ಸೋನಿಯಾ ಗಾಂಧಿ ದುಡ್ಡಿನ ಕೋಟೆ ಒಳಗಡೆ ಏನೇನಿದೆ ಗೊತ್ತಾ
ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಎಷ್ಟು ಶ್ರೀಮಂತರು ಗೊತ್ತಾ? ಇವರ ದುಡ್ಡಿನ ಕೋಟೆಯೊಳಗೆ ಏನೇನಿದೆ, ಎಷ್ಟು ಓದಿದ್ದಾರೆ? ಏನು ಓದಿದ್ದಾರೆ. ಒಂದು ದಿನದ ಆದಾಯ ಎಷ್ಟು ಎಲ್ಲವನ್ನ ಈ ವಿಡಿಯೋದಲ್ಲಿ ತೋರಿಸ್ತೀವಿ. ದೆಹಲಿಯಲ್ಲಿದೆ ಮೂರು ಎಕರೆ ಕೃಷಿ ಜಮೀನು ಫ್ರೆಂಡ್ಸ್. ಸೋನಿಯಾ ಗಾಂಧಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ಕಡೆ ಕೃಷಿ ಜಮೀನು ಹೊಂದಿದ್ದಾರೆ. ಎರಡು ಜಮೀನು ಸೇರಿಸಿದರೆ 3.28 ಎಕರೆ ಆಗುತ್ತೆ. ಇದರ ಒಟ್ಟು ಮೌಲ್ಯ ಬರೋಬ್ಬರಿ ₹7.29,00,00,000 ಕೃಷಿಯೇತರಸಿಲ್ಲ. ವಾಣಿಜ್ಯ ಕಟ್ಟಡವೂ ಇಲ್ಲ.
ಹೌದು, ಫ್ರೆಂಡ್ ಸೋನಿಯಾ ಗಾಂಧಿ ತಮ್ಮ ಹೆಸರಲ್ಲಿ ಕೃಷಿಯೇತರ ಸಾಗಲಿ ಮತ್ತು ವಾಣಿಜ್ಯ ಕಟ್ಟಡಗಳಾಗಲಿ ಇಲ್ಲ ಅಂತ ಘೋಷಿಸಿಕೊಂಡಿದ್ದಾರೆ. ಹುಟ್ಟೂರು ಇಟಲಿಯಲ್ಲಿದೆ. ಮನೆಯ ಪಲು ಸೋನಿಯಾ ಗಾಂಧಿ ಹುಟ್ಟೂರಾದ ಇಟಲಿ ದೇಶದಲ್ಲಿ ಅನುವಂಶೀಯವಾಗಿ ಬಂದ ಮನೆಯಪಾಲನ ಹೊಂದಿದ್ದಾರೆ. ಈ ಮನೆಯಲ್ಲಿ ಸೋನಿಯಾ ಗಾಂಧಿ ಪಾಲಿನ ಮೌಲ್ಯ ₹23.20,00,000. ಅಂದಹಾಗೆ ಇವರು ಹುಟ್ಟಿದ್ದು ಇಟಲಿಯ ಲೂಸಿಯಾನ ಸಮೀಪದ ಕೊಂಡೊಯ್ಯಬಲ್ಲೆ. ಒಂದು ಕಾಲು ಕೆಜಿ ಚಿನ್ನ, 88, ಬೆಳ್ಳಿ ಒಡತೆ, ಸೋನಿಯಾ ಗಾಂಧಿ ಬಳಿ ಒಂದು ಕಾಲು ಕೆ ಜಿಯಷ್ಟು ಚಿನ್ನವಿದೆ. ಇದರ ಮೌಲ್ಯ ₹24.24,00,000 ಹಾಗೆ ಬರೋಬ್ಬರಿ 82 ಕೆ ಜಿ ಬೆಳ್ಳಿ ಇದೆ. ಇದರ ಮೌಲ್ಯ ಮೂವತೈದು ಪಾಯಿಂಟ್ 72,00,002 ಸೇರಿಸಿದರೆ ಒಟ್ಟು 50, 9.79, 7,00,000 ಮೌಲ್ಯದ ಚಿನ್ನಾಭರಣಗಳಿವೆ.
ಎರಡುವರೆ ಕೋಟಿಯ ಷೇರು ಬಾಂಡ್, ಸೋನಿಯಾ ಗಾಂಧಿ ವಿವಿಧ ಕಂಪನಿ ಮತ್ತು ಸಂಸ್ಥೆಗಳ ಶೇರು ಬಾಂಡ್ ಮತ್ತು ಡಿಫೆನ್ಸ್‌ನಲ್ಲಿ ಬರೋಬ್ಬರಿ 2.44 ಕೋಟಿ ಹೂಡಿಕೆ ಮಾಡಿದ್ದಾರೆ. ಇದರಲ್ಲಿ ಹೆಚ್ ಡಿ ಎಫ್ ಸಿ ಕೋಟಕ್, ರಿಲಯನ್ಸ್ ಕಂಪನಿಗಳ ಮ್ಯೂಚುವಲ್ ಫಂಡ್ ಕೂಡ ಸೇರಿವೆ. ಪಿಎಫ್ ರೂಪದಲ್ಲಿ ₹72,00,000 ಸೋನಿಯಾಗಾಂಧಿ ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಕೌಂಟ್ನಲ್ಲಿ ₹72,00,000 ಇದೆ. ರಾಹುಲ್ ಗಾಂಧಿಗೆ ಕೊಟ್ಟಿದ್ದರೆ ಸಲ ಸೋನಿಯಾ ಗಾಂಧಿ, ಮಗ ರಾಹುಲ್ ಗಾಂಧಿಗೆ ₹5,00,000 ವೈಯಕ್ತಿಕ ಸಾಲ ಕೊಟ್ಟಿದ್ದಾರೆ.
ಇದು ಬಿಟ್ರೆ ಬೇರೆ ಯಾರಿಂದಲೂ ಇವರಿಗೆ ಸಲ ವಾಪಸ್ ಬರಬೇಕಿಲ್ಲ. ಸೋನಿಯಾ ಗಾಂ. ಇವತ್ತು ಆಸ್ತಿ ಎಷ್ಟು ಫ್ರೆಂಡ್? ಸೋನಿಯಾ ಗಾಂಧಿ ತಮ್ಮ ಒಟ್ಟು ಆಸ್ತಿ 11.82 ಕೋಟಿ ಅಂತ ಘೋಷಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಸೊಸೆ ಮತ್ತೊಬ್ಬ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಪತ್ನಿ ಬಳಿ ಬರಿ 11,00,00,000 ಆಸ್ತಿ ಇರೋದು ಅನಿಸಬಹುದು, ಇಷ್ಟೇ ಇರೋದು ಅಂತ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಕೋಟಿ ಒಡತಿಯ ಅದ್ರು ಸ್ವಂತ ಕಾರಿಲ್ಲ. ಹೌದು, ಫ್ರೆಂಡ್ ಸೋನಿಯಾ ಗಾಂಧಿ 11.82 ಕೋಟಿ ಮೌಲ್ಯದ ಆಸ್ತಿಪಾಸ್ತಿಗೆ ಒಡತಿಯಾಗಿದ್ದರು. ಇವರ ಬಳಿ ಒಂದೇ ಒಂದು ಸ್ವಂತ ಕಾರಾಗಲಿ ಅಥವಾ ಇತರೆ ವಾಹನವಾಗಲಿ ಇಲ್ಲ.
ಒಂದೇ ₹1 ಸಾಲ ಮಾಡಿಲ್ಲ. ಎಲ್ಲ ರಾಜಕಾರಣಿಗಳು ಕೋಟಿಗಟ್ಟಲೆ ಆಸ್ತಿ ಘೋಷಿಸಿಕೊಂಡು ಕೋಟಿಗಟ್ಟಲೆ ಸಾಲ ಬಾಕಿ ಇರುವುದಾಗಿ ತೋರಿಸಿಕೊಳ್ಳುತ್ತಾರೆ. ಆದರೆ, ಸೋನಿಯಾ ಗಾಂಧಿ ₹1 ಸಾಲ ಬಾಕಿ ಉಳಿಸಿಕೊಂಡಿಲ್ಲ. ಇವರ ಒಂದು ದಿನದ ಆದಾಯ ಎಷ್ಟು ಗೊತ್ತಾ? ಸೋನಿಯಾ ಗಾಂಧಿ ತಮ್ಮ ವಾರ್ಷಿಕ ಆದಾಯ ₹9.61,00,000 ಅಂತ ಘೋಷಿಸಿಕೊಂಡಿದ್ದಾರೆ ಅಂದ್ರೆ ತಿಂಗಳಿಗೆ 80,000 ದಿನಕ್ಕೆ ₹2500 ಆಗುತ್ತೆ. ಇವರಿಗೆ ಎಲ್ಲಿಂದ ಆದಾಯ ಬರುತ್ತೆ ಅಂತ ನೋಡೋದಾದ್ರೆ ಸಂಸದೆ ಸ್ಥಾನಕ್ಕೆ ಬರುವ ವೇತನ ಬಾಡಿಗೆ ಹಣ, ಬ್ಯಾಂಕ್ ಬಡ್ಡಿ, ರಾಯಲ್ಟಿ, ಹಣ ಇತ್ಯಾದಿ ಇತ್ಯಾದಿ. ಎಷ್ಟು ಓದಿದ್ದಾರೆ? ಏನು ಇದ್ದಾರೆ? ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.