ಮನೆಯಲ್ಲಿಯೇ ಕುಳಿತು ಕನ್ನಡದಲ್ಲಿ ಬರೆದು ಕಳಿಸಿ 10,000 ಹಣ ಸಂಪಾದಿಸಿ..ಏನಿದು ಕೆಲಸ ಸಂಪೂರ್ಣ ಮಾಹಿತಿ ನೋಡಿ..

ಮನೆಯಲ್ಲಿಯ ಕೂತು ಕನ್ನಡದಲ್ಲಿ ಬರೆದು ಕಳುಹಿಸಿ 10,000 ಸಿಗಲಿದೆ…. ಯಾರಿಗೆಲ್ಲ ಬರವಣಿಗೆಯ ಮೇಲೆ ಆಸಕ್ತಿ ಇದೆಯೋ ಆಸೆ ಇದೆಯೋ ಅವರಿಗೆಲ್ಲ ಹತ್ತು ಸಾವಿರ ಐದು ಸಾವಿರ ಮೂರು ಸಾವಿರ ಎರಡು ಸಾವಿರ ಈ ರೀತಿಯಾಗಿ ಹಣ ಸಿಗುವಂತಹ ಅವಕಾಶವಿದೆ ತಿಳಿಸೋಣ ಎಂದು ಈ ವಿಡಿಯೋವನ್ನು ಮಾಡಿದ್ದೇನೆ, ಯಾರಿಗೆಲ್ಲ ಬರವಣಿಗೆಯ ಆಸಕ್ತಿ ಇದೆಯೋ.

WhatsApp Group Join Now
Telegram Group Join Now

ಅವರಿಗೆಲ್ಲ ಒಂದು ಅವಕಾಶವಿದೆ ಇದು ಬಂದು ನಮ್ಮ ಕರ್ನಾಟಕದ ನ್ಯೂಸ್ ಪೇಪರ್ ಗಳಾಗಿದ್ದು ವಿಜಯವಾಣಿ ಪ್ರಜಾವಾಣಿ ಹೀಗೆ ಒಂದಷ್ಟು ನ್ಯೂಸ್ ಪೇಪರ್ ಗಳು ಏನಿದೆ ಅವರು ಹಬ್ಬ ಹಬ್ಬಕ್ಕೂ ಈ ರೀತಿಯಾದಂತಹ ಸ್ಪರ್ಧೆಗಳನ್ನು ಇಡುತ್ತಾರೆ ಕಥೆ ಬರೆಯುವಂತಹ ಸ್ಪರ್ಧೆ ಇರಬಹುದು ಕವಿತೆಗಳನ್ನು ಬರೆಯುವಂತಹ ಸ್ಪರ್ಧೆ ಇರಬಹುದು.

ಲೇಖನಗಳನ್ನು ಬರೆಯುವಂತಹ ಸ್ಪರ್ಧೆ ಇರಬಹುದು ಈ ರೀತಿಯಾಗಿ ಆಗಾಗ ಸ್ಪರ್ಧೆಗಳನ್ನು ಇಡುತ್ತಾರೆ ಹೊಸ ಹೊಸ ಬರಹಗಾರರನ್ನ ಪ್ರೋತ್ಸಾಹಿಸುವುದಕ್ಕೆ ಈ ರೀತಿಯಾದಂತಹ ಸ್ಪರ್ಧೆಗಳನ್ನು ಇಡುತ್ತಾ ಬರುತ್ತಾರೆ ಕಥೆ ಬರೆಯುವಂತಹ ಸ್ಪರ್ಧೆಗಳಿಗ 50,000 ಬಹುಮಾನ ಇಟ್ಟಂತಹ ಉದಾರಣೆ ಕೂಡ ಇದೆ ಅದೇ ರೀತಿಯಾಗಿ ಈಗ ಯುಗಾದಿ ಹಬ್ಬ ಬರುತ್ತಿದೆ ಆ.

ಕಾರಣಕ್ಕೋಸ್ಕರ ವಿಜಯ ಕರ್ನಾಟಕದವರು ಲೇಖನ ಇದು ಕಥೆಯಲ್ಲ ಲೇಖನ ಬರೆಯುವಂತದ್ದು ಅಂದರೆ ಸಾವಿರ ಪದಗಳಿಗಿಂತ ಒಳಗೆ ಏನು ಬರೆಯುತ್ತೇವೆ ಅಂದರೆ ಆರ್ಟಿಕಲ್ ಎಂದು ಏನು ಹೇಳುತ್ತೇವೆ ಆ ರೀತಿಯಾಗಿ ಲೇಖನ ಬರೆದಂತ ವರಿಗೆ ಒಳ್ಳೆ ಲೇಖನಕ್ಕೆ ಮೊದಲನೇ ಬಹುಮಾನವಾಗಿ 10,000 ಕೊಡುತ್ತಾ ಇದ್ದಾರೆ ಎರಡನೇ ಬಹುಮಾನವಾಗಿ 8,000.

ಮೂರನೇ ಬಹುಮಾನವಾಗಿ 5000 ಜೊತೆಗೆ ಎರಡು ಮೆಚ್ಚುಗೆಯ ಬಹುಮಾನವೆಂದು ರೂ.2000ಗಳನ್ನು ಕೂಡ ಕೊಡುತ್ತಿದ್ದಾರೆ 10,000 8000 5000 2000 ಈ ರೀತಿಯಾಗಿ ನಿಮ್ಮ ಒಂದು ಬರವಣಿಗೆಗೆ ಹಣ ಸಿಗುತ್ತದೆ ನೀವು ಮಾಡಬೇಕಾಗಿರುವ ಅಂತದ್ದು ಇಷ್ಟೇ ಬರವಣಿಗೆಯಲ್ಲಿ ಆಸಕ್ತಿ ಇದ್ದರೆ ಸಾವಿರ ಪದಗಳು ಮೀರದಂತೆ ಒಂದು ಲೇಖನವನ್ನು ಬರೆದು ವಿಜಯ ಕರ್ನಾಟಕದವರಿಗೆ ಕಳುಹಿಸಬೇಕು ಟಾಪಿಕ್.

ಅಥವಾ ವಿಷಯ ಇನ್ನೊಬ್ಬರಿಗೆ ಸ್ಪೂರ್ತಿದಾಯಕವಾಗಿರಬೇಕು ಒಬ್ಬರಿಗೆ ಸ್ಪೂರ್ತಿ ತುಂಬುವಂತಹ ಈಗ ಸೋದಂತವರಿಗೆ ಸ್ಪೂರ್ತಿ ತುಂಬುವಂತಹ ಲೇಖನವನ್ನು ಬರೆದು ಕಳುಹಿಸಬೇಕು ಇದರಲ್ಲಿ ಯಾವುದೇ ರೀತಿಯಾದಂತಹ ಮೋಸ ಆಗುವುದಿಲ್ಲ ಮತ್ತು ನೀವು ಯಾರು ಬರೆದಿರುವುದು ಅನ್ನೋದು ಗೊತ್ತಾಗುವುದಿಲ್ಲ ಹೆಸರನ್ನು ತೆಗೆದು ನಂಬರನ್ನು ಹಾಕಿರುತ್ತಾರೆ ತೀರ್ಪುಗಾರರಿಗೆ ಅ.

ಲೇಖನವನ್ನು ಓದುವುದಕ್ಕೆ ಕೊಡುತ್ತಾರೆ ಅವರು ಅವರ ಮಾರ್ಕ್ಸ್ ಅನ್ನು ಕೊಟ್ಟು ಅವರಿಗೆ ನೀವು ಯಾರು ಎಂದು ಕೂಡ ಗೊತ್ತಿರುವುದಿಲ್ಲ ಇದು ಪೂರ್ತಿಯಾಗಿ ಟ್ರಾನ್ಸ್ಪರೆಂಟ್ ಆಗಿ ನಡೆಯುತ್ತದೆ ಯಾವುದೇ ರೀತಿಯಾದಂತಹ ಮೋಸ ನಡೆಯುವುದಿಲ್ಲ ಯಾರು ಚೆನ್ನಾಗಿ ಬರೆದಿರುತ್ತಾರೆ ಅವರಿಗೆ ಖಂಡಿತವಾಗಿಯೂ ಈ ಹಣ ಸಿಗುತ್ತದೆ ಅವರೇ ಇದರ ಬಗ್ಗೆ ಪ್ರೆಸ್ .

ರಿಲೀಸ್ ಅನ್ನು ಕೂಡ ಮಾಡಿದ್ದಾರೆ ಇದು ಗೆಲುವಿನತ್ತ ಓಡುವವರ ಜಗತ್ತು ಇವರ ಮಧ್ಯೆ ಸೋತು ನಿಂತವರು ಹಲವರು ಇರಬಹುದು ಮುಂದಿನ ನಡೆಗೆ ಹುಮ್ಮಸ್ಸಿನ ಮಾತಿನ ನಿರೀಕ್ಷೆಯಲ್ಲಿ ಇರುವವರು ಇರಬಹುದು ಇಂತಹವರಿಗೆ ನೀವು ಸ್ಪೂರ್ತಿಯ ಮದ್ದು ನೀಡಬಲ್ಲ ವೈದ್ಯರಾಗ ಬಲ್ಲಿರ ಸಕಾರಾತ್ಮಕತೆಯ ದೀಪವಾಗ ಬಲ್ಲಿರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]