ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

ಸಕ್ಕರೆ ಕಾಯಿಲೆ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ ಈ ದೇವಸ್ಥಾನದಲ್ಲಿ… ಇದು 5,000 ವರ್ಷದ ಹಳೆಯ ದೇವಸ್ಥಾನ ಶುಗರ್ ಪೇಶಂಟ್ ಗಳು ಏನು ಮಾಡುತ್ತಾರೆ ಎಂದರೆ ಪರವಣ್ಣನ ಪೂಜೆ ಮಾಡಿ ಹಾಗೆ ಹೋಗುತ್ತಾರೆ ಅದು ಶುಗರ್ ಅನ್ನು ತೆಗೆದುಕೊಂಡು ಹೋಗುತ್ತದೆ. ಇವತ್ತಿನ ವಿಡಿಯೋ ಏನು ಎಂದರೆ ಡಯಾಬಿಟಿಸ್ ಕಾಯಿಲೆಯನ್ನು ಸಂಪೂರ್ಣವಾಗಿ ವಾಸಿ.

WhatsApp Group Join Now
Telegram Group Join Now

ಮಾಡುವ ಒಂದು ದೇವಸ್ಥಾನ ಈ ದೇವಸ್ಥಾನ ಆಸ್ಪತ್ರೆಗೆ ಸಮಾನವಾಗಿದೆ ಹಿಂದೂ ಸಂಪ್ರದಾಯದ ಪ್ರಕಾರ ಈ ದೇವಸ್ಥಾನಕ್ಕೆ ಬರುವಂತಹ ಭಕ್ತಾದಿಗಳೆಲ್ಲ ಸರಿಸುಮಾರು ಸಕ್ಕರೆ ಕಾಯಿಲೆಯನ್ನು ಹೊಂದಿರುವ ಭಕ್ತಾದಿಗಳೆಯಾಗಿದ್ದಾರೆ ನಾನು ಈ ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇನೆ, ಸಕ್ಕರೆ ಕಾಯಿಲೆಯನ್ನು ಗುಣಪಡಿಸುವ ದೇವಸ್ಥಾನ ಇದರ.

ಹೆಸರು ವೇಣೀ ಕರಂಬವೇಶ್ವರ ಇದು ತಮಿಳುನಾಡಿನ ಅಮ್ಮ ಪೇಟೆ ಎಂಬ ಗ್ರಾಮದಲ್ಲಿ ಇದೆ ಇದು ಇಡೀ ಭಾರತ ದೇಶದಲ್ಲಿಯೇ ಸಕ್ಕರೆ ಕಾಯಿಲೆಗಳು ಇರುವಂತಹ ಏಕೈಕ ದೇವಸ್ಥಾನ ವಾಗಿದೆ ಇನ್ನು ಇದರಲ್ಲಿರುವ ದೇವರ ಹೆಸರು ಕರಮ್ಬೇಶ್ವರ ಅಂದರೆ ಕಬ್ಬಿನ ಆಕಾರದಲ್ಲಿರುವ ಇರುವ ಲಿಂಗ ಈ ದೇವಸ್ಥಾನದಲ್ಲಿ ಪವಾಡಗಳು ನಿತ್ಯವೂ ಜರುಗುತ್ತಲೇ ಇದೆ ಅವು ಏನು ಎಂದರೆ ಸಕ್ಕರೆ.

ಕಾಯಿಲೆ ಇರುವ ರೋಗಿಗಳು ಇಲ್ಲಿಗೆ ಬಂದು ಪೂಜೆ ಮಾಡಿಸಿ ದೇವಸ್ಥಾನದ ಆವರಣದಲ್ಲಿರುವ ವಿಚಿತ್ರವಾದ ಆಕಾರವನ್ನು ಹೊಂದಿರುವ ಇರುವೆಗಳಿಗೆ ರವೆ ಹಾಗೂ ಸಕ್ಕರೆ ಮಿಶ್ರಣವನ್ನು ಹಾಕುತ್ತಾರೆ ಆ ಇರುವೆಗಳು ಆ ಸಕ್ಕರೆಯನ್ನು ತಿನ್ನುವಷ್ಟರಲ್ಲಿಯೇ ಆ ರೋಗಿಗಳ ದೇಹದಲ್ಲಿರುವ ಸಕ್ಕರೆ ಅಂಶವೂ ಕಡಿಮೆಯಾಗುತ್ತಾ ಇರುತ್ತದೆ ಈ ಪವಾಡವನ್ನು ಸ್ವತಹ.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ವಿಜ್ಞಾನಿಗಳು ಹಾಗೂ ಡಾಕ್ಟರ್ ಗಳು ಸಹ ಪರಿಶೀಲನೆ ಮಾಡುತ್ತಿದ್ದಾರೆ ಈ ದೇವಸ್ಥಾನಕ್ಕೆ ಭೇಟಿ ನೀಡಿದ ರೋಗಿಗಳಲ್ಲಿ 26 ದಿನಗಳ ಒಳಗಡೆ ಸಾಕಷ್ಟು ಮಂದಿಗೆ ಸಕ್ಕರೆ ಕಾಯಿಲೆ ವಾಸಿಯಾಗಿರುವ ಬಗ್ಗೆ ಈ ದೇವಸ್ಥಾನದಲ್ಲಿ ನಿದರ್ಶನಗಳಿವೆ ಆದರೆ ಇದರ ಹಿಂದೆ ಇರುವ ವೈಜ್ಞಾನಿಕ ಕಾರಣವನು ವಿಜ್ಞಾನಿಗಳು ಹಾಗೂ ವೈದ್ಯರು ಪತ್ತೆ ಹಚ್ಚುವುದರಲ್ಲಿ ಇನ್ನು ವಿಫಲ.

ಆಗುತ್ತಿದ್ದಾರೆ ಕೊನೆಗೆ ವೈದ್ಯರೇ ತಮಗೆ ಇರುವಂತಹ ಡಯಾಬಿಟಿಕ್ ಕಾಯಿಲೆಗೆ ಈ ದೇವರ ಮೊರೆ ಹೋಗುತ್ತಿದ್ದಾರೆ ಇದನ್ನೆಲ್ಲಾ ಕೇಳಲು ವಿಚಿತ್ರವಾಗಿದ್ದರೂ ಸತ್ಯವಾಗಿದೆ ವೈಜ್ಞಾನಿಕವಾಗಿ ಸಕ್ಕರೆ ಕಾಯಿಲೆ ಬರಲು ಹಲವಾರು ಕಾರಣಗಳಿವೆ ಹಾಗೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಲು ಹಲವಾರು ಔಷಧಿಗಳಿವೆ ಈ ರೀತಿ ದೇವಸ್ಥಾನ ಪವಾಡ.

ಚಮತ್ಕಾರ ಎಂದು ಹೇಳಿದಾಗ ವೈಜ್ಞಾನಿಕ ಕಾರಣ ಒಪ್ಪುವುದೇ ಇಲ್ಲ ಹಾಗಂತ ಹೇಳಿ ಇಲ್ಲಿ ನಡೆಯುತ್ತಾ ಇರುವಂತಹ ಪವಾಡ ಗಳನ್ನು ಸುಳು ಎಂದು ಹೇಳಲು ಆಗುವುದಿಲ್ಲ ಆದರೂ ಒಂದು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಇರುವೆಗಳಿಗೆ ಸಕ್ಕರೆ ದಾನ ಮಾಡಿದರೆ ವಾಸಿಯೇ ಆಗದ ಸಕ್ಕರೆ ಕಾಯಿಲೆ ಹೇಗೆ ವಾಸಿಯಾಗುತ್ತದೆ ಎಂಬುವ ಕುತೂಹಲ ಮಾತ್ರ ನಮ್ಮಿಂದ.

ದೂರವಾಗುತ್ತಾ ಇಲ್ಲ ಈ ಕುತೂಹಲಕ್ಕೆ ಆಧ್ಯಾತ್ಮಿಕ ವ್ಯಕ್ತಿಗಳ ವಿವರಣೆ ಹೀಗಿದೆ ಹಿಂದೂ ಸಂಸ್ಕೃತಿಯ ಪ್ರಕಾರ ದಾನ ಪದ್ಧತಿಯ ಅನುಷ್ಠಾನದಲ್ಲಿಯೇ ಮೊದಲನೆಯದಾಗಿಯೇ ಕೆಲವರಿಗೆ ಕಷ್ಟಗಳು ಬಂದಾಗ ಬ್ರಾಹ್ಮಣರಿಗೆ ಧನ ದಾನ್ಯ ದವಸ ತರಕಾರಿ ಗೋವು ಹಾಗೂ ಇತರೆಗಳನ್ನು ದಾನ ಮಾಡಿದರೆ ನಮ್ಮ ಕಷ್ಟಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ನಿಮ್ಮ ಮಕ್ಕಳು ಕಪ್ಪಗೆ ಇದ್ದಾರ ಚಿಂತೆ ಬಿಡಿ..ಇಲ್ಲಿದೆ ನೋಡಿ ನೈಸರ್ಗಿಕ ರೆಮಿಡಿ ವಿತ್ ಪ್ರೂಪ್.ವಿಡಿಯೋ ನೋಡಿ.

[irp]