ಈ ಮೂರು ವಿಷಯಗಳನ್ನು ಓದಿಕೊಂಡ್ರೆ ಸಾಕು..ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆಯಬಹುದು..ಬಹಳ ಸುಲಭ..

ಈ ಮೂರು ವಿಷಯಗಳನ್ನು ಓದಿಕೊಂಡರೆ ಸಾಕು ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಪಡೆಯಬಹುದು…. ನೆನ್ನೆ ಅಷ್ಟೇ ಈ ಗ್ರಾಮ ಲೆಕ್ಕಾಧಿಕಾರಿ ಅಂದರೆ ಗ್ರಾಮ ಆಡಳಿತ ಅಧಿಕಾರಿ ಎಂದು ಏನು ಆಗಿದೆ ಅದು ಈಗ ಗ್ರಾಮ ಆಡಳಿತ ಅಧಿಕಾರಿಯಾಗಿದೆ ಅವಂದು ಕೆಲಸಕ್ಕೆ ಕಾಲ್ ಮಾಡಿರುವಂತಹ ವಿಚಾರವನ್ನು ತಿಳಿಸಿದೆ ಆ ಒಂದು ಕೆಲಸಕ್ಕೆ ಬೇಕಾಗಿರುವಂತಹ ಒಂದಷ್ಟು.

WhatsApp Group Join Now
Telegram Group Join Now

ಮಾಹಿತಿಯನ್ನು ಕೂಡ ತಿಳಿಸಿದ್ದೆ ಅಲ್ಲಿ ಸಾಕಷ್ಟು ಜನ ಕೇಳಿದ್ದೀರಿ ಇದಕ್ಕೆ ಯಾವೆಲ್ಲ ಸಿಲಬಸ್ ಇರುತ್ತದೆ ಏನೇನು ಕೊಡಬೇಕು ಎಂದು ಅದರ ಬಗ್ಗೆ ಮಾಹಿತಿಯನ್ನು ಕೊಡುತ್ತೇನೆ ಜೊತೆಗೆ ಇದಕ್ಕೆ ಯಾರೆಲ್ಲಾ ಅಪ್ಲೈ ಮಾಡಬಹುದು ಕೇವಲ ಪಿಯುಸಿ ಮಾಡಿರುವವರಷ್ಟೇ ಅಲ್ಲ ಪಿಯುಸಿಗೆ ತತ್ಸಮವಾಗಿರುವಂತಹ ಕೋರ್ಸ್ ಗಳು ಇವೆ ಅವರೆಲ್ಲರೂ ಕೂಡ ಅಪ್ಲೈ ಮಾಡಬಹುದು.

ಮೂರು ವಿಷಯಗಳಿವೆ ಮೂರು ವಿಷಯಗಳನ್ನು ಓದಿದರೆ ಸಾಕು ಈ ಗ್ರಾಮ ಆಡಳಿತ ಅಧಿಕಾರಿ ಕೆಲಸವನ್ನು ಖಂಡಿತವಾಗಿಯೂ ತೆಗೆದುಕೊಳ್ಳಬಹುದು ಸಂಬಳ 21 ಸಾವಿರದಿಂದ 42 ಸಾವಿರದ ವರೆಗೆ ಸಂಪೂರ್ಣವಾಗಿ ಈ ಮಾಹಿತಿ ಈ ವಿಡಿಯೋದಲ್ಲಿ ಇರುತ್ತದೆ ಮೊದಲನೇದಾಗಿ ಆಗಲೇ ಹೇಳಿದ ಹಾಗೆ ಮುಂಚೆ ವಿ ಎ ಗ್ರಾಮ ಲೆಕ್ಕಾಧಿಕಾರಿ ಎಂದು ಇತ್ತು, ಆದರೆ ಈಗ ಅದನ್ನು ಗ್ರಾಮ.

ಆಡಳಿತಕಾರಿಯಂದು ಮಾಡಿದ್ದಾರೆ ಏನಕ್ಕೆ ಮಾಡಿದ್ದಾರೆ ಎಂದರೆ ಕರೋನ ಇದಕ್ಕೂ ಕೂಡ ಕೊರೋನಾನೇ ಕಾರಣ ಕರೋನ ಸಮಯದಲ್ಲಿ ಪಿಯುಸಿ ಅವರಿಗೆ ಎಕ್ಸಾಮ್ನಲ್ಲಿ ವ್ಯತ್ಯಾಸ ಆಯ್ತಲ್ಲ ಅದರಿಂದ ಅವರು ಸರಿಯಾಗಿ ಓದಿರುವುದಿಲ್ಲ ಎನ್ನುವ ಕಾರಣಕ್ಕೋಸ್ಕರ ಮುಂಚೆ ಎಲ್ಲಾ ಪಿಯುಸಿ ಮಾರ್ಕ್ಸ್ ಏನಿತ್ತು ಅದನ್ನು ಮೆರಿಟ್ ಲಿಸ್ಟ್ ಅನ್ನು ತೆಗೆದುಕೊಳ್ಳುತ್ತಿದ್ದರು ಈಗ ನನಗೆ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ವಿ ಎ ಜಾಬ್ ಬೇಕು ಎಂದು ಅಂದುಕೊಳ್ಳಿ ನಾನು ಪಿಯುಸಿ ಮಾಡಿದ್ದೆ ಅದಕ್ಕೆ ನಾನು ಅಪ್ಲೈ ಅನು ಮಾಡಬೇಕು ಜಿಲ್ಲೆಯನ್ನು ಆಯ್ಕೆ ಮಾಡಬೇಕಿತ್ತು ಆ ಸಮಯದಲ್ಲಿ ಆಗ ನಮ್ಮ ಒಂದು ಜಿಲ್ಲಾಧಿಕಾರಿಯೇ ನೇಮಕ ಪ್ರಕ್ರಿಯೆಯನ್ನು ಮಾಡುತ್ತಾ ಇದ್ದರು ನಮ್ಮ ಜಿಲ್ಲೆಯಲ್ಲಿ ಅಪ್ಲೈ ಮಾಡಿರುವಂತಹ ಎಲ್ಲರ ಮೆರಿಟ್ ಲಿಸ್ಟ್ ಅನ್ನು ನೋಡ್ತಾ ಇದ್ದರು ಪಿಯುಸಿಯಲ್ಲಿ ನೋಡಿ ನಂತರ.

ಮೀಸಲಾತಿಯನ್ನು ಕೂಡ ನೋಡುತ್ತಿದ್ದರು ನೋಡಿ ಕೆಲಸವನ್ನು ಆ ಜಿಲ್ಲೆಯಲ್ಲಿ ಆ ಜಿಲ್ಲೆಯ ಅಧಿಕಾರಿಂದಲೇ ನೇಮಕಾತಿ ಪ್ರಕ್ರಿಯೆ ನಡೆಯುತ್ತಾ ಇತ್ತು ಆದರೆ ಪಿಯುಸಿ ವಿದ್ಯಾರ್ಥಿಗಳು ಸರಿಯಾಗಿ ಓದಿಲ್ಲ ಎನ್ನುವ ಕಾರಣಕ್ಕೋಸ್ಕರ ಎಕ್ಸಾಮ್ ಅನ್ನು ಇಟ್ಟಿದ್ದಾರೆ ನೇರ ನೇಮಕಾತಿ ಪ್ರಕ್ರಿಯೆಯನ್ನು ತಿದ್ದುಪಡಿ ಮಾಡಿದ್ದಾರೆ ಬೇರೆ ಒಂದು ಕೆಲಸಕ್ಕೆಲ್ಲ ಹೇಗೆ ಎಕ್ಸಾಮ್ ತಡೀತದೆಯೋ ಅದೇ ರೀತಿ.

ಈ ಒಂದು ವಿಎ ಪೋಸ್ಟಿಗೆ ಅಂದರೆ ಗ್ರಾಮ ಆಡಳಿತ ಅಧಿಕಾರಿ
ಪೋಸ್ಟ್ ಗು ಕೂಡ ಕಾಂಪಿಟೇಟಿವ್ ಎಕ್ಸಾಮ್ ನಡೆಯುತ್ತದೆ, ಕಾಂಪಿಟೇಟಿವ್ ಎಕ್ಸಾಮ್ ಮೂಲಕವೇ ಈ ಒಂದು ಕೆಲಸವನ್ನು ತೆಗೆದುಕೊಳ್ಳಬೇಕಾಗಿರುತ್ತದೆ ಇನ್ನು ಆಗಲೇ ಹೇಳಿದ ಹಾಗೆ ಒಟ್ಟು ಸಾವಿರ ಹುದ್ದೆಗಳಿಗೆ ಕರೆ ಮಾಡಿದ್ದಾರೆ ಸಂಬಳ 21400 ರಿಂದ 32,400 ವರೆಗೆ ಸಂಬಳವಿದೆ ಇದಕ್ಕೆ ಯಾವುದೇ.

ರೀತಿಯಾದಂತಹ ಪೆನ್ಷನ್ ಇರುವುದಿಲ್ಲ ಪಿಂಚಣಿ ಸೌಲಭ್ಯ ಇರುವುದಿಲ್ಲ ಇದಕ್ಕೆ ವಿದ್ಯಾಭ್ಯಾಸ ಏನೇನು ಬೇಕು ಎಂದರೆ ಪಿಯುಸಿ ಜೊತೆಗೆ ತತ್ಸಮನ ಓದಿದ್ದರು ಕೂಡ ಈ ಒಂದು ಕೆಲಸಕ್ಕೆ ಅಪ್ಲೈಯನ್ನು ಮಾಡಬಹುದು ಆ ತತ್ಸಮನ ಓದು ಏನು ಎಂದು ಕೂಡ ತಿಳಿಸುತ್ತೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

[irp]


crossorigin="anonymous">