ಪತ್ತೆಯಾಗಿದೆ ಜಗತ್ತಿನ ಅತಿ ದೊಡ್ಡ ಹಾವುಗಳು,ಮನುಷ್ಯರನ್ನು ನುಂಗುತ್ವಾ ಆ ಭಯಾನಕ ಸರ್ಪಗಳು…! 26 ಅಡಿ ಉದ್ದ

ಪತ್ತೆಯಾಗಿದೆ ಜಗತ್ತಿನ ಅತಿ ದೊಡ್ಡ ಹಾವು ಭಯಾನಕವಾಗಿರುತ್ತೆ ಮನುಷ್ಯನನ್ನು ನುಂಗುತ್ತಾ?

WhatsApp Group Join Now
Telegram Group Join Now

ಹಾವುಗಳು ಅಂದರೆ ಯಾರಿಗೆ ಭಯವಾಗುವುದಿಲ್ಲ ಹೇಳಿ. ಅದರಲ್ಲೂ ಅನಕೊಂಡು ಹೆಸರು ಕೇಳಿದರೆ ಬೆಚ್ಚಿ ಬಿದ್ದವರಲ್ಲ. ಅಮೆಜಾನ್ ಮಳೆಕಾಡುಗಳಲ್ಲಿ ಕಂಡು ಬರುವ ಈ ಅನಕೊಂಡಗಳು ಜಗತ್ತಲ್ಲಿರುವ ಅತಿ ದೈತ್ಯ ಹಾವುಗಳು ಅಂತಲೇ ಪ್ರಖ್ಯಾತಿಯನ್ನು ಪಡೆದಿದೆ. ಈಗ ಇಂಥ ಅನಕೊಂಡಗಳ ಅಧ್ಯಯನದಲ್ಲಿ ಬೆಚ್ಚಿ ಬೀಳಿಸುವ ಮತ್ತು ಅಚ್ಚರಿಗೀಡು ಮಾಡುವ ಮಾಹಿತಿ ಹೊರಬಿದ್ದಿದೆ. ಈವರೆಗೆ ಸಿಕ್ಕಿರುವ ಅನಕೊಂಡಗಳಿಗಿಂತಲೂ ಭಿನ್ನವಾದ ಹಾಗು ದೊಡ್ಡದಾದ ಅನಕೊಂಡ ಒಂದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.

ಈ ಮೂಲಕ ಪ್ರಕೃತಿಯನ್ನು ನಮಗೆ ಅರ್ಥವಾಗಿದ್ದು ಇಷ್ಟೇ ಇಷ್ಟು ಅರ್ಥವಾಗ ಬೇಕಾಗಿರುವುದು ಬೆಟ್ಟದಷ್ಟು. ಅದು ಮತ್ತೆ ಸಾಬೀತಾಗ್ತಾ ಇದೆ. ಹಾಗಾದರೆ ಏನಿದು ಅತಿ ದೊಡ್ಡ ಅನಕೊಂಡ ಕಥೆ? ಈ ಹೆಬ್ಬಾವುಗಳು ಜನರಿಗೆ ಅಷ್ಟೊಂದು ಭಯ ಹುಟ್ಟಿಸಿರೋದು ಯಾಕೆ? ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವಿಲ್ಲಿ ನೋಡೋಣ. ಸ್ನೇಹಿತರೆ ನಿಮಗೆ ಒಂದು ಸಣ್ಣ ಮಾಹಿತಿಯನ್ನು ಕೊಟ್ಟಿದೆ. ಭಾನುವಾರ ಬೆಳಗ್ಗೆ 10 ಗಂಟೆ 30 ನಿಮಿಷಕ್ಕೆ ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ನನ್ನ ಹಿರಿಯ ಮಿತ್ರರು, ಶಿಕ್ಷಕರು, ಲೇಖಕರು, ಅಂಕಣಕಾರರು ಆದ ಶ್ರೀ ದೇವಿದಾಸ್ ಅವರ ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇದೆ.

ಆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಿದ್ದೇನೆ ನೀವು. ಚಿಕ್ಕಮಗಳೂರು. ಅಥವಾ ಚಿಕ್ಕಮಗಳೂರಿನ ಸುತ್ತಮುತ್ತಲಿನರು. ಆದರೆ ಆ ಕಾರ್ಯಕ್ರಮಕ್ಕೆ ಬರೋಕೆ ಸಾಧ್ಯ. ಆದರೆ ಅಲ್ಲಿ ನಿಮ್ಮನ್ನ ಭೇಟಿ ಮಾಡುವ ಮತ್ತು ನಿಮ್ಮ ಜತೆ ಹರಟುವ ಒಂದು ಚಿಕ್ಕ ಅವಕಾಶ ನನಗೆ ಸಿಗುತ್ತೆ. ಫೆಬ್ರವರಿ ಇಪ್ಪತೈದು ರ ಭಾನುವಾರ. ಬೆಳಿಗ್ಗೆ 10:30 ನಿಮಿಷಕ್ಕೆ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಮಿತ್ರ ದೇವಿದಾಸ್ ಅವರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇರುತ್ತೆ. ಹೂಂ. ಇದೆ ಈ ಜಗತ್ತೇ ಒಂದು ವಿಸ್ಮಯ.

See also  ಸದ್ಗುರು ಅವರಿಗೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ..ನಿಮ್ಮ ಮಕ್ಕಳಿಗೆ ಅದ್ದೂರಿಯಾಗಿ ಮದುವೆ ಮಾಡಿದ್ರಿ,ಬೇರೆ ಮಕ್ಕಳಿಗೆ ಸನ್ಯಾಸತ್ವ ಏಕೆ..?

ಇಲ್ಲಿನ ಪ್ರಕೃತಿಯ ಮಡಿಲಲ್ಲಿರೋ ನಿಗೂಢತೆಯನ್ನ ಇವತ್ತಿಗೂ ಕೂಡ ಸಂಪೂರ್ಣವಾಗಿ ತಿಳಿದುಕೊಳ್ಳೋದಕ್ಕೆ ಮನುಷ್ಯನಿಗೆ ಸಾಧ್ಯವೇ ಆಗಿಲ್ಲ. ಭೂಮಿ ಮೇಲೆ ಹೊಸ ಹೊಸ ಪ್ರಭೇದಗಳು, ಜೀವಿಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇನ್ನು ಕೆಲ ಹೊಸ ಪ್ರಬೇಧಗಳು ಹುಟ್ಟಿಕೊಳ್ಳುತ್ತಿರುತ್ತವೆ. ಈಗ ಅಂತದ್ದೇ ಒಂದು ವಿಸ್ಮಯಕಾರಿ ಅಂಶವೊಂದು ಹೊರಬಿದ್ದಿದೆ. ಅದು ಇಡೀ ಜಗತ್ತಿನ ಪ್ರಾಣಿ ಪ್ರಿಯರ ಗಮನವನ್ನು ತನ್ನ ಕಡೆಗೆ ಸೆಳೆತ ಇದೆ. ಅದಕ್ಕೆ ಕಾರಣವಾಗಿರೋದು ಜಗತ್ತಲ್ಲೇ ಅತಿ ಭಾರದ ಹಾವುಗಳ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುವ ಗ್ರೀನ್ ಅನಕೊಂಡಾದ ಮತ್ತೊಂದು ಪ್ರಭೇದ ಪತ್ತೆಯಾಗಿದೆ.

ಅಷ್ಟೇ ಅಲ್ಲದೆ ಆ ಜಾತಿಯ ಹಾವುಗಳು ಜಗತ್ತಲ್ಲಿ ಇಲ್ಲಿಯವರೆಗೆ ಸಿಕ್ಕಿರುವ ಅನಕೊಂಡಗಳಿಗಿಂತಲೂ ದೊಡ್ಡದಾಗಿವೆ. ಹೆಚ್ಚು ಭಾರದ ಹಾವುಗಳು ಅಂತ ಕೂಡ ಅನ್ನಿಸಿಕೊಳ್ತಾ ಇದೆ. ಸ್ನೇಹಿತರೆ ಸಾಮಾನ್ಯವಾಗಿ ಅನಕೊಂಡಗಳ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚು. 1000 ಒಂಬೈನೂರಾ 97 ರಲ್ಲಿ ಬಂದ ಅನಕೊಂಡ ಅನ್ನೋ ಸಿನಿಮಾ ಈ ಕುತೂಹಲ ಹಾಗು ಭಯ ಎರಡನ್ನು ಮತ್ತಷ್ಟು ಹೆಚ್ಚು ಮಾಡಿದೆ. ಆದ್ರೆ ಸಿನಿಮಾದಲ್ಲಿ ತೋರಿಸಿದ ಹಾಗೆ ಅನಕೊಂಡಗಳು ನೂರಾರು ಮೀಟರುಗಳಷ್ಟು ಉದ್ದ ಇರುವುದಿಲ್ಲ.

ಅಷ್ಟು ದೊಡ್ಡದಾಗಿ ಕೂಡ ಅವು ಕಾಣುವುದಿಲ್ಲ. ಇರುವ ಬಾ ಅಂದ್ರೆ 29 ಅಡಿಗಳಷ್ಟು ಉದ್ದ ಬೆಳೆಯುತ್ತವೆ ಅಂತ ಹೇಳ್ತಾರೆ. ಈ ಅನಕೊಂಡಗಳನ್ನ ವೈಜ್ಞಾನಿಕವಾಗಿ ಯೂನಿಟ್ಸ್ ಮುಂದಿನ ಸಂತ ಗುರುತಿಸುತ್ತಾರೆ. ಇವು ಜಗತ್ತಿನಲ್ಲಿರುವ ಅತಿ ತೂಕದ ಹಾವುಗಳೇ ಹೊರತು ಅತಿ ಉದ್ದದ ಹಾವುಗಳು ಯಾಕೆಂದ್ರೆ. ಈ ಜಗತ್ತಲ್ಲಿ ಅನಕೊಂಡಾಗಿಂತಲೂ ಉದ್ದ ಇರೋದು ರೆಟಿಕ್ಯುಲೇಟೆಡ್ ಪೈಥಾನ್ ಇವು ಏಷ್ಯಾ ಖಂಡದಲ್ಲಿ ಕಂಡುಬರುತ್ತವೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸದ್ಗುರು ಅವರಿಗೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ..ನಿಮ್ಮ ಮಕ್ಕಳಿಗೆ ಅದ್ದೂರಿಯಾಗಿ ಮದುವೆ ಮಾಡಿದ್ರಿ,ಬೇರೆ ಮಕ್ಕಳಿಗೆ ಸನ್ಯಾಸತ್ವ ಏಕೆ..?