ಉಚಿತ ಕರೆಂಟ್ ಬೇಕು ಅಂದರೆ ಮತ್ತೆ ಈ ರೀತಿ ಅರ್ಜಿ ಹಾಕಬೇಕು..ಜೀರೋ ಬಿಲ್ ಪಡೆಯುತ್ತಿದ್ರೆ ತಪ್ಪದೇ ನೋಡಿ..

ಇನ್ಮುಂದೆ ಉಚಿತ ಕರೆಂಟ್ ಬೇಕು ಅಂದ್ರೆ ಮತ್ತೆ ಈ ರೀತಿ ಅರ್ಜಿ ಹಾಕಬೇಕು,,,, ಗೃಹ ಜೊತೆ ಯೋಜನೆ ಬಗ್ಗೆ ಇವತ್ತು ಮಾತನಾಡೋಣ ಗೃಹ ಜೊತೆ ಯೋಜನೆ ಅನೋಧಕ್ಕಿಂತ ಉಚಿತ ಕರೆಂಟ್ ಪಡೆಯುತ್ತಾ ಇರುವಂತಹ ಯೋಜನೆ ಎಂದು ಹೇಳಿದರೆ ತಕ್ಷಣ ಎಲ್ಲರಿಗೂ ಗೊತ್ತಾಗುತ್ತದೆ ಈ ಒಂದು ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಮತ್ತೆ ಒಂದು ಹೊಸ.

WhatsApp Group Join Now
Telegram Group Join Now

ಬದಲಾವಣೆಯನ್ನು ಮಾಡಿದ್ದಾರೆ ಅಂದರೆ ಅದು ಒಂದು ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ ಏನು ರಾಜ್ಯ ಸರ್ಕಾರ ವತಿಯಿಂದ ಗೃಹಜೋತಿ ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ ಎಂದು ಸಂಪೂರ್ಣ ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಅದರ ಜೊತೆಗೆ ನಿಮ್ಮ ಮನೆಯಲ್ಲಿ ಏನಾದರೂ ಗಾಡಿಗಳು ಇದ್ದರೆ ಗಾಡಿ ಅಂದ್ರೆ ನಿಮ್ಮ ಬೈಕ್.

ಆಗಿರಬಹುದು ಕಾರ್ ಆಗಿರಬಹುದು ಅಥವಾ ಟ್ರ್ಯಾಕ್ಟರ್ ಆಟೋ ಯಾವುದೇ ರೀತಿಯ ವೆಹಿಕಲ್ಸ್ ಇರಲಿ ಆ ಒಂದು ಗಾಡಿಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅನ್ನು ಹಾಕಿಸಬೇಕು ಎಂದು ಈಗಾಗಲೇ ಸರ್ಕಾರ ನಿರ್ಧಾರವನ್ನು ಮಾಡಿದ್ದು ಇದರ ಬಗ್ಗೆ ಕೂಡ ನಾನು ನಿಮಗೆ ವಿಡಿಯೋವನ್ನು ಮಾಡಿದ್ದೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಯಾವ ರೀತಿ ಹಾಕಿಸಬೇಕು ಎಂದು.

ಈಗಾಗಲೇ ಫೆಬ್ರವರಿ 17ನೇ ತಾರೀಕಿಗೆ ಕೊನೆಯ ದಿನಾಂಕವನ್ನು ಕೊಟ್ಟಿದ್ದಾರೆ ಅಷ್ಟರಲ್ಲಿ ನೀವು ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅನ್ನು ಹಾಕಿಸಿಲ್ಲ ಎಂದರೆ ನಿಮಗೆ 2000 ದಂಡವನ್ನು ಕೂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಇವತ್ತಿನ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇನೆ ಏಕೆಂದರೆ ಇದರ ಬಗ್ಗೆ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಇದೆ ನ್ಯೂಸ್ ಇದರ ಬಗ್ಗೆ ನೀವು ಕೂಡ ತಿಳಿದುಕೊಳ್ಳಬೇಕು ಹಾಗೂ ಇದಿಷ್ಟೇ ಅಲ್ಲ ಟ್ರಾಫಿಕ್ ರೂಲ್ಸ್ ಗಳಲ್ಲಿಯೂ ಕೂಡ ಸ್ವಲ್ಪ ಬದಲಾವಣೆಯಾಗುತ್ತಾ ಇದೆ ಇದರ ಬಗ್ಗೆ ಕೂಡ ಇವತ್ತಿನ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ. ಇವತ್ತು ನಾನು ನಿಮಗೆ ಮೂರು ವಿಷಯಗಳ ಬಗ್ಗೆ ವಿಡಿಯೋವನ್ನು ಮಾಡುತ್ತಿದ್ದೇನೆ ಇವೆಲ್ಲವೂ ಕೂಡ ಸಿಕ್ಕಾಪಟ್ಟೆ.

ವೈರಲ್ ಆಗುತ್ತಿರುವಂತಹ ನ್ಯೂಸ್ಗಳು ಈಗ ಮೊದಲನೆಯದಾಗಿ ಗೃಹಜೋತಿ ಯೋಜನೆಯ ಬಗ್ಗೆ ಮಾತನಾಡೋಣ ಈಗ ಏನು ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ ಏನು ಬದಲಾವಣೆಯನ್ನು ಮಾಡಿದ್ದಾರೆ ಎಂದು ಕೇಳುವುದಾದರೆ ತುಂಬಾ ಜನ ನನಗೆ ಕೇಳುತ್ತಾ ಇದ್ರಿ ನಾವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ ಅಥವಾ ನಾವು ಭೋಗ್ಯದಲ್ಲಿ ಇದ್ದೇವೆ ಎಂದರೆ ಒಂದಷ್ಟು.

ವರ್ಷಗಳಾದ ಮೇಲೆ ನೀವು ಬದಲಾವಣೆ ಮಾಡಬೇಕಾಗುತ್ತದೆ ಆಗ ನೀವು ಒಂದು ಮನೆಯಿಂದ ಮತ್ತೊಂದು ಮನೆಗೆ ಶಿಫ್ಟ್ ಆಗಬೇಕಾಗುತ್ತದೆ ಆಗ ನಾವು ಒಂದು ಮನೆ ಬಿಟ್ಟು ಇನ್ನೊಂದು ಮನೆಗೆ ಬಾಡಿಗೆ ಮನೆಗೆ ಹೋದಾಗ ನಾವು ಗೃಹಜೋತಿ ಯೋಜನೆಗೆ ಯಾವ ರೀತಿಯಾಗಿ ಅಪ್ಲಿಕೇಶನ್ ಆಗುತ್ತದೆ ಎಂದು ಕೇಳುತ್ತಾ ಇದ್ದೀರಿ ಆದರೆ ಈಗ ಸರ್ಕಾರವೇ ಇದಕ್ಕೆ ಒಂದು.

ನಿರ್ಧಾರವನ್ನು ಮಾಡಿದೆ ಹಾಗೆ ಇದಕ್ಕೆ ಎಂದು ಹೇಳಿ ಈಗಾಗಲೇ ಪ್ರೊಸೆಸ್ ಶುರು ಮಾಡಿದೆ ಕೆಲಸವನ್ನು ಯಾವ ರೀತಿಯಾಗಿ ಬಾಡಿಗೆ ಮನೆಯವರು ಅಪ್ಲಿಕೇಶನ್ ಅನ್ನು ಹಾಕಿಕೊಳ್ಳಬಹುದು ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

[irp]


crossorigin="anonymous">