ಫೆಬ್ರುವರಿ 10 ರಿಂದ 18 ಶಕ್ತಿ ದೇವತೆ ತಿರುಗಾಡುವ ಸಮಯ.ಯಾರಿಗೂ ತಿಳಿಯದಂತೆ ಹೀಗೆ ಮಾಡಿ..ಹಣ ಆಕರ್ಷಣ ಶಕ್ತಿ ಪಡೆಯಿರಿ - Karnataka's Best News Portal

ಫೆಬ್ರುವರಿ 10 ರಿಂದ 18 ಶಕ್ತಿ ದೇವತೆ ತಿರುಗಾಡುವ ಸಮಯ.ಯಾರಿಗೂ ತಿಳಿಯದಂತೆ ಹೀಗೆ ಮಾಡಿ..ಹಣ ಆಕರ್ಷಣ ಶಕ್ತಿ ಪಡೆಯಿರಿ

ಶಕ್ತಿ ದೇವತೆ ತಿರುಗಾಡುವ ಈ ಸಮಯದಲ್ಲಿ ಯಾರಿಗೂ ತಿಳಿಯದಂತೆ ಹೀಗೆ ಮಾಡಿ 9 ದಿನಗಳಲ್ಲಿ ಒಂದು ದಿನವಾದರೂ ಮಾಡಿ… ಅತ್ಯದ್ಭುತವಾದ ಶಕ್ತಿ ದೇವತೆಗಳಲ್ಲಿ ಒಂದಾದ ರಾಜ ಶಾಮಲಾ ದೇವಿಯನ್ನ ಆರಾಧನೆ ಮಾಡುವಂತದ್ದು ಈ ಮಾಗ ಮಸದಲ್ಲಿ ತುಂಬಾ ವಿಶೇಷವಾಗಿ ಇರುವಂತದ್ದು ಮಾಘಮಾಸದಲ್ಲಿ ಅಮಾವಾಸ್ಯೆಯ ನಂತರ ಬರುವಂತಹ.

ಪಾಂಡ್ಯಮಿಯಿಂದ 9ನೇ ದಿನದವರೆಗೂ ಅಂದರೆ ನವಮಿಯವರೆಗೂ ಈ ಶಾಮಲಾ ದೇವಿಯ ಆರಾಧನೆಯನ್ನು ಮಾಡಿದರೆ ಇದು ಗುಪ್ತ ನವರಾತ್ರಿ ಎಂದು ಹೇಳುತ್ತೇವೆ ಗೌಪ್ಯವಾಗಿ ಗುಪ್ತವಾಗಿ ಯಾರಿಗೂ ತಿಳಿಯದಂತೆ ಮಾಡುವಂತಹ ರಹಸ್ಯವಾದ ಆರಾಧನೆದಾಗಿರುತ್ತದೆ ಅಂದರೆ ಇದನ್ನು ತಪ್ಪಾಗಿ ತಿಳಿದುಕೊಳ್ಳುವಂಥದ್ದಲ್ಲ ಅವರವರ ಸಾಧನೆಗೆ ಅವರಿಗೆ.

ಒಳ್ಳೆಯದಾಗುವುದಕ್ಕೆ ಈ ರೀತಿ ಸಾಧನೆಯನ್ನು ಮಾಡಿಕೊಳ್ಳಬೇಕು ಒಳ್ಳೆಯದನ್ನು ಮಾಡಿಕೊಳ್ಳಬೇಕು ಒಳ್ಳೆಯದನ್ನು ಪಡೆದುಕೊಳ್ಳುವುದಕ್ಕೋಸ್ಕರ ಇದುವರೆಗೂ ನೆರವೇರದೆ ಇರುವಂತಹ ಎಲ್ಲಾ ಕೋರಿಕೆಗಳನ್ನು ನೆರವೇರಿಸುವಂತಹ ಅದ್ಭುತ ಅನಂತವಾದ ಶಕ್ತಿ ದೇವತೆ ಎಂದರೆ ಶ್ಯಾಮಲಾದೇವಿ ಈ ಫೆಬ್ರವರಿಯಲ್ಲಿ ಮಾಘಮಾಸ.

ಅಮಾವಾಸ್ಯೆಯ ನಂತರ ಹತ್ತನೇ ತಾರೀಖಿನಿಂದ 18ನೇ ತಾರೀಖಿನವರೆಗೂ ಈ ನವರಾತ್ರಿಯನ್ನ ಆರಾಧನೆ ಮಾಡುವಂತದ್ದು ವಿಶೇಷವಾಗಿರುತ್ತದೆ ರಾಜ ಶಾಮಲಾ ಅಂದರೆ ಹಾಗೆ ರಾಜ ಎಂದರೆ ಉನ್ನತ ಪದವಿಯನ್ನು ಕೊಡುವಂತದ್ದು ಅಧಿಕಾರವನ್ನು ಕೊಡುವಂತದ್ದು ಸರ್ವ ಶ್ರೇಷ್ಠವಾದ ಜ್ಞಾನವನ್ನು ಕೊಡುವಂತದ್ದು ನೀಲ ಸರಸ್ವತಿ ಈಕೆ ಅಂದರೆ ನೀಲಿ ಬಣ್ಣದಲ್ಲಿ.

ಕಾಣಿಸುವಂತವಳು ಆದರೆ ಆಕೆಯನ್ನು ಸಸ್ಯ ಶಾಮಲೆ ಎಂದು ಕೂಡ ಕರೆಯುತ್ತಾರೆ ಹಸಿರು ಬಣ್ಣವನ್ನು ತುಂಬಾ ಇಷ್ಟಪಡುವಂತಹ ಈ ಸಸ್ಯ ಶಾಮಲಾದೇವಿಯನ್ನ ಅನಾಥ ಚಕ್ರದಲ್ಲಿ ಹೃದಯ ಭಾಗದಲ್ಲಿ ಆರಾಧನೆಯನ್ನು ಮಾಡಿಕೊಳ್ಳಬೇಕು. ಆಕೆಯನ್ನು ಈ ರೀತಿಯಾಗಿ ಆರಾಧನೆ ಮಾಡಿದ್ದೆ ಯಾದರೆ ಅಂದರೆ ಹಸಿರು ಬಟ್ಟೆಯನ್ನು.

See also  2024 ಮಾರ್ಚ್ 8 ವಿಶೇಷ ಮಹಾಶಿವರಾತ್ರಿಯ ದಿನ ಈ ಪರಿಹಾರ ಪಾಲಿಸಿದರೆ ಜೀವನಪೂರ್ತಿ ವಿಶೇಷ ಲಾಭ ಶಿವ ಕೃಪೆ

ತೊಟ್ಟಿಕೊಳ್ಳಬೇಕು ಹಸಿರು ಬಳೆಗಳನ್ನು ಹಾಕಿಕೊಳ್ಳಬೇಕು ಹಸಿರು ಕುಂಕುಮದಿಂದ ಅಥವಾ ಹಸಿರು ಹಣ್ಣುಗಳಿಂದ ಅಂದರೆ ಎಲ್ಲವನ್ನೂ ಹಸಿರು ಬಣ್ಣ ಎಂದು ಹೇಳುತ್ತೇವೆ ಈ ಹಸಿರು ಬಣ್ಣದಿಂದ ಆರಾಧನೆಯನ್ನು ಮಾಡಿಕೊಂಡಾಗ ಆಕೆಯ ಅನುಗ್ರಹ ಅಪಾರವಾಗಿರುತ್ತದೆ ಯಾರಿಗೆಲ್ಲ ವಿದ್ಯಾಭ್ಯಾಸದಲ್ಲಿ ತೊಂದರೆ ಇದೆ ಮರೆತು ಹೋಗುತ್ತಾ ಇರುತ್ತಾರೆ ಏಕಾಗ್ರತೆ.

ಇರುವುದಿಲ್ಲ ಮಕ್ಕಳು ಹೇಳಿದ ಮಾತನ್ನು ಕೇಳುತ್ತಾ ಇರುವುದಿಲ್ಲ ಇತರ ವಿದ್ಯೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಎಷ್ಟೇ ದೊಡ್ಡವರಾಗಿದ್ದರು ಕೆಲಸ ಮಾಡುತ್ತಾ ಇದ್ದರೂ ಸಹ ಮರಡೆ ಎನ್ನುವುದು ಇರುವುದಿಲ್ಲ ಸ್ಮರಣ ಶಕ್ತಿ ಕಡಿಮೆಯಾಗಿರುತ್ತದೆ ಜ್ಞಾಪಕ ಶಕ್ತಿ ಕಡಿಮೆಯಾಗುತ್ತಾ ಇರುತ್ತದೆ ಸರಿಯಾಗಿ ಮಾತನಾಡುವುದಕ್ಕೆ ಬರುವುದಿಲ್ಲ ಮಾತನಾಡುವಂತಹ.

ವಿಚಾರದಲ್ಲಿ ವ್ಯತ್ಯಾಸವಾಗುತ್ತದೆ ಜ್ಞಾನ ಅನ್ನೋದು ಇರುವುದಿಲ್ಲ ಜ್ಞಾನವನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಕೆಲಸದಲ್ಲಿ ಅಭಿವೃದ್ಧಿಯನ್ನು ಪಡೆದುಕೊಳ್ಳುವುದಕ್ಕೆ ಮತ್ತು ಪ್ರಮೋಷನ್ ಅನ್ನು ಪಡೆದುಕೊಳ್ಳುವುದಕ್ಕೆ ಪ್ರಮೋಷನ್ ಪಡೆದುಕೊಳ್ಳುವುದಕ್ಕೆ ಎಂದರೆ ಭರ್ತಿ ಎಂದು ಏನು ಹೇಳುತ್ತೇವೆ ಉನ್ನತ ಸ್ಥಾನಕ್ಕೆ ಹೋಗುವಂತದ್ದು ಹಾಗೆ ಕೆಲಸ ಮಾಡುವಂತಹ.

ಜಾಗದಲ್ಲಿ ತೊಂದರೆಗಳು ಆಗದೇ ಇರುವ ರೀತಿಯಲ್ಲಿ ಎಲ್ಲರಲ್ಲೂ ಸಹ ಒಗ್ಗಟ್ಟಾಗಿ ಒಂದು ರೀತಿ ಎಲ್ಲಿ ಸಾಮರಸ್ಯದಿಂದ ಬದುಕುವುದಕ್ಕೆ ತಾಯಿ ಅನುಗ್ರಹ ಮಾಡುತ್ತಾಳೆ, ವಿದ್ಯಾರ್ಥಿ ಜೀವನದಲ್ಲಿ ಇರುವಂತಹ ತೊಂದರೆಗಳನ್ನು ನಿವಾರಣೆ ಮಾಡುತ್ತಾಳೆ ಕೆಲಸದಲ್ಲಿ ಇರುವಂತಹ ಅಂದರೆ ಉದ್ಯೋಗದಲ್ಲಿರುವಂತಹ ತೊಂದರೆಗಳನ್ನು ನಿವಾರಣೆ.

ಮಾಡುತ್ತಾರೆ ಹಾಗೆ ಮದುವೆಯ ನಂತರ ಪತಿ-ಪತ್ನಿಯರ ನಡುವೆಯಲ್ಲಿ ಇರುವಂತಹ ವಿರಸವನ್ನ ದೂರ ಮಾಡುತ್ತಾಳೆ ಎಷ್ಟೋ ಜನರಿಗೆ ಒಬ್ಬರಿಗೆ ಒಬ್ಬರನ್ನು ಕಂಡರೆ ಆಗುವುದೇ ಇಲ್ಲ ಮಾತು ಎಲ್ಲೆಲ್ಲೂ ಹೋಗಿ ಅದು ವಿರಸದಿಂದ ಸಾಮರಸ್ಯ ಅನ್ನುವುದು ಕಡಿಮೆಯಾಗಿ ಇತ್ತೀಚಿಗೆ ನೋಡುತ್ತಾ ಇರುತ್ತೇವೆ ಒಬ್ಬೊಬ್ಬರು ಒಂದೊಂದು ರೀತಿ ಆಡುತ್ತಾ ಇರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

[irp]


crossorigin="anonymous">