ನರೇಂದ್ರ ಮೋದಿಯವರು ತಮ್ಮ ಕೈಯಾರೆ ಮಾಡಿಕೊಳ್ಳುವ ನುಗ್ಗೆಕಾಯಿ ಚಪಾತಿ…. ಮಾನ್ಯ ಪ್ರಧಾನ ಮಂತ್ರಿಗಳಾದ ಮೋದಿಯವರು ತಾನು ಇಷ್ಟಪಟ್ಟು ಕೈಯಾರೆ ಮಾಡಿಕೊಳ್ಳುವ ಅಡುಗೆ ಒಂದನ್ನು ತೋರಿಸುತ್ತಾ ಇದ್ದೇನೆ. ಇಂಟರ್ವ್ಯೂ ಒಂದರಲ್ಲಿ ಇದನ್ನು ತಯಾರಿಸುವ ಮಾಹಿತಿಯನ್ನು ಕೂಡ ಕೊಟ್ಟಿದ್ದಾರೆ ಸ್ವತಹ ಅವರೇ ಮಾಡಿಕೊಂಡು ಸೈಡ್ಸ್ ಗೆ ತಿನ್ನುತ್ತಾರೆ ಅಂತೆ ನಾನು ಕೂಡ.
ಮಾಡಿದ್ದೆ ತುಂಬಾ ರುಚಿಯಾಗಿ ಆಗುತ್ತದೆ ಆರೋಗ್ಯಕ್ಕೂ ಕೂಡ ಒಳ್ಳೆಯದು ಹಾಗಾಗಿ ಇದನ್ನು ಮಾಡುವ ವಿಧಾನವನ್ನು ನೋಡಿಕೊಳ್ಳೋಣ ಬನ್ನಿ. ಸ್ಟೋವ್ ಮೇಲೆ ಮೊದಲಿಗೆ ಒಂದು ಪಾತ್ರೆಯನ್ನು ಇಟ್ಟಿದ್ದೇನೆ ಪಾತ್ರೆಗೆ ಒಂದು ಲೀಟರ್ ನಷ್ಟು ನೀರನ್ನು ಹಾಕಿ ಅರ್ಧ ಕೆಜಿ ಎಷ್ಟು ನುಗ್ಗೆಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಈ ರೀತಿಯಾಗಿ ಕತ್ತರಿಸಿ ಇಟ್ಟಿದ್ದೇನೆ ಐದರಿಂದ.
ಆರು ನಿಮಿಷ ಚೆನ್ನಾಗಿ ಕುದಿಯುವುದಕ್ಕೆ ಬಿಡಬೇಕು ಈ ರೀತಿಯಾಗಿ ಕೂದ್ದಾಗ ರಸ ಬಿಟ್ಟಿಕೊಳ್ಳುತ್ತದೆ ಮತ್ತು ಒಳ್ಳೆ ಪರಿಮಳ ಬರುತ್ತದೆ ಮಾಡುವ ಪದಾರ್ಥ ತುಂಬಾ ರುಚಿಯಾಗಿರುತ್ತದೆ ನೋಡಿ ಕಲರ್ ಚೇಂಜ್ ಆಗಿದೆ ಈ ಸಮಯದಲ್ಲಿ ತೆಗೆದುಕೊಳ್ಳುತ್ತಿದ್ದೇನೆ ನೀರನ್ನು ವ್ಯರ್ಥ ಮಾಡಬೇಡಿ ನೀರು ಬೇಕಾಗುತ್ತದೆ ಮುಂದೆ ಹೇಳುತ್ತೇನೆ ಇದನ್ನೆಲ್ಲ.
ಒಂದು ಜರಡಿಗೆ ಹಾಕಿಕೊಂಡು ಚೆನ್ನಾಗಿ ಪ್ರೆಸ್ ಮಾಡಿಕೊಳ್ಳಬೇಕು ಈ ರೀತಿಯಾಗಿ ಪ್ರೆಸ್ ಮಾಡಿಕೊಳ್ಳುವುದರಿಂದ ಬೆಂದಿರುತ್ತದೆ ಎನ್ನುವ ಅದು ನೀಟಾಗಿ ಸ್ಮ್ಯಾಶ್ ಆಗಿ ರಸವನ್ನೆಲ್ಲ ಬಿಡುತ್ತದೆ ಆದಷ್ಟು ಎಳೆದನ್ನೇ ತೆಗೆದುಕೊಳ್ಳಿ ಸಿಪ್ಪೆ ಮತ್ತು ಕಾಯಿ ಬೇರೆ ಬೇರೆಯಾಯಿತು ಮತ್ತೊಂದು ಲೋಟ ನೀರನ್ನು ಹಾಕಿಕೊಳ್ಳುತ್ತಿದ್ದೇನೆ ಬೆಂದಿರುವ ನೀರು ಇದೆಯಲ್ಲ ಅದನ್ನೇ.
ನಾನು ಮತ್ತೆ ಹಾಕಿಕೊಳ್ಳುತ್ತಾ ಇದ್ದೇನೆ ಅದಕ್ಕೆ ನಾನು ಹೇಳಿದ್ದು ವ್ಯರ್ಥ ಮಾಡಬೇಡಿ ಎಂದು ಎಲ್ಲ ಪ್ರೆಸ್ ಮಾಡಿ ತೆಗೆದಿದ್ದೇನೆ ತೆಗೆದಿರುವ ರಸಕ್ಕೆ ಒಂದು ಕಾಲು ಚಮಚದಷ್ಟು ಅರಿಶಿನವನ್ನು ಹಾಕುತ್ತಿದ್ದೇನೆ ಹಾಗೆ ಒಂದು ಕಾಲು ಚಮಚದಷ್ಟು ಅಂಚೂರಿನ ಪೌಡರ್ ಜೀರಿಗೆ ಪೌಡರ್ ಕೊತ್ತಂಬರಿ ಬೀಜದ ಪುಡಿ ಇವನು ಕಾಲು ಚಮಚ ಹಾಕೊಂಡು ಅರ್ಧ ಚಮಚ ಬಿಳಿ ಎಳ್ಳನ್ನು.
ಹಾಕಿಕೊಂಡಿದ್ದೇನೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳುತ್ತಿದ್ದೇನೆ ಕಾಲ್ ಚಮಚದಷ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಒಂದು ಚಮಚದಷ್ಟು ಎಣ್ಣೆಯನ್ನು ಹಾಕಿಕೊಂಡಿದ್ದೇನೆ ಇದನ್ನೆಲ್ಲ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಇದನ್ನು ಮಿಶ್ರಣ ಮಾಡಿಕೊಂಡ ನಂತರ ಕಾಲು ಚಮಚದಷ್ಟು ಹಸಿಮೆಣಸಿನ ಕಾಯಿ ಪೇಸ್ಟ್ ಅನ್ನು ಹಾಕಿಕೊಳ್ಳುತ್ತಾ ಇದ್ದೇನೆ. ನಂತರ ಮತ್ತೆ ಇದನ್ನು ಚೆನ್ನಾಗಿ ಮಿಶ್ರಣ.
ಮಾಡಿಕೊಳ್ಳಿ ಅದಾದ ಮೇಲೆ ಗೋಧಿ ಹಿಟ್ಟನ್ನು ಹಾಕಿಕೊಳ್ಳುತ್ತಿದ್ದೇನೆ ಆ ನೀರಿಗೆ ಎಷ್ಟು ಹಿಡಿಸುತ್ತದೆ ಅಷ್ಟೊಂದು ಹಾಕಿಕೊಳ್ಳುತ್ತಿದ್ದೇನೆ ಸದ್ಯಕ್ಕೆ ಒಂದು ಬೌಲ್ ನಷ್ಟು ಹಾಕಿದ್ದೇನೆ ನಿಧಾನವಾಗಿ ಚೆನ್ನಾಗಿ ಕೈಹಾಡಿಕೊಳ್ಳಿ ತುಂಬ ರುಚಿಯಾಗಿ ಆಗುತ್ತದೆ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಬೆಳಗಿನ ಉಪಹಾರಕ್ಕೆ ಮಧ್ಯಾಹ್ನದ ಊಟಕ್ಕೆ ಲಂಚ್ ಬಾಕ್ಸಿಗೆ ರಾತ್ರಿ.
ಊಟಕ್ಕೆ ಎಲ್ಲದಕ್ಕೂ ತುಂಬಾ ಚೆನ್ನಾಗಿರುತ್ತದೆ ಆರೋಗ್ಯಕ್ಕೂ ಒಳ್ಳೆಯದಾಗಿರುವುದರಿಂದ ಮಕ್ಕಳು ದೊಡ್ಡವರು ಎಲ್ಲರೂ ತಿನ್ನಬಹುದು ಚೆನ್ನಾಗಿ ಕಲಸಿ ಅದನ್ನು ಅರ್ಧ ಗಂಟೆ ನೆನೆಯುವುದಕ್ಕೆ ಬಿಟ್ಟುಬಿಡೋಣ ಈಗ ಅರ್ಧ ಗಂಟೆ ಆಗಿದೆ ಈಗ ಇದನ್ನು ತೆಗೆಯುತ್ತಿದ್ದೇನೆ ನೋಡಿ ಎಷ್ಟು ಸ್ಮೂತ್ ಆಗಿ ಬಂದಿದೆ ಹತ್ತಿಯ ರೀತಿ ಆಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.