ಈ ಬೇರಿನ ಚಮತ್ಕಾರ ತಿಳಿಸಿದರೆ ಎಲ್ಲಿದ್ದರೂ ಹುಡುಕಿಕೊಂಡು ಹೋಗಿ ತಗೊಂಡು ಬರುತ್ತೀರಿ
ಇದೊಂದು ಬೇರು ಎಲ್ಲಾದ್ರೂ ಸಿಕ್ಕರೆ ಬಿಡಲೇಬೇಡಿ ಇದು ನಿಮ್ಮ ಬಳಿ ಇದ್ದರೆ ಸಾಕು ಚಮತ್ಕಾರವಾಗುತ್ತೆ ಜನಾಕರ್ಷಣೆ ಹಣ ಅಕರ್ಷಣೆಯಾಗಿ ಬಡತನ ದೂರವಾಗುತ್ತೆ ಅನ್ನೋ ರಹಸ್ಯ ಮಾಹಿತಿಯನ್ನ ಈ ಲೇಖನದಲ್ಲಿ ನಾನು ತಿಳಿಸಿಕೊಡ್ತೀನಿ ತುಳಸಿ ಸಸ್ಯವನ್ನು ಹಿಂದೂ ಧರ್ಮದಲ್ಲಿ ಪೂಜ್ಯ ಅಂತ ಪರಿಗಣಿಸಲಾಗಿದೆ. ಪ್ರತಿಯೊಬ್ಬ ಹಿಂದೂಗಳ ಮನೆಯ ಎದುರು ತುಳಸಿ ಗಿಡ ಇರಬೇಕು. ಇದು ನಮ್ಮ ಹೆಮ್ಮೆ.
ಅಷ್ಟೇ ಅಲ್ಲ, ಆಧ್ಯಾತ್ಮಿಕ ದೃಷ್ಟಿಕೋನದಿಂದ ತುಂಬಾ ಮಹತ್ವ ಹೊಂದಿದೆ. ಯಾರ ಮನೆಯಲ್ಲೂ ತುಳಸಿ ಗಿಡ ಇರುತ್ತವೋ ಅಂಥವರ ಮನೆಯೊಳಗೆ ಕೆಟ್ಟ ಶಕ್ತಿಗಳು ಪ್ರವೇಶ ಮಾಡಕ್ಕೆ ಹೆದರುತ್ತಿವೆ ಅಂತ ಹೇಳಲಾಗುತ್ತೆ ಅಂತ ಅವರ ಮನೆಯಲ್ಲಿ ಹಣಕಾಸಿಗೆ ಎಂದಿಗೂ ತೊಂದರೆಯಾಗುವುದಿಲ್ಲ. ತುಳಸಿ ಸಸ್ಯದಲ್ಲಿ ಲಕ್ಷ್ಮಿದೇವಿ ನೆಲೆಸಿದ್ದಾಳೆನ್ನುವ ನಂಬಿಕೆಯಿದೆ.
ತುಳಸಿ ಗಿಡ ಇರುವ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುವಂತೆ ಅನ್ನೋ ನಂಬಿಕೆಯೂ ಇದೆ. ತಾಯಿ ಲಕ್ಷ್ಮಿ ಹಾಗು ಭಗವಾನ್ ವಿಷ್ಣುವಿನ ಅನುಗ್ರಹವು ನಮ್ಮ ಮೇಲೆ ಸದಾ ಕಾಲ ಉಳಿಯುವಂತೆ ಮಾಡುತ್ತೆ. ಈ ತುಳಸಿ ಗಿಡ ತುಳಸಿ ಗಿಡವು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನ ಕಾಪಾಡತ್ತೆ ಶಾಸ್ತ್ರಗಳ ಪ್ರಕಾರ ಸಾಲಿಗ್ರಾಮವು ತುಳಸಿಯ ಬೇರುಗಳಲ್ಲಿ ನಿಲ್ಲಿಸಿದೆ ಅಂತ ಹೇಳಲಾಗುತ್ತೆ.
ತುಳಸಿ ಗಿಡ ಮತ್ತು ಅದರ ಬೇರು ಎರಡಕ್ಕೂ ಇರೋ ವಿಶೇಷ ಮಹತ್ವವನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. ತುಳಸಿ ಗಿಡದ ಬೇರಿನ ಸರಿಯಾದ ರೀತಿಯಲ್ಲಿ ಬಳಸಿದ್ದೇ ಆದಲ್ಲಿ ನಿಮ್ಮ ಅದೃಷ್ಟವೇ ಖುಲಾಯಿಸುತ್ತದೆ. ನಿಮ್ಮ ಜೀವನವೇ ಬದಲಾಗುತ್ತೆ. ಅತ್ಯಂತ ಪುರಾತನ ರಹಸ್ಯಗಳನ್ನು ಈ ವಿಡಿಯೋದಲ್ಲಿ ಹೇಳಲಾಗಿದೆ. ಹಾಗಾಗಿ ಈ ವಿಡಿಯೋವನ್ನ ಸ್ವಲ್ಪನು ಸ್ಕಿಪ್ ಟು ಮಾಡಿ ನೋಡಿ ಪದೇ ಪದೇ ನೀವು ಕೆಲಸದಲ್ಲಿ ವಿಫಲ ಆಗ್ತಾ ಇದ್ರೆ ಕೆಲಸ ಏನೇನು ಆಯ್ತು ಅನ್ನೋಷ್ಟರಲ್ಲಿ ಕೆಟ್ಟು ಹೋಗುತ್ತಿದೆ.
ಇದ್ರೆ ತುಳಸಿ ಬೇರಿನ ತಗೊಂಡು ಅದನ್ನ ಗಂಗಾಜಲದಿಂದ ತೊಳೆಯಿರಿ. ನಂತರ ಅದನ್ನ ಯಥಾವತ್ತಾಗಿ ಪೂಜಿಸಿ ಆಮೇಲೆ ಈ ತುಳಸಿ ಬೇರಿನ ಹಳದಿ ಬಟ್ಟೆಯಲ್ಲಿ ಕಟ್ಟಿ ಅದನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಎಲ್ಲ ಕೆಲಸಗಳು ಯಶಸ್ವಿಯಾಗುತ್ತವೆ. ಅದೃಷ್ಟ ಬದಲಾಗುತ್ತೆ ಜಾತಕದಲ್ಲಿರುವ ಗ್ರಹ ದೋಷ ನಿವಾರಣೆಗೆ ತುಳಸಿಯನ್ನು ಪೂಜೆ ಮಾಡಿ ತುಳಸಿ ಗಿಡದಿಂದ ಸ್ವಲ್ಪ ಬೇರೆನ್ನ ತೆಗೆದು ನಿಮ್ಮ ಬಳಿ ಇಟ್ಟುಕೊಳ್ಳಿ.
ನೀವು ತೆಗೆದ ಆ ತುಳಸಿ ಸಸ್ಯದ ಬೇರುಗಳನ್ನ ಕೆಂಪು ಬಣ್ಣದ ಬಟ್ಟೆ ಅಥವಾ ತಾಯಿದಲ್ಲಿ ಹಾಕಿಡಬೇಕು. ಇದು ನಿಮ್ಮ ಜಾತಕದಲ್ಲಿನ ಗ್ರಹ ದೋಷವನ್ನು ತೆಗೆದುಹಾಕುವಂತೆ ಆರ್ಥಿಕ ಸ್ಥಿತಿಯನ್ನ ಬಲಪಡಿಸುವುದಕ್ಕೆ ತುಳಸಿಗೆ ನಿಯಮಿತವಾಗಿ ನೀರನ್ನು ಅರ್ಪಿಸಿ ಮತ್ತು ಸಂಜೆ ತುಳಸಿಯ ಬಳಿ ದೀಪ ವನ್ನು ಬೆಳೆಸಿ ಜೊತೆಗೆ ತುಳಸಿ ಬೇರಿನ ತಾಯಿದಲ್ಲಿ ಹಾಕಿ ಕೊರಳಿಗೆ ಹಾಕಿಕೊಂಡರೆ ಆರ್ಥಿಕ ಲಾಭ ಸಿಗುತ್ತೆ ಮತ್ತು ಹಣದ ಸಮಸ್ಯೆ ದೂರವಾಗುತ್ತೆ.
ಮನೆ ಅಥವಾ ಕಚೇರಿಯಲ್ಲಿ ಧನಾತ್ಮಕ ಶಕ್ತಿಯನ್ನ ಕಾಪಾಡಿಕೊಳ್ಳೋದಕ್ಕೆ ಮತ್ತು ನಕಾರಾತ್ಮಕತೆಯನ್ನು ತೊಡೆದು ಹಾಕಕ್ಕೆ ತುಳಸಿ ಬೇರಿನ ಮಾಲೆಯನ್ನು ಮಾಡಿ ಮತ್ತು ಅದನ್ನ ದೇವರ ಕೋಣೆಯಲ್ಲಿ ಇಡಿ. ಇದು ನಿಮ್ಮ ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಯನ್ನ ತೆಗೆದು ಹಾಕುತ್ತೆ. ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡವನ್ನು ತೊಡೆದು ಹಾಕೋಗೆ ತುಳಸಿ ಬೇರಿನ ಮಾಲೆಯನ್ನ ಕುತ್ತಿಗೆಗೆ ಧರಿಸಿ ನೀವು ಅದನ್ನ ಮಾರುಕಟ್ಟೆಯಲ್ಲೂ ಖರೀದಿ ಮಾಡಬಹುದು.
ಇದು ಬಹಳ ಪ್ರಯೋಜನಕಾರಿ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರವಾಗಿಸೋಕೆ ಫಲಕಾರಿಯಾದ ಉಪಾಯವಾಗಿದೆ. ಪರಜೀವಿ ಮರ ಅಂತ ಕರೆಯಲ್ಪಡು ಅಬೂ ಸತ್ಯದ ಪರಿಕಲ್ಪನೆಯೂ ಹಿಂದೂ ಪುರಾಣ ಮತ್ತು ಜ್ಯೋತಿಷ್ಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಒಂದು ಮರದ ಮೇಲೆ ಬೆಳೆಯುವ ಯಾವುದೇ ಸಸ್ಯವನ ಅಬು ಸಸ್ಯ ಅಂತ ಕರೆಯಲಾಗುತ್ತದೆ ಮತ್ತು ಆ ಸಸ್ಯವು ಹಿಂದೂ ಧರ್ಮಗ್ರಂಥಗಳ ಪ್ರಕಾರ ವಿಶಿಷ್ಟ ಶಕ್ತಿಯನ್ನು ಹೊಂದಿವೆ ಅಂತ ನಂಬಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.