ಕೇವಲ ಐದು ನಿಮಿಷದಲ್ಲಿ ಮೊಬೈಲ್ ಮೂಲಕ ಸುಲಭವಾಗಿ ವೋಟರ್ ಐಡಿ ಪಡೆಯುವ ಸಂಪೂರ್ಣ ಮಾಹಿತಿ..

ಕೇವಲ ಐದು ನಿಮಿಷದಲ್ಲಿ ಮೊಬೈಲ್ ಮೂಲಕ ಸುಲಭವಾಗಿ ವೋಟರ್ ಐಡಿ ಪಡೆಯುವ ಸಂಪೂರ್ಣ ಮಾಹಿತಿ…. ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ ಈಗಾಗಲೇ ದೇಶದಾದ್ಯಂತ ಚುನಾವಣೆಯ ಕಾವು ಜೋರಾಗುತ್ತ ಇದೆ ಯಾರಿಗೆಲ್ಲ ಟಿಕೆಟ್ ಕೊಡುತ್ತಾರೆ ಯಾರಿಗೆಲ್ಲ ಟಿಕೆಟ್.

WhatsApp Group Join Now
Telegram Group Join Now

ಕೊಡುವುದಿಲ್ಲ ಈ ರೀತಿಯಾಗಿಲ್ಲ ಒಂದಷ್ಟು ಚರ್ಚೆ ನಡೆಯುತ್ತಿದೆ ಈ ನಡುವೆ ವೋಟರ್ ಐಡಿ ಕಾರ್ಡ್ ಯಾರಿಗೆಲ್ಲ ಇಲ್ಲ ಅವರೆಲ್ಲರೂ ಕೂಡ ಅಪ್ಲೈ ಮಾಡಿ ತೆಗೆದುಕೊಳ್ಳಬಹುದು ಮೊಬೈಲ್ ಮೂಲಕವೇ ವೋಟರ್ ಐಡಿ ಕಾರ್ಡನ್ನು ತೆಗೆದುಕೊಳ್ಳಬಹುದು ಹೇಗೆ ಎಂದು ನಾನು ಅಂತವಾಗಿ ತಿಳಿಸಿ ಕೊಡುತ್ತೇನೆ ಅದು ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ ಕೇವಲ.

ಐದರಿಂದ 10 ನಿಮಿಷ ಸಾಕು ಅಷ್ಟೇ ಇದನ್ನು ಮಾಡುವುದಕ್ಕೆ ನಿಮಗೆ ಪಕ್ಕದಲ್ಲಿ ಸ್ಕ್ರೀನ ರೆಕಾರ್ಡ್ ನಲ್ಲಿ ತಿಳಿಸುತ್ತಾ ಹೋಗುತ್ತೇನೆ ಮೊದಲನೇದಾಗಿ ವೋಟರ್ ಐಡಿ ಕಡಿಗೆ ನಿಮ್ಮ ಮೊಬೈಲ್ ಮೂಲಕವೇ ಅಪ್ಲೈ ಮಾಡಬಹುದು ಮೊಬೈಲ್ನಲ್ಲಿ ಎರಡು ರೀತಿಯಾಗಿ ಅಪ್ಲೈ ಮಾಡಬಹುದು ಒಂದು ಅಪ್ಲಿಕೇಶನ್ ಮೂಲಕ ಇನ್ನೊಂದು ನೇರವಾಗಿ ವೆಬ್ಸೈಟ್ ಮೂಲಕ.

ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅಪ್ಲೈ ಮಾಡುವುದು ಏನು ಈಗ ಬೇಡ ನೇರವಾಗಿ ವೆಬ್ ಸೈಟಲ್ಲಿ ಹೇಗೆ ಅಪ್ಲೈ ಮಾಡುವುದು ಎಂದು ತಿಳಿಸಿಕೊಡುತ್ತೇನೆ, ಮೊದಲನೇದಾಗಿ ನೀವು ಹೋಗಬೇಕಾಗಿರುವಂತಹ ವೆಬ್ಸೈಟ್ ಅಡ್ರೆಸ್ ಬಂದು ಗೂಗಲ್ ಗೂಗಲ್ ಗೆ ಹೋಗಿ ವೋಟರ್ಸ್ ಡಾಟ್ ಇಸಿಐ ಡಾಟ್ ಗೌರ್ನಮೆಂಟ್ ಇನ್ ಈ ಒಂದು ವೆಬ್ಸೈಟ್ಗೆ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಹೋಗಿ ಸರ್ಚ್ ಎಂದು ಕೊಟ್ಟಾಗ ನಿಮಗೆ ಸ್ಕ್ರೀನ್ ಓಪನ್ ಆಗುತ್ತದೆ ಇಲ್ಲಿ ನೋಡಿ ನೀವು ರಿಜಿಸ್ಟ್ರೇಷನ್ ಆಫ್ ಜನರಲ್ ಎಲೆಕ್ಷನ್ ಎಂದು ಇದೆ ಎರಡನೆಯದು ಎನ್ ಆರ್ ಐ ಸ್ಕ್ಯಾನ್ ಅಂದರೆ ನಮ್ಮ ಇಂಡಿಯನ್ ಸಿಟಿಜನ್ ಆಗಿರಬೇಕು ಹೊರಗಡೆ ಯಾವುದೇ ದೇಶದಲ್ಲಿ ಪೌರತ್ವವನ್ನ ತೆಗೆದುಕೊಂಡಿರಬಾರದು ಅಂತವರು ಕೂಡ ಅಪ್ಲೈ ಮಾಡಿ ವೋಟರ್ ಐಡಿ ಕಾರ್ಡನ್ನು.

ತೆಗೆದುಕೊಳ್ಳಬಹುದು ಇಲ್ಲಿ ನ್ಯೂ ರಿಜಿಸ್ಟ್ರೇಷನ್ ಫಾರ್ ಜನರಲ್ ಎಲೆಕ್ಷನ್ ಎಂದು ಇದೆಯಲ್ಲ ಅಲ್ಲಿ ಫೀಲ್ ಫಾರಂ ಸಿಕ್ಸ್ ಎಂದು ಇದೆಯಲ್ಲ ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ಕ್ಲಿಕ್ ಮಾಡಿದಾಗ ನಿಮಗೆ ಈ ರೀತಿಯಾದಂತಹ ಒಂದು ಸ್ಕ್ರೀನ್ ಓಪನ್ ಆಗುತ್ತದೆ ಇಲ್ಲಿ ಮೊದಮೊದಲು ಓಪನ್ ಮಾಡುವಂತವರು.

ರಿಜಿಸ್ಟರ್ ಆಗಬೇಕಾಗುತ್ತದೆ ರಿಜಿಸ್ಟರ್ ಐ ಡಿ ಮತ್ತು ಒಂದು
ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬೇಕಾಗುತ್ತದೆ ಅದು ಇದ್ದರೆ ಪದೇಪದೇ ನಾವು ಲಾಗಿನ್ ಆಗಬೇಕಾದರೆ ಯಾವುದೇ ಸಮಸ್ಯೆ ಇರುವುದಿಲ್ಲ ಈಗಾಗಲೇ ನನ್ನ ಬಳಿ ಅದು ಇದೆ ನಾವು ರಿಜಿಸ್ಟ್ರೇಷನ್ ಆಗಬೇಕಾದರೆ ಮೊದಲೇ ನಾವು ಕ್ರಿಯೇಟ್.

ಮಾಡಿದರೆ ಅದರ ಪಾಸ್ವರ್ಡ್ ಅನ್ನು ಕೊಟ್ಟು ನಾವು ಲಾಗಿನ್ ಆಗಬಹುದು ನಾವು ಲಾಗಿನ್ ಮಾಡುವುದಕ್ಕೆ ಇಲ್ಲಿ ಸೈನ್ ಅಪ್
ಎಂದು ಒಂದು ಆಪ್ಷನ್ ಇದೆ ಇದರ ಮೇಲೆ ನಾವು ಕ್ಲಿಕ್ ಮಾಡಬೇಕಾಗುತ್ತದೆ ಕ್ಲಿಕ್ ಮಾಡಿದಾಗ ನಿಮಗೆ ಈ ರೀತಿಯಾದಂತಹ ಸ್ಕ್ರೀನ್ ಓಪನ್ ಆಗುತ್ತದೆ ಇಲ್ಲಿ ನೀವು ನಿಮ್ಮ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಮೊಬೈಲ್ ನಂಬರ್ ಅನ್ನು ಕೊಡಿ ನಂತರ ಬಂದು ನಿಮ್ಮ ಇಮೇಲ್ ಅಡ್ರೆಸ್ ಇದ್ದರೆ ಕೊಡಿ ಇಲ್ಲವಾದರೆ ಏನೋ ಅವಶ್ಯಕತೆ ಇರುವುದಿಲ್ಲ ನಂತರ ಎಲ್ಲಿ ಟೆಕ್ಸ್ಟ್ ವೆರಿಫಿಕೇಶನ್ ಏನಿದೆ ಅದನ್ನು ಕೊಡಿ ಅದನ್ನು ನೀಟಾಗಿ ಕೊಡಿ ಕೊಟ್ಟು ಕಂಟಿನ್ಯೂ ಎಂದು ಕೊಡಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">