ಈ ಒಂಟಿ ಮನೆ ಅಜ್ಜಿ ಟ್ರಕ್ ಡ್ರೈವರ್ ಗಳನ್ನು ಮನೆ ಒಳಗೆ ಏನು ಮಾಡ್ತಾಳೆ ಗೊತ್ತಾದ್ರೇ ಶಾಕ್ ಆಗ್ತೀರಾ..

ಈ ಒಂಟಿ ಮನೆ ಅಜ್ಜಿ ಟ್ರಕ್ ಡ್ರೈವರ್ ಗಳನ್ನು ಮನೆ ಒಳಗೆ ಏನು ಮಾಡ್ತಾಳೆ ಗೊತ್ತಾದ್ರೆ ಆಶ್ಚರ್ಯವಾಗುತ್ತದೆ….ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ನಮ್ಮ ಕರ್ನಾಟಕದ ಒಬ್ಬ ಲಾರಿ ಡ್ರೈವರ್ ಗೆ ಒಂದು ದೆವ್ವದ ಮನೆಯಲ್ಲಿ ಆದ ನಿಜವಾದ ದೆವ್ವದ ಅನುಭವವನ್ನು ಹಂಚಿಕೊಳ್ಳುತ್ತಾ ಇದ್ದೇನೆ ಇನ್ನು ಈ ದೆವ್ವದ ಕಥೆಯನ್ನು ನನ್ನ ಜೊತೆ ಹಂಚಿಕೊಂಡಿದ್ದು ಲಾರಿ ಡ್ರೈವರ್.

WhatsApp Group Join Now
Telegram Group Join Now

ವೀರಭದ್ರಪ್ಪ ಮತ್ತು ಅದೇ ಲಾರಿಯ ಕ್ಲೀನರ್ ಸೂರ್ಯ ಇವರು ನನಗೆ ಅವರಿಗೆ ಆದ ಎಕ್ಸ್ಪೀರಿಯೆನ್ಸ್ ಅನ್ನು ಹಂಚಿಕೊಳ್ಳಬೇಕಾದರೆ ನನಗೆ ಒಂದು ಕ್ಷಣ ಮೈಯಲ್ಲಿರುವ ರೋಮಗಳು ಸೆಡೆದು ನಿಂತಿತ್ತು ಅಷ್ಟೊಂದು ಭಯಂಕರ ಹಾಗೂ ಮಿಸ್ಸಿಡಿಯರಾಗಿ ಇತ್ತು ಇವರಿಗೆ ಆದ ಅನುಭವ ವನ್ನು ನಾನು ನಿಮ್ಮ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದೇನೆ.

ಲಾರಿ ಡ್ರೈವರ್ ವೀರಭದ್ರಪ್ಪ ಮತ್ತು ಕ್ಲೀನರ್ ಸೂರ್ಯ ಅವತ್ತು ಅಕ್ಕಿ ಮೂಟೆಗಳನ್ನು ಕರ್ನಾಟಕದಿಂದ ಛತ್ತೀಸ್ಗಡಕ್ಕೆ ಸಾಗಿಸುತ್ತಾ ಇದ್ದರು ಅದು ರಾತ್ರಿ ಆಗಲೇ 11:30 ಆಗಿತ್ತು ಬೆಳಗ್ಗೆಯಿಂದ ರಾತ್ರಿಯವರೆಗೂ ಡ್ರೈವಿಂಗ್ ಮಾಡಿ ಮಾಡಿ ವೀರಭದ್ರಪ್ಪ ಅವರಿಗೆ ತುಂಬಾ ಸುಸ್ತಾಗಿರುತ್ತದೆ ಅದಕ್ಕೆ ಕ್ಲೀನರ್ ಸೂರ್ಯ ಏನು ಹೇಳುತ್ತಾನೆ ಎಂದರೆ ಅಣ್ಣ ಗಾಡಿಯನ್ನು ಸೈಡಿಗೆ ಹಾಕಿ ಸ್ವಲ್ಪ.

ಸಮಯ ರೆಸ್ಟ್ ಮಾಡೋಣ ತುಂಬಾ ಸುಸ್ತಾಗಿದ್ದೀಯ ರೆಸ್ಟ್ ಮಾಡದೆ ಡ್ರೈವಿಂಗ್ ಮಾಡಿದರೆ ತುಂಬಾ ಡೇಂಜರಸ್ ಬೇಡ ಎಂದು ಹೇಳುತ್ತಾನೆ ಆಗ ವೀರಭದ್ರಪ್ಪ ಏನು ಯೋಚನೆ ಮಾಡುತ್ತಾರೆ ಎಂದರೆ ಛತ್ತೀಸ್ಗಡಕ್ಕೆ ರೀಚ್ ಆಗಬೇಕು ಎಂದರೆ ಇನ್ನು ಎರಡುವರೆ ಗಂಟೆ ಡ್ರೈವ್ ಮಾಡಬೇಕು ರಾತ್ರಿ ಬೇರೆಯಾಗಿದೆ ಅದು ಅಲ್ಲದೆ ಇದು ಅರಣ್ಯ ಪ್ರದೇಶ.

See also  ಸ್ಕೂಟರ್ ತೆಗೆದುಕೊಳ್ಳೋರಿಗೆ ಸಿಹಿ ಸುದ್ದಿ ಸರ್ಕಾರದಿಂದ ಸಿಗಲಿದೆ ಇಷ್ಟು ಹಣ ಉಚಿತ ಯಾವುದೇ ಕಂಡೀಶನ್ ಇಲ್ಲ ಸಂಪೂರ್ಣ ಮಾಹಿತಿ....

ಆಗಿರುವುದರಿಂದ ಹೋಗಲಿ ಇವತ್ತು ರಾತ್ರಿ ಇಲ್ಲೇ ಎಲ್ಲಾದರೂ ಉಳಿದುಕೊಂಡು ಬೆಳಗ್ಗೆ ಹೋಗೋಣ ಎಂದು ವೀರಭದ್ರಪ್ಪ ನಿರ್ಧಾರ ಮಾಡುತ್ತಾನೆ ಈ ರೀತಿ ಅವರು ರಾತ್ರಿ ಉಳಿದುಕೊಳ್ಳುವುದಕ್ಕೆ ಒಂದು ಒಳ್ಳೆಯ ಜಾಗವನ್ನು ಹುಡುಕುತ್ತಾ ಇರುತ್ತಾರೆ ಆಗ ಬರ ಕಣ್ಣಿಗೆ ಒಂದು ನಿರ್ಜನವಾದ ಪ್ರದೇಶ ಕಾಣಿಸುತ್ತದೆ ನೋಡುವುದಕ್ಕೆ ಆ ಜಾಗ ತುಂಬಾ ಸೈಲೆಂಟಾಗಿ.

ಕಾಣಿಸುತ್ತಾ ಇತ್ತು ಜೊತೆಗೆ ಆ ಜಾಗ ರೋಡ್ ಪಕ್ಕದಲ್ಲಿ ಇತ್ತು ಅದಕ್ಕೋಸ್ಕರ ಅವರು ಅವತ್ತು ರಾತ್ರಿ ಅಲ್ಲೇ ಉಳಿದುಕೊಳ್ಳೋಣ ಎಂದು ಲಾರಿಯನ್ನು ಸ್ಟಾಪ್ ಮಾಡಿ ಬರುವಾಗ ತಂದಿದ್ದ ಊಟದ ಪಾರ್ಸಲ್ ಅನ್ನು ಓಪನ್ ಮಾಡಿ ಇಬ್ಬರೂ ಊಟ ಮಾಡುತ್ತಾರೆ ನಂತರ ವೀರಭದ್ರಪ್ಪ ಮತ್ತು ಸೂರ್ಯ ನಿದ್ದೆಗೆ ಹೋಗುತ್ತಾರೆ ಆದರೆ ಅಲ್ಲಿ ಸೊಳ್ಳೆಗಳ ಕಾಟ ತುಂಬಾ ವಿಪರೀತವಾಗಿರುತ್ತದೆ.

ಎಷ್ಟೇ ಪ್ರಯತ್ನಿಸಿದರು ಅವರಿಗೆ ಸರಿಯಾಗಿ ನಿದ್ದೆಯೇ ಬರುತ್ತಿರುವುದಿಲ್ಲ ಭದ್ರಪ್ಪ ಮತ್ತು ಸೂರ್ಯ ಇಬ್ಬರು ಎದ್ದು ಕೂತುಕೊಂಡು ಏನೋ ಇದು ಒಳ್ಳೆಯ ನಿದ್ದೆ ಮಾಡೋಣ ಎಂದು ಕೊಂಡರೆ ಈ ಸೊಳ್ಳೆಯ ಕಾಟ ಬೇರೆ ಎಂದು ಮಾತನಾಡುತ್ತಾ ಇರುತ್ತಾರೆ ಆಗ ವೀರಭದ್ರಪ್ಪನ ಕಣ್ಣಿಗೆ ಒಂದಷ್ಟು ದೂರದಲ್ಲಿ ಒಂದು ಸಣ್ಣ ಬೆಳಕು ಕಾಣಿಸುತ್ತದೆ ಆಗ ವೀರಭದ್ರಪ್ಪ ಅದನ್ನು.

ನೋಡಿ ಅಲ್ಲಿ ಯಾವುದೋ ಒಂದು ಡಾಬಾ ಇದ್ದಹಾಗೆ ಇದೆ ಬಾ ಹೋಗಿ ನೋಡೋಣ ಒಂದು ವೇಳೆ ಡಾಬವಾಗಿದ್ದರೆ ಸ್ವಲ್ಪ ಸಮಯ ಅಲ್ಲೇ ರೆಸ್ಟ್ ಮಾಡಿಕೊಂಡು ಆಮೇಲೆ ಬರೋಣ ಎಂದು ಹೇಳಿ ಅಲ್ಲಿಗೆ ಹೋಗುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸ್ಕೂಟರ್ ತೆಗೆದುಕೊಳ್ಳೋರಿಗೆ ಸಿಹಿ ಸುದ್ದಿ ಸರ್ಕಾರದಿಂದ ಸಿಗಲಿದೆ ಇಷ್ಟು ಹಣ ಉಚಿತ ಯಾವುದೇ ಕಂಡೀಶನ್ ಇಲ್ಲ ಸಂಪೂರ್ಣ ಮಾಹಿತಿ....