ಸೂರ್ಯ ಕುಂಭ ರಾಶಿಗೆ ಪ್ರವೇಶ ಬುಧ ಆದಿತ್ಯ ಯೋಗ ಪ್ರಾಪ್ತಿ..ಈ ರಾಶಿಗೆ ವಿಶೇಷ ಧನಪ್ರಾಪ್ತಿ..ಈ ರಾಶಿ ಮಕ್ಕಳಿಗೆ ಶುಭ‌..

ಸ್ನೇಹಿತರೆ ಇವತ್ತು ಒಂದು ವಿಶೇಷವಾದ ವಿಷಯದ ಬಗ್ಗೆ ತಿಳಿದುಕೊಳ್ಳೋಣ. ಜ್ಯೋತಿಷ್ಯದಲ್ಲಿ ಏನಾದರೂ ಘಟನೆಗಳು ಸಂಭವಿಸಿದಾಗ ಅವು ದ್ವಾದಶ ರಾಶಿಗಳ ಮೇಲೆ ಅದರದೇ ಆದ ಪ್ರಭಾವವನ್ನು ಬೀರುತ್ತವೆ. ಉದಾಹರಣೆಗೆ ನನಗೆ ಎಷ್ಟೋ ವರ್ಷಗಳಿಂದ ಬರಬೇಕಾದ ಇದಕ್ಕಿಂತ ಹಾಗೆ ಬಂದುಬಿಡುತ್ತದೆ ನನ್ನ ಹತ್ತಿರ ಇರುವ ಎಷ್ಟೋ ದುಡ್ಡನ್ನು ಕಳೆದುಕೊಂಡು ನಿರ್ಗತಿಕರಾಗುವಂತಹ ಪರಿಸ್ಥಿತಿ ಬರುತ್ತದೆ.

WhatsApp Group Join Now
Telegram Group Join Now

ಇದಕ್ಕಿದ್ದ ಹಾಗೆ ಆರೋಗ್ಯವಾಗಿರುಂತವರು ಏನೋ ಒಂದು ಅಪಘಾಟ ಸಂಭವಿಸಿ ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ ಈ ರೀತಿಯಾಗಿ ಅನೇಕ ಘಟನೆಗಳು ಉತ್ತಮ ರೀತಿಯಾಗಿರಬಹುದು ಕೆಲವರಿಗೆ ಸುಖ ಕೊಟ್ಟರೆ ಕೆಲವರಿಗೆ ದುಃಖ ಬರುತ್ತದೆ. ಕೆಲವರಿಗೆ ತಟಸ್ಥ ರೀತಿಯಲ್ಲಿ ಇಂತಹದ್ದೇ ಯೋಗ ಪ್ರಾಪ್ತಿಯಾಗುತ್ತದೆ. ಸದ್ಯದಲ್ಲೇ ನಾವು ಇದನ್ನು ಬುಧ ಆದಿತ್ಯ ಯೋಗ.

ಅದು ಏನೆಂದರೆ ಸೂರ್ಯನ ಶತ್ರು ಮನೆ ಆದಂತಹ ಕುಂಭ ರಾಶಿಯಲ್ಲಿ ತ್ರಿಕೋನ ಈಗಾಗಲೇ ಶನಿದೇವರು.ಕುಂಭ ರಾಶಿಯಲ್ಲಿ ಇದ್ದಾರೆ ಜೊತೆಗೆ ಸೂರ್ಯನು ಕುಂಭ ರಾಶಿಯನ್ನು ಪ್ರವೇಶ ಮಾಡಿದ್ದಾನೆ. ಸದ್ಯದಲ್ಲಿ 20ನೇ ತಾರೀಕು ಬುಧ ಗ್ರಹ ಕುಂಭ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ.ಸಾಮಾನ್ಯವಾಗಿ ಸೂರ್ಯನನ್ನು ನಾವು ನಾರಾಯಣ ಸ್ವರೂಪ ಎಂದು ಅಂದರೆ ಬುಧ ಗ್ರಹಕ್ಕೆ ಶ್ರೀಹರಿ ಅಭಿಮಾನಿ ದೇವತೆ ಎಂದು ಹೇಳುತ್ತೇವೆ.

ಬುಧ ಮತ್ತು ಸೂರ್ಯ ಇಬ್ಬರು ಮಿತ್ರ ಗ್ರಹಗಳು. ಇನ್ನು ಬುಧ ಗ್ರಹ ಪ್ರವೇಶ ಮಾಡುತ್ತಿರುವಂತಹದ್ದು ಶನಿದೇವರ ವಕ್ಷಸ್ಥಳವಾದಂತಹ ಕುಂಭ ರಾಶಿಗೆ. ಈ ಮೂರು ಗ್ರಹಗಳು ಬಂದಿರುವುದರಿಂದ ಇದನ್ನು ತ್ರಿಕೋನ ಯೋಗ ಎಂದು ಕರೆಯುತ್ತಾರೆ. ಸೂರ್ಯ ಮತ್ತೆ ಶನಿದೇವರು ಶತ್ರು ಗ್ರಹಗಳು ಎಂದು ಹೇಳಲಾಗುತ್ತದೆ. ಬುಧ ಗ್ರಹ ಇಬ್ಬರಿಗೂ ಮಿತ್ರ ಗ್ರಹ ಈ ಮೂರು ಗ್ರಹಗಳಿಂದ ಯಾವ ರಾಶಿಗೆ ಯಾವ ಯಾವ ಫಲಗಳಿದೆ ಎಂಬುದನ್ನು ತಿಳಿದುಕೊಳ್ಳೋಣ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ರಾಶಿಗಳಿಗೆ ಸರಳವಾದಂತಹ ಪರಿಹಾರಗಳನ್ನು ಸಹ ಇಲ್ಲಿ ತಿಳಿಯಸಲಾಗಿದೆ.

ಮೇಷ ರಾಶಿ ಮೇಷ ರಾಶಿಯವರಿಗೆ ಸೂರ್ಯ ಪಂಚಮ ಭಾಗಕ್ಕೆ ಅಧಿಪತಿ ಎಂದು ಹೇಳುತ್ತೇವೆ. ಬುಧ ಮೂರನೇ ಮತ್ತು ಆರನೇ ಮನೆಗೆ ಅಧಿಪತಿ. ಆದರೆ ಸೂರ್ಯ ಮತ್ತು ಬುಧ 11ನೇ ಮನೆಯಲ್ಲಿ ಸಂಚಾರವನ್ನು ಮಾಡುತ್ತಾರೆ. ಮೇಷ ರಾಶಿಯವರ ಸಾಮಾಜಿಕ ಜೀವನ ಹೇಗಿರುತ್ತದೆ ಎಂದರೆ ಅವರ ಅಣ್ಣ ಅಕ್ಕಂದಿರು ಹೀಗೆ ಹನ್ನೊಂದನೇ ಮನೆಯಲ್ಲಿ ನೋಡುತ್ತೇವೆ.

ಇವರ ಸಾಮಾಜಿಕ ಜೀವನ ಬಹಳ ಒಳ್ಳೆಯದಾಗಿರುತ್ತದೆ. ಸಾಮಾಜಿಕ ಜೀವನ ಎಂದರೆ ಉದ್ಯೋಗ, ವ್ಯವಹಾರ, ಈ ರೀತಿಯಾಗಿ ಸಮಾಜದಲ್ಲಿ ನೀವು ಯಾವ ರೀತಿ ವ್ಯಕ್ತಿ ಎನಿಸಿಕೊಂಡಿರುತ್ತೀರಾ ನಿಮಗೆ ಉನ್ನತ ಸ್ಥಾನ ದೊರೆಯುತ್ತದೆ. ಪ್ರಮೋಷನ್ ಗಳು ಸಹ ಸಿಗುತ್ತದೆ. ನೀವು ಮಾಡುತ್ತಿರುವಂತಹ ಕೆಲಸವನ್ನು ಬಿಟ್ಟು ಮತ್ತೊಂದು ಉದ್ಯೋಗವನ್ನು ಹುಡುಕುತ್ತಿದ್ದರೆ ಈಗ ತುಂಬಾ ಒಳ್ಳೆಯ ಸಮಯ.

ಮೇಷ ರಾಶಿಯವರ ಅಕ್ಕಂದಿರು ಅಥವಾ ಅಣ್ಣಂದಿರು ಇವರಿಗೆ ತುಂಬಾ ಈ ಸಮಯದಲ್ಲಿ ಸಹಾಯ ಮಾಡುತ್ತಾರೆ. ಕುಟುಂಬದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಇಂತಹ ಸಮಯದಲ್ಲಿ ಇವರು ಸಹಾಯ ಮಾಡುತ್ತಾರೆ. ಇನ್ನೊಂದು ವಿಶೇಷತೆ ಏನೆಂದರೆ ಈ ರಾಶಿಯವರಿಗೆ ಸೂರ್ಯ ಪಂಚಮ ಭಾಗದಲ್ಲಿ ಇರುವುದರಿಂದ ಇಲ್ಲಿಯೂ ಸಹ ಮೇಷ ರಾಶಿಯವರಿಗೆ ವಿಶೇಷ ಲಾಭವನ್ನು ತಂದುಕೊಡುತ್ತದೆ.

ಇವರ ಭವಿಷ್ಯಕ್ಕೆ ಉತ್ತಮವಾದ ಲಾಭವನ್ನು ತಂದುಕೊಡುತ್ತದೆ. ವಿದ್ಯಾರ್ಥಿಗಳಿಗೆ ಈಗ ತುಂಬಾ ಉತ್ತಮವಾದಂತಹ ದಿನ. ಈಗ ಮನಸ್ಸಿಟ್ಟು ಒಳ್ಳೆಯ ಅಭ್ಯಾಸ ಮಾಡಿದರೆ ಒಳ್ಳೆಯ ಅಂಕಗಳನ್ನು ಪಡೆಯಬಹುದು. ವಿವಾಹಕ್ಕೆ ಯಾರಾದರೂ ಪ್ರಯತ್ನ ಪಡುತ್ತಿದ್ದರೆ ಸ್ವಲ್ಪ ಪ್ರಯತ್ನ ಪಟ್ಟರು ಸಹ ನಿಮ್ಮ ಮನಸ್ಸಿಗೆ ಒಪ್ಪುವಂತಹ ಹುಡುಗ ಅಥವಾ ಹುಡುಗಿ ಸಿಗುತ್ತಾರೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ತಿಂಗಳು ಪೂರ್ತಿ ನೀವು ಕೈ ಹಾಕಿದಂತಹ ಕೆಲಸಗಳು ಪೂರ್ಣಗೊಳ್ಳುತ್ತವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]