ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿಸುವ ಮುನ್ನ ಈ ತೀರ್ಪಿನ ಬಗ್ಗೆ ತಿಳಿದುಕೊಳ್ಳಿ….ಆದಾಯದ ಮೂಲದಿಂದ ಖರೀದಿಸಿದ್ದಾಳೆ ಎಂದು ತೋರಿಸಲು ಪುರಾವೆಯನ್ನು ನೀಡಬೇಕು

ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿಸುವ ಮುನ್ನ ಈ ತೀರ್ಪಿನ ಬಗ್ಗೆ ತಿಳಿದುಕೊಳ್ಳಿ…. ನಾನು ಇವತ್ತು ಹೆಂಡತಿಯ ಹೆಸರಿನಲ್ಲಿ ಪತಿ ಆಸ್ತಿ ಖರೀದಿ ಮಾಡಿದರೆ ಆ ಹಾಸ್ಯ ನಿಜವಾದ ಹಕ್ಕುಗಳ ರು ಯಾರಾಗಿರುತ್ತಾರೆ ಎನ್ನುವ ಹೈಕೋರ್ಟ್ ತೀರ್ಪಿನ ಬಗ್ಗೆ ಈ ವಿಡಿಯೋದಲ್ಲಿ ತಿಳಿಸುತ್ತಿದ್ದೇನೆ, ಆಸ್ತಿ ಖರೀದಿ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಆದರೆ ಯಾವುದೇ ರೀತಿಯ ಆಸ್ತಿ.

WhatsApp Group Join Now
Telegram Group Join Now

ಖರೀದಿ ಮಾಡುವುದಿದ್ದರೂ ಕೂಡ ಅದಕ್ಕೆ ಅದರದೇ ನೀತಿ ನಿಯಮಗಳು ಇರುತ್ತೆ ನೀವು ಯಾವ ರೀತಿಯ ಆಸ್ತಿ ಖರೀದಿ ಮಾಡುತ್ತೀರಿ ಮತ್ತು ಎಷ್ಟಕ್ಕೆ ಖರೀದಿ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ನೀವು ತೆರಿಗೆಯನ್ನು ಕೂಡ ಪಾವತಿ ಮಾಡಬೇಕಾಗುತ್ತದೆ ಹಾಗಾಗಿ ಯಾವುದೇ ರೀತಿಯ ಆಸ್ತಿ ಖರೀದಿ ಮಾಡುವುದಕ್ಕೂ ಮೊದಲು ತೆರಿಗೆ ನಿಯಮಗಳನ್ನು.

ತಿಳಿದುಕೊಳ್ಳುವುದು ಹಾಗೂ ಅದನ್ನು ಪಾಲಿಸುವುದು ಬಹಳ ಮುಖ್ಯ ಆಗುತ್ತೆ, ಸಾಮಾನ್ಯವಾಗಿ ಆಸ್ತಿ ಖರೀದಿ ಮಾಡುವವರು ತಮ್ಮ ಹೆಸರಿನಲ್ಲಿ ಮಾತ್ರವಲ್ಲದೆ ಕುಟುಂಬದ ಇತರ ಸದಸ್ಯರ ಹೆಸರಿನಲ್ಲಿಯೂ ಕೂಡ ಕೆಲವು ಆಸ್ತಿ ಖರೀದಿ ಮಾಡುವ ಸಾಧ್ಯತೆ ಇರುತ್ತದೆ ಇದೀಗ ಹೆಂಡತಿಯ ಹೆಸರಿನಲ್ಲಿ ಪತಿ ಆಸ್ತಿ ಖರೀದಿ ಮಾಡಿದರೆ ಆ ಆಸ್ತಿಯ ನಿಜವಾದ ಹಕ್ಕುದಾರರು.

ಯಾರಾಗಿರುತ್ತಾರೆ ಎನ್ನುವ ಬಗ್ಗೆ ಹೈಕೋರ್ಟ್ ತನ್ನ ತೀರ್ಪನ್ನು ನೀಡಿದೆ ಮೃತ ತಂದೆಯ ಹೆಸರಿನಲ್ಲಿ ಇರುವ ಆಸ್ತಿಯ ಸಹಮಾಲೀಕತ್ವವನ್ನು ಪಡೆದುಕೊಳ್ಳಲು ಮಗ ಅರ್ಜಿ ಸಲ್ಲಿಸಿರುವ ಬಗ್ಗೆ ಹೈಕೋರ್ಟ್ ವಾದ ವಿವಾದವನ್ನು ಆಲಿಸಿದೆ ಸಾಮಾನ್ಯವಾಗಿ ಹಿಂದೂ ಧರ್ಮಕ್ಕೆ ಸೇರಿದ ಪತಿ, ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿ ಮಾಡುವ ಸಾಧ್ಯತೆ ಇರುತ್ತದೆ ಆದರೆ ಆತ ಮನೆಯ.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ಹಿತಾಸಕ್ತಿಯ ದೃಷ್ಟಿಯಿಂದ ಮನೆಯಲ್ಲಿಯೇ ಇರುವ ಗೃಹಿಣಿ ಪತ್ನಿ ಹೆಸರಿಗೆ ಅಸ್ತಿ ಖರೀದಿ ಮಾಡಿರಬಹುದು ಇಂತಹ ಸಂದರ್ಭದಲ್ಲಿ ಆ ಆಸ್ತಿಯ ಹಕ್ಕು ಮನೆಯ ಇತರ ಸದಸ್ಯರಿಗೂ ಇರುತ್ತದೆ ಎಂದು ತಿಳಿಸಲಾಗಿದೆ ಗೃಹಿಣಿಯಾಗಿರುವ ಮತ್ತು ಸ್ವತಂತ್ರ ಆದಾಯದ ಮೂಲವನ್ನು ಹೊಂದಿರುವ ಹಿಂದೂ ಪತ್ನಿಯ ಹೆಸರಿನಲ್ಲಿ ಪತಿ ಖರೀದಿಸಿದ ಆಸ್ತಿಯು ಕುಟುಂಬದ ಆಸ್ತಿಯಾಗಲಿದೆ ಎಂದು.

ಅಲಹಾಬಾದ್ ಹೈಕೋರ್ಟ್ ಇತ್ತೀಚಿಗೆ ತೀರ್ಪು ನೀಡಿದೆ, ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ಪಾಲ್ ಅವರ ಪೀಠವು ಸಾಮಾನ್ಯ ಘಟನೆಗಳ ಸಂದರ್ಭದಲ್ಲಿ ಹಿಂದೂ ಪತಿ ತನ್ನ ಹೆಂಡತಿಯ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸುತ್ತಾನೆ ಅವರು ಗೃಹಿಣಿ ಮತ್ತು ಯಾವುದೇ ಆದಾಯದ ಮೂಲವನ್ನು ಹೊಂದಿರುವುದಿಲ್ಲ ಆಗ ಅದು ಕುಟುಂಬದ ಆಸ್ತಿ ಎಲ್ಲಿದೆ ತನ್ನ.

ತಂದೆ ಖರೀದಿಸಿದ ಆಸ್ತಿಯಲ್ಲಿ ತನ್ನ ಪಾಲು ಕೋರಿ ಮಗ ಸಲ್ಲಿಸಿದ ಮೇಲ್ ಮನವಿಯಲ್ಲಿ ಈ ತೀರ್ಪು ಬಂದಿದೆ ಪ್ರಶ್ನೆಯಲ್ಲಿರುವ ಆಸ್ತಿಯನ್ನು ತನ್ನ ತಂದೆ ತನ್ನ ತಾಯಿಯ ಹೆಸರಿನಲ್ಲಿ ಖರೀದಿಸಿದ್ದರಿಂದ ಆಸ್ತಿಯ ಅವಿಭಕ್ತ ಕುಟುಂಬದ ಆಸ್ತಿಯಾಗಿದೆ ತಾಯಿ ಗೃಹಿಣಿ ಆಗಿರುವುದರಿಂದ ಆಕೆಯ ಹೆಸರಿನಲ್ಲಿ ತಂದೆ ಖರೀದಿಸಿರುವ ಆಸ್ತಿ ಅವಿಭಕ್ತ ಕುಟುಂಬದ ಆಸ್ತಿಯವರೆದು.

ತಾಯಿಗೆ ಸೇರಿದ ವಯಕ್ತಿಕ ಆಸ್ತಿಯಲ್ಲ ಎಂದು ಮಗನ ಪರ ವಕೀಲರು ನ್ಯಾಯಾಲಯದ ಮುಂದೆ ಬಾದ ಮಂಡಿಸಿದರು ಅವರು ಕುಲದೀಪ್ ಶರ್ಮ ಮತ್ತು ಇತರರ ವಿರುದ್ಧ ಸತ್ಯೇಂದ್ರ ಕುಮಾರಸ್ವಾಮಿ ಮತ್ತು ಇತರರ 2001 ಪ್ರಕರಣದಲ್ಲಿ ಹೈಕೋರ್ಟ್ ನ ಸಮನ್ವಯ ಪೀಠದ ತೀರ್ಪನ್ನು ಉಲ್ಲೇಖಿಸಿದರು ಅಲ್ಲಿ ಹಿಂದೂ ಪತಿ ತನ್ನ ಹೆಂಡತಿಯ ಹೆಸರಿನಲ್ಲಿ ಆಸ್ತಿಯನ್ನು.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ಖರೀದಿಸಿದರೆ ಅವಳು ಗೃಹಿಣಿಯಾಗಿದ್ದರೆ ಅದು ಬೇನಾಮಿ ವಹಿವಾಟು ಎಂದು ಭಾವಿಸಬೇಕು ಇಲ್ಲದಿದ್ದರೆ ಹೆಂಡತಿಯು ತನ್ನ ಆದಾಯದ ಮೂಲದಿಂದ ಖರೀದಿಸಿದ್ದಾಳೆ ಎಂದು ತೋರಿಸಲು ಪುರಾವೆಯನ್ನು ನೀಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]