ನನ್ನ ಯಶಸ್ಸಿಗೆ ಕಾರಣ ನನ್ನ ಧರ್ಮಸ್ಥಳ ಸಂಘ… ಮೇಡಂ ಎಷ್ಟು ರಿಂದ ಎಷ್ಟರವರೆಗೆ ಸಾಲ ಕೊಡಿಸಿ ಉದಾಹರಣೆ ಇದೆ ನಿಮ್ಮ ಬಳಿ ನಾನು ವರ್ಷಕ್ಕೆ ಎರಡುವರೆ ಕೋಟಿ ಕೊಡುತ್ತೇನೆ ಸರ್. ವಿಶೇಷವಾಗಿ ಶಿಕ್ಷಕರ ಧರ್ಮಸ್ಥಳ ಸಂಘದ ಯೋಜನೆ ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ದೃಷ್ಟಿಯಿಂದ ಆ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ ನೀವು.
ಎಲ್ಲಾ ಕಡೆ ಗಂಡಸರು ಆಟೋ ಓಡಿಸುವುದನ್ನು ನೋಡಿರಬಹುದು ನಮ್ಮ ಉಡುಪಿಯಲ್ಲಿ ಗ್ರಾಮ ಅಭಿವೃದ್ಧಿ ಯೋಜನೆಗೆ ಸಂಘಕ್ಕೆ ಸೇರಿಕೊಂಡು ವಿಶೇಷವಾಗಿ ಕಳೆದ ಒಂದು ವರ್ಷದಿಂದ ಮಹಿಳಾ ಶ್ರೀಮತಿ ಗೀತಾ ಅವರು ಆಟೋ ಓಡಿಸಿಕೊಂಡು ಬಾಡಿಗೆ ಹೊಡೆದುಕೊಂಡು ಜೀವನವನ್ನು ಸಾಧಿಸುತ್ತಾ ಇದ್ದಾರೆ ಇದು ನಮ್ಮೆಲ್ಲರಿಗೂ ಹೆಮ್ಮೆ ತರುವಂತಹ.
ವಿಷಯ ವಿಶೇಷವಾಗಿ ಇವತ್ತು ಉಡುಪಿಯ ಶಿವಳ್ಳಿಗೆ ನಾವು ಬಂದಿದ್ದೇವೆ ಶಿವಳ್ಳಿ ಎನ್ನುವ ಊರಿನಲ್ಲಿ ಗೀತಾ ಅವರು ನಮ್ಮ ಸ್ವಸಹಾಯ ಸಂಘಕ್ಕೆ ಸೇರಿಸಿಕೊಂಡು ಅವರ ಗಂಡನ ಮಾರ್ಗದರ್ಶನದಲ್ಲಿ ಒಂದು ವರ್ಷದಿಂದ ಸ್ವಂತ ಆಟವನ್ನು ತೆಗೆದುಕೊಂಡು ಓಡಿಸಿಕೊಂಡು ಬಾಡಿಗೆಯನ್ನು ಸಂಪಾದಿಸುತ್ತ ಇದ್ದಾರೆ ಉಡುಪಿಯಲ್ಲಿ ಇದೊಂದೇ ಅನಿಸುತ್ತದೆ ಇಲ್ಲ ಸರ್.
ಇನ್ನೂ ಮೂರು ಜನ ಇದ್ದಾರೆ, ಮೇಡಂ ನಮಸ್ಕಾರ ಇದು ಒಂದು ಅಪರೂಪದ ಕಥೆ ಆಟವನ್ನು ಮಹಿಳೆಯರು ಓಡಿಸುವುದನ್ನು ಬೆಂಗಳೂರಿನಲ್ಲಿ ಕೇಳಿದ್ದವೋ ಸುಮಾರು ಕಥೆಗಳು ಇದೆ ಇಂತಹದ್ದು ಉಡುಪಿಯಲ್ಲಿ ನೀವು ಮೂರನೇ ಅವರೆಂದು ಕೇಳಿ ಪಟ್ಟೆ ಹೇಗೆ ಈ ಜರ್ನಿ ಪ್ರಾರಂಭವಾಯಿತು ಯಾಕೆ ಇದನ್ನು ಕಲಿಯಬೇಕು ಎಂದು ಅನಿಸಿತು ನಿಮಗೆ, ಏಕೆಂದರೆ ನಮ್ಮ.
ಮನೆಯವರು ಕೂಡ ಆಟೋ ಡ್ರೈವರ್ ಇನ್ನು ಹೆಚ್ಚಿನದಾಗಿ ಹೇಳಬೇಕು ಎಂದರೆ ಕೊರೋನಾ ಸಮಯದಲ್ಲಿ ಹೆಚ್ಚಾಗಿ ಆಟೋ ಡ್ರೈವರ್ ಗಳಿಂದ ಹೆಚ್ಚಿನವರಿಗೆ ಸಹಾಯವಾಗಿದೆ ಉಡುಪಿಯಲ್ಲಿ ಕರೋನಾ ಸಂದರ್ಭದಲ್ಲಿ ಒಂದು 30 ಆಟೊ ಫ್ರೀಯಾಗಿ ಸರ್ವಿಸ್ ಅನ್ನು ಮಾಡುತ್ತಾ ಇದ್ದರು ಅದನ್ನು ಹೇಗೆ ಹೇಳುತ್ತಾರೆ ಎಂದರೆ ಅವರು ಹಿಂದುಗಡೆಯಿಂದ ಮಾಡಿರುವಂತಹ ಸಹಾಯ ಎಂದು.
ಹೇಳಬಹುದು ಅದನ್ನು ನಮಗೆ ನೋಡುವುದಕ್ಕೆ ಸ್ವಲ್ಪ ಇನ್ಸ್ಪಿರೇಷನ್ ಆಯ್ತು ಏಕೆಂದರೆ ಒಂದು ಕಷ್ಟಕಾಲದಲ್ಲಿ ಸಹಾಯ ಮಾಡುವುದಕ್ಕೆ ಎಂದು ರಿಕ್ಷಾದವರು ನಮಗೆ ನಿಂತಿದ್ದರು ಉಡುಪಿಯ ಆ 30 ಆಟೋದಲ್ಲಿ ನಮ್ಮ ಮನೆಯವರು ಕೂಡ ಒಬ್ಬರು ಇದ್ದರು ಆ ಸಂದರ್ಭದಲ್ಲಿ ನನಗೂ ಕೂಡ ಅನಿಸಿತು ಅಂದರೆ ಕಲಿಯಬೇಕು ಎಂದು ಆಸೆ ಇತ್ತು ಮನೆಯವರು ಕೂಡ.
ಕೊಟ್ಟಿದ್ದರು ಗಂಡಸರು ಮಾತ್ರವಲ್ಲ ಹೆಂಗಸರು ಕೂಡ ಮಾಡಿಕೊಳ್ಳಬಹುದು ಆಟೋವನ್ನು ಎಂದು ಹೇಳಿ ಅದಕ್ಕೆ ಒಂದು ಅವಕಾಶವನ್ನು ಕೊಟ್ಟಿದ್ದು ನಮ್ಮ ಧರ್ಮಸ್ಥಳ ಸಂಘದವರು ಅದರಿಂದ ನಮಗೆ ಕಲಿಯುವುದಕ್ಕೆ ಒಂದು ಅವಕಾಶ ಬಂತು ಅದರಿಂದ ನಮಗೆ ತರಬೇತಿ ಕೊಟ್ಟಿದ್ದಾರೆ ಫ್ರೀಯಾಗಿ ಲೈಸೆನ್ಸ್ ಅನ್ನು ಹಾಗೂ ಬ್ಯಾಡ್ಜ್ ಕೂಡ ಮಾಡಿಕೊಟ್ಟಿದ್ದಾರೆ ಅದೇ ರೀತಿ.
ಸಾಲವನ್ನು ಕೂಡ ಸಬ್ಸಿಡಿಯಲ್ಲಿ 10% ಬಡ್ಡಿ ಕಡಿಮೆ ದರದಲ್ಲಿ ಸಾಲವನ್ನು ಕೂಡ ಅವಕಾಶವನ್ನು ಮಾಡಿಕೊಟ್ಟಿದ್ದಾರೆ ವರ್ಷಕ್ಕೆ 10% ದರದಲ್ಲ ಮೇಡಂ ಅಂದರೆ ವಾರ್ಷಿಕ ದರದಲ್ಲಿ ಒಂದು ಅವಕಾಶವನ್ನು ಕೂಡ ಕೊಟ್ಟಿದ್ದಾರೆ ಆ ಯೋಜನೆಯಿಂದ ನಾನು ಸಾಲವನ್ನು ಪಡೆದುಕೊಂಡು ಒಂದು ಆಟೋರಿಕ್ಷವನ್ನು ತೆಗೆದುಕೊಂಡಿದ್ದೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.