ಮೂರು ವಾರದಲ್ಲಿ ಬಿಡಿಸಿ ನಿಮ್ಮ ಅಡವಿಟ್ಟ ಚಿನ್ನ…ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಈ ಕೆಲಸ ತಪ್ಪದೇ ಮಾಡಿ ಚಮತ್ಕಾರ ನೋಡಿ

ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಆಗುತ್ತಿಲ್ಲವೇ ಹಾಗಾದರೆ ಈ ಕೆಲಸ ಮಾಡಿ ಮೂರು ವಾರದಲ್ಲಿ ಬಿಡಿಸಿ…. ತುಂಬಾ ಜನ ಈಗಾಗಲೇ ಕೇಳಿರುತ್ತೀರಾ ಅನುಭವಿಸಿರುತ್ತೀರಾ ನಡೆಯುತ್ತಿರುತ್ತದೆ ನಿಮ್ಮ ಜೀವನದಲ್ಲಿ ಈ ಒಂದು ಚಿನ್ನದ ಸಮಸ್ಯೆ ಅಂದರೆ ಚಿನ್ನವನ್ನು ನೀವು ಖರೀದಿಸಿರುತ್ತೀರಾ ಮನೆಯಲ್ಲಿ ಇಟ್ಟುಕೊಳ್ಳುತ್ತೀರಾ ಆದರೆ ಆ ಒಂದು ಜಾಗದಲ್ಲಿ ಆ.

WhatsApp Group Join Now
Telegram Group Join Now

ಒಂದು ಪ್ಲೇಸ್ ನಲ್ಲಿ ನೀವು ಇಟ್ಟಿರುವಂತಹದು ಕೂಡ ಸರಿ ಬರದೆ ಇರಬಹುದು ಅಥವಾ ಸರಿ ಇರುವಂತಹ ಜಾಗದಲ್ಲಿ ಇಟ್ಟಿದ್ದರು ಕೂಡ ಏನಾಗುತ್ತದೆ ಎಂದರೆ ಚಿನ್ನದ ಒಂದು ಲೋನ್ ಗೋಲ್ಡ್ ಲೋನ್ ನಲ್ಲಿ ಹೋಗಿ ಅದು ಸಿಕ್ಕಾಕಿಕೊಂಡಿರುತ್ತದೆ ತುಂಬಾ ಜನಗಳ ಸಮಸ್ಯೆ ಸರಿಯಲ್ಲವ ಬಿಸಿನೆಸ್ ಮಾಡುತ್ತಿರುವ ಇರಬಹುದು. ಸಣ್ಣ ಸಣ್ಣದಾಗಿ ಬ್ಯೂಟಿ ಪಾರ್ಲರ್ ಇಟ್ಟುಕೊಂಡು.

ಇರುವಂತಹ ಚಿಕ್ಕ ಚಿಕ್ಕ ಅಂಗಡಿಗಳನ್ನು ಇಟ್ಟುಕೊಂಡಿರುವ ಅಂತಹದ ಇರಬಹುದು ಸಣ್ಣ ಸಣ್ಣ ದುಡ್ಡಿನ ರಿಕ್ವಾರ್ಮೆಂಟ್ಗೆ ಅಂದರೆ ಈಗ ಏನೋ ಒಂದು ಅವಶ್ಯಕತೆ ಇರುತ್ತದೆ ಆಗ ಏನು ಮಾಡುತ್ತೀರಾ ಎಂದರೆ ಇಮ್ಮಿಡಿಯಟ್ ಆಗಿ ಚಿನ್ನವನ್ನು ತೆಗೆದುಕೊಂಡು ಹೋಗಿ ಹಡ ಇಡುತ್ತೀರಾ ಎಷ್ಟೋ ಬಾರಿ ಏನಾಗುತ್ತದೆ ಎಂದರೆ ಹೋಗಿರುವಂತಹ ಚಿನ್ನ ಹಿಂತಿರುಗಿ ಮನೆಗೆ.

ಬರುವುದಿಲ್ಲ ತುಂಬಾ ಜನ ಕೇಳಿದ್ದೀರಿ ನಮ್ಮ ಚಿನ್ನವನ್ನು ಹಡ ಇಟ್ಟಿದ್ದೇವೆ ನಾವು ಅದನ್ನು ಹೇಗೆ ಬಿಡಿಸಿಕೊಳ್ಳುವುದು ಯಾವ ದುಡ್ಡಿನ ಅನುಕೂಲವೋ ನಮಗೆ ಸರಿಯಾಗಿ ಆಗುತ್ತಿಲ್ಲ ಇದಕ್ಕೂ ಸಹ ಒಂದು ಸರಳ ಪರಿಹಾರವಿದೆ ಯಾಕೆ ಇಷ್ಟೊಂದು ಪ್ರಾಮುಖ್ಯತೆಯನ್ನು ನಾನು ಕೊಡುತ್ತಾ ಇರುತ್ತೇನೆ ಸರಳ ಪರಿಹಾರಕ್ಕೆ ಎಂದರೆ ನಮ್ಮ ಕಣ್ಣ ಮುಂದೆ ಕಾಣಿಸುವಂತಹ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಎಷ್ಟೋ ವಸ್ತುಗಳು ನಮಗೆ ಪರಿಹಾರವಾಗಿ ಬಂದೆ ಬಂದಿರುತ್ತದೆ ಈ ಪ್ರಕೃತಿಯು ಸಹ ಅದೇ ರೀತಿಯಲ್ಲಿಯೇ ಒಳ್ಳೆಯದು ಮತ್ತು ಕೆಟ್ಟದರ ಜೊತೆಗೆನೇ ನಾವು ಕ್ರಿಯೇಟ್ ಆಗಿರುವಂಥದ್ದು ನಮ್ಮ ಬರ್ತ್ ಚಾಟ್ಂದ ಹಿಡಿದು ನಾವು ನಡೆಯುತ್ತಿರುವಂತಹ ಪ್ರತಿಯೊಂದು ಕೆಲಸದಲ್ಲಿಯೂ ಅಷ್ಟೇ ವಿಚಾರಗಳು ಕೆಟ್ಟದ್ದು ಇರುತ್ತದೆ ಅದು ನಮ್ಮ ಜೊತೆಗೆ ನಮ್ಮ ಜೀವನದಲ್ಲಿಯೇ.

ಸೇರಿಕೊಂಡು ಬಿಟ್ಟಿರುತ್ತದೆ ಅದೇ ರೀತಿಯಲ್ಲಿ ನಮ್ಮ ಕಣ್ಣ ಮುಂದೇನೆ ಕಾಣಿಸುತ್ತದೆ ಪರಿಹಾರಗಳು ಸಹ ನಮ್ಮ ಕಣ್ಣ ಮುಂದೆಯೇ ಕಾಣಿಸುತ್ತದೆ ನಾವು ಅದನ್ನು ಅಬ್ಸರ್ವ್ ಮಾಡಬೇಕು ಅಷ್ಟೇ ಪರಿಹಾರ ಸಮಸ್ಯೆಯ ಜೊತೆಗೇನೆ ಬಂದಿರುತ್ತದೆ ಆದರೆ ನಾವು ಏನು ಹುಡುಕುತ್ತೇವೆ ಕೇವಲ ಸಮಸ್ಯೆಯನ್ನ ತುಂಬಾ ಕಷ್ಟವಾಗಿ ಕಾಣಿಸುತ್ತದೆ ಸಮಸ್ಯೆನೇ.

ಹೆಚ್ಚು ಹೆಚ್ಚಾಗಿ ಕಾಣಿಸುತ್ತಾ ಇರುತ್ತದೆ ಪರಿಹಾರ ಗೊತ್ತಾಗುತ್ತ ಇರುವುದಿಲ್ಲ ದೇವಸ್ಥಾನಕ್ಕೆ ಹೋಗುತ್ತೀರ ಮೊದಲು ಸಮಸ್ಯೆ ಬಂದಾಗ ದೇವಸ್ಥಾನಕ್ಕೆ ಹೋಗುತ್ತೀರಾ ದೇವರೇ ನನ್ನ ಸಮಸ್ಯೆಯನ್ನು ಬಗೆಹರಿಸು ಎಂದು ಕೇಳಿಕೊಳ್ಳುತ್ತೀರಾ ಗಣೇಶನ ದೇವಸ್ಥಾನ ಅಥವಾ ನೀವು ವಿಶೇಷವಾಗಿ ಆಂಜನೇಯ ದೇವಸ್ಥಾನಕ್ಕೆ ಹೋದಾಗ ನಿಮಗೆ ತುಳಸಿ ಎಲೆಯ ಪ್ರಸಾದವನ್ನು.

ಕೊಟ್ಟೆ ಕೊಡುತ್ತಾರೆ ಅಂದರೆ ಪೂಜೆಯಾಗಿರಬಹುದು ಅಥವಾ ಅರ್ಚನೆಯನ್ನು ಮಾಡಿರಬಹುದು ಇಲ್ಲವಾದರೆ ಹಾಗೆ ಸುಮ್ಮನೆ ದೇವಸ್ಥಾನಕ್ಕೆ ಹೋಗಿರಬಹುದು ಆಗ ನಿಮಗೆ ಅವರು ತುಳಸಿಯ ಪ್ರಸಾದವನ್ನು ಕೊಡುತ್ತಾರೆ ಅದನ್ನು ನೀವು ಏನು ಮಾಡುತ್ತೀರಾ ಎಂದರೆ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತೀರಾ ಮನೆಯಲ್ಲಿ ತಂದು ಇಡುತ್ತೀರಾ ಕೆಲವರು ದೇವರ ಮನೆಯಲ್ಲಿ ಇಡುತ್ತೀರಾ ಏನು.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಮಾಡಬೇಕು ಎಂದು ಗೊತ್ತಿರುವುದಿಲ್ಲ ಈ ಒಂದು ಚಮತ್ಕಾರಿಯಾದಂತಹ ತುಳಸಿ ದಳಗಳು ಪ್ರಸಾದ ರೂಪದಲ್ಲಿ ದೊರಕಿರುವಂಥದ್ದು ಅದರಲ್ಲಿಯೂ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಸಿಕ್ಕಿರುವಂತಹ ವಿಶೇಷವಾದ ದಳಗಳಿಂದ ನಾನು ಇವತ್ತು ದಿನ ನಿಮಗೆ ಸರಳವಾಗಿ ನಿಮ್ಮ ಚಿನ್ನ ನಿಮ್ಮ ಮನೆಯಿಂದ.

ಹೋಗಿರುವಂತಹ ಚಿನ್ನಾಭರಣಗಳು ಒಡವೆ ವಸ್ತ್ರಗಳು ಗೋಲ್ಡ್ ಲೋನ್ ಗೆ ಎಂದು ನೀವು ಅಡವಿಟ್ಟಿರುವಂತಹ ಸಂದರ್ಭದಲ್ಲಿ ಈ ಒಂದು ಪರಿಹಾರವನ್ನು ಮಾಡುವುದಕ್ಕೆ ಇವತ್ತಿನ ಕಾರ್ಯಕ್ರಮ ನಿಮಗೋಸ್ಕರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]