ಎಕರೆಗೆ ಲಕ್ಷ ಲಕ್ಷ ಲಾಭ ಮಾಡಬಹುದು. ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ..ರೈತನ ಜೀವನ ಬದಲಿಸಬಲ್ಲ ಬೆಳೆ.

ಒಂದು ಎಕರೆಗೆ ಲಕ್ಷ ಲಕ್ಷ ಲಾಭ… ಮೆಕಡೋನಿಯ ಎಂದು ಇದರ ಹೆಸರು ಇದನ್ನು ದುಬಾರಿ ಡ್ರೈ ಫ್ರೂಟ್ ಎಂದು ಹೇಳಬಹುದು ಪ್ರೆಸೆಂಟ್ ಇದು ತುಂಬಾನೇ ಬೆಲೆಯಲ್ಲಿ ಓಡುತ್ತಿದೆ ಎಷ್ಟು ಇದರ ಕೆಜಿಗೆ ಸರ್ ಶಿವಕುಮಾರ್ ಎಂದು ಒಬ್ಬರು ಪರಿಚಯವಾದರು ಅವರ ಜೊತೆ ನಾನು ಕೂಡ ಮಾತನಾಡಿದ್ದೆ ಆ ವ್ಯಕ್ತಿ ಐವತ್ತು ವರ್ಷದಿಂದ ಮೇಕಡೋಮಿಯ ಮಾಡಿದ್ದಾರೆ ಅವರು.

WhatsApp Group Join Now
Telegram Group Join Now

ಹೋದಂತಹ ಜಾಗದಲ್ಲಿ ಅವರ ಒಂದು ಮರದಲ್ಲಿ 200 ರಿಂದ 250 ಕೆಜಿ ತೆಗೆದುಕೊಳ್ಳುತ್ತಾರೆ ಒಂದು ಕೆಜಿಗೆ 50 ಸಾವಿರ ರೂಪಾಯಿಗೆ ಮಾರಾಟವಾಯಿತು ಎಂದು ಹೇಳಿದರು ಕೂಡ ಎಷ್ಟಾಯ್ತು ಎಂದು ನೀವೇ ಲೆಕ್ಕ ಹಾಕಿ. ನನ್ನ ಕೈಯಲ್ಲಿ ಇವಾಗ ಮೆಕಡೋನಿಯ ಇದೆ, ಇದನ್ನು ನೋಡಿದಾಗ ಕೆಲವರಿಗೆ ಜಾಯಿಕಾಯಿಯ ಬೀಜ ಇರುತ್ತದೆ ಅಲ್ಲ ಆ ರೀತಿ ಎಂದು ಹೇಳಿ.

ಅನಿಸಬಹುದು ಇನ್ನು ಕೆಲವರಿಗೆ ಅಡಿಕೆ ರೀತಿ ಕಾಣಿಸಬಹುದು ಆದರೆ ಇದು ಮೆಕಾಡಮಿಯ ಎಂದು ಇದರ ಹೆಸರು ಇದನ್ನು ದುಬಾರಿ ಡ್ರೈ ಫ್ರೂಟ್ಸ್ ಎಂದು ಖಂಡಿತವಾಗಿಯೂ ಹೇಳಬಹುದು ಇದರ ಒಳಗಡೆ ಇರುವಂತಹದನ್ನು ತಿನ್ನುವುದಕ್ಕೆ ಆಗುತ್ತದೆ ಇದನ್ನು ಓಪನ್ ಮಾಡಿದರೆ ಇದರ ಒಳಗಡೆ ಸಿಗುತ್ತದೆ ಅದನ್ನು ತಿನ್ನುವುದಕ್ಕೆ ಆಗುತ್ತದೆ ಆಮೇಲೆ ನಾನು ಇರುವಂತಹ ಸ್ಥಳದಲ್ಲಿ.

ಒಂದು ಗಿಡವಿದೆ ಈ ಗಿಡ ನೋಡಿದ್ರೆ ನಿಮಗೆ ಯಾವುದು ಎಂದು ಗೊತ್ತಾಗುತ್ತದೆಯ ಖಂಡಿತವಾಗಿಯೂ ಗೊತ್ತಾಗುವುದಿಲ್ಲ ಇದೇ ಗಿಡ ಮೆಕಡೋಮಿಯ ಹಾಗೆ ಇದರ ಕೃಷಿ ಮಾಡುವುದು ಹೇಗೆ ಇದನ್ನು ಯಾವುದಕ್ಕೋಸ್ಕರ ಉಪಯೋಗಿಸುತ್ತಾರೆ ಅದರ ಬಗ್ಗೆ ನಾನು ಸಂಪೂರ್ಣವಾಗಿ ತಿಳಿಸುತ್ತೇನೆ, ನಿಮ್ಮ ಇಡೀ ನರ್ಸರಿಯಲಿ ಇರುವಂತದ್ದರಲ್ಲಿ ಮೇಕಡಾಮಿಯ ತುಂಬಾನೇ ಸೂಪರ್.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಅಂದರೆ ಮುಂದೆ ರೈತರು ಅದನ್ನು ಬೆಳೆದು ಆದಾಯವನ್ನು ಗಳಿಸಬಹುದು ಎಂದು ಮಾತನಾಡಿಸುತ್ತೇನೆ, ಸರ್,ಕಾಡುಮಿಯ ಎಂದರೆ ಏನು ಸರ್, ಮೇಕಡೊಮಿಯ ಎಂದರೆ ಮೆಕಡಮಿಯಾದಲ್ಲಿ ಮೂರು ಲೇಯರ್ ಬರುತ್ತದೆ ಇದರ ಮೇಲೆ ಒಂದು ಗ್ರೀನ್ ಲೇಯರ್ ಬರುತ್ತದೆ ಈ ಹಸಿರು ಲೇಯರ್ ಒಡೆದ ಮೇಲೆ ನಿಮಗೆ ಈ ಲೆಯರ್ ಸಿಗುತ್ತದೆ ಇದರ ಹಿಂದೆ ಹಸಿರು ಬಣ್ಣ.

ಬರುತ್ತದೆ ನಾವು ಕಿತ್ತಿದ ದಿನ ಕಿತ್ತಾದ ಮೇಲೆ ಈಗ ರೈತರು ಒಳ್ಳೆಯ ರೇಟು ಸಿಗುತ್ತಿದೆ ಮನೆಯಲ್ಲಿ ಸ್ಟೋರೇಜ್ ಮಾಡಿ ಮಲಗಬೇಕು ಎಂದಾಗ ಆ ಹಸಿರು ಬಣ್ಣದಲ್ಲಿ ಯಾರನ್ನು ತೆಗೆದು ಈ ಬಣ್ಣದ ಲೇಯರನ್ನು ಇಡಬಹುದು ಆದರೆ ಇದನ್ನು ಹೊಡೆದು ಇಡುವುದಕ್ಕೆ ಆಗುವುದಿಲ್ಲ ಏಕೆಂದರೆ ಇದನ್ನು ಒಡೆದರೆ ಇದರ ಒಳಗಡೆ ಮೆಕಡಮಿಯ ನಟ್ಸ್ ಇರುತ್ತದೆ ತಿನ್ನುವುದಕ್ಕೆ.

ಉಪಯೋಗಿಸುವುದು ಇದರ ಒಳಗಡೆ ಇರುವುದನ್ನು ಈಗ ಇದನ್ನು ಒಡೆದರೆ ಬೇಕಾದರೆ ನಾನು ಒಂದನ್ನು ಒಡೆದು ತೋರಿಸುತ್ತೇನೆ ಇದನ್ನು ಒಡೆದರೆ ನಿಮಗೆ ಹೇಗೆ ಕಡಲೆಬೀಜ ಬರುತ್ತದೆ ಬಿಳಿ ಎದ್ದು ಅದಕ್ಕಿಂತ ಸ್ವಲ್ಪ ದಪ್ಪ ಬರುತ್ತದೆ ಬೇಕಾದರೆ ಬನ್ನಿ ಈಗಲೇ ನಿಮಗೆ ನಾನು ಒಂದು ಹೊಡೆದು ತೋರಿಸುತ್ತೇನೆ ಇದನ್ನು ತಿನ್ನುವುದಕ್ಕೆ ಮಾತ್ರ ಹೀಗೆ ಉಪಯೋಗಿಸುವುದು ಹೌದು ಇದು ದುಬಾರಿನ ಸರ್ ಸಿಕ್ಕಾಪಟ್ಟೆ , ಸರ್ ಸಿಕ್ಕಾಪಟ್ಟೆ ಅಂತ ಅಲ್ಲ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಸಿಕ್ಕಾಪಟ್ಟೆ ಸರ್ ನೋಡಿ ಒಳಗಡೆ ಈ ರೀತಿಯಾಗಿ ಬರುತ್ತದೆ ನಾವು ಇದನ್ನು ಸಸಿ ಮಾಡುವುದಕ್ಕೆ ನೆನೆ ಹಾಕಿರುವುದರಿಂದ ಇದರ ಒಳಗಡೆ ಅಂಟಿಕೊಂಡಿದೆ ಇಲ್ಲವಾದರೆ ಇದು ಓಪನ್ ಆಗಿ ಇಷ್ಟು ದಪ್ಪ ಕಾಳು ಬಂದಿರುತ್ತಿದ್ದು ನಮ್ಮ ಕೈಗೆ ಈ ರೀತಿ ನೋಡುವುದಕ್ಕೆ ಎಷ್ಟು ಚೆನ್ನಾಗಿ ಕಾಣಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">