ಮನೆ ಕಟ್ಟಿಸುವಾಗ ಯಾವ ಯಾವ ಪರ್ಮೀಷನ್ ತಗೋಬೇಕು.ಯಾವ ತಪ್ಪು ಮಾಡಿದರೆ ಸಮಸ್ಯೆ ಆಗುತ್ತೆ..ಮನೆ ಕಟ್ಟಿಸುವ ಮುನ್ನ ಈ ವಿಡಿಯೋ ನೋಡಿ

ಕನ್ಸ್ಟ್ರಕ್ಷನ್ ಪರ್ಮಿಷನ್ ಇನ್ ಬೆಂಗಳೂರು

WhatsApp Group Join Now
Telegram Group Join Now

ನೋಡಿ ವೀಕ್ಷಕ್ರೆ ಯಾರು ಕೂಡ ನಿಮಗೆ ಇಷ್ಟು ನಾಲೆಜ್ ಅನ್ನು ಕೊಡೋದೆ ಇಲ್ಲ ಖಂಡಿತವಾಗಲೂ ಗೊತ್ತಿದ್ರು ಅದನ್ನ ಯಾರು ನಿಮಗೆ ಹೇಳಿಕೊಳ್ಳೋದಿಲ್ಲ ಈಗ ಆನ್ಸರ್ ಸಿ ಅಂದ್ರೆ ಏನು ಅಂತ ತಿಳಿದುಕೊಳ್ಳೋಣ ಈಗ ನಮಗೆ ಕನ್ಸ್ಟ್ರಕ್ಷನ್ ಗೆ ನಾವು ಆರ್‌ಸಿಸಿಯನ್ನ ಕಾಂಟಾಕ್ಟ್ ಮಾಡಲೇಬೇಕಾಗುತ್ತದೆ ಹಾಗಾದ್ರೆ ಅದು ಅಂದ್ರೆ ಏನು ಅಂತ ಅದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ದಯವಿಟ್ಟು ಪೂರ್ತಿ ಲೇಖನವನ್ನು ಓದಿ.

ಹೌದು ನಾವು ಈಗ ಒಂದು ಮನೆ ಕಟ್ತೀವಿ ಅಂತಾದ್ರೆ ಅದಿಕ್ಕೇ ನೂರಾರು ರೀತಿಯ ಪರ್ಮಿಷನ್ ಗಳು ಬೇಕಾಗುತ್ತವೆ ಸುಮ್ಮನೆ ಹೋದ ಅಲ್ಲಿ ಜಾಗ ತಗೊಂಡ ಮನೆ ಕಟ್ಟಿದ ಈ ರೀತಿ ಮಾಡೋದಕ್ಕೆ ಸಾಧ್ಯನೇ ಇಲ್ಲ ಯಾಕೆಂದರೆ ನಮಗೆ ಪರ್ಮಿಷನ್ ಅನ್ನೋದು ತುಂಬಾ ಇಂಪಾರ್ಟೆಂಟ್ ಆಗುತ್ತೆ ಪರ್ಮಿಷನ್ ತಗೊಳ್ಳಿ ಬೇಕಾಗುತ್ತೆ ಈಗ ನೋಡಿ ಸ್ನೇಹಿತರೆ ನಾವು ಒಂದು ಜಾಗ ತಗೊಂಡ್ವಿ ಅಂತಾದ್ರೆ ನಾವು ಸುಮ್ನೆ ಕೂತ್ಕೊಳ್ಳಕ್ಕಾಗಲ್ಲ ಅಥವಾ ಸುಮ್ನೆ ಹೋಗಿ ಅಲ್ಲಿ ನಮ್ ಪಾಡಿಗೆ ನಾವು ಮನೆ ಕಟ್ಟಕ್ ಆಗಲ್ಲ ಅದಕ್ಕೆ ಒಂದು ಪ್ರೊಸೀಜರ್ ಇರುತ್ತೆ ಅಲ್ಲಿ ಒಂದು ಪರ್ಮಿಷನ್ ಅನ್ನು ತಗೊಳ್ಬೇಕಾಗುತ್ತೆ

ಈಗ ಒಂದು ಜಾಗ ತಗೊಂಡ್ರೆ ಏನ್ ಏನ್ ಪರ್ಮಿಷನ್ ಬೇಕಾಗುತ್ತೆ ನೆಕ್ಸ್ಟ್ ಈಗ ಜಾಗ ನಾವು ತಗೊಂಡು ತಕ್ಷಣ ನಾವು ಯಾವ ಕೆಲಸವನ್ನು ಮಾಡಬೇಕು ಅನ್ನೋದರ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ನಾವು ಜಾಗ ತಗೊಂಡ ಕ್ಷಣ ನಾವು ಏನು ಮಾಡಬೇಕು ಅಂತ ಅಂದ್ರೆ ಸೀದಾ ಹೋಗಿ ಬಿಬಿಎಂಪಿ ಅವರ ಪರ್ಮಿಷನ್ ತಗೊಳ್ಬೇಕಾಗುತ್ತೆ ಅಂದ್ರೆ ಮುನ್ಸಿಪಾಲ್ಟಿ ಕಾರ್ಪೊರೇಷನ್ ಇರುತ್ತಲ್ವಾ ಅಲ್ಲಿ ನಾವು ಪರ್ಮಿಷನ್ ಅನ್ನ ಮೊದಲು ತಗೋಬೇಕು ಮೊದಲು ಅರ್ಜಿಯನ್ನ ಹಾಕಿ ಅವರು ಪರಿಶೀಲನೆ ಮಾಡಿದ ನಂತರ ನಮಗೆ ಪರ್ಮಿಷನ್ ಅನ್ನು ಕೊಡುತ್ತಾರೆ

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಈಗ ನಾವು ಏನ್ ಮಾಡ್ತೀವಿ ಅಂತಂದ್ರೆ ಹಳ್ಳಿ ಸೈಡ್ಗಳಲ್ಲಿ ನಾವು ನಮ್ಮ ಜಾಗನೇ ಇರುತ್ತೆ ನಾವು ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳುತ್ತೇವೆ ಆದರೆ ನಗರ ಸೈಡಲ್ಲಿ ಹಾಗೆ ಆಗುವುದಿಲ್ಲ ಯಾಕೆಂದರೆ ಅಲ್ಲಿ ಅವರದ್ದೇ ಆದ ಕೆಲವು ರಿಸ್ಟ್ರಿಕ್ಷನ್ಗಳು ಇರುತ್ತವೆ ನಗರಗಳಲ್ಲಿ ಅಂತಂದ್ರೆ ಅಲ್ಲಿ ಹಲವಾರು ಜನಸಂಖ್ಯೆಗಳಿರುತ್ತೆ ಎಷ್ಟು ಲಕ್ಷ ಜನಸಂಖ್ಯೆ ಇರುತ್ತೆ ಒಂದೊಂದು ಬಾರಿ ಕೋರ್ಟಿನು ಕೂಡ ಇರುತ್ತೆ ಅಂತಹ ಪ್ರದೇಶದಲ್ಲಿ ಕಾನೂನು ಕಾಯ್ದೆಗಳು ಇರುತ್ತೆ ಹಾಗಾಗಿ ನಾವು ಜಾಗ ತಗೊಂಡು ಮನೆ ಕಟ್ಬೇಕು ಅನ್ನೋದಾದ್ರೆ ಜಾಗ ತಗೊಂಡ ಕ್ಷಣ ಬಿಬಿಎಂಪಿ ಯಿಂದ ಮೊದಲು ಪರಮೇಶನನ್ನು ತೆಗೆದುಕೊಳ್ಳಬೇಕು ನಾವು ಮನೆ ಕಟ್ತಾ ಇದ್ದೇವೆ ಅಂತ ಹೇಳಿ ಅಲ್ ಹೋಗಿ ಹೇಳಿದ್ರೆ ಒಂದು ಫಾರ್ಮ್ ಅನ್ನು ಕೊಡುತ್ತಾರೆ ಅಲ್ಲಿ ಅದನ್ನ ತುಂಬಿ ಮೊದಲು ಪರ್ಮಿಷನ್ ಅನ್ನು ತೆಗೆದುಕೊಳ್ಳಬೇಕು

ಅಲ್ಲಿ ಏನ್ ಇರುತ್ತೆ ಅಂದ್ರೆ ಏ ಖಾತಾ ಬಿ ಖಾತಾ ಇ ಖಾತ ಅನ್ನೋ ಬೇರೆ ಬೇರೆ ರೀತಿಯ ವೆರೈಟಿಗಳು ಇರುತ್ತೆ ಅಲ್ಲಿ ಈ ಖಾತ ಅನ್ನೋದು ಇರೋದಿಲ್ಲ ರೇವಿನ್ಯೂ ಸೈಟು ಅಂತ ಇರುತ್ತೆ ಹೀಗೆ ಹತ್ತು ಹಲವಾರು ರೀತಿಗಳಿವೆ ಜಾಗ ತಗೊಂಡು ಒಂದು ಮನೆಯನ್ನು ಕಟ್ಟಬೇಕು ಅಂದುಕೊಂಡರೆ ತುಂಬಾ ತುಂಬಾ ಶ್ರಮಪಡ್ಬೇಕಾಗುತ್ತೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

[irp]


crossorigin="anonymous">