ಇಷ್ಟು ದಿನ ಈ ಟಿಪ್ಸ್ ತಿಳಿಯದೆ ಎಷ್ಟು ಸಮಯ ವ್ಯರ್ಥ ಮಾಡಿದ್ದೇವೆ…. ಕಿಚ್ಚನಲ್ಲಿ ಕೆಲಸಗಳು ಕಷ್ಟ ಎಂದುಕೊಂಡವರು ಸುಲಭವಾಗಿ ಮಾಡಬಹುದು ಈ ಟಿಪ್ಸ್ ಗಳಿಂದ ಗ್ಯಾಸ್ ಸ್ಟವ್ ಮೇಲಂತೂ ಕ್ಲೀನ್ ಮಾಡಿಕೊಳ್ಳುತ್ತೇವೆ ಆದರೆ ಕೆಳಗಡೆ ಎಂತು ಕ್ಲೀನ್ ಮಾಡಿಕೊಳ್ಳುವುದೇ ಕಷ್ಟ ಅದನ್ನು ಎತ್ತಬೇಕು ಮತ್ತು ಸೈಡಿಗೆ ತೆಗೆಯಬೇಕು ಎಂದರೆ ಗ್ಯಾಸ್ ಸ್ಟವ್ ಬೇಗ ಮೂವ್.
ಆಗುವುದಿಲ್ಲ ನೀವು ಏನು ಮಾಡಬೇಕು ಎಂದರೆ ಬಾಟಲ್ ಮುಚ್ಚಳಗಳಂತೂ ನಾವು ಬಿಸಾಕ್ಕೆ ಹಾಕುತ್ತೇವೆ ಆ ಬಾಟಲ್ ಮುಚ್ಚಳಗಳನ್ನು ಕೆಳಗಡೆ ಇಟ್ಟು ನಾವು ಈ ರೀತಿಯಾಗಿ ಹಿಂದೆ ಮುಂದೆ ನಿಮಗೆ ಹೇಗೆ ಬೇಕೋ ಹಾಗೆ ತಳ್ಳಿಕೊಂಡು ಶುಚಿ ಮಾಡಿಕೊಳ್ಳಬಹುದು ಗ್ಯಾಸ್ ಸ್ಟವ್ ಹಿಂದೆ ಗೋಡೆ ಕೂಡ ತುಂಬಾ ಗಲೀಜ್ ಆಗಿರುತ್ತದೆ ಅಲ್ಲಿ ಮತ್ತು ಕೆಳಗಡೆ ಎರಡು ಕಡೆಯಲ್ಲೂ.
ಕೂಡ ಶುಚಿ ಮಾಡಿಕೊಳ್ಳಬಹುದು. ಒಂದು ಬಟ್ಟೆಯನ್ನು ತೆಗೆದುಕೊಂಡು ಅದರೊಳಗಡೆ ಬೆಳ್ಳುಳ್ಳಿಯ ಸಿಪ್ಪೆ ಸ್ವಲ್ಪ ಲವಂಗ ಮತ್ತು ದೇವರ ಪೂಜೆಗೆ ಬಳಸುವ ನಾಲ್ಕು ಕರ್ಪೂರವನ್ನು ಪುಡಿ ಮಾಡಿ ಸೇರಿಸಿ ಇದನ್ನು ಬುತ್ತಿಯ ರೀತಿ ಕಟ್ಟಿಕೊಳ್ಳಬೇಕು ವಿಡಿಯೋದಲ್ಲಿ ನಾನು ಈಗ ತೋರಿಸುತ್ತಿರುವ ರೀತಿ ಮತ್ತು ಅದನ್ನು ಒಂದು ದಾರದಿಂದ ಕಟ್ಟಿ ಇಲ್ಲವಾದರೆ ರಬ್ಬರ್ ಬ್ಯಾಂಡ್.
ಕೂಡ ಹಾಕಿಕೊಂಡು ನಿಮ್ಮ ಕಿಟಕಿಯಲ್ಲಿ ಕಟ್ಟಬೇಕು ಹೀಗೆ ಕಟ್ಟುವುದರಿಂದ ಮನೆಯಲ್ಲಿ ಪಾಸಿಟಿವಿಟಿ ಇರುತ್ತದೆ ಮತ್ತು ಯಾವುದೇ ರೀತಿಯ ಸೊಳ್ಳೆ ಅಲ್ಲಿ ಜಿರಳೆ ಓಡಾಡುವುದಿಲ್ಲ ಒಂದು ಒಳ್ಳೆಯ ವಾಸನೆ ಕೂಡ ಇರುತ್ತದೆ. ಹಾಲನ್ನು ಒಮ್ಮೊಮ್ಮೆ ನಾವು ಗ್ಯಾಸ್ ಸ್ಟವ್ ನ ಮೇಲೆ ಇಟ್ಟು ಬೇರೆ ಏನು ಕೆಲಸ ಮಾಡುತ್ತಾ ಇದ್ದರೆ ಹಾಲೆಲ್ಲ ಉಕ್ಕಿ ಗ್ಯಾಸ್ ಸ್ಟವ್ ಮೇಲೆಲ್ಲ ಚೆಲ್ಲಿರುತ್ತದೆ.
ಗಲೀಜಾಗುತ್ತದೆ ಹಾಲು ಹುಕ್ಕಬಾರದು ಎಂದರೆ ನೀವು ಹಳೆಯ ಮಣ್ಣಿನ ದೀಪ ವಾಗಲಿ ಅಥವಾ ಅದರ ಕೆಳಗಡೆ ಇಡುವಂತಹ ಮಣ್ಣಿನ ಪ್ಲೇಟನ್ನು ನೀಟಾಗಿ ಶುಚಿ ಮಾಡಿ ಅದರ ಒಳಗಡೆ ಹಾಕಿ ಹೀಗೆ ಮಾಡುವುದರಿಂದ ಅದು ಕುದಿಯುತ್ತಾ ಇರುತ್ತದೆ ಉಕ್ಕುವುದಿಲ್ಲ ಮತ್ತು ನಿಮಗೆ ಬಿಸಿಯಾಗಿದೆ ಅಂದಮೇಲೆ ಆ ಮಣ್ಣಿನ ದೀಪವನ್ನು ಸೈಡಿಗೆ ತೆಗೆದು ಮತ್ತೆ ಶುಚಿ ಮಾಡಿ.
ಉಪಯೋಗಿಸಿಕೊಳ್ಳಬಹುದು ಇನ್ನು ಬಿಸಿ ಮಾಡಿದ ಹಾಲಿನಲ್ಲಿಯೂ ಕೂಡ ಆ ಮಣ್ಣಿನ ಫ್ಲೇವರ್ ಹೋಗಿರುತ್ತದೆ ತುಂಬಾ ಚೆನ್ನಾಗಿರುತ್ತದೆ.ಬಟ್ಟೆಗಳನ್ನು ಜಾಸ್ತಿ ವಾಷ್ ಮಾಡಿದಾಗ ಕ್ಲಿಪ್ಗಳು ಶಾರ್ಟೇಜ್ ಬಂದು ಬಿಡುತ್ತದೆ ಆಗ ನೀವು ಈ ರೀತಿ ಅಪ್ಪು ಪಿನ್ ಗಳನ್ನು ಬೇಕಾದರೂ ಉಪಯೋಗಿಸಿಕೊಳ್ಳಬಹುದು ಇನ್ನು ಪೆನ್ನಿನ ಕ್ಯಾಪ್ ಗಳು ಅಂತೂ ಬಿಸಾಕು ತಲೆ ಇರುತ್ತೀರಿ.
ಅವುಗಳನ್ನು ಕೂಡ ಒಂದು ಬಾಕ್ಸ್ ನಲ್ಲಿ ಇಟ್ಟುಕೊಂಡರೆ ನಮಗೆ ಬಟ್ಟೆಯ ಕ್ಲಿಪ್ಗಳು ಶಾರ್ಟೆಜ್ ಬಂದಾಗ ಈ ರೀತಿ ಉಪಯೋಗಿಸಿಕೊಳ್ಳಬಹುದು. ಒಂದು ಬಾಕ್ಸಿನಲ್ ಆಗಲಿ ಪ್ಲೇಟ್ ನಲ್ಲಿ ಆಗಲಿ ಈ ರೀತಿ ಬಾಟಲ್ ಮುಚ್ಚಳಗಳನ್ನು ಇಟ್ಟು ಮೊಟ್ಟೆಯನ್ನು ಇಡಿ ಅದರ ಮೇಲೆ ಹೀಗೆ ಇಡುವುದರಿಂದ ಕಿಚನ್ ಶೆಲ್ಫಿನ ಮೇಲೆ ಇಟ್ಟರು ಮೊಟ್ಟೆ ಬಿದ್ದು ಹೊಡೆದು ಹೋಗುವುದಿಲ್ಲ.
ಕವರ್ನಲ್ಲಿ ಇಟ್ಟರೆ ಹೊಡೆದು ಹೋಗುತ್ತದೆ ಇಲ್ಲವಾದರೆ ಫ್ರಿಡ್ಜ್ ನಲ್ಲಿ ಬೇಕಾದರೂ ಇಡಬಹುದು ಈಗ ನಾನು ಸ್ಟವ್ ಮೇಲೆ ಕುಕ್ಕರ್ ಅನ್ನು ಇಟ್ಟಿದ್ದೇನೆ ನೀವು ಚಪಾತಿಯನ್ನು ಈಗ ಅದರ ಮೇಲೆ ಹಾಕಿಕೊಳ್ಳಿ ನೀವು ಯಾವಾಗಲಾದರೂ ರೋಟಿ ತಿನ್ನಬೇಕು ಎನಿಸಿದರೆ ಈ ರೀತಿಯಾಗಿ ಮಾಡಿ ಟೇಸ್ಟ್ ಕೂಡ ತುಂಬಾ ಚೆನ್ನಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.