ಬುಧ ಆದಿತ್ಯ ಯೋಗ ಪ್ರಾಪ್ತಿ ಈ ರಾಶಿಗಳವರಿಗೆ ಈ ಪರಿಹಾರ ಮಾಡಿಕೊಳ್ಳಿ
ಇವತ್ತಿನಿಂದ ಬುಧ ಆದಿತ್ಯ ಯೋಗ ಪ್ರಾಪ್ತಿಯಾಗುತ್ತದೆ. ಬುಧ ಕುಂಭ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದಾನೆ. ಈಗಾಗಲೇ ಸೂರ್ಯ ಕೂಡ ಕುಂಭ ರಾಶಿಯನ್ನು ಪ್ರವೇಶ ಮಾಡೋಣ. ಕುಂಭ ರಾಶಿಗೆ ಸ್ವಂತ ಮನೆ ಅಂತ ಹೇಳ್ತಿವಿ. ಶನಿ ದೇವರ ಮನೆಯಲ್ಲಿ ಮೂರು ರಾಷ್ಟ್ರಗಳ ಸಹಯೋಗ ಆಗ್ತಾ ಇರೋದ್ರಿಂದ ಬಾದುಶ್ ರಾಶಿಗಳ ಮೇಲೆ ಏನು ಪರಿಣಾಮ ಬೀರಿದ ಅನ್ನೋದಕ್ಕೆ ಈಗಾಗಲೇ ಆರು ರಾಶಿಗಳ ಬಗ್ಗೆ ತಿಳಿಸಿಕೊಟ್ಟಿರಿ.
ಇನ್ನು ಉಳಿದಿರುವಂತಹ ರಾಷ್ಟ್ರಗಳಾದಂತಹ ತುಲಾ ವೃಶ್ಚಿಕ ಧನು, ಮಕರ, ಕುಂಭ, ಮೀನ ಇಷ್ಟು ಆರು ರಾಶಿಗಳ ಬಗ್ಗೆ ಇಲ್ಲಿ ಕೊಡ್ತಾಹೋಗ್ತೀನಿ. ಯಾವುದೇ ರಾಜಿಗೆ ದೋಷ ಇದ್ದರೂ ಕೂಡ ಸರಳ ಪರಿಹಾರ ಹೇಳ್ತೀನಿ. ಮಾಡ್ಕೊಳ್ಳಿ ಏನು ತೊಂದರೆ ಬರುವುದಿಲ್ಲ ಯಾಕಂದ್ರೆ ಪರಿಹಾರಗಳನ್ನ ನಮಗೆ ಏನು ಸಮಸ್ಯೆಗಳನ್ನ ಇಟ್ಟಲ್ಲಿ ಪರಿಹಾರ ಕೂಡ ಇರ್ತಾರೆ ಅದು ಸರಳವಾಗಿದ್ದಾಗ. ಮಾಡಿಕೊಳ್ಳುವುದು ಒಳ್ಳೆಯದು. ಮುಂದೆ ಯಾಕಂದ್ರೆ ಒಂದು ಸಲ ನಮಗೆ ಈ ರೀತಿ ಏನಾದರೂ ತೊಂದರೆಗಳು ಬಂದರೆ ಅವನ ಜೀವನ ಪೂರ್ತಿ ಕಾಡುತ್ತದೆ ಅಂತ ಹೇಳ್ತೀವಿ. ಅದಕ್ಕಾಗಿ ಸ್ಥಳ ಪರಿಹಾರಗಳನ್ನು ತಿಳಿಸಿ ಕೊಡ್ತೀನಿ ಮಾಡ್ಕೊಳ್ಳಿ ಒಳ್ಳೆಯದಾಗುತ್ತದೆ.
ಈಗಾಗಲೇ ಬೇಕಾದಷ್ಟು ಜನರು ಕಮೆಂಟ್ ಹಾಕಿದ ನೋಡುತ್ತಿರಿ. ಇನ್ನು ತುಲಾ ರಾಶಿಯವರತ್ತ ಗಮನ ಕೊಡೋಣ. ತುಲಾ ರಾಶಿಯ ಜಾತಕವನ್ನು ಅವಲೋಕನ ಮಾಡಿದಾಗ ತುಲಾ ರಾಶಿಯ ಜಾತಕದಲ್ಲಿ ಬುದ್ದಾ 12 ಮತ್ತು ಒಂಬತ್ತನೇ ಮನೆಯ ಅಧಿಪತಿ ಅಂತ ಹೇಳುತ್ತೇವೆ. ಸೂರ್ಯ ಹನ್ನೊಂದನೇ ಮನೆಯ ಅಧಿಪತಿ ಅಂತ ಹೇಳುತ್ತೇವೆ. ಆದರೆ ಈಗ ತುಲಾ ರಾಶಿ ಇವರ ಜಾತಕದಲ್ಲಿ ಐದು ನೇ ಮನೆಯಲ್ಲಿ ಬುಧ ಆದಿತ್ಯ ಯೋಗ ಪ್ರಾಪ್ತಿಯಾಗಲಿದ್ದು ಈ ಪಂಚಮ ಭಾವ ನಾವು ಜಾತಕದಲ್ಲಿ ನೋಡೋದಾದ್ರೆ ಸುತ್ತ ಸ್ಥಾನ ಅಂತ ಹೇಳ್ತೀವಿ ಅಂದ್ರೆ ಸಂತತಿ ಸೌಖ್ಯವಿದೆ. ಬುದ್ಧಿ ರೀತಿಯಾಗಿ ಯಾವ ರೀತಿ ಮಕ್ಕಳು ಹುಟ್ಟುವ ಮಕ್ಕಳ ದೋಷ ಏನಾದ್ರೂ ಇದ್ಯಾ ಅಂತ ನೋಡ್ಲಿಕ್ಕೆ ಪಂಚಮ ಭಾವ ನೋಡ್ತೇವೆ.
ಉದಾಹರಣೆಗೆ ಪಂಚಮ ಭಾವದಲ್ಲಿ ಗುರು ಉಚ್ಚ ಸ್ಥಾನದಲ್ಲಿದ್ದರೆ ಆರೋಗ್ಯವಂತ ಪುತ್ರ ಓಡುತ್ತಾನೆ. ಗಂಡು ಸಂತಾನಪ್ರಾಪ್ತಿ ಅಂತ ಹೇಳುತ್ತೇವೆ. ಇನ್ನು ಬುದ್ದಾ ಶನಿ ಇದ್ದಾಗ ದತ್ತು ಪುತ್ರಯೋಗ ಪ್ರಾಪ್ತಿ ಅಂತ ಹೇಳಿ ರಾಹು ಇದ್ದರೆ ನಾವು ಸರ್ಪ ದೋಷವನ್ನ ಹೇಳ್ತೀವಿ ಅಂದ್ರೆ ದೋಷವನ್ನು ಕಳೆದುಕೊಳ್ಳಲಿಕ್ಕೆ ಸರ್ಪದೋಷ ಸರ್ಪಶಾಂತಿ ಈ ರೀತಿಯಾಗಿ ಮಾಡಬೇಕು ಅಂದ್ರೆ ಮಕ್ಕಳು ಪ್ರಾಪ್ತಿ ಅಂತ ಹೇಳಿ ಇಲ್ಲಿ ಇನ್ನೊಂದು ಸಲ ಇದಕ್ಕೆ ವಿಡಿಯೋ ಮಾಡಿ ಹಾಕ್ತೀನಿ ಅಂತ. ಇನ್ನು ಶಾಸ್ತ್ರದಲ್ಲಿ ನಾವು ನೋಡಿದಾಗ ದೇಹಾಲಸ್ಯ ಮನಸ್ತಾಪ ಸ್ವಯಂ ಕೃಷ್ಣನ ವೇಷ ಹೋಗಿ ಕಾಂಚಳ್ಳಿ ಕಾರ್ಯಣು ಪಂಚಮಿ ರವಿ ಸಂಸ್ಥೆ ಎಂದು ಹೇಳಿದ ಜನ್ಮ ರಾಶಿಯಿಂದ ಸೂರ್ಯ ಪಂಚಮ ಭಾವದಲ್ಲಿದ್ದಾಗ ನಮಗೆ ಸೋಂಪು ಅಶುಭ ಫಲವನ್ನು ಕೊಡುತ್ತಾನೆ ಅಂತ ಹೇಳಿ ದೇಹಕ್ಕೆ ಆಲಸ್ಯವನ್ನು ತಂದುಕೊಡುತ್ತಾನೆ.
ಅನಾರೋಗ್ಯದಂತೆ ಇನ್ನು ಕೆಲಸ ಮಾಡಲಿಕ್ಕೆ ಮನಸ್ಸು ಬರೋದಿಲ್ಲ. ಏನು ಮಾಡಲಿಕ್ಕೆ ಹೋಗ್ತೀವಿ ಆ ಕೆಲಸ ಮಾಡಬೇಡ ಅಂತ ಅನಿಸಿದ್ದು ಅಂದ್ರೆ ಚೈತನ್ಯ ಇದ್ದ ಇರತದ. ಯಾರೋ ಮಾತಾಡಿಸಿದ್ರು. ಇನ್ನೂ ಹೆಚ್ಚು ಸಿಟ್ಟು ಬಂದು ಸುಮ್ಮನೆ ಕಾರಣವಿಲ್ಲದೆ ಸಿಟಿ ಮಾಡ್ಕೊಳೋದು ಈ ರೀತಿ ನಮ್ಮ ಮನಸ್ಸಿಗೆ ನಮಗೆ ಆಗಲಿಕ್ಕೆ ಶುರುವಾಗುತ್ತದೆ. ಏನು? ಒಂದು ಸಣ್ಣ ಕೆಲಸ ಅದೆಷ್ಟು ಕೈ ಹಿಡಿದ್ರೆ ಹಾಗೂ ಕೆಲಸಗಳು ಆಗುವುದಿಲ್ಲ. ಒಂದು ಸಣ್ಣ ಏನು ಖರ್ಚು ಮಾಡುತ್ತೀರಿ ಅದು ವಿಪರೀತ ಖರ್ಚಾಗಲಿದೆ ಶುರುವಾಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.