ಫ್ಯಾಕ್ಟರಿಯಲ್ಲಿ ಮ್ಯಾಗಿ ಹೇಗೆ ತಯಾರಿಸುತ್ತಾರೆ ನೀವೆ ನೋಡಿ ಮಕ್ಕಳು ತಿನ್ನುವ ಈ ಮ್ಯಾಗಿಯಲ್ಲಿ ಏನೆಲ್ಲಾ ಹಾಕಿರ್ತಾರೆ ನೋಡಿ..

ಎಲ್ಲರ ನೆಚ್ಚಿನ ಮ್ಯಾಗಿ ಇತಿಹಾಸವನ್ನು ತಿಳಿದುಕೊಳ್ಳಿ

WhatsApp Group Join Now
Telegram Group Join Now

ನೀವು ದಿನ ಬೆಳಗಾದರೆ ಟಿವಿ ಸೀರಿಯಲ್‌ಗಳಲ್ಲಿ ಕ್ರಿಕೆಟ್ ಮ್ಯಾಚ್ ಗಳಲ್ಲಿ ನಿಮ್ಮ ನೆಚ್ಚಿನ ಸಿನೆಮಾಗಳ ಮಧ್ಯದಲ್ಲಿ ನೋಡಿ ನೋಡಿರುತ್ತೀರಾ. ಎಷ್ಟೋ ಬ್ಯಾಚುಲರ್‌ಗಳು. ಸ್ಕೂಲ್ ಹೋಗುವ. ಮಕ್ಕಳು ಕಾಲೇಜಿಗೆ. ಹೋಗುವ ಮಕ್ಕಳು ಮನೆಯಲ್ಲಿ ಊಟ, ತಿಂಡಿ ಇಲ್ಲ ಅಂದ್ರೆ ಅವರು ಮೊದಲು ಮಾಡಿಕೊಳ್ಳುವುದೇ ಈ ಮ್ಯಾಗಿಯನ್ನು ಹೌದು ಯಾರಿಗೆ ಅಡುಗೆ ಮನೆಯಲ್ಲಿ ಊಟ ತಿಂಡಿ ಮಾಡೋಕೆ ಬರೋದಿಲ್ಲವೋ ಅಂತವರು ಕೂಡ 50 ಮ್ಯಾಗಿ ಮಾಡೋಕೆ ಇಷ್ಟಪಡುತ್ತಾರೆ.

ಹೌದು ನಿಮಗೆ ಈ ಮ್ಯಾಗಿ. ಎಷ್ಟು ಸುಲಭ ಹಾಗು ಎಷ್ಟು ಬೇಗ? ಆಗುತ್ತದೆನ್ನುವ ಹಿಂದಿನ ಕಾರಣ. ನಿಮಗೇನಾದ್ರೂ ಗೊತ್ತಾ? ಅಂದಹಾಗೆ. ನಿಮಗೆ ಈ ಮ್ಯಾಗಿಯ ಇತಿಹಾಸ. ಗೊತ್ತಾ ಯಾಕೆ ಈ ಹೆಸರು? ಬಂತು ಅನ್ನೋದು ಗೊತ್ತ ಹಾಗೆಯೇ ದೊಡ್ಡ ದೊಡ್ಡ ಫ್ಯಾಕ್ಟರಿಗಳಲ್ಲಿ ನೀವು ನಾವು ತಿನ್ನುವ ಈ ರುಚಿರುಚಿ ಆದಂತಹ ಮ್ಯಾಗಿನ ಹೀಗೆ ತಯಾರಿಸುತ್ತಾರೆ ಅನ್ನುವ ಮಾಹಿತಿ. ಏನಾದ್ರೂ ಗೊತ್ತಾ ಇದರ ಇತಿಹಾಸ. ಇದನ್ನು ತಯಾರಿಸುವ ಸಂಪೂರ್ಣ ಮಾಹಿತಿಯನ್ನ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಕೊಡ್ತಾ ಇದ್ದೀನಿ.

ಮ್ಯಾಗಿ ನೂಡಲ್ಸ್ ಅನ್ನೋದು ಈಗ ಭಾರತದಲ್ಲಿ ಮನೆ ಮನೆ ಮಾತು ಅಡುಗೆ ಅಂದ್ರೆ ಏನು ಗೊತ್ತಿಲ್ಲದವರು ಕೂಡ ಮಾಡಬಹುದು. ಅಂತಹ ಒಂದು ಅಡುಗೆ ಅಥವಾ ತಿಂಡಿಯೇ ಈ ಮ್ಯಾಗಿ ನ್ಯೂಡಲ್ಸ್. ಆದರೆ ಭಾರತದಲ್ಲಿ ಮ್ಯಾಗಿ ಮೊದಲಿಗೆ ಬಂದಿದ್ದು 1982 ರಲ್ಲಿ ಅದಕ್ಕೂ ಮುನ್ನ ಅದು ವಿದೇಶದಲ್ಲಿ ಪರಿಚಯವಾಗಿತ್ತು ಹಾಗೆ. ಮೊದಲ ಬಾರಿಗೆ ಇದನ್ನ ಪರಿಚಯಿಸಿದ್ದು, ಜರ್ಮನಿಯಲ್ಲಿ 1897 ರಲ್ಲಿ ಇದನ್ನು ಸಿದ್ಧಪಡಿಸಿದವರು. ಜೂಲಿಯಸ್ ಮ್ಯಾಗಿ ಸ್ವಿಜರ್ ಲ್ಯಾಂಡ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಈ ನೂಡಲ್ಸ್ ಅನ್ನ ತಯಾರಿಸಿದರು. ಅವರಿಗೆ ಈ ಆಲೋಚನೆ ಹೇಗೆ ಮೂಡಿತು ಅನ್ನೋದು ಕೂಡ ತುಂಬಾ ಉಂಟಾಗಿರುವಂತಹ ಮಾಹಿತಿಯಾಗಿದೆ.

1884 ರಲ್ಲಿ ಜೂಲಿಯಸ್ ಮ್ಯಾಗಿ ಅವರು ಹಿಟ್ಟಿನಿಂದ ತಯಾರಾದ ಉತ್ಪನ್ನಗಳ ಮಾರಾಟವನ್ನ. ಆರಂಭಿಸುತ್ತಾರೆ. ಆದರೆ ಆ ವ್ಯವಹಾರಗಳಿಗೆ ಕೈ ಹಿಡಿಯೋದಿಲ್ಲ. ಅನಂತರ 1880 ರಲ್ಲಿ ಇನ್ಸ್‌ಟೆಂಟ್ ಫುಡ್ ತಯಾರಿಸುವ ಬಗ್ಗೆ ಅವರಿಗೆ ಐಡಿಯಾ ಬರುತ್ತದೆ ಅಂದ್ರೆ ಇವುಗಳನ್ನು ಇವತ್ತಿನ ಕಾಲದಲ್ಲಿ ಇನ್ಸ್ಟಾಲ್ ಫತ್ವಾ ಫಾಸ್ಟ್ ಫುಡ್ ಅಂತ. ಕೂಡ ಕರೆಯುತ್ತಾರೆ. ಹಾಗೆ ಶುರುವಾಗಿದೆ ಮ್ಯಾಗಿ ನ್ಯೂಡಲ್ಸ್ ನಿಧಾನವಾಗಿ ಮಾರುಕಟ್ಟೆಯಲ್ಲಿ ಹೆಜ್ಜೆ ಊರಲು ಆರಂಭಿಸಿತು.

ಈ ಮ್ಯಾಗಿ ನ್ಯೂಡಲ್ಸ್ ಆಗಿನ ಸಮಯದಲ್ಲಿ ಸ್ವಿಟ್ಜರ್ಲೆಂಡ್ ಸರ್ಕಾರ ಕೂಡ ಈ. ಕೆಲಸಕ್ಕೆ. ಸಹಾಯ ಮಾಡುತ್ತದೆ. 16. ಮ್ಯಾಗಿ ಜೊತೆ ಜುಲೈ. ಅವರು ಹಲವಾರು ಸ್ವಂತದ. ಸುಖಗಳನ್ನು ಸಹ ಪರಿಚಯಿಸಿದರು. ಮುಂದೆ ಮಾರುಕಟ್ಟೆಯಲ್ಲಿ ಅವುಗಳು ಸಹ ಸೂಪರ್ ಡೂಪರ್ ಹಿಟ್ ಆದ. ವು ನಂತರ ದೊಡ್ಡ ಮಟ್ಟದಲ್ಲಿ ಜನರು ಇದನ್ನು ಖರೀದಿಸಲು. ಪ್ರಾರಂಭಿಸಿದ್ದರು. 1912 ರಲ್ಲಿ ಜೂಲಿಯಸ್ ಮ್ಯಾಗಿ ತಯಾರಿಸಿದ ಉತ್ಪನ್ನಗಳು ಅಮೇರಿಕಾ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿ ಮಾರಾಟ ಮಾಡಲು ಪ್ರಾರಂಭಿಸುತ್ತಾರೆ.

ಆನಂತರ 1997 ರಲ್ಲಿ ನೆಸ್ಲೇ ಎಂಬ ಕಂಪನಿಯಿಂದ ಮ್ಯಾಗಿ ನೂಡಲ್ಸ್‌ನ ಖರೀದಿಸ. ಲಾಗುತ್ತದೆ ಅದಾದ ಮೇಲೆ ನಡೆದು ಒಂದು ಇತಿಹಾಸ ಇಡೀ ವಿಶ್ವಾದ್ಯಂತ ನೆಸ್ಲೇ ಕಂಪನಿಯವರು ಈ ಮ್ಯಾಗಿಯನ್ನ. ಸಿದ್ಧಪಡಿಸಲು ಪ್ರಾರಂಭಿಸುತ್ತಾರೆ ಹಾಗೂ ಮಾರಾಟ ಮಾಡಲು ಕೂಡ ಪ್ರಾರಂಭಿಸುತ್ತಾರೆ. ಇದು ಭಾರತದಲ್ಲಿ ಪರಿಚಯವಾದ. ಮೇಲಂತೂ ಮನೆ. ಮನೆಯಲ್ಲಿ ಹೆಸರಾಗಿದೆ. ಮ್ಯಾಗಿ ನೂಡಲ್ಸ್ ಪ್ರಪಂಚದ ಪ್ರಸಿದ್ಧ ನ್ಯೂಡಲ್ಸ್ ಪ್ಯಾಕ್ ಗಳಲ್ಲಿ ಒಂದಾಗಿದೆ ಜನರು ಹೇಗೆ ಬ್ರೆಡ್ ಅನ್ನ? ತಿನ್ನುತ್ತಾರೋ ಹಾಗೂ ಅದನ್ನ ಹೇಗೆ? ತಯಾರಿಸುತ್ತಾರೋ ಅದೇ ರೀತಿ ಇವುಗಳನ್ನು ಕೂಡ ಫ್ಯಾಕ್ಟರಿಯಲ್ಲಿ ಹಾಗೂ ಕೆಲವರು ಮನೆಯಲ್ಲಿ ಕೂಡ ತಯಾರಿಸುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]