ಫ್ರಿಡ್ಜ್ ನಲ್ಲಿ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಇಡಬೇಡಿ..... » Karnataka's Best News Portal

ಫ್ರಿಡ್ಜ್ ನಲ್ಲಿ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಇಡಬೇಡಿ…..

ಫ್ರಿಡ್ಜ್ ನಲ್ಲಿ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಇಡಬೇಡಿ…. ಫ್ರಿಜ್ಜಿನಲ್ಲಿ 12 ಆಹಾರ ಪದಾರ್ಥಗಳು ವಿಷವಾಗುತ್ತದೆ ಅಪ್ಪಿತಪ್ಪಿಯು ಈ ತಪ್ಪನ್ನು ಮಾಡಬೇಡಿ, ಆಹಾರ ಪದಾರ್ಥಗಳು ಕೆಡದಂತೆ ರೆಫ್ರಿಜರೇಟರ್ ರಲ್ಲಿ ಇಡಲಾಗುತ್ತದೆ ಆ ಅಭ್ಯಾಸವು ಕೆಲವು ಆಹಾರಗಳಿಗೆ ಒಳ್ಳೆಯದಲ್ಲ ಮತ್ತು ಅವುಗಳಲ್ಲಿ ವಿಷಕಾರಿ ವಿಷವನ್ನು ಉತ್ಪಾದಿಸುತ್ತದೆ ಈ ವಿಷಕಾರಿ.

WhatsApp Group Join Now
Telegram Group Join Now

ವಸ್ತುಗಳು ತುಂಬಾ ಅಪಾಯಕಾರಿ ಮತ್ತು ಕ್ಯಾನ್ಸರ್ ಕೋಶಗಳು ರೂಪಗೊಳ್ಳಲು ಪ್ರಾರಂಭಿಸುವ ರೀತಿಯಲ್ಲಿ ದೇಹಕ್ಕೆ ಹಾನಿ ಮಾಡುತ್ತವೇ, ಕ್ಯಾನ್ಸಲ್ ಒಂದು ಅಪಾಯಕಾರಿ ಕಾಯಿಲೆಯಾಗಿದ್ದು ಅದು ಸಾವಿಗೆ ಬಹಳ ಹತ್ತಿರದಲ್ಲಿದೆ ಇದರ ಹಿಂದೆ ನೀವು ಫ್ರಿಜ್ಜಿನಲ್ಲಿ ಇಡಬಾರದ ಈ 12 ಆಹಾರಗಳು ಇರಬಹುದೆಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.

1. ಆಲೂಗೆಡ್ಡೆಯನ್ನು ಎಂದಿಗೂ ರೆಫ್ರಿಜರೇಟರ್ ನಲ್ಲಿ ಇಡಬಾರದು ವಾಸ್ತವವಾಗಿ ಆಲೂಗಡ್ಡೆಯನ್ನು ಅತ್ಯಂತ ತಂಪಾದ ತಾಪಮಾನದಲ್ಲಿ ಇರಿಸುವುದರಿಂದ ಅದರಲ್ಲಿರುವ ಷಿಷ್ಟವೂ ಸಕ್ಕರೆಯಾಗಿ ಪರಿವರ್ತನೆ ಗೊಳ್ಳುತ್ತದೆ ಅಂತಹ ಆಲೂಗಡ್ಡೆಯನ್ನು ಬೇಯಿಸಿದಾಗ ಅಕ್ರಿಮಲೈಡ್ ಎಂಬ ಹಾನಿಕಾರಕ ರಾಸಾಯನಿಕವು ಬಿಡುಗಡೆಯಾಗುತ್ತದೆ ಇದು ಆರೋಗ್ಯಕ್ಕೆ ಹಾನಿ.

ಉಂಟುಮಾಡುತ್ತದೆ 2. ಎರಡನೆಯದಾಗಿ ಕಾಫಿಯನ್ನು ಕೂಡ ಫ್ರಿಜ್ನಲ್ಲಿ ಇಡಬಾರದು ಏಕೆಂದರೆ ಇದು ಫ್ರಿಜ್‌ನ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಗಟ್ಟಿಯಾಗುತ್ತದೆ ಇಷ್ಟು ಮಾತ್ರವಲ್ಲದೆ ಕಾಫಿಯ ರುಚಿಯು ಕೆಡುತ್ತದೆ 3. ಬಾಳೆಹಣ್ಣು ಹಣ್ಣಾಗುತ್ತದೆ ಎಂಬ ಭಯದಿಂದ ಅನೇಕ ಜನರು ಫ್ರಿಡ್ಜ್ ನಲ್ಲಿ ಇಡುತ್ತಾರೆ ಆದರೆ ಹಾಗೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ.

ಹಾನಿಯಾಗಬಹುದು ವಾಸ್ತವವಾಗಿ ಬಾಳೆಹಣ್ಣನ್ನು ಫ್ರಿಡ್ಜ್ ನಲ್ಲಿ ಇರಿಸಿದರೆ ಅದು ಸ್ವಲ್ಪ ಸಮಯದೊಳಗೆ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ ಇದಲ್ಲದೆ ಫ್ರಿಜ್ಜಿನಲ್ಲಿ ಇಟ್ಟಿರುವ ಬಾಳೆಹಣ್ಣಿನಿಂದ ಎತ್ತಿಲಿನ್ ಅನಿಲ ಬಿಡುಗಡೆಯಾಗುತ್ತದೆ ಇದರಿಂದ ಸುತ್ತಮುತ್ತಲಿನ ಹಣ್ಣುಗಳು ಸಹ ಹಾಳಾಗಲು ಪ್ರಾರಂಭಿಸುತ್ತವೆ 4. ಸಾಮಾನ್ಯವಾಗಿ ಜನರು ಮಾರುಕಟ್ಟೆಯಿಂದ ತಂದ ನಂತರ.

ಬ್ರೆಡ್ ಪಾಕೆಟ್ ಅನ್ನು ಫ್ರಿಜ್ನಲ್ಲಿ ಇಡುತ್ತಾರೆ ಆದರೆ ಬ್ರೆಡ್ ಅನ್ನು ರೆಫ್ರಿಜರೇಟರ್ ನಲ್ಲಿ ಇಡುವುದರಿಂದ ಬ್ರೆಡ್ ಬೇಗನೆ ಒಣಗುತ್ತದೆ ಮತ್ತು ಅದರ ರುಚಿ ಬದಲಾಗುತ್ತದೆ ಎಂದು ನಿಮಗೆ ಗೊತ್ತಿದೆಯಾ ಅಷ್ಟೇ ಅಲ್ಲದೆ ಹಳಸಿದ ಬ್ರೆಡ್ ತಿನ್ನುವುದರಿಂದ ಜೀರ್ಣಕ್ರಿಯ ಸಮಸ್ಯೆಯೂ ಉಂಟಾಗುತ್ತದೆ 5. ಪ್ರತಿಯೊಬ್ಬರು ಬೇಸಿಗೆಯಲ್ಲಿ ತಣ್ಣನೆಯ ಕಲ್ಲಂಗಡಿ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ ಆದರೆ.

ಕಲ್ಲಂಗಡಿಯನ್ನು ಏಕೆಂದರೆ ಧನು ರೆಫ್ರಿಜರೇಟರ್ ನಲ್ಲಿ ಇರಿಸುವುದರಿಂದ ಅದರ ಉತ್ಕರ್ಷಣ ನಿರೋಧಕಗಳು ನಾಶವಾಗಲು ಪ್ರಾರಂಭಿಸುತ್ತವೆ ಅಷ್ಟೇ ಅಲ್ಲ ಅದರ ಬಣ್ಣ ಮತ್ತು ರುಚಿ ಕೂಡ ಬದಲಾಗುತ್ತದೆ 6. ಜೇನುತುಪ್ಪವನ್ನು ಎಂದಿಗೂ ರೆಫ್ರಿಜರೇಟರ್ ನಲ್ಲಿ ಸಂಗ್ರಹಿಸಬಾರದು ವಾಸ್ತವವಾಗಿ ರೆಫ್ರಿಜರೇಟರ್ ನಲ್ಲಿ ಇರಿಸಿದ ಗ ಜೇನುತುಪ್ಪದಲ್ಲಿ ಹರಳುಗಳು.

ರೂಪುಗೊಳ್ಳಲು ಪ್ರಾರಂಭಿಸುತ್ತವೆ ಅಂತ ಜೇನುತುಪ್ಪವನ್ನು ತಿನ್ನುವುದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತವೆ ಜೇನುತುಪ್ಪವನ್ನು ಯಾವಾಗಲೂ ಗಾಳಿ ಆಡದ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಬೇಕು ಇದರಿಂದಾಗಿ ವರ್ಷಗಟ್ಟಲೆಯೂ ಕೆಡುವುದಿಲ್ಲ 7. ಹೆಚ್ಚಿನ ಜನರು ಹಿಟ್ಟನ್ನು ಬೆರೆಸುತ್ತಾರೆ ಮತ್ತು ಅದನ್ನು ರೆಫ್ರಿಜರೇಟರ್ ನಲ್ಲಿ ಇಡುತ್ತಾರೆ ಇದು ಬೇಗನೆಸಿದಾಗ.

ರೊಟ್ಟಿ ಬೇಗ ತಯಾರಾಗುತ್ತದೆ ಎಂದು ಯೋಚಿಸಿ ಈ ವಿಧಾನವನ್ನು ತಪ್ಪಾಗಿದೆ ನಾವು ಇಟ್ಟಿಗೆ ನೀರನ್ನು ಸೇರಿಸಿದಾಗ ಅದರೊಳಗೆ ರಾಸಾಯನಿಕ ಬದಲಾವಣೆ ನಡೆಯುತ್ತದೆ ಆದ್ದರಿಂದ ಹಿಟ್ಟು ಕಲಸಿದ ತಕ್ಷಣ ರೊಟ್ಟಿ ಮಾಡಬೇಕು ಅಥವಾ ಚಪಾತಿಯನ್ನು ಮಾಡಬೇಕು ನಾವು ಈ ಹಿಟ್ಟನ್ನು ರೆಫ್ರಿಜರೇಟರ್.

ನಲ್ಲಿ ಇರಿಸಿದಾಗ ಅದರಲ್ಲಿರುವ ಕಿರಣಗಳು ಹಿಟ್ಟಿನೊಳಗೆ ತೂರಿ ಕೊಳ್ಳುತ್ತವೆ ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಫ್ರಿಜ್ನಲ್ಲಿ ಇರಿಸಲಾಗದ ಹಿಟ್ಟು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಚಪಾತಿ ಗಟ್ಟಿಯಾಗುತ್ತದೆ ಅದು ಜೀವಿಸಿಕೊಳ್ಳಲು ಆಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">