ಹುಣ್ಣಿಮೆ ದಿನ ನೀರನ್ನು ಇಲ್ಲಿ ಬಚ್ಚಿಡಿ ಸಾಕು..ಬೇಡ ಎಂದರೂ ಹಣ ಬರುತ್ತಲೆ ಇರುತ್ತದೆ..ಪವರ್ ಫುಲ್ ರೆಮಿಡಿ..

ಹುಣ್ಣಿಮೆ ದಿನ ನೀರನ್ನು ಇಲ್ಲಿ ಬಚ್ಚಿಡಿ ಸಾಕು ಸಾಕು ಅಂದ್ರು ಹಣ ಬರುತ್ತೆ…. ಶ್ರೀಮಂತರಾಗಲು ಮತ್ತು ಸಾಲದಿಂದ ಮುಕ್ತಿ ಹೊಂದುವುದಕ್ಕೆ ಹುಣ್ಣಿಮೆ ದಿನ ಮಾಡಿಕೊಳ್ಳಿ ಈ 10 ರೆಮಿಡಿಯಲ್ಲಿ ಒಂದನ್ನು. ಹಣಕಾಸಿನ ಸಮಸ್ಯೆಗಳಿಂದ ಹೊರಬರಬೇಕು ಎಂದರೆ ಈ ಉಪಾಯಗಳನ್ನು ಮಿಸ್ ಮಾಡದೆ ಮಾಡಿ ನೋಡಿ ಕಷ್ಟಪಟ್ಟು ಕೆಲಸ ಮಾಡುವುದನ್ನು ಬಿಡಬಾರದು.

WhatsApp Group Join Now
Telegram Group Join Now

ಜೊತೆಗೆ ಮೇಲ್ನೋಟಕ್ಕೆ ಸರಳ ಎಂದು ಅನಿಸಿದರು ತುಂಬಾ ಪವರ್ ಫುಲ್ ರೆಮಿಡಿಗಳನ್ನು ಮಿಸ್ ಮಾಡದೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರುವುದನ್ನು ನಿಲ್ಲಿಸಬಾರದು ಪ್ರತಿ ತಿಂಗಳಲ್ಲಿ ಬರುವ ಹುಣ್ಣಿಮೆಯ ದಿನ ವಿಶೇಷವಾಗಿರುತ್ತದೆ ಹುಣ್ಣಿಮೆಗೆ ತುಂಬಾ ಶಕ್ತಿ ಇರುತ್ತದೆ ಹುಣ್ಣಿಮೆಯ ದಿನ ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾದ ದಿನ ಅಂದು ಮಾತೆ.

ಮಹಾಲಕ್ಷ್ಮಿಯ ಕೃಪೆ ಬಹುಬೇಗ ದೊರೆಯುತ್ತದೆ ಹುಣ್ಣಿಮೆಯ ದಿನ ಚಂದ್ರನು ಪೂರ್ಣಕಾರದಲ್ಲಿ ಇರುತ್ತಾನೆ ಹುಣ್ಣಿಮೆಯ ದಿನ ಶ್ರದ್ಧೆ ಭಕ್ತಿ ಮತ್ತು ವಿಶ್ವಾಸದಿಂದ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಬೇಕಾಗುತ್ತದೆ ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿಯ ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆ ಹುಣ್ಣಿಮೆಯ ದಿನ ಲಕ್ಷ್ಮಿ ದೇವಿಯ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ.

ಯಾವುದಕ್ಕೂ ಕೊರತೆ ಇರುವುದಿಲ್ಲ ಈ ರೀತಿ ಪೂಜೆ ಮಾಡುವುದರಿಂದ ನೀವು ಹಣವಂತರಾಗುತ್ತೀರಿ ಮತ್ತು ಸಾಲದಿಂದ ಬೇಗನೆ ಮುಕ್ತರಾಗುತ್ತೀರಾ ಮನೆಯಲ್ಲಿರುವಂತಹ ದರಿದ್ರ ತನ ಮತ್ತು ಹಣದ ಅಭಾವ ದಿಂದ ಹೊರಗೆ ಬರಬಹುದು ಉಪಾಯ ಒಂದು ಹುಣ್ಣಿಮೆಯ ದಿವಸ ಸಂಜೆ ಸಮಯದಲ್ಲಿ ಗೋಧಿ ಹಿಟ್ಟಿಗೆ ಹಾಲನ್ನು ಹಾಕಿ ಮಿಶ್ರಣ ಮಾಡಿ ಆರು.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಚಪಾತಿಗಳನ್ನು ಮಾಡಿಕೊಳ್ಳಬೇಕು. ಆ ಚಪಾತಿಗಳನ್ನು ಚಂದ್ರನ ಬೆಳದಿಂಗಳಿನಲ್ಲಿ ಒಂದು ಬಿಳಿ ಹಸಿವಿಗೆ ತಿನ್ನಿಸಬೇಕು, ಈ ರೀತಿ ಮಾಡುವುದರಿಂದ ಕೆಟ್ಟ ದುರದೃಷ್ಟವು ಅದೃಷ್ಟದಲ್ಲಿ ಬದಲಾಗುತ್ತದೆ ಅದೃಷ್ಟ ಬರುತ್ತಲೇ ಇರುತ್ತದೆ ಈ ಉಪಾಯವನ್ನು ಹುಣ್ಣಿಮೆಯ ದಿನದಿಂದ ಐದು ದಿನಗಳವರೆಗೆ ಮಾಡುತ್ತಿರಬೇಕು ಇದರಿಂದ ಬಿಕ್ಷುಕ ಕೂಡ ಕುಬೇರನಾಗುತ್ತಾನೆ ಎನ್ನುವ ಮಾತಿದೆ,

ಉಪಾಯ 2 ಹುಣ್ಣಿಮೆಯ ದಿನದಂದು ಕಪ್ಪು ಅರಿಶಿನವನ್ನು ಸಿಂಧೂರದಲ್ಲಿ ನೆನೆಸಿ ನಂತರ ಶ್ರೀಗಂಧದ ಧೂಪದಿಂದ ಪೂಜಿಸಿ ಎರಡು ಬೆಳ್ಳಿಯ ನಾಣ್ಯಗಳನ್ನು ಜೊತೆಗೆ ಕೆಂಪು ಬಟ್ಟೆಯಲ್ಲಿ ಸುದ್ದಿ ಹಣ ಇಡುವಂತಹ ಜಾಗದಲ್ಲಿ ಇಡುವುದರಿಂದ ಆರ್ಥಿಕ ಸಮಸ್ಯೆಗಳು ಶಾಶ್ವತವಾಗಿ ಪರಿಹಾರವಾಗುತ್ತದೆ ಇದನ್ನು ನೀವು ನಿಮ್ಮ ವ್ಯಾಪಾರ ಸ್ಥಳದಲ್ಲಿ ಇಟ್ಟರೆ ನಿಮ್ಮ ವ್ಯಾಪಾರ.

ಹೆಚ್ಚಾಗುತ್ತದೆ ನಿಮಗೆ ಕಪ್ಪು ಹರಿಶಿಣ ಗಂದಿಗೆ ಅಂಗಡಿಯಲ್ಲಿ ಸಿಗುತ್ತದೆ ಉಪಾಯ ಮೂರೂ ಹುಣ್ಣಿಮೆಯ ದಿನ ನೀವು ಪೂಜೆ ಮಾಡುವ ಪೂಜಾ ಕೋಣೆಯಲ್ಲಿ ಶ್ರೀ ಮಹಾಲಕ್ಷ್ಮಿಯ ಯಂತ್ರವನ್ನು ಸ್ಥಾಪನೆ ಮಾಡಿ ಹಸುವಿನ ತುಪ್ಪದಿಂದ ದೀಪ ಬೆಳಗಬೇಕು ನಂತರ ಈ ಯಂತ್ರದ ಮುಂದೆ ಕುಳಿತುಕೊಂಡು ಓಂ ಮಹಾಲಕ್ಷ್ಮಿಯೇ ನಮಃ ಈ ಮಂತ್ರವನ್ನು 11 ಬಾರಿ ಜಪ.

ಮಾಡಬೇಕು ಈ ಮಂತ್ರದಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗಿ ವರ್ಷಪೂರ್ತಿ ಹಣದ ಮಳೆಯನ್ನು ಹರಿಸುತ್ತಾಳೆ ಈ ಉಪಾಯದಿಂದ ಬೇಗನೆ ಹಣವಂತರಾಗಬಹುದು ಉಪಾಯ 4 ಹುಣ್ಣಿಮೆಯ ದಿನ ಕಪ್ಪು ಎಳ್ಳನ್ನು ತೆಗೆದುಕೊಂಡು ಮನೆಯ ಎಲ್ಲಾ ಸದಸ್ಯರ ತಲೆಯ ಮೇಲೆ ಮೇಲಿನಿಂದ ಏಳು ಬಾರಿ ನಿವಾಣಿಸಬೇಕು ನಂತರ ಮನೆಯ ಹೊರಗೆ ಬಂದು ಅದನ್ನು.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಪಶ್ಚಿಮ ದಿಕ್ಕಿನಲ್ಲಿ ಎಸೆಯಬೇಕು ಈ ಉಪಾಯ ಮಾಡಿದ ಮಾರನೇ ದಿನದಿಂದಲೇ ನಿಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತಾ ಹೋಗುತ್ತದೆ ಹಣದ ಕೊರತೆ ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ ಈ ಉಪಾಯವನ್ನು ಪ್ರತಿ ಹುಣ್ಣಿಮೆಯ ದಿನ ಮಾಡುತ್ತಾ ಬರಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]