ಕಬ್ಬಿನ ಕೃಷಿಗಿಂತ ಕಬ್ಬಿನ ತ್ಯಾಜ್ಯದಿಂದಲೇ ಹೆಚ್ಚು ಲಾಭ… ಏನಪ್ಪ ಇವಳು ಪೇಪರ್ ಪ್ಲೇಟ್ಸ್ ಅನ್ನು ಹಿಡಿದುಕೊಂಡು ನಿಂತಿದ್ದಾಳೆ ಏನು ವಿಚಾರ ಎಂದು ಅಂದುಕೊಂಡಿರಬಹುದು ಇದು ಪೇಪರ್ ಪ್ಲೇಟ್ ಅಲ್ಲ ಬದಲಾಗಿ ಕಬ್ಬಿನ ವೇಸ್ಟೇಜ್ ನಿಂದ ಮಾಡಿರುವಂತಹ ಪ್ಲೇಟ್ ಇವತ್ತು ನಾನು ನಿಮಗೆ ಜಯಲಕ್ಷ್ಮಿ ಎನ್ನುವವರನ್ನು ಪರಿಚಯ ಮಾಡುತ್ತೇನೆ ಇವರು ಮೊದಲು.
ಬ್ಯಾಂಕಿನಲ್ಲಿ ಕೆಲಸವನ್ನು ಮಾಡುತ್ತಾ ಇದ್ದರು ಈಗ ಕಬ್ಬಿನ ತ್ಯಾಜ್ಯದಿಂದ ಪ್ಲೇಟ್ ಗಳನ್ನು ಮಾಡುತ್ತಾ ಇದ್ದಾರೆ ಮುಂದೆ ಕಪ್ಪನ್ನು ಕೂಡ ಮಾಡುವಂತ ಪ್ಲಾನ್ ನಲ್ಲಿ ಇದ್ದಾರೆ ಹಾಗಾದರೆ ಈ ಒಂದು ಪ್ಲಾನ್ ಹೇಗೆ ಶುರುವಾಯಿತು ಕಬ್ಬಿನ ತ್ಯಾಜ್ಯವನ್ನು ಎಲ್ಲಿಂದ ತರುತ್ತಾರೆ ಈ ಬಿಸಿನೆಸ್ ಅನ್ನು ಹೇಗೆ ನಡೆಸುತ್ತಿದ್ದಾರೆ ಎಲ್ಲಾ ಮಾಹಿತಿಯನ್ನು ಅವರೇ ಕೊಡುತ್ತಾರೆ ಇವರು ಮೂಲತಃ.
ಉಡುಪಿ ಅವರು ಬನ್ನಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸೋಣ, ನಮಸ್ತೆ ಮೇಡಂ ನಾನು ನಿಮ್ಮ ಬಳಿ ಕೇಳಬೇಕು ಈ ಕಬ್ಬಿನ ತ್ಯಾಜ್ಯದಿಂದ ಹೇಗೆ ಪ್ಲೇಟನ್ನು ಮಾಡಬೇಕು ಎಂದು ಅನಿಸಿತು ಏಕೆಂದರೆ ಅರೇಖಾ ಪ್ಲೇಟ್ಸ್ ಅನ್ನು ನಾವು ಸಾಮಾನ್ಯವಾಗಿ ನೋಡಿದ್ದೇವೆ ಇದು ಹೇಗೆ ನಿಮಗೆ ಐಡಿಯಾ ಬಂದಿತು ಅಂದರೆ ಇದರ ವೇಸ್ಟ್ ನಿಂದ ಎಲ್ಲಾ ಮಾಡುತ್ತಾ.
ಇದ್ದಾರೆ ಇದು ಈಗಾಗಲೇ ಇದೇ ಚೈನಾದಲ್ಲೆಲ್ಲ ಮಾಡುತ್ತಾ ಇದ್ದಾರೆ ಆದರೆ ಚೈನಾದವರು ಎಂದರೆ ಎಲ್ಲವನ್ನು ಮಿಕ್ಸ್ ಮಾಡುತ್ತಾರೆ ಕ್ವಾಲಿಟಿಯನ್ನು ಹಾಳು ಮಾಡುತ್ತಾರೆ ಎಂದು ಅಲ್ಲಿ ಹೋದಾಗ ನೋಡಿಕೊಂಡು ಬಂದಿದ್ದವು ನಾನು ಮತ್ತು ನನ್ನ ಗಂಡ ಇಬ್ಬರು ಹೋಗಿದ್ದವು ನನ್ನ ಗಂಡ ಎಲೆಕ್ಟ್ರಾನಿಕ್ ಬಿಸಿನೆಸ್ ನಲ್ಲಿ ಇದ್ದಾರೆ ಅವರು ಹೊರಗಡೆ ಮೂವ್ ಆಗುತ್ತಾ ಇರುತ್ತಾರೆ ಇದು.
ಹೊರಗಡೆ ಉಪಯೋಗವಾಗುತ್ತದೆ ಅರೆಕಾ ಪ್ಲೇಟ್ ನಲ್ಲಿ ಏನಾಗುತ್ತದೆ ಎಂದರೆ ಮಾಯಿಶ್ಚರ್ ಇರುವುದರಿಂದ ಫಂಗಸ್ ಬರುತ್ತಾ ಇದೆ ಮತ್ತು ಅದು ಬಲ್ಕಿಯಾಗಿರುತ್ತದೆ ಕ್ಯಾರಿ ಮಾಡುವುದಕ್ಕೆ ತುಂಬಾ ಜಾಗ ಬೇಕು ಇದನ್ನು ನೋಡಿದರೆ ತುಂಬಾ ಲೈಟ್ವೈಟ್ ಇದನ್ನು ನೀವು ಓವನ್ ನಲ್ಲಿ ಉಪಯೋಗಿಸಬಹುದು ಫ್ರೀಜನಲ್ಲಿಯೂ ಕೂಡ.
ಉಪಯೋಗಿಸಬಹುದು ಇದು ಏನು ಎಂದರೆ ಯಾವುದೇ ಕೆಮಿಕಲ್ಸ್ ಇರುವುದಿಲ್ಲ ಪೇಪರ್ ಪ್ಲೇಟ್ ಟೈಪು ವ್ಯಾಕ್ಸ್ ಕೋಟಿಂಗ್ ಇಲ್ಲ ಸೆಲಿಲಾಸ್ ಇರುವುದರಿಂದ ಅದೇ ಬೈಂಡಿಂಗ್ ಆಗಿ ವರ್ಕ್ ಆಗುತ್ತದೆ ಇದನ್ನು ನೀವು ಸಾಯಿಲ್ ನಲ್ಲಿ ಉಪಯೋಗಿಸಿ ಊಟ ಮಾಡಿ ಎಸೆದರೆ 60 ದಿನದಲ್ಲಿ ಇದು ಡಿ ಕಾಂಪೋಸ್ ಆಗಿ ಮೆರ್ಜೂರಾಗಿ ಉಪಯೋಗಿಸಬಹುದು.
ಏಕೆಂದರೆ ಕೆಮಿಕಲ್ ಏನುಇರುವುದೇ ಇಲ್ಲದೇ ಇರುವುದರಿಂದ ಮನ್ಯೂರಾಗಿ ಆರಾಮವಾಗಿ ಉಪಯೋಗಿಸಬಹುದು ಏನು ವೇಸ್ಟ್ ಆಗುವುದಿಲ್ಲ ಇದು ಹೇಗೆ ಬಂತು ಎಂದರೆ ಅದರಲ್ಲಿ ಪೇಪರ್ ಪ್ಲಾಸ್ಟಿಕ್ ಅನ್ನು ಏನಾದರೂ ಮಾಡಬೇಕು ಪ್ಲಾಸ್ಟಿಕ್ ಪೊಲುಷನ್ ತುಂಬಾನೆ ಆಗುತ್ತಾ ಇದೆ ಪ್ಲಾಸ್ಟಿಕ್ ಗೆ ಆಲ್ಟರ್ನೇಟ್ ಎಂದು ನೋಡುತ್ತಾ ಇದ್ದರೆ ನಾವು ಮೊದಲಿಗೆ ಬಾಳೆ ಮರದ.
ಗಿಡದಲ್ಲಿ ಮಾಡಿದವು ಆದರೆ ಅದು ಇಷ್ಟು ದಿನ ಉಳಿಯುತ್ತ ಇರುವುದಿಲ್ಲ ಹಾಗಾದರೆ ಬಾಳೆ ಗಿಡದಲ್ಲಿ ಕೂಡ ಅದನ್ನು ನೀವು ಪ್ರಯತ್ನಿಸಿದ್ದೀರಾ ಮೇಡಂ ಅದು ಹೇಗೆ ನಿಮಗೆ ರಿಸಲ್ಟ್ ಅನ್ನು ಕೊಟ್ಟಿದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.