ನಾನು 2 ವರ್ಷದಲ್ಲಿ ಯಾವ ಬಂಗಾರ ತೆಗೆದುಕೊಂಡೆ ಎಷ್ಟೇ ಬಡವರಾಗಿದ್ದರು ಒಂದು ವರ್ಷಕ್ಕೆ 10 ಗ್ರಾಂ ಚಿನ್ನ ತೆಗೆದುಕೊಳ್ಳಬಹುದು..

ಎರಡು ವರ್ಷದಲ್ಲಿ ನಾನು ಯಾವ ಒಡವೆ ಮಾಡಿಸಿದೆ ಎಷ್ಟು ಗ್ರಾಂ ಇದೇ ಬೆಲೆ ಎಷ್ಟು ನೀವು ಕೂಡ ಚಿನ್ನ ಮಾಡಿಸಬೇಕ…. ಇವಾಗ ನಾನು ಹೇಳುತ್ತಾ ಇರುವಂತಹ ಕೆಲವು ಮಾತು ಇದೆ ಎಲ್ಲಾ ಅದು ಕೆಲವು ಪೂಜೆ ಆಗಿರಲಿ ಕೆಲವು ಮಾತುಗಳಾಗಿರಲಿ ಅವೆಲ್ಲವೂ ನಮ್ಮಂತಹ ಮಿಡಲ್ ಕ್ಲಾಸ್ ಅವರಿಗೆ ಎಂದು ಮಾಡುತ್ತಾ ಇರುವುದು ಪ್ರತಿಯೊಂದು ಹೆಣ್ಣು ಮಕ್ಕಳಿಗೂ ಕೂಡ ಚಿನ್ನ.

WhatsApp Group Join Now
Telegram Group Join Now

ತೆಗೆದುಕೊಳ್ಳಬೇಕು ಎನ್ನುವ ಆಸೆ ಇರುತ್ತದೆ ಆದರೆ ಯಾವುದೋ ಒಂದು ಕಾರಣದಿಂದಾಗಿ ಚಿನ್ನ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಕೆಲವರಿಗೆ ಏನು ಎಂದರೆ ತುಂಬಾ ಸಂಬಳವಿರುತ್ತದೆ ಅಂದರೆ ಗಂಡ ಹೆಂಡತಿ ಇಬ್ಬರೂ ಕೂಡ ದುಡಿಯುತ್ತಾರೆ. ಆದರೂ ಅವರಿಗೆ ಚಿನ್ನ ಮಾಡಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಇನ್ನು ಕೆಲವರಲ್ಲಿ ಏನಾಗುತ್ತದೆ ಎಂದರೆ ಕೇವಲ ಅವರ ಗಂಡ ಮಾತ್ರ ದುಡಿಯುತ್ತಾ.

ಇರುತ್ತಾರೆ ಹೆಂಡತಿ ಮನೆಯಲ್ಲಿ ಆರಾಮವಾಗಿ ಕುಳಿತುಕೊಂಡು ಮನೆ ಕೆಲಸವನ್ನು ಮಾಡಿಕೊಂಡು ಇರುತ್ತದೆ ಆದರೂ ಕೂಡ ಅವರು ಸ್ವಲ್ಪ ಸ್ವಲ್ಪ ಚಿನ್ನವನ್ನು ಮಾಡಿಸಿಕೊಳ್ಳುತ್ತಾ ಇರುತ್ತಾರೆ ಆಗ ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿರುತ್ತಾರಲ್ಲ ಅವರ ತಲೆಯಲ್ಲಿ ಬರುತ್ತದೆ ಏನು ಎಂದರೆ ನಾವು ಗಂಡ ಹೆಂಡತಿ ಇಬ್ಬರೂ ಕೂಡ ಇಷ್ಟು ದುಡಿಯುತ್ತೇವೆ ಆದರೆ ಒಂದು ಗ್ರಾಂ.

ಕೂಡ ಚಿನ್ನ ತೆಗೆದುಕೊಳ್ಳುವುದಕ್ಕೆ ಆಗಲಿಲ್ಲ ಆದರೆ ಇವರು ಏನು ಕೆಲಸವನ್ನು ಮಾಡುವುದಿಲ್ಲ ಹೆಂಡತಿ ಮನೆಯಲ್ಲಿ ಕುಳಿತುಕೊಳ್ಳುತ್ತಾಳೆ, ಗಂಡನಿಗೂ ಕೂಡ ಅಂತಹ ಅಷ್ಟು ಒಳ್ಳೆಯ ಕೆಲಸವೇನು ಇಲ್ಲ ಆದರೂ ಕೂಡ ಅವರು ಹೇಗೆ ಚಿನ್ನವನ್ನು ಮಾಡಿಸುತ್ತಾರೆ ಎಂದು ತುಂಬಾ ಜನ ಯೋಚನೆ ಮಾಡುತ್ತಾರೆ ಅಂತವರಿಗೋಸ್ಕರ ನಾನು ಚಿನ್ನ ಮಾಡಿಸುವುದು ಹೇಗೆ ಎಂದು.

See also  ದೊಡ್ಡಣ್ಣ ಮನೆಯಲ್ಲಿ ಹುತ್ತ ಯಾಕೆ ತೆಗೆಸಿಲ್ಲ ಗೊತ್ತಾ..ಇಲ್ಲಿದೆ ನೋಡಿ ಆ ಒಂದು ವಿಷಯ.

ಐಡಿಯಾವನ್ನು ಹೇಳಿಕೊಡುತ್ತೇನೆ ನನಗೆ ಕಮೆಂಟ್ ಮಾಡಿದರು, ಅಕ್ಕ ನೀವು ಯಾವೆಲ್ಲ ಚಿನ್ನವನ್ನು ತೆಗೆದುಕೊಂಡಿದ್ದೀರಾ ಅದನ್ನು ತೋರಿಸಿ ಈ ಎರಡು ವರ್ಷ ಅಂದರೆ ಮುಂಚೆ ಅದನ್ನು ನಾನು ತೋರಿಸಿದೆ ಅಂದರೆ ಅದನ್ನು ಬ್ಯಾಂಕಿನಲ್ಲಿ ಇಟ್ಟಿದ್ದೆ ಅದನ್ನು ಈಗ ಬಿಡಿಸಿ ಕೊಂಡಿದ್ದೇನೆ ಆಗ ದೇವರ ಪೂಜೆಯನ್ನು ಕೂಡ ನಾನು ಹೇಳಿದ್ದೆ ಈಗ ಹೊಸದಾಗಿ ಚಿನ್ನವನ್ನು ಮಾಡಿಸಬೇಕು ಎಂದರೆ.

ಏನು ಮಾಡಬೇಕು ಎಂದು ಹೇಳುತ್ತೇನೆ ಈಗ ನಾನು ಮೊದಲು ನಾನು ಈ ಎರಡು ವರ್ಷದಲ್ಲಿ ಯಾವೆಲ್ಲ ಚಿನ್ನವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳುತ್ತೇನೆ ಏಕೆಂದರೆ ನೆಕ್ಲೆಸ್ ಎಲ್ಲ ನಾನು ಮುಂಚೆನೇ ತೋರಿಸಿದ್ದೆ ನನ್ನ ಮಗಳಿಗೆ ಮಾಡಿಸಿದ್ದು ಅದೆಲ್ಲ ಮತ್ತು ನನ್ನ ಮಾಂಗಲ್ಯ ಸರವನ್ನು ಕೂಡ ಮುಂಚೆಯೇ ತೋರಿಸಿದ್ದೆ ಅದೆಲ್ಲವೂ ನನ್ನ ಬಳಿ ಮುಂದೆ ಇತ್ತು ಈಗ.

ಹೊಸದಾಗಿ ನಾನು ಏನು ತೆಗೆದುಕೊಂಡಿದ್ದೇನೆ ಎಂದು ಈಗ ನಾನು ನಿಮಗೆ ತೋರಿಸುತ್ತೇನೆ ನಾನು ಹೊಸದಾಗಿ ಇಷ್ಟು ಒಡವೆಯನ್ನು ಮಾಡಿಸಿಕೊಂಡಿದ್ದೇನೆ ನೀವು ಬಾಕ್ಸ್ ನಲ್ಲಿ ನೋಡುವಾಗ ದೊಡ್ಡದು ಎಂದು ಅಂದುಕೊಳ್ಳುವುದಕ್ಕೆ ಹೋಗಬೇಡಿ ಬಾಕ್ಸ್ ಎಲ್ಲಾ ಕೊಡುತ್ತಾರೆ ಅಲ್ಲವಾ ಚಿನ್ನದ ಅಂಗಡಿಗೆ ಹೋಗಿ ಚಿನ್ನ ತೆಗೆದುಕೊಂಡರೆ ಬಾಕ್ಸ್ ಕೊಡುತ್ತಾರೆ ಇಷ್ಟು ಒಡವೆಯನ್ನು.

ಮಾಡಿದ್ದೇನೆ ಹಳೆಯ ಒಡವೆಯನ್ನು ಕೂಡ ಸುಮ್ಮನೆ ಹಾಗೆ ತೋರಿಸುತ್ತೇನೆ ಈಗ ತೆಗೆದುಕೊಂಡಿರುವುದು ಎಷ್ಟು ಗ್ರಾಮ ಇದೆ ಎಂದು ಕೂಡ ಹೇಳುತ್ತೇನೆ. ಈಗ ಮೊದಲಿಗೆ ನಾನು ನನ್ನ ಮಗಳಿಗೆ ಮಾಡಿಸಿರುವುದನ್ನು ತೋರಿಸುತ್ತೇನೆ ಇದು ಹಳೆಯ ಒಡವೆ ಹೊಸದಾಗಿ ಮಾಡಿಸಿರುವುದಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಚಿಕ್ಕ ಮೊಬೈಲ್ ಕ್ಯಾಂಟೀನ್ ಮಾಡ್ಕೊಂಡು ಜೀವನ ಕಟ್ಟಿಕೊಂಡ ಧೈರ್ಯವಂತೆ..ಎರಡು‌ ಕೋಟಿ ಕಳೆದುಕೊಂಡರು ಧೃತಿಗೆಡಲಿಲ್ಲ..