ನಿಮ್ಮ ಮನೆಯ ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತೆ… ಇತ್ತೀಚಿಗೆ ಬಹಳ ಮಂದಿಗೆ ನೋವು ಅಶಾಂತಿ ಶತ್ರುತ್ವ ಕೊರತೆಗಳು ವಿಶ್ವಾಸ ಹೀನ ಇದೆಲ್ಲ ಬಹಳ ಹೆಚ್ಚಾಗುತ್ತಿದೆ 46 ವರ್ಷದ ಅನುಭವದಲ್ಲಿ ಈ ನಡುವೆ ಯಾವುದಾದರು ಶಾಪ ಏನಾದ್ರೂ ಹೊಡೆದು ಬಿಟ್ಟಿದೆ ಎಂದು ನನಗೆ ಅನಿಸುತ್ತಾ ಇದೆ ಏಕೆಂದರೆ ಎಳೆಯ ಮಕ್ಕಳಿಂದ ಹಿಡಿದು ಯುವಕರು.
ಯುವತಿಯರು ವೃದ್ಧರು ಎಲ್ಲರಿಗೂ ಬಹಳಷ್ಟು ನೋವು ಹಾಗೂ ಅಸಮಾಧಾನ ಹೆಚ್ಚಾಗುತ್ತಾ ಇದೆ ಮಾನಸಿಕ ನೋವು ದೈಹಿಕ ನೋವು ಎಲ್ಲವೂ ಅಪಘಾತಗಳು ಜಗಳಗಳು ಶಸ್ತ್ರಚಿಕಿತ್ಸೆಗಳು ರಸ್ತೆಯಲ್ಲಿ ಜಗಳ ಮನೆಯಲ್ಲಿ ಜಗಳ ಸಂಬಂಧಿಕರ ಜೊತೆ ಜಗಳ ಎಲ್ಲವೂ ದಿನನಿತ್ಯಚರಿಯಾಗಿಬಿಟ್ಟಿದೆ ಇದು ನನ್ನ ಬಳಿ ಬರುವಂತಹವರಿಂದ ಕಲೆ ಹಾಕಿರುವಂತಹ ಮಾಹಿತಿ ನನಗೆ.
ಅನಿಸುತ್ತದೆ ಏನಪ್ಪ ಇದು ಎಲ್ಲರೂ ಹೀಗೆ ಹೇಳುತ್ತಿರುತ್ತಾರೆ ಎಂದು ನಾವೇನಾದರೂ ಕಲಿಯುಗದ ಕೊನೆಯ ಹಂತಕ್ಕೆ ಬಂದಿದ್ದೇವೆ ಎಂದು ನಿಜವಾಗಿಯೂ ನನಗೆ ಅನಿಸುತ್ತದೆ ಯುವಕರು ಹಾಗೂ ಯುವತಿಯರು ಕೂಡ ಚಿಕ್ಕ ವಯಸ್ಸಿನಲ್ಲಿ ಅವರಿಗೆಲ್ಲ ಬಹಳ ದೊಡ್ಡ ಆರೋಗ್ಯ ಸಮಸ್ಯೆಗಳು ಬರುತ್ತಾ ಇವೆ ಹೀಗಾಗಿ ಎಂದಿನಂತೆ ನಾನು ಸಂಶೋಧನೆ ಮಾಡುತ್ತಾ ಮಾಡುತ್ತಾ.
ನನಗೆ ಏನು ಅನಿಸಿತು ಎಂದರೆ ಒಂದು ಕಡೆ ನಮ್ಮ ಪೂರ್ವಜನ್ಮದ ಕರ್ಮಫಲಗಳು ಹೆಚ್ಚಾಗುತ್ತಾ ಇದೆ ಏಕೆಂದರೆ ಈ ಜೀವನ ಶೈಲಿ ಸರಿಯಾಗಿ ಇಲ್ಲ ಜಾತಕದಲ್ಲಿ ಗ್ರಹ ಸ್ಥಿತಿಗಳಿಂದ ಇದನ್ನು ನಾವು ತಿಳಿದುಕೊಳ್ಳಬಹುದು ಇವತ್ತಿನ ಲೈಫ್ ಸ್ಟೈಲ್ ಕೂಡ ಬಹಳಾನೆ ಕೆಟ್ಟಿದೆ ಎಲ್ಲರಿಗೂ ಆತುರ ಎಲ್ಲದಕ್ಕೂ ಅರ್ಜೆಂಟ್ ಸ್ಕೂಲಿಗೆ ಹೋದರೂ ಅರ್ಜೆಂಟ್ ಕಾಲೇಜಿಗೆ.
ಹೋದರು ಅರ್ಜೆಂಟ್ ಕೆಲಸಕ್ಕೆ ಹೋಗುವಾಗ ಅರ್ಜೆಂಟ್ ನಾನು ಕೂಡ ಒಮ್ಮೊಮ್ಮೆ ಅರ್ಜೆಂಟ್ ಮಾಡಿಕೊಳ್ಳುತ್ತೇನೆ ಏನು ಮಾಡುವುದಕ್ಕೆ ಆಗುವುದಿಲ್ಲ ಊಟ ಮಾಡುವುದಕ್ಕೆ ಸಮಯ ಇರುವುದಿಲ್ಲ ತಿಂಡಿ ತಿನ್ನುವುದಕ್ಕೆ ಸಮಯವಿರುವುದಿಲ್ಲ ಮನೆ ಮಂದಿ ಜೊತೆ ಸಮಯ ಕಳೆಯುವುದಕ್ಕಂತೂ ಪುರುಸೊತ್ತಿಲ್ಲ ಹಾಗೆ ಈ ಮಾಡ್ರನ್ ಗ್ಯಾಜೆಶ್ ಬಂದು ಅಂದರೆ ಅದು ಮೊಬೈಲ್.
ಇರಬಹುದು ಲ್ಯಾಪ್ಟಾಪ್ ಇರಬಹುದು ಏನು ಬೇಕಾದರೂ ಆಗಿರಬಹುದು ಕಿವಿ ಕೂಡ ಅಳುತ್ತದೆ ಯಾವಾಗ ಯಾರು ತಲೆ ಕೆಟ್ಟು ಫೋನ್ ಮಾಡುತ್ತಾರೋ ಬ್ಲೂಟೂತ್ ಹಾಕಿಕೊಂಡಿರುವುದು ಆಮೇಲೆ ಒಬ್ಬೊಬ್ಬರೇ ಮಾತನಾಡಿಕೊಂಡು ಹೋಗುತ್ತಾ ಇರುತ್ತಾರೆ ಇದೆಲ್ಲಾ ಕೆಲಸ ಮಾಡುತ್ತದೆ ಎಂದು ಗೊತ್ತಿಲ್ಲದೆ ಇಲ್ಲದವರಿಗೆ ನಿಜವಾಗಿಯೂ.
ಇವರು ಏನು ಮಾತನಾಡಿಕೊಂಡು ಹೋಗುತ್ತಾ ಇದ್ದಾರೆ ಹಿಂದಿನ ಕಾಲದಲ್ಲಿ ಯಾರಾದರೂ ಹೀಗೆ ಮಾತನಾಡಿಕೊಂಡು ಹೋಗುತ್ತಾ ಇದ್ದರೆ ಎಲ್ಲೋ ತಲೆ ಕೆಟ್ಟಿದೆ ಎಂದು ಅಂದುಕೊಳ್ಳುತ್ತಿದ್ದರು ಆದರೆ ಈಗ ಎಲ್ಲರೂ ಕೂಡ ಹಾಗೆ ಶುರು ಮಾಡಿಕೊಂಡಿದ್ದಾರೆ ಏನು ಮಾತನಾಡುತ್ತಾರೋ ಗೊತ್ತಿಲ್ಲ ಐದು ವರ್ಷದ ಮಕ್ಕಳಿಗೂ ದೃಷ್ಟಿ ದೋಷ ಈಗ 25 ವರ್ಷದ ಸಾಫ್ಟ್ವೇರ್ ಪ್ರೊಫೈಸರ್ಗೂ.
ಯಾವಾಗಲೂ ಬೆನ್ನು ಆಶ್ಚರ್ಯವಾಗುತ್ತದೆ 25 26 ವರ್ಷದ ಹುಡುಗರು ಬರುತ್ತಾರೆ ಬಹಳ ಒಳ್ಳೆಯ ಸಂಬಳಗಳ ನೆಲೆ ತೆಗೆದುಕೊಳ್ಳುತ್ತಾರೆ ಆದರೆ ಅವರು ತರುವಂತಹ ಸಂಬಳವೆಲ್ಲ ಅವರ ಆಸ್ಪತ್ರೆಗೆ ಖರ್ಚು ಮಾಡುತ್ತಾರೆ ನಾನೇನಾದರೂ ಹೋಗಿ ಹೇಗಿದೆ ನಿಮ್ಮ ಆರೋಗ್ಯ ಎಂದು ಕೇಳಿದರೆ ಚೆನ್ನಾಗಿದೆ ಆದರೆ ಮೈಗ್ರೇನ್ ಹೆಡ್ಏಕ್ ಬರುತ್ತದೆ ಕೆಮ್ಮು ಜಾಸ್ತಿ ಇದೆ,
ಅಸ್ತಮಾ ತರ ಇದೆ ಕೆಲವೊಂದು ಬಾರಿ ಅಲರ್ಜಿ ಸಹ ಆಗುತ್ತದೆ ಹೊಟ್ಟೆ ಇದೆ ಪಾದಗಳಲ್ಲಿ ನೋವು ಕನ್ನಡಕ ಹಾಕಿಕೊಳ್ಳುವ ಸ್ಥಿತಿ ಬಂದಿದೆ ನನಗೆ ಕಿವಿ ಕುಯ್ಯನ್ನು ತರುತ್ತದೆ ಯಾವ ಪಾರ್ಟ್ ಸರಿಯಾಗಿ ಕೆಲಸ ಮಾಡುತ್ತಾ ಇದೆ ಎಂದು ನಿಜವಾಗಿಯೂ ಆಶ್ಚರ್ಯವಾಗಿಬಿಡುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.