ಅಮೆರಿಕಾದ ಪೊಲೀಸರನ್ನು ದಂಗುಬಡಿಸಿತು ಈ ದರೋಡೆ ಒಂದಿಷ್ಟು ಕ್ಲೂ ಇಲ್ಲದ ಈ ಕೇಸ್ ಹೇಗೆ ಭೇದಿಸಿದರು ಗೊತ್ತಾ…. ಅಂದು ನವೆಂಬರ್ 28 1994 ಸ್ಥಳ ಅಮೆರಿಕಾದ ಅರಿಸೋನ ಬ್ಲೆಂಡಲ್ ನಗರ ಹಾರೋ ಹೆಡ್ ಮಾಲ್ ಸಮಯ ಮಧ್ಯಾಹ್ನ 1:30 ನಿಮಿಷ ಪ್ರತಿನಿತ್ಯದ ಹಾಗೆ ಅವತ್ತು ಕೂಡ ಹಣ ಸಂಗ್ರಹಿಸುವ ಅರ್ಮರ್ ಗಾರ್ಡ್ ಕಾರ್ ಮಾಲ್ನ ಮುಂದೆ ಬಂದು.
ನಿಂತಿತ್ತು ಮಾಲ್ಲ ಹಣವನ್ನು ಸಂಗ್ರಹಿಸಿ ಸುರಕ್ಷಿತವಾಗಿ ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಲು ಕೊರಿಯರ್ ಹುಡುಗ ಗಾಡಿಯಿಂದ ಕೆಳಗೆ ಹೇಳಿದ ಚಾಲಕ ಜಾನ್ ಮೆಗಾಚ್ ವಾಹನದಲ್ಲಿಯೇ ಇದ್ದಾನೆ ಅದು ಬುಲೆಟ್ ಪ್ರೂಫ್ ವಾಹನ ಹೊರಗಿನಿಂದ ಡೋರ್ ಓಪನ್ ಆಗುವುದಿಲ್ಲ ಲಾರಿಯಿಂದ ಗುದ್ದಿದರೂ ಸಹ ಡೋರ್ಗಳು ತೆರೆಯುವುದಿಲ್ಲ ಚಾಲಕ ತೆರೆದರೆ ಮಾತ್ರವೇ ಡೋರ್ ಗಳು.
ಓಪನ್ ಆಗುತ್ತದೆ ಸಂಪೂರ್ಣ ಸುರಕ್ಷಿತವಾದ ವಾಹನ ಅದಾಗಿತ್ತು ಪ್ರತಿ ಬ್ಯಾಗಿನಲ್ಲಿಯೂ ಕನಿಷ್ಠ ಒಂದು ಕೋಟಿಯಾದರೂ ಇರುತ್ತದೆ ಮಾಲಿಂದ ಬ್ಯಾಂಕಿಗೆ ಸುರಕ್ಷಿತವಾಗಿ ಹಣವನ್ನು ಮುಟ್ಟಿಸುವುದು ಈ ವಾಹನದ ಮುಖಾಂತರವೇ ಈ ಜವಾಬ್ದಾರಿ ಯುಕ್ತ ಕೆಲಸ ಆ ಕೊರಿಯರ್ ಹುಡುಗ ಮತ್ತು ಚಾಲಕನದೇ ಆಗಿರುತ್ತದೆ ಅಮೆರಿಕಾದಲ್ಲಿ ಅತ್ಯಂತ ಅಪಾಯಕಾರಿ ಕೆಲಸವಿದು,
ಈ ವಾಹನದಿಂದ ಹಣದೋಚುವುದು ಎಂದರೆ ಅದು ಸಾಮಾನ್ಯ ವಿಷಯವಲ್ಲ ಕಲ್ಪನೆಗೂ ಮೀರಿದ ಅಪಾಯಕಾರಿ ಘಟನೆ ಅಂದು ನಡೆದೆ ಹೋಯಿತು ಏನದು ಬನ್ನಿ ತಿಳಿಯೋಣ. ಆದಿನಾ ಚಾಲಕ ಜಾನ್ ಮೆಗನ್ಸ್ ಗಾಡಿಯನ್ನು ಮಾಲ್ ಮುಂದೆ ನಿಲ್ಲಿಸುತ್ತಿದ್ದ ಹಾಗೆ ಕೊರಿಯರ್ ಹುಡುಗ ವಾಹನದಿಂದ ಜಿಗಿದು ಮಾಲೊಳಗೆ ಹಣದ ಬ್ಯಾಗ್ ಗಳನ್ನು ತೆಗೆದುಕೊಂಡು ಬರಲು ಹೊರಟ ಹಣ.
ಪಡೆದಿದ್ದನ್ನು ಕನ್ಫರ್ಮ್ ಮಾಡಿ ರಿಜಿಸ್ಟ್ರೇಷನ್ನಲ್ಲಿ ಸಹಿ ಹಾಕಿ ಎಲ್ಲಾ ಭಾಗಗಳನ್ನು ವೇಗವಾಗಿ ವಾಹನಕ್ಕೆ ತುಂಬಿಸಿದ ಕೊನೆಯ ಬ್ಯಾಗ ಅನ್ನು ಪಡೆದು ನಾಲಕ್ಕೆ ನಿಮಿಷಗಳಲ್ಲಿ ಹೊರಗೆ ಬಂದು ಇನ್ನೇನು ಆ ಕೊನೆಯ ಬ್ಯಾಗನ್ನು ಸಹ ವಾಹನಕ್ಕೆ ತುಂಬಾ ಬೇಕು ಎನ್ನುವಷ್ಟರಲ್ಲಿ ಅಲ್ಲಿ ಆ ವಾಹನ ಇಲ್ಲ ಡ್ರೈವರ್ ಸಹ ಇಲ್ಲ ಡ್ರೈವರ್ನ ಕನ್ನಡಕ ಕೆಳಗೆ ಬಿದ್ದಿದೆ ಅರ್ಧ ಸೇದಿದ ಸೀಕ್ರೆಟ್ ತುಂಡು.
ಪಾರ್ಕಿಂಗ್ ಬಳಿ ಬಿದ್ದಿದೆ ತಕ್ಷಣವೇ ಪೊಲೀಸ್ ಎಮರ್ಜೆನ್ಸಿ ನಂಬರ್ 911 ಕೆ ಕರೆ ಮಾಡಿದ ಕೊರಿಯರ್ ಹುಡುಗ 2 ನಿಮಿಷಕ್ಕೆ ಅರಿಸೋನ ಡೆಲ್ ಪೋಲೀಸರು ಅ ಸ್ಥಳಕ್ಕೆ ಆಗಮಿಸಿದ್ದರು ಈ ಘಟನೆಯ ತೀವ್ರತೆ ಅಷ್ಟು ಮಹತ್ವದ್ದಾಗಿತ್ತು ಬಿಲಿಯನ್ ಡಾಲರ್ಸ್ ಇರುವ ವಾಹನ ಕಾಣೆಯಾಗುವುದು ಎಂದರೆ ಸಾಮಾನ್ಯ ವಿಷಯವಾಗಿರಲಿಲ್ಲ ಅರಿಜಾನ್ ಗ್ಲಿಂಡಲ್.
ಪೊಲೀಸರ ಸಹಾಯದಿಂದ ಎಸ್ ಬಿ ಐ ಕೇಸನ್ನು ಪಡೆಯುತ್ತದೆ ತಪಾಸಣೆಗೆ ಒಂದು ಸ್ಟ್ರಾಂಗ್ ಟೈಮನ್ನು ಸಿದ್ಧಪಡಿಸಿಕೊಳ್ಳುತ್ತಾರೆ ಮಿಲಿಯನ್ ಡಾಲರ್ಸ್ ನೊಂದಿಗೆ ವಾಹನ ಮಿಸ್ ಆಗಿದೆ ಎಂಬ ಪಿರಿಯಾದು ದಾಖಲಾಗುತ್ತಾ ಇದ್ದ ಹಾಗೆ ಹೆಲಿಕಾಫ್ಟರ್ ನಲ್ಲಿ ಸಿಟಿ ಸುತ್ತ ರೌಂಡ್ ಆಕುತ್ತೆ ಈ ತಂಡ ಆದರು ಎಲ್ಲಿಯೂ ವಾಹನದ ಸಿಗಲೇ ಇಲ್ಲ ಪೂರ್ವಪರ ಹುಡುಕಲು ಪ್ರಾರಂಭಿಸಿದರು.
ಮೊದಲು ಎಸ್ ಬಿ ಐ ತಂಡಕರು ಚಾಲಕ ಜಾನ್ ಮಗೂಚ್ ಪೂರ್ವಪರ ಹುಡುಕಲು ಪ್ರಾರಂಭಿಸಿದರು ಆತ ಕಾರ್ಯನಿರ್ವಹಿಸುತ್ತಾ ಇದ್ದ ಕಂಪನಿಯ ಮುಖಾಂತರ ಆತನ ವಿಳಾಸ ಪಡೆದು ಅಲ್ಲಿಗೆ ತೆರಳುತ್ತಾರೆ ಅಲ್ಲಿದ್ದ ಆತನ ಮೊಮ್ಮಗಳು ನಮ್ಮ ತಾತ ತುಂಬಾ ಒಳ್ಳೆಯವರು ಯಾವುದೇ ಮಾನಸಿಕ.
ಸಮಸ್ಯೆಯು ಅವರಿಗೆ ಇಲ್ಲ ಎಂದು ತಿಳಿಸುತ್ತಾಳೆ ಆದರೆ ಆತನ ಹಿನ್ನೆಲೆ ಅನ್ವೇಷಿಸಿದಾಗ ಆತನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಆತನ ಹೆಸರಿನಲ್ಲಿ ಯಾವುದೇ ಕೇಸ್ ಇಲ್ಲ ಎಂಬುವುದು ಸ್ಪಷ್ಟವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.