ಸಿಹಿ ಸುದ್ದಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಬೇಕಿರುವ ದಾಖಲೆಗಳೇನು ಸಂಪೂರ್ಣ ಮಾಹಿತಿ..

ಸಿಹಿ ಸುದ್ದಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಬೇಕಿರುವ ದಾಖಲೆಗಳೇನು…. ರೇಷನ್ ಕಾರ್ಡ್ ಬಗ್ಗೆ ಹಲವಾರು ಜನರು ತುಂಬಾ ಪ್ರಶ್ನೆಯನ್ನು ಕೇಳಿದ್ದೀರಿ ಯಾವಾಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಓಪನ್ ಮಾಡುತ್ತಾರೆ ಹಾಗೆ ಒಂದಷ್ಟು ಜನ ಅರ್ಜಿಯನ್ನು ಹಾಕಿದ್ದೀರಾ ಎರಡು ವರ್ಷ ಆಗಿದೆ ಒಂದು ವರ್ಷವಾಗಿದೆ ಆರು ತಿಂಗಳಾಗಿದೆ ಅರ್ಜಿಯನ್ನು.

WhatsApp Group Join Now
Telegram Group Join Now

ಹಾಕಿದ್ದೀರಾ ಅಂತವರಿಗೆ ಇನ್ನು ಕೂಡ ರೇಷನ್ ಕಾರ್ಡ್ ತಲುಪಿಲ್ಲ ಆ ಬಗ್ಗೆಯೂ ಕೂಡ ಒಂದಷ್ಟು ಮಾಹಿತಿಯನ್ನು ಕೊಡಿ ಎಂದು ಕೇಳಿದ್ದೀರಿ ಅದರ ಬಗ್ಗೆ ಎಲ್ಲರಿಗೂ ಕೂಡ ಗುಡ್ ನ್ಯೂಸ್ ಇದೆ ಈಗಾಗಲೇ ಅಪ್ಲೈ ಮಾಡಿರುವಂತವರಿಗು ಕೂಡ ಗುಡ್ ನ್ಯೂಸ್ ಇದೆ ಹಾಗೆ ಹೊಸದಾಗಿ ಯಾರೆಲ್ಲ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಬೇಕು ಎಂದುಕೊಂಡಿದ್ದೀರಾ ಎಲ್ಲರಿಗೂ ಕೂಡ ಗುಡ್.

ನ್ಯೂಸ್ ಇದೆ ಹಳೆ ರೇಷನ್ ಕಾರ್ಡ್ ಗಳನ್ನು ವಿಲಿವರಿ ಮಾಡುತ್ತಾ ಇದ್ದಾರೆ ಹಾಗೆ ಹೊಸ ರೇಷನ್ ಕಾರ್ಡಿಗೆ ಕೂಡ ಅರ್ಜಿಯನ್ನು ಓಪನ್ ಮಾಡುತ್ತಾ ಇದ್ದಾರೆ ಈ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಎಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಹಾಗೆ ಬಿಪಿಎಲ್ ಕಾರ್ಡನ್ನು ಯಾರೆಲ್ಲ ತೆಗೆದುಕೊಳ್ಳಬಹುದು ಯಾರೆಲ್ಲ ಬಿಪಿಎಲ್ ಕಾರ್ಡನ್ನು ತೆಗೆದುಕೊಳ್ಳುವ ಹಾಗೆ ಇಲ್ಲ.

ಅರ್ಹತೆಗಳೇನು ದಾಖಲಾತಿಗಳು ಏನೇನು ಬೇಕು ಪ್ರತಿಯೊಂದು ಕೂಡ ನಾನು ಈಗ ತಿಳಿಸಿಕೊಡುತ್ತೇನೆ. ನಿನ್ನೆ ವಿಧಾನಸಭೆಯಲ್ಲಿ ನಯನ ಮೋಟಮ್ ಅವರು ಆಹಾರ ಮತ್ತು ನಗರಸಭೆ ಪೂರಕ ಅಧ್ಯಕ್ಷರು ಏನಿದ್ದಾರೆ ಅವರು ಪ್ರಶ್ನೆಯನ್ನು ಕೇಳುತ್ತಾರೆ ರೇಷನ್ ಕಾರ್ಡ್ ಬಗ್ಗೆ ಅಪ್ಡೇಟನ್ನು ಕೊಡಿ ಎಂದು ಆಗ ಅವರು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಟ್ಟಿದ್ದಾರೆ ಈಗಾಗಲೇ ನಮ್ಮ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಒಂದು ರಾಜ್ಯದಲ್ಲಿ 2,95,000 ಜನರು ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಿದ್ದಾರೆ ಆದರೆ ಅವರಲ್ಲಿ ವಿಲೇವಾರಿ ಆಗಿರಬಹುದು ಕೇವಲ 57000 ಅರ್ಜಿಗಳು ಮಾತ್ರ ಅಂದರೆ 57,000 ಜನರಿಗೆ ರೇಷನ್ ಕಾರ್ಡ್ ತಲುಪಿದೆ ಇನ್ನು ಕೂಡ ಸಾಕಷ್ಟು ಬ್ಯಾಲೆನ್ಸ್ 2,40,000 ದಷ್ಟು ಬ್ಯಾಲೆನ್ಸ್ ಇರುವುದರಿಂದ ಅವರುಗಳ ಎಲ್ಲರ ಕಾರ್ಡನ್ನು ಇದೆ ಮಾರ್ಚ್ 31ನೇ ತಾರೀಖಿನ.

ಒಳಗಡೆ ಈಗ ಫೆಬ್ರವರಿ ಇದೆ ಈ ಫೆಬ್ರವರಿ ಮತ್ತು ಮಾರ್ಚ್ 31ರ ಒಳಗಡೆ ಎಲ್ಲರಿಗೂ ಸಹ ರೇಷನ್ ಕಾರ್ಡನ್ನು ವಿಲೇವಾರಿ ಮಾಡುತ್ತಾರೆ ಈಗಾಗಲೇ ಅರ್ಜಿಯನ್ನು ಹಾಕಿರುವಂತವರಿಗೆ ಯಾವುದೇ ರೀತಿಯಾದಂತಹ ಪೆಂಡಿಂಗ್ ಅನ್ನು ಇಟ್ಟುಕೊಳ್ಳುವುದಿಲ್ಲ ಅರ್ಹತೆ ಇಲ್ಲದಿರುವವರಿಗೆ ಆ ರೇಷನ್ ಕಾರ್ಡನ್ನು ರದ್ದು ಮಾಡುತ್ತಾರೆ ಇನ್ನೂ ಉಳಿದ ಎಲ್ಲರಿಗೂ ಕೂಡ.

ಇದೇ ಮಾರ್ಚ್ 31 ನೇ ತಾರೀಖಿನ ಒಳಗಡೆ ತಲುಪಿಸುತ್ತಾರೆ ಇದರಲ್ಲಿ ಯಾವುದೇ ರೀತಿ ಸಂದೇಹ ಬೇಡ ಎಂದು ಹೇಳಿದ್ದಾರೆ ಇನ್ನು ಎರಡನೆಯದಾಗಿ ಹೊಸ ರೇಷನ್ ಕಾರ್ಡ್, ಹೊಸ ರೇಷನ್ ಕಾರ್ಡ್ ಗೆ ಅಜ್ಜಿ ಯಾವಾಗಿನಿಂದ ಓಪನ್ ಎಂದು ಕೇಳುವುದಾದರೆ ಇದೇ ಮಾರ್ಚ್ 1ನೇ ತಾರೀಕಿನಿಂದ ಮಾರ್ಚ್ 31ಕ್ಕೆ ಹಳೇ ರೇಷನ್ ಕಾರ್ಡ್ ವಿಲೇವಾರಿ ಮುಗಿಯುತ್ತದೆ ನಂತರ ಏಪ್ರಿಲ್ ಒಂದನೇ.

ತಾರೀಕಿಗೆ ಫುಸ್ ಡೇ ಫುಲ್ ಮಾಡುತ್ತಿದ್ದಾರೆ ಎಂದು ಅಂದುಕೊಳ್ಳಬೇಡಿ ಏಪ್ರಿಲ್ ಒಂದನೇ ತಾರೀಖಿನಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಆಹ್ವಾನ ಮಾಡುತ್ತಾ ಇದ್ದಾರೆ ಹಾಗೆ ಏನೆಲ್ಲಾ ದಾಖಲಾತಿಗಳು ಬೇಕು ಏನೆಲ್ಲಾ ಕಂಡಿಷನ್ಸ್ ಇದೆ ಅದನ್ನು ಕೂಡ ತಿಳಿಸುತ್ತೇನೆ ಏಪ್ರಿಲ್ ಒಂದನೇ ತಾರೀಖಿನಿಂದ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಎಪಿಎಲ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಎರಡಕ್ಕೂ ಕೂಡ
ಅರ್ಜಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಇನ್ನು ಮೊನ್ನೆಯಿಂದ ಒಂದಷ್ಟು ಸುದ್ದಿ ಹರಿದಾಡುತ್ತಾ ಇದೆ ಈಗಾಗಲೇ ರೇಷನ್ ಕಾರ್ಡ್ ಅರ್ಜಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">