ಮಾನಸಿಕ ನೆಮ್ಮದಿಗಾಗಿ ನಿತ್ಯ ಈ ಶ್ಲೋಕ ಹದಿನಾರು ಬಾರಿ ಪಾರಾಯಣ ಮಾಡಿ..ನೆಮ್ಮದಿ ಇದ್ರೆನೆ ಹಣ ಸಂಪಾದನೆ ಮಾಡಲು ಸಾಧ್ಯ

ಮಾನಸಿಕ ನೆಮ್ಮದಿಗಾಗಿ ನಿತ್ಯ ಈ ಶ್ಲೋಕ 16 ಬಾರಿ ಪಾರಾಯಣ ಮಾಡಿ… ಇವತ್ತು ನಾನು ಮಾನಸಿಕ ನೆಮ್ಮದಿಗೋಸ್ಕರ ವಿಶೇಷವಾದ ಸ್ತೋತ್ರವನ್ನು ಹೇಳಿಕೊಡುತ್ತೇನೆ ಈ ಸ್ತೋತ್ರವನ್ನು ಮನೆಯಲ್ಲಿ ನಿತ್ಯ ಹೇಳುತ್ತಿರುವುದರಿಂದ ಮಾನಸಿಕವಾಗಿ ನೆಮ್ಮದಿ ದೊರಕುತ್ತದೆ ಮನೆಯಲ್ಲಿ ಗಂಡಸರು ಹೇಳಬಹುದು ಹೆಣ್ಣು ಮಕ್ಕಳು ಹೇಳಬಹುದು ಯಾರು ಬೇಕಾದರೂ ಈ.

WhatsApp Group Join Now
Telegram Group Join Now

ಸ್ತೋತ್ರವನ್ನು ಹೇಳಬಹುದು ಮನುಷ್ಯನಿಗೆ ಮಾನಸಿಕವಾಗಿ ನೆಮ್ಮದಿ ಇರುವುದಿಲ್ಲ ಎಂದಾದರೆ ಆ ಮನುಷ್ಯ ಯಾವ ಕೆಲಸ ಮಾಡುವುದಕ್ಕೋ ಆತನಿಗೆ ಮನಸ್ಸು ಇರುವುದಿಲ್ಲ ಒಂದು ಅಡುಗೆ ಮಾಡುವುದಕ್ಕೂ ಕೂಡ ಸರಿಯಾಗಿ ಅಡುಗೆ ಮಾಡಿ ಊಟಕ್ಕೆ ಹಾಕುವುದಕ್ಕೆ ಮನಸು ಇರುವುದಿಲ್ಲ ಅದಕ್ಕಾಗಿ ಇದು ಒಂದು ವಿಶೇಷ ಸ್ತೋತ್ರ ಎಂದು ಹೇಳಿ ಮಾನಸಿಕವಾಗಿ.

ನೆಮ್ಮದಿಯನ್ನು ತಂದುಕೊಡುತ್ತದೆ ಈ ಸ್ತೋತ್ರವನ್ನು ನೀವು ಬೆಳಗ್ಗೆ ಸ್ನಾನವಾದ ಮೇಲೆ 16 ಬಾರಿ ಹೇಳಬಹುದು ಮತ್ತು ಸಾಯಂಕಾಲ ಸಹ ಹೇಳಬಹುದು ಎರಡು ಸಮಯ ಹೇಳಿದರಂತು ಮನೆಯಲ್ಲಿ ಸಮಾಧಾನ ನೆಮ್ಮದಿ ಸಿಗುತ್ತದೆ ನೀವು ಹೇಳುತ್ತಾ ಹೋಗುವ ಹಾಗೆ ನಿಮಗೆ ಅನಿಸುವುದಕ್ಕೆ ಶುರುವಾಗುತ್ತದೆ ಮನೆಯಲ್ಲಿ ತಾನಾಗಿಯೇ ಈ ಜಗಳ ಗಲಾಟೆ.

ಸಂಬಂಧಿಕರೊಡನೆ ಜಗಳ ಆಗಿರಬಹುದು ಮನೆಯ ಗಂಡನ ಜೊತೆ ಜಗಳ ಗಂಡ ಹೆಂಡತಿಯ ಜಗಳ ಮಕ್ಕಳ ಜೊತೆ ಜಗಳ ಮಕ್ಕಳು ತಂದೆ ತಾಯಿಯರ ಜೊತೆ ಜಗಳ ಇವೆಲ್ಲವೂ ಜಗಳಗಳು ತಾನಾಗಿಯೇ ಕಡಿಮೆಯಾಗುತ್ತಾ ಬರುತ್ತದೆ ಯಾವಾಗ ನೀವು ಮನಸ್ಸಿನ ಕೊಟ್ಟು ಭಗವಂತನ ಮುಂದೆ ಈ ಶ್ಲೋಕವನ್ನು ಇದು ಒಂದು ವಿಶೇಷವಾದಂತಹ ಶ್ಲೋಕ ಇದುವರೆಗೂ ಇದನ್ನು ನೀವು.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಕೇಳಿರುವುದೇ ಇಲ್ಲ ಈ ಶ್ಲೋಕವನ್ನ ಈ ಶ್ಲೋಕ ವನ್ನು ನಾವು ಅಧ್ಯಯನ ಮಾಡಿ ಇದು ವೇದ ಶಾಸ್ತ್ರದಲ್ಲಿ ಬಂದಿರುವಂತಹ ವಿಶೇಷ ಸ್ತೋತ್ರ ಎಂದೇ ಹೇಳುತ್ತೇವೆ ಈ ಸ್ತೋತ್ರದಲ್ಲಿ ಇಷ್ಟೊಂದು ಮಹತ್ವ ಇದೆ ಎಂದರೆ ಮನೆಯಲ್ಲಿ ಶಾಂತಿಯನ್ನು ತಂದುಕೊಡುತ್ತದೆ ಇದನ್ನು ಕೇವಲ ಹೆಣ್ಣು ಮಕ್ಕಳೇ ಹೇಳಬೇಕು ಎಂದು ಏನು ಇಲ್ಲ ಗಂಡನು ಕೂಡ ಹೇಳಬಹುದು ಹೆಂಡತಿ ಗಂಡ.

ಮಕ್ಕಳು ಸಹ ಮನೆಯಲ್ಲಿ ಎಲ್ಲರೂ ಈ ಶ್ಲೋಕವನ್ನು ಹೇಳುತ್ತಾ ಇದ್ದರೆ ಮನೆಯಲ್ಲಿ ಸಮಾಧಾನ ನೆಮ್ಮದಿ ದೊರಕುತ್ತದೆ ಜಗಳಗಳು ತಾನಾಗಿಯೇ ಶಾಂತತೆಯನ್ನು ಪಡೆದುಕೊಳ್ಳುತ್ತದೆ ಅಷ್ಟೇ ಅಲ್ಲದೆ ಮನೆಯಲ್ಲಿ ಯಾವಾಗಲೂ ಜಗಳ ಜಗಳ ಎಂದು ಇದ್ದರೆ ಆ ಮನೆಯಲ್ಲಿ ಲಕ್ಷ್ಮಿ ಕೂಡ ನಿಲ್ಲುವುದಿಲ್ಲವಂತೆ ಅಂತಹ ಎಷ್ಟೋ ಪ್ರಸಂಗಗಳು ಕೂಡ ನಿಮ್ಮ ಮನೆಯಲ್ಲಿ.

ಕಡಿಮೆಯಾಗುತ್ತದೆ ನಾವು ಮಾಡುವಂತಹ ಕೆಲಸಗಳು ಕೂಡ ನಮಗೆ ಯಶಸ್ಸನ್ನು ತಂದುಕೊಡುತ್ತದೆ ಅದಕ್ಕಾಗಿ ಇವತ್ತು ನಾನು ನಿಮಗೆ ಅಧ್ಯಯನವನ್ನು ಮಾಡಿ ವಿಶೇಷವಾದ ಶ್ಲೋಕವನ್ನು ಹೇಳಿಕೊಡುತ್ತೇನೆ ಇದು ಸ್ವಲ್ಪ ಕಠಿಣವಾದ ಸ್ತೋತ್ರವಿದೆ ಇದನ್ನು ನಿಮಗೆ ಹೇಳುವುದಕ್ಕೆ ಬರುವುದಿಲ್ಲ ಎನ್ನುವುದಾದರೆ ನೀವು ಇದನ್ನು 16 ಬಾರಿ ಕೇಳಿದರೂ ಸಾಕು ಏಕೆಂದರೆ ಇದು ಅತ್ಯಂತ.

ಶಕ್ತಿಯುತವಾದ ಅಂತಹ ಮಂತ್ರ ಇದನ್ನು ಸರಿಯಾಗಿ ಹೇಳಬೇಕು ಎಲ್ಲಿಯೂ ತಪ್ಪಬಾರದು ನಿಮಗೆ ತಪ್ಪುತ್ತೇನೆ ಎನಿಸಿದರೆ ಮೊದಲು ಸ್ವಲ್ಪ ದಿವಸ ಇದನ್ನು ಕೇಳುತ್ತಾ ಹೋಗಿ 16 ಬಾರಿ ನೀವು ಕೇಳಿದಾಗ ನಿಮ್ಮ ಮನಸ್ಸಿನಲ್ಲಿ ಎಷ್ಟೊಂದು ಶಾಂತಿ ನೆಮ್ಮದಿ ಉತ್ಪತಿಯಾಗುತ್ತದೆ ನಂತರ ನೀವು ಇದನ್ನು ಹೇಳುವುದಕ್ಕೆ ಶುರು ಮಾಡಿ ಇನ್ನು ಇದನ್ನು ನಾವು 16 ಬಾರಿ ಹೇಳಬೇಕು ಎಂದು.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಹೇಳಿದ್ದೇನೆ ಬೆಳಗ್ಗೆ ಸ್ನಾನವಾದ ತಕ್ಷಣ 16 ಬಾರಿ ಹೇಳಿ ಸಂಜೆ ದೀಪಾ ಹಚ್ಚಿದ ತಕ್ಷಣ 16 ಬಾರಿ ಈ ಶ್ಲೋಕವನ್ನು ಹೇಳಬೇಕು, ಇನ್ನು ಹೆಣ್ಣು ಮಕ್ಕಳು ಮುಟ್ಟಾದಾಗ ದಯವಿಟ್ಟು ನಾಲ್ಕು ದಿವಸ ಹೇಳುವುದಕ್ಕೆ ಹೋಗಬೇಡಿ ಅಥವಾ ಊರಿಗೆ ಹೋದಾಗ ಎಲ್ಲಿಗೆ ಹೋದಾಗ ಬೇಕಾದರೂ ಈ ಶ್ಲೋಕವನ್ನು ಹೇಳಬಹುದು ಊರಿಗೆ ಹೋದಾಗ ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">