ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿ

ರಾಮನ ಗರ್ಭಗುಡಿಕೆ ನುಗ್ಗಿದ ಚಟಾಯು ಪಕ್ಷಿ…. ರಾಮಚಂದ್ರ ಭೂಮಿ ಪ್ರಭು ಅಯೋಧ್ಯೆಯಲ್ಲಿ ಬಾಲರಾಮ ವಿರಾಜಮಾನವಾಗಿದ್ದಾನೆ ಕಳೆದ ಒಂದು ತಿಂಗಳಿನಿಂದ ಹಲವು ಪವಾಡಗಳನ್ನು ಸೃಷ್ಟಿಸುತ್ತ ಇರುವ ಪುಣ್ಯಕ್ಷೇತ್ರ ವಾಗಿದೆ ಅಯೋಧ್ಯೆ ಶ್ರೀ ಬಾಲರಾಮತಣ್ಣ ಆಸ್ಥಾನದಲ್ಲಿ ವಿರಾಜಮಾನರಾಗುತ್ತಾ ಇದ್ದ ಹಾಗೆ ಅಯೋಧ್ಯೆಯಲ್ಲಿ ಒಂದಲ್ಲ.

WhatsApp Group Join Now
Telegram Group Join Now

ಒಂದು ಪವಾಡ ನಡೆಯುತ್ತಲೇ ಇದೆ ಮೊದಮೊದಲಿಗೆ ವಿಗ್ರಹದಲ್ಲಿ ಬದಲಾವಣೆಯಾಗಿ ನಂತರ ಇದೀಗ ಇದೆ ಬಾಲರಾಮನ ಗರ್ಭಗುಡಿಗೆ ಜಟಾಯು ಪಕ್ಷಿ ನುಗ್ಗಿ ಅಚ್ಚರಿ ಸೃಷ್ಟಿಸಿದೆ ಅದನ್ನು ಕಂಡಂತಹ ಅರ್ಚಕರೇ ಶಾಕ್ ಆಗಿದ್ದಾರೆ ಗರ್ಭಗುಡಿಗೆ ಬಾಗಲು ಹಾಕಿ ಹೋಗಿ ಮರುದಿನ ಬೆಳಗ್ಗೆ ಬಾಗಿಲು ತೆಗೆದ ಅರ್ಚಕರಿಗೆ ಜಟಾಯು ಪಕ್ಷಿ ರಾಮನ ವಿಗ್ರಹವನ್ನು.

ಪ್ರದಕ್ಷಣೆ ಹಾಕುವುದು ಕಂಡುಬಂದಿತ್ತು ಕೂಡಲೇ ಅದನ್ನು ವಿಡಿಯೋ ಮಾಡಿಕೊಂಡಿದ್ದರು ಹಾಗಾದರೆ ಬಾಗಿಲು ಮುಚ್ಚಿದರೂ ಗರ್ಭಗುಡಿಯೊಳಗೆ ಜಟಾಯು-ಪಕ್ಷಿಯು ಹೇಗೆ ಹೋಯಿತು ಗರ್ಭಗುಡಿಯ ಸಿಸಿಟಿವಿಯನ್ನು ಪರೀಕ್ಷಿಸಿದ ಅರ್ಚಕರು ಶಾಕ್ ಆಗಿ ಹೋಗಿದ್ದು ಹೇಗೆ ನಿಜಕ್ಕೂ ರಾತ್ರೋರಾತ್ರಿಯಲ್ಲಿ ನಡೆದ ಚಮತ್ಕಾರವೇನು ಅನ್ನುವುದರ.

ವಿಡಿಯೋದಲ್ಲಿ ನೋಡೋಣ. ಅಯೋಧ್ಯೆಯಲ್ಲಿ ಎಲ್ಲವೂ ಶುಭವಾಗುತ್ತಾ ಇದೆ ಮುಗಿಲ ತರಕ್ಕೆ ಭವ್ಯ ದೇಗುಲ ನಿರ್ಮಾಣವಾಗಿ ಪ್ರಭು ಶ್ರೀ ರಾಮರ ವಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಾಣ ಪ್ರತಿಷ್ಠಾಪನೆ ಮಾಡಿದ ನಂತರ ಶುರುವಾಯಿತು ನೋಡಿ ಶ್ರೀ ಬಾಲರಾಮರ ಅಸಲಿ ಆಟ ಗರ್ಭಗುಡಿಯಲ್ಲಿ ವಿರಾಜಮಾನ ರಾಗಿರುವ ಬಾಲರಾಮ.

See also  ಜಗತ್ತಿನ ಸಿರಿವಂತರೆ ಇವರಿಗೆ ಶರಣಾದರೂ ಯಾರು ಗೊತ್ತಾ ಈ ನಿಮ್ ಕರೋಲಿ ಬಾಬಾ...

ಪವಾಡಗಳನ್ನು ಮಾಡುತ್ತಾ ಇದ್ದಾರೆ ಇದೀಗ ವಿಡಿಯೋ ಸಮೇತ ಆ ಪವಾಡ ವೈರಲ್ ಆಗಿದೆ ನೋಡಿದಿರಾ ಈ ಪವಾಡವನ್ನು ನಿಜಕ್ಕೂ ಈ ದೃಶ್ಯವನ್ನು ನೋಡುವಾಗಲೇ ಅಚ್ಚರಿಯ ಅನಿಸುತ್ತದೆ ಗರ್ಭಗುಡಿಗೆ ಪಕ್ಷಿಯೊಂದು ನೋಡ ನೋಡುತ್ತಲೇ ಬಾಲ ರಾಮನ ಮೂರ್ತಿಗೆ ಪ್ರದಕ್ಷಿಣೆ ಯಾಗುವುದು ಕಂಡುಬಂದಿತು ಅಷ್ಟೇ ಅಲ್ಲದೆ ರಾಮನ ವಿಗ್ರಹದ ಮೇಲೆ.

ಕುಳಿತುಕೊಂಡಿತು ಇದೆ ವಿಡಿಯೋ ಈಗ ಭಾರಿ ಚರ್ಚೆಯಾಗುತ್ತಾ ಇದೆ ಜೊತೆಗೆ ವೈರಲ್ ಕೂಡ ಆಗುತ್ತದೆ ಏಕೆಂದರೆ ಗರ್ಭಗುಡಿಯಲ್ಲಿ ಈ ಒಂದು ಪಕ್ಷಿ ನುಗ್ಗುತ್ತದೆ ಎಂದರೆ ಏನು ಅರ್ಥ ಅದು ಕೂಡ ಬಾಗಿಲು ಮುಚ್ಚಿದ ಗರ್ಭಗುಡಿಗೆ ಈ ಪಕ್ಷಿ ನುಗ್ಗಲು ಹೇಗೆ ಸಾಧ್ಯ ಎಂದು ಚರ್ಚೆ ನಡೆಯುತ್ತಾ ಇದೆ ಇಲ್ಲಿಗೆ ಸ್ವಚ್ಛಂದವಾಗಿ ಗರುಡ ಪಕ್ಷಿ ವಿಗ್ರಹವನ್ನು ಪ್ರದಕ್ಷಣೆ ಹಾಕುತ್ತಿರುವ.

ದೃಶ್ಯವನ್ನು ಕಂಡು ಅರ್ಚಕರೇ ಶಾಕ್ ಆಗಿದ್ದಾರೆ ಏಕೆಂದರೆ ರಾತ್ರಿ ಎಂದಿನಂತೆ ಪೂಜೆಯನ್ನು ಮುಗಿಸಿ ಗರ್ಭಗುಡಿಯ ಬಾಗಿಲನ್ನು ಹಾಕಿಕೊಂಡು ಹೋಗಲಾಗಿತ್ತು ಮಾರನೇ ದಿನ ಬೆಳಗಿನ ಜಾವ ರಾಮ ಗರ್ಭಗುಡಿಯ ಬಾಗಿಲನ್ನು ತೆಗೆದ ಅರ್ಚಕರಿಗೆ ಶಾಕ್ ಕಾದಿತ್ತು ಪಕ್ಷಿಯೊಂದು ಶ್ರೀರಾಮನ ಮೂರ್ತಿ ಏನು ಪ್ರದಕ್ಷಣೆ ಹಾಕುತ್ತಿರುವುದನ್ನು ಕಂಡು ಇದು ಜಟಾಯು ಪಕ್ಷಿ ಎಂದು.

ಹೇಳಿದರು ಅಷ್ಟೇ ಅಲ್ಲದೆ ಗರ್ಭಗುಡಿಗೆ ಬಾಗಿಲು ಬಿಟ್ಟರೆ ಬೇರೆ ಯಾವುದೇ ಕಿಟಕಿಯಾಗಲಿ ಬಾಗಿಲಾಗಲಿ ಇಲ್ಲ ಆದರೆ ಈ ಪಕ್ಷಿ ಒಳಗಡೆ ಹೇಗೆ ಬಂತು ಎಂದು ಅರ್ಚಕರು ಗೊಂದಲಕ್ಕೆ ಈಡಾಗಿದ್ದಾರೆ ಇದೇ ವೇಳೆ ಅರ್ಚಕರೆಲ್ಲ ಗರ್ಭಗುಡಿಯ ಸಿಸಿಟಿವಿಯನ್ನು ಚೆಕ್ ಮಾಡಲು ಮುಂದಾದಾಗ ಅಚ್ಚರಿ ಕಾದಿತ್ತು.

See also  ಅಯ್ಯೋ ದೇವರೆ ಇದೆಂಥ ಕಾಲ ಬಂತಪ್ಪ ನಿಮ್ಮ ಮನೆಗಳಲ್ಲಿ ಹುಷಾರ್ ಸ್ವಾಮಿ..ಈ ವಿಡಿಯೋ ನೋಡಿ

ಏಕೆಂದರೆ ಗರ್ಭಗುಡಿಯಲ್ಲಿ ಚಮತ್ಕಾರವೇ ನಡೆದಿತ್ತು ಹೀಗೆ ಸಿಸಿಟಿವಿಯಲ್ಲಿ ಪಕ್ಷಿ ಗರ್ಭಗುಡಿಗೆ ಹೇಗೆ ಬಂತು ಎಂದು ಗೊತ್ತೇ ಆಗುವುದಿಲ್ಲ ಆದರೆ ಇದ್ದಕ್ಕಿದ್ದ ಹಾಗೆ ರಾಮನ ಮೂರ್ತಿಯ ಹಿಂಭಾಗದಿಂದ ಹಾರಿ ಬಂದು ಮೂರ್ತಿಯ ಪ್ರದಕ್ಷಣೆ ಹಾಕಿತ್ತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">