ತುಕಾಲಿ ಗೇ ಚಿನ್ನದ ಲಾಕೆಟ್ ತನಿಶಾಗೆ ವರ್ತುರ್ ಕೊಟ್ಟಿರೋ ಗಿಫ್ಟ್ ಏನು… ನಾನು ವರ್ತೂರ್ ಅವರ ಬಗ್ಗೆ ಕೇಳಲೇಬೇಕು ಮೊನ್ನೆ ಚಿನ್ನದ ಲಾಕೆಟ್ ಅನ್ನು ಕೊಟ್ಟರು ತುಕಾಲಿಯವರಿಗೆ ನಿಮಗೆ ಏನು ಗಿಫ್ಟ್ ಸಿಕ್ಕಿದ್ದು ಅವರ ಕಡೆಯಿಂದ ಇಂದು ನಾನು ಹೇಳುವುದಿಲ್ಲ ಬಿಗ್ ಬಾಸ್ ಒಳಗೆ ಸಿಕ್ಕಿದೆ ಗಿಫ್ಟ್ ಗಳು ಇಲ್ಲಿ ಏನು ಕೊಟ್ಟರು ಯಾವ ರೀತಿ, ಕಿಸ್ಸ್ ಚಾಕ್ಲೇಟ್ ಬಗ್ಗೆ ಹೇಳುತ್ತಿದ್ದೇನೆ.
ಅದು ಹರ್ಷಿಸ್ ಕಿಸ್ ಅವರು ಸ್ಪಾನ್ಸರ್ ಮಾಡಿದ್ದು ವರ್ತುರ್ವರು ಕೈಯಿಂದ ಕೊಟ್ಟಿದ್ದಲ್ಲ ನಾನು ಅವರಿಗೆ ಕೊಟ್ಟಿದ್ದು ಅದು ಮನೆಯಲ್ಲಿ ಇರುವವರೆಲ್ಲರಿಗೂ ಇವರು ತುಂಬಾ ಒಳ್ಳೆಯ ಪರ್ಸನ್ ಎಂದು ಅವರಿಗೆ ಕೊಟ್ಟಿದ್ದು ಅವರು ನನಗೆ ಗಿಫ್ಟ್ ಕೊಟ್ಟಿದ್ದು ಇಟ್ ಇಸ್ ಎ ರಿಟರ್ನ್ ಗಿಫ್ಟ್ ಫಂಕ್ಷನ್ ಹೋಗಿದ್ದಕ್ಕೆ ಸ್ಪೆಷಲ್ ಆಗಿ ನನ್ನ ಬರ್ತಡೇಗೆ ಆ ರೀತಿ ಆಗೆಲ್ಲ ಗಿಫ್ಟ್.
ಕೊಡುತ್ತಾರಲ್ಲ ಆಗ ನಾನು ವರ್ತೂರ್ ಅವರು ಕೊಟ್ಟ ಗಿಫ್ಟ್ ಎಂದು ನಾನು ರಿವೀಲ್ ಮಾಡಿ ತೋರಿಸುತ್ತೇನೆ ನೀವು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರಾ ಅವರು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಫೋನಿಗೆ ಸಿಗುತ್ತಿದ್ದಾರಾ ನಿಮಗೆ ಫೋನ್ ಮಾಡುತ್ತಾ ಇದ್ದಾರಾ, ವಿನ್ ಆಗಿದ್ದು ಕಾರ್ತಿಕ್ ಆದರೂ ಸೆಲೆಬ್ರೇಶನ್ ನಡೆಯುತ್ತಾ ಇರುವುದು ವರ್ತೂರ್ ಅವರದು.
ಅದನ್ನು ನೋಡಿ ನನಗೆ ತುಂಬಾ ದೊಡ್ಡ ಶಾಕ್ ಆಯ್ತು ಶಾಕ್ ಅಂದರೆ ಎಲ್ಲರೂ ಕೂಡ ಸೆಲೆಬ್ರೇಟ್ ಮಾಡುತ್ತಾ ಇದ್ದಾರೆ ನನ್ನನ್ನು ಸೇರಿಸಿ ಕೂಡ ನಾನು ಕೂಡ ಸೆಲೆಬ್ರೇಟ್ ಮಾಡುತ್ತಿದ್ದೇನೆ ಕಾರ್ತಿಕ್ ಅವರು ವಿನ್ ಆಗಿದ್ದಾರೆ ಅವರು ಸೆಲೆಬ್ರೇಟ್ ಮಾಡುತ್ತಾ ಇದ್ದಾರೆ ವಿನಯ್ ವಿನಯ ಅವರ ಪಾಡಿಗೆ ಸೆಲೆಬ್ರೇಟ್ ಮಾಡುತ್ತಿದ್ದಾರೆ ಸಂಗೀತ ಸಂಗೀತವರ ಪಾಡಿಗೆ ಸೆಲೆಬ್ರೇಟ್ ಮಾಡುತ್ತಿದ್ದಾರೆ.
ಆದರೆ ಬರ್ತೀರಾ ಬರ ವರ್ಷನೆ ಒಂದು ಬೇರೆ ರೀತಿಯಾಗಿದೆ ನಾವು ಆರ್ಟಿಸ್ಟ್ ಗಳಾಗಿ ನಮ್ಮನ್ನು ಒಂದು ಕ್ಯಾರೆಕ್ಟರ್ ಅಲ್ಲಿ ನೋಡಿರುತ್ತಾರೆ ಕ್ಯಾರೆಕ್ಟರನ್ನು ಇಷ್ಟಪಟ್ಟಿರುತ್ತಾರೆ ಅಷ್ಟಾಗಿ ಅದಾದ ಮೇಲೆ ಇವರು ಒಂದು ರಿಯಲ್ ಲೈಫ್ ನಲ್ಲಿ ಹೇಗಿರುತ್ತದೆ ಎಂದು ಆ ಒಂದು ಪೇಜ್ ಟರ್ನ್ ಮಾಡಿ ನೋಡಿದಾಗ ಬಿಗ್ ಬಾಸ್ ನಲ್ಲಿ ನಮ್ಮನ್ನು ನೋಡಿದ್ದಾರೆ ಆದರೆ ವರ್ತೂರ್ ಅವರ ವಿಚಾರ.
ಹಾಗಲ್ಲ ಅವರನ್ನು ಮೊದಲಿಂದಲೂ ಹಾಗೆ ನೋಡಿಕೊಂಡು ಬಂದಿರುವುದರಿಂದ ಜನಸಾಗರ ಎಂದು ಹೇಳಬಹುದು ಅಷ್ಟು ಸಪೋರ್ಟ್ ಅವರಿಗಿದೆ ಅಷ್ಟು ಪ್ರೀತಿಯನ್ನು ಜನ ವರ್ತುರ್ ಅವರಿಗೆ ಕೊಡುತ್ತಿದ್ದಾರೆ ಅವರಿಗೆ ಹಾಕಿದ್ದ ಹೂವಿನ ಆರಾದ ಫೋಟೋಲಿ ಇಷ್ಟನ್ನು ನೋಡಿದರೆ ನನಗೆ ಸುಸ್ತಾಗುತ್ತದೆ.
ಏಕೆಂದರೆ ಅವರಿಗೆ ಅದು ತಲುಪುತ್ತಾ ಇದೆಯೋ ಗೊತ್ತಿಲ್ಲ ಆದರೆ ನನಗೆ ಮಾತ್ರ ಬರುತ್ತಿದೆ ಎಲ್ಲಾ ಫ್ಯಾನ್ ಪೇಜಸ್ ಗಳು ಎಲ್ಲಾ ಗ್ರೂಪ್ಗಳು ಅವರ ಟೀಮ್ ನಲ್ಲಿ ಒಂದಷ್ಟು ಜನ ಏನಿದ್ದಾರೆ ಅವರು ಕಳಿಸುವ ವಿಡಿಯೋಗಳು ನನಗೆ ಸಿಗುತ್ತದೆ ನಾನಂತೂ ವರ್ತೂರ್ ಅವರ ಜನಸಾಗರದ ಪ್ರೀತಿಯನ್ನು ನೋಡಿ ಮರುಳಾಗಿದ್ದೇನೆ ನಾನು.
ಅದಕ್ಕೆ ತುಂಬಾ ಖುಷಿಯಾಗಿ ಇದ್ದೇನೆ ಫಂಕ್ಷನ್ನಲ್ಲಿಯೂ ಕೂಡ ಬೆಂಕಿಯವರೆ ವರ್ತೂರ್ ಅವರ ಪಕ್ಕ ನಿಂತುಕೊಳ್ಳಿ ಎಂದು
ಜನಗಳು ಹೇಳುತ್ತಾ ಇದ್ದರು ನಾನು ನಿಮಗೆ ಇನ್ನೊಂದು ಹೇಳಬೇಕು ನನ್ನನ್ನು ನೋಡಿದಂತಹ ಜಾಗದಲ್ಲಿ ವರ್ತೂರ್ ಅವರು ಚೆನ್ನಾಗಿದ್ದಾರ ಜೈ ಹಳ್ಳಿಕಾರ್ ಎಂದು ಹೇಳಿ ಎಂದು.
ಹೇಳುತ್ತಾರೆ ಅವರ ಮನೆಯ ಹತ್ತಿರ ಅಥವಾ ಅವರು ಯಾವುದಾದರೂ ಫಂಕ್ಷನ್ ಗೆ ಹೋದರೆ ಬೆಂಕಿ ಬೆಂಕಿ ಎಂದು ಕೂಗುತ್ತಾರೆ ಇದೊಂದು ಚೆನ್ನಾಗಿ ನಡೆಯುತ್ತಿದೆ ಇದನ್ನು ನಾನು ಮಾತ್ರ ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.