ಸಿದ್ದರಾಮಯ್ಯನವರ ಬಜೆಟ್ 2024 ಗೃಹಲಕ್ಷ್ಮಿಯರಿಗೆ ಮೂರು ಹೊಸ ಗ್ಯಾರೆಂಟಿಗಳು ಜಾರಿಗೆ…

ಸಿದ್ದರಾಮಯ್ಯ ಬಜೆಟ್ 2024 ಗೃಹಲಕ್ಷ್ಮಿಯರಿಗೆ ಮೂರು ಹೊಸ ಗ್ಯಾರಂಟಿ… ರಾಜ್ಯ ಸರ್ಕಾರದ ಕಡೆಯಿಂದ ಗೃಹಲಕ್ಷ್ಮಿಯರಿಗೆ ಅಥವಾ ಮಹಿಳೆಯರಿಗೆ ಮತ್ತೆ ರಾಜ್ಯ ಸರ್ಕಾರದ ಕಡೆಯಿಂದ ಮೂರು ಹೊಸ ಯೋಜನೆಗಳು ಜಾರಿಯಾಗಿದೆ ಬಾರಿ ಗುಡ್ ನ್ಯೂಸ್ ಅನುಗ್ರಹ ಲಕ್ಷ್ಮಿಗೆ ಅಥವಾ ಮಹಿಳೆಯರಿಗೆ ಕೊಟ್ಟಿರುವಂಥದ್ದು ಪ್ರತಿಯೊಬ್ಬರು ಗೃಹಲಕ್ಷ್ಮಿ ಯೋಜನೆಯ.

WhatsApp Group Join Now
Telegram Group Join Now

ಹಣವನ್ನು ಏನು ಪಡೆಯುತ್ತಾ ಇದ್ದೀರಾ ಪ್ರತಿಯೊಬ್ಬರು ಈ ಮಾಹಿತಿಯನ್ನು ನೋಡಲೇಬೇಕು ಏಕೆಂದರೆ ಮೊನ್ನೆ ತಾನೆ ನಡೆದಂತಹ 2024 ಕರ್ನಾಟಕ ರಾಜ್ಯದ ಬಜೆಟ್ ಮಂಡನೆಯಲ್ಲಿ ನಮ್ಮ ಮುಖ್ಯಮಂತ್ರಿಗಳಾದಂತಹ ಸಿದ್ದರಾಮಯ್ಯನವರು ಮತ್ತೆ ಮೂರು ಹೊಸ ಗ್ಯಾರಂಟಿಗಳನ್ನ ಬಿಡುಗಡೆ ಮಾಡಿರುವಂಥದ್ದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ.

ಕೊಡುತ್ತಿದ್ದೇನೆ ಮೂರು ಹೊಸ ಗ್ಯಾರಂಟಿಗಳು ಯಾವುದು ಇದರಿಂದ ಯಾವೆಲ್ಲ ಲಾಭಗಳು ನಿಮಗೆ ಸಿಗುತ್ತದೆ ಎನ್ನುವುದನ್ನು ನಿಮಗೆ ಈಗ ತಿಳಿಸಿ ಕೊಡುತ್ತಿದ್ದೇನೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ನಿಮಗೆ ಗೊತ್ತಿರಬಹುದು ಶಕ್ತಿ ಯೋಜನೆ ಅನ್ನಭಾಗ್ಯ ಯೋಜನೆ ಗೃಹಲಕ್ಷ್ಮಿ ಯೋಜನೆ, ಉಚಿತ ವಿದ್ಯುತ್ ಈ ರೀತಿಯಾಗಿ ಹಲವಾರು ಗ್ಯಾರಂಟಿಗಳನ್ನು.

ಕೊಟ್ಟಂತಹ ರಾಜ್ಯ ಸರ್ಕಾರ ಈಗ ಮತ್ತೆ ಹಡ್ಸೋದು 24ರ ಬಜೆಟ್ ಮುಖಾಂತರ ಮತ್ತೆ ಈಗ ಮೂರು ಹೊಸ ಗ್ಯಾರಂಟಿಗಳನ್ನ ಗೃಹಲಕ್ಷ್ಮಿ ಅವರಿಗೆ ಕೊಟ್ಟಿರುವಂಥದ್ದು ಇದೊಂದು ಭರ್ಜರಿ ಗುಡ್ ನ್ಯೂಸ್ ಅಂತ ಹೇಳಬಹುದು ಪ್ರತಿಯೊಬ್ಬ ಮಹಿಳೆಯರು ಈ ಒಂದು ಮಾಹಿತಿಯನ್ನು ನೋಡಲೇಬೇಕು ತಿಳಿದುಕೊಳ್ಳಲೇಬೇಕು ಜೊತೆಗೆ ಆದಷ್ಟು ಎಲ್ಲ.

See also  ನಿಮ್ಮ ಮಕ್ಕಳು ಕಪ್ಪಗೆ ಇದ್ದಾರ ಚಿಂತೆ ಬಿಡಿ..ಇಲ್ಲಿದೆ ನೋಡಿ ನೈಸರ್ಗಿಕ ರೆಮಿಡಿ ವಿತ್ ಪ್ರೂಪ್.ವಿಡಿಯೋ ನೋಡಿ.

ಮಹಿಳೆಯರಿಗೆ ಈ ಒಂದು ವಿಷಯವನ್ನು ತಿಳಿಸಿ ಏಕೆಂದರೆ ಮತ್ತೆ ನಮ್ಮ ಮುಖ್ಯಮಂತ್ರಿಗಳಾದಂತಹ ಸಿದ್ದರಾಮಯ್ಯನವರು ಮತ್ತೆ ಮೂರು ಹೊಸ ಗ್ಯಾರಂಟಿಗಳನ್ನ ಜಾರಿಗೆ ತಂದಿರುವಂಥದ್ದು. ರಾಜ್ಯ ಸರ್ಕಾರ ಮತ್ತೆ ಮಹಿಳೆಯರಿಗೆ ಮೂರು ಹೊಸ ಗ್ಯಾರಂಟಿಗಳನ್ನು ಕೊಟ್ಟಿರುವಂತದ್ದು ಮೊನ್ನೆ ನಡೆದಂತಹ 2024ರ ಕರ್ನಾಟಕ ರಾಜ್ಯ ಬಜೆಟ್ ಅನ್ನು ಮಂಡನೆ.

ಮಾಡಿದಂತಹ ಮುಖ್ಯಮಂತ್ರಿಗಳು ಮತ್ತೆ ಮೂರು ಹೊಸ ಗ್ಯಾರಂಟಿಗಳನ್ನು ಜಾರಿಗೆ ತರುವುದಕ್ಕೆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ನಿಮಗೆಲ್ಲ ಗೊತ್ತಿರುವ ಹಾಗೆ ಈಗ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ ಮತ್ತು ಶಕ್ತಿ ಯೋಜನೆಯ ಪ್ರಭಾವದಿಂದ ಖುಷಿಯಾಗಿದ್ದಾರೆ ಎಂದು ಹೇಳಬಹುದು ಅದರ ಒಂದು.

ಹಿನ್ನೆಲೆಯಲ್ಲಿ ಮುಂದೆ ಬರುವಂತಹ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು 2024ರ ಬಜೆಟ್ ನಲ್ಲಿ ಮೂರು ಹೊಸ ಗ್ಯಾರಂಟಿಗಳನ್ನ ರಾಜ್ಯ ಸರ್ಕಾರ ಅಂದ್ರೆ ಮುಖ್ಯಮಂತ್ರಿಗಳು ಕೊಟ್ಟಿರುವಂತದ್ದು ಇಲ್ಲಿ ನೇರವಾಗಿ ನಾನು ಮೂರು ವರ್ಷ ಗ್ಯಾರಂಟಿಗಳ ಬಗ್ಗೆ ತಿಳಿಸಿಕೊಡುತ್ತೇನೆ ಅತಿ.

ಶೀಘ್ರದಲ್ಲಿಯೇ ಎಲ್ಲಾ ಮಹಿಳೆಯರಿಗೆ ಈ ಒಂದು ಮೂರು
ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಕೊಡುತ್ತಾ ಇದೆಯಂತೆ, ಮೊದಲನೆಯದಾಗಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರದ ಮಹಿಳೆಯರು ಅಂದರೆ 18 ವರ್ಷ ತುಂಬಿದ ಮಹಿಳೆಯರು ಏನಿರುತ್ತಾರೆ ಅವರಿಗೆ ಸಣ್ಣಪುಟ್ಟ ವ್ಯಾಪಾರಗಳನ್ನ ಮಾಡಿಕೊಳ್ಳಬಹುದು.

ಪ್ರತಿಯೊಂದು ಕೆಲಸ ಇರಬಹುದು ಕೂಲಿ ಕೆಲಸ ಮಾಡುವವರಿಂದ ಹಿಡಿದು ನೀವು ಯಾವುದೇ ಒಂದು ಶಾಪನ್ನು
ಹಾಕೋದಾಗಿರಬಹುದು ಬ್ಯೂಟಿ ಪಾರ್ಲರ್ ತರುವುದಿರಬಹುದು ಅಥವಾ ಟೈಲರಿಂಗ್ ಮಾಡುವುದಾಗಿರಬಹುದು ಈ ರೀತಿಯಾಗಿ ನಿಮಗೆ ಏನೇ ಬೇಕು ಸಣ್ಣ ಪುಟ್ಟ ವ್ಯಾಪಾರಗಳನ್ನ.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ಮಾಡಿಕೊಳ್ಳುವುದಕ್ಕೆ ಎಂದರೆ ನಿಮಗೆ ಹತ್ತಿರದ ಬ್ಯಾಂಕುಗಳಲ್ಲಿ 1 ಲಕ್ಷದವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲವನ್ನು ಕೊಡುತ್ತಿದ್ದಾರೆ ಅದಕ್ಕಿಂತ ಹೆಚ್ಚು ಬೇಕು ಎಂದರೆ ಕೇವಲ 6% ಬಡ್ಡಿ ದರದಲ್ಲಿ ನಿಮಗೆ ಮೂರು ಲಕ್ಷದವರೆಗೆ ಸಾಲವನ್ನು ಕೊಡುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]