10 ವರ್ಷ ದುಡಿದು 100 ವರ್ಷಗಳ ಕಾಲ ಸುಖವಾಗಿರೋ ರಾಶಿಗಳು ಇವಾಗಿವೆ..ನಿಮ್ಮ ರಾಶಿ ಇದೆಯಾ ನೋಡಿ..

10 ವರ್ಷ ದುಡಿದು ನೂರು ವರ್ಷಗಳ ಕಾಲ ಸುಖವಾಗಿರುವ ರಾಶಿಗಳು ಇವಾಗ್ ಇವೆ… ಎಷ್ಟೋ ಜನರಿಗೆ ಕೋಟಿಗಟ್ಟಲೆ ಹಣವಿರುತ್ತದೆ ಆದರೆ ಆರೋಗ್ಯವಿರುವುದಿಲ್ಲ ಎಷ್ಟೋ ಜನರು 90 70 80 ವರ್ಷಗಳ ಕಾಲ ಬಾಳುತ್ತಾರೆ ತುಂಬಾ ಹಣವಿರುತ್ತದೆ ಆದರೆ ಜೀವನ ಸುಖಕರವಾಗಿ ಇದೆ ಎಂದು ಅನಿಸುವುದಿಲ್ಲ ಎಷ್ಟೋ ಜನರಿಗೆ ಹಣ ಆಸ್ತಿ ಏನು ಇರುವುದಿಲ್ಲ 5 60 ವರ್ಷ.

WhatsApp Group Join Now
Telegram Group Join Now

ಇರುತ್ತಾರೆ ಯಾವುದೇ ಚಿಂತೆ ಇಲ್ಲದೆ ಹೊಟ್ಟೆ ತುಂಬಾ ಊಟ ಮಾಡಿ ಸಂತೋಷದಿಂದ ಯಾವುದೇ ತೊಂದರೆ ಇಲ್ಲದ ಹಾಗೆ ಎಲ್ಲರಿಗೂ ಒಳ್ಳೆಯದನ್ನು ಮಾಡಿಕೊಂಡು ಒಳ್ಳೆಯದನ್ನು ಜನಗಳಿಗೆ ಹೇಳುತ್ತಾ ಬದುಕುತ್ತಾ ಇರುತ್ತಾರೆ ಅವರ ಜೀವನ ಚೆನ್ನಾಗಿರುತ್ತದೆ ನಾನು ಯಾಕೆ ಈ ಮಾತನ್ನು ಹೇಳುತ್ತಾ ಇದ್ದೇನೆ ಎಂದರೆ ಪ್ರತಿಯೊಬ್ಬರಿಗೂ ಕೂಡ ಒಳ್ಳೆಯದನ್ನು ಬಯಸಬೇಕು.

ಬೇರೊಬ್ಬರಿಗೆ ಕೆಟ್ಟದ್ದನ್ನು ಬಯಸಬಾರದು ಯಾವತ್ತು ಕೂಡ ನಮ್ಮ ಹಿಂದೆ ಬರುವಂತದ್ದು ಒಂದು ಒಳ್ಳೆಯ ನಡತೆ ಮತ್ತು ಒಳ್ಳೆಯ ಗುಣ ಎನ್ನುವುದು ಮಾತ್ರ ನಮ್ಮ ಹಿಂದೆ ಬರುವಂತದ್ದು, ಬೇರೆ ಯಾವುದೂ ಬರುವುದಿಲ್ಲ ಹಾಗಾಗಿ ಪ್ರತಿಯೊಬ್ಬರೂ ಕೂಡ ಒಳ್ಳೆಯದನ್ನು ಬಯಸಿ ಒಳ್ಳೆಯದನ್ನು ಮಾಡಿ ಒಳ್ಳೆಯದನ್ನೇ ಸ್ವೀಕಾರ ಮಾಡಿ ಯಾವತ್ತು ಕೂಡ, ಎಲ್ಲರಿಗೂ ನಾನು.

ಹೇಳುವಂಥದ್ದು ಒಂದೇ ಮಾತು ಯಾವತ್ತು ನಾವು ಹೇಗೆ ಇರುತ್ತೇವೆಯೋ ಹಾಗೆ ನಮ್ಮ ಜೀವನ ಇರುತ್ತದೆ ನಾಲ್ಕು ಜನರಿಗೆ ನಾವು ಒಳ್ಳೆಯದನ್ನು ಮಾಡಿದರೆ ನಾಲ್ಕು ಜನ ನಮಗೆ ಸಹಾಯವನ್ನು ಯಾವುದು ಒಂದು ಕಾಲದಲ್ಲಿ ಬಂದು ಮಾಡುತ್ತಾರೆ ಇದು ಸತ್ಯವಾದ ಮಾತು ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೆ ಎಲ್ಲಿಯೂ ಇಲ್ಲ ಹಾಗಾಗಿ ಇಲ್ಲಿ ನೀನು ಏನು.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

ಮಾಡುತ್ತಿಯೋ ಅದನ್ನೇ ನೀನು ಇಲ್ಲಿ ಅನುಭವಿಸುತ್ತೀಯಾ ಒಳ್ಳೆಯದು ಮಾಡಿದರೆ ಒಳ್ಳೆಯದು ಕೆಟ್ಟದ್ದು ಮಾಡಿದರೆ ಕೆಟ್ಟದ್ದು ಬೇರೆ ಎಲ್ಲಿಯೂ ಇಲ್ಲ ಹಾಗಾಗಿ ಪ್ರತಿಯೊಬ್ಬರೂ ಕೂಡ ಇಲ್ಲಿ ಮಾಡಿರುವಂತಹ ಏನೇನು ಕೆಟ್ಟದ್ದು ಮಾಡಿದರು ಒಳ್ಳೆಯದನ್ನು ಮಾಡಿದರು ಅನುಭವಿಸಿಯೇ ಹೋಗಬೇಕು ಆಗ ಇದನ್ನು ತಿಳಿದುಕೊಂಡಿರಿ ಹಾಗಾಗಿ ಯಾರು ಕೂಡ ತಪ್ಪುಗಳನ್ನು.

ಮಾಡಬೇಡಿ ಇನ್ನೊಬ್ಬರಿಗೆ ತಪ್ಪನ್ನು ಮಾಡುವ ರೀತಿ ಪ್ರೇರಣೆಯನ್ನು ನೀಡಬೇಡಿ ನೀವು ಒಳ್ಳೆಯದನ್ನು ಬಯಸಿ ಖಂಡಿತವಾಗಿಯೂ ಒಳ್ಳೆಯದು ಆಗುತ್ತದೆ ನಾನು ಹೇಳುವಂತಹ ವಿಚಾರ ಏನು ಎಂದರೆ ಬಹಳ ಒಳ್ಳೆಯ ವಿಡಿಯೋವಿದು ಒಬ್ಬ ವ್ಯಕ್ತಿ ನನ್ನ ಬಳಿ ಬಂದಿದ್ದಾರೆ ಎಂದರೆ ನಾನು ಅವರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳುತ್ತೇನೆ.

ಪ್ರಾರಂಭದಲ್ಲಿ ಅನ್ನ ಬೆಂದಿದೆಯೇ ಎಂದು ನೋಡುವುದಕ್ಕೆ ಒಂದು ಅಥವಾ ಎರಡು ಅವಳನ್ನು ನೋಡಬಹುದು ಅದೇ ರೀತಿ ಪ್ರಶ್ನೆಗಳನ್ನು ಮಾಡುತ್ತೇನೆ ನಂತರ ನಾನು ಹೋಗುತ್ತಾ ಹೋಗುತ್ತಾ ಅವರನ್ನು ಕೆದಕಿ ಕೆದಕಿ ಅವರಲ್ಲಿರುವಂತಹ ಆಳವಾದ ವಿಚಾರವನ್ನು ನಾನು ಹೊರತೆಗೆಯುತ್ತೇನೆ ಆದ್ದರಿಂದ ನನಗೆ 100% ರಿಸಲ್ಟ್ ನನಗೆ ಗೊತ್ತಾಗುತ್ತದೆ ಒಬ್ಬ ವ್ಯಕ್ತಿ ನನ್ನ ಬಳಿ.

ಬಂದಾಗ ಅವರ ಜೀವನ ಹೇಗಿದೆ ಅನ್ನುವಂಥದ್ದು ಎಲ್ಲ ವಿಚಾರಗಳನ್ನು ನಾನು ಬರೆದಿಟ್ಟುಕೊಳ್ಳುತ್ತೇನೆ ರಾಶಿ ಪ್ರಕಾರ ಬರೆದಿಟ್ಟುಕೊಳ್ಳುತ್ತೇನೆ ಹುಟ್ಟಿದ ದಿನಾಂಕದ ಪ್ರಕಾರ ಬರೆದಿಟ್ಟುಕೊಳ್ಳುತ್ತೇನೆ ಬರೆದಿಟ್ಟುಕೊಂಡು ಯಾಕೆ ಹೀಗೆ ಜನ ಯಾವುದರಲ್ಲಿ ಎಡಗುತ್ತಾರೆ ಯಾವುದರಲ್ಲಿ ಬಹಳಷ್ಟು ಮಿಸ್.

See also  ತುಲಾ ರಾಶಿ ಆಗಸ್ಟ್ 2024 ತಿಂಗಳ ಭವಿಷ್ಯ ಆಗಸ್ಟ್ ತಿಂಗಳಿನಲ್ಲಿ ಈ ಒಂದು ಪವಾಡ ನೋಡುವಿರಿ...

ಮಾಡಿಕೊಳ್ಳುತ್ತಾರೆ ಎನ್ನುವಂತಹ ವಿಚಾರವನ್ನು ನಾನು ಅಧ್ಯಯನ ಮಾಡಿ ಈ ಒಂದು ವಿಡಿಯೋವನ್ನು ನಾನು ಮಾಡುತ್ತಿದ್ದೇನೆ ಏಕೆಂದರೆ ಯಾವತ್ತೂ ಕೂಡ ಜನಗಳಿಗೆ ಒಂದು ಸತ್ಯ ಅಂಶ ಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">