ಪ್ರತಿ ತಿಂಗಳು ಉಚಿತ ಮೂರು ಸಾವಿರ ಹಣ ಸಿಗುತ್ತೆ ಗಂಡ ಹೆಂಡತಿ ಇಬ್ಬರೂ ಅರ್ಜಿ ಸಲ್ಲಿಸಬಹುದು….ಕೇವಲ ನೀವು ಎರಡು ರೂಪಾಯಿಯನ್ನು ಹೂಡಿಕೆ ಮಾಡಿದರೆ ಸಾಕು ಪ್ರತಿ ತಿಂಗಳು ನೀವು 3000 ಪಿಂಚಣಿಯನ್ನು ಪಡೆಯಬಹುದು ಇದು ಕೇಂದ್ರ ಸರ್ಕಾರದಿಂದ ಬಂದಿರುವಂತಹ ಯೋಜನೆ ಯಾವ ಒಂದು ಯೋಜನೆ ಇದು ಈ ಯೋಜನೆಯ ಹೆಸರೇನು ಯಾವ.
ರೀತಿಯಾಗಿ ನೀವು ಅಪ್ಲಿಕೇಶನ್ ಅನ್ನು ಹಾಕಬೇಕು ಎರಡು ರೂಪಾಯಿಯನ್ನು ಒಂದು ಬಾರಿ ಕಟ್ಟಿದರೆ ಮೂರು ಸಾವಿರ ಕೊಡುತ್ತಾರ ಎಂದು ನಿಮಗೆ ಅನುಮಾನವಿರಬಹುದು ಇದರ ಬಗ್ಗೆ ನಾನು ಸಂಪೂರ್ಣವಾಗಿ ನಿಮಗೆ ಮಾಹಿತಿಯನ್ನು ಕೊಡುತ್ತೇವೆ ಎಲ್ಲಿ ಹೋಗಿ ಅರ್ಜಿಯನ್ನು ಹಾಕಬೇಕು ಏನು ಮಾಡಬೇಕು ಏನೆಲ್ಲ ದಾಖಲಾತಿಗಳು ಬೇಕು ಯಾರೆಲ್ಲ ಅರ್ಜಿಯನ್ನು.
ಆಗಬೇಕು, ಎಷ್ಟು ವಯಸ್ಸಿರಬೇಕು ನಿಮ್ಮದು ಈ ರೀತಿ ಕೆಲವು ಕಂಡಿಶನ್ಗಳನ್ನು ಕೂಡ ಇಟ್ಟಿದ್ದಾರೆ ಇದರ ಬಗ್ಗೆ ಎಲ್ಲ ನಿಮಗೆ ಗೊತ್ತಾಗಬೇಕು ಎಂದರೆ ನೀವು ಏನು ಮಾಡಬೇಕು ಎಂದರೆ ಯಾರು ಕೂಡ ವಿಡಿಯೋವನ್ನು ಸ್ಕಿಪ್ ಮಾಡಿ ನೋಡಬಾರದು. ಮೊದಲನೆಯದಾಗಿ ಈ ಒಂದು ಯೋಜನೆಯ ಹೆಸರು ಏನು ಎನ್ನುವುದರ ಬಗ್ಗೆ ಮೊದಲು ತಿಳಿಸಿಬಿಡುತ್ತೇನೆ ಅಂದರೆ 3000.
ಪಿಂಚಣಿ ಬರುತ್ತದೆ ಎಂದು ಹೇಳಿದೆ ಅಲ್ಲವಾ ಆ ಯೋಜನೆ ಹೆಸರು ಬಂದು ಪ್ರಧಾನಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆ ಎಂದು ಈ ಒಂದು ಯೋಜನೆಯ ಅಡಿ ನಿಮಗೆ 3000 ಸಿಗುತ್ತದೆ ಪ್ರತಿ ತಿಂಗಳು ಎಂದು ತಿಳಿಸುತ್ತಾ ಇದೆ ಕೇಂದ್ರ ಸರ್ಕಾರ ಯೋಜನೆ ಇದು ಇವಾಗ ಬಂದಿರುವಂತಹ ಯೋಜನೆ ಅಲ್ಲ ಇದು ತುಂಬಾ ಹಳೆಯ ಯೋಚನೆ ಆದರೆ ಮತ್ತೆ ಈ ದುಡ್ಡನ್ನು ಜಾರಿಗೆ.
ತರುತ್ತಾ ಇದ್ದಾರೆ ಎಷ್ಟೋ ಜನಗಳಿಗೆ ಗೊತ್ತಿರುವುದಿಲ್ಲ ಇದರಿಂದ ಮತ್ತೆ ಉಪಯೋಗವನ್ನು ಪಡೆದುಕೊಳ್ಳಲಿ ಜನಗಳು ಎಂದು ಕೇಂದ್ರ ಸರ್ಕಾರ ಮತ್ತೊಮ್ಮೆ ಜಾರಿಗೆ ತರುತ್ತಾ ಇರುವಂತದ್ದು ಈ ಒಂದು ಯೋಜನೆಗೆ ಯಾರೆಲ್ಲ ಅಪ್ಲಿಕೇಶನ್ ಅನ್ನು ಹಾಕಬಹುದು ಎನ್ನುವುದರ ಬಗ್ಗೆ ಮೊದಲು ಮಾಹಿತಿಯನ್ನು ತಿಳಿದುಕೊಳ್ಳೋಣ ಇದರಲ್ಲಿ ಬೀದಿ ಬದಿ ವ್ಯಾಪಾರಿಗಳು ಆಗಬಹುದು ಎಂದು.
ತಿಳಿಸಿದ್ದಾರೆ ಹಾಗೆ ಮನೆ ಕೆಲಸಕ್ಕೆ ಹೋಗುವವರು ಎಂದು ಕೂಡ ಹೇಳಿದ್ದಾರೆ ಅಂದರೆ ಮನೆ ಕೆಲಸಕ್ಕೆ ಪಾತ್ರೆ ತೊಳೆಯೋದಕ್ಕೆ ಬಟ್ಟೆ ಒಗೆಯುವುದಕ್ಕೆ ಅಡುಗೆ ಮಾಡುವುದಕ್ಕಾಗಲಿ ಹೋಗುತ್ತಾರೆ ಅಲ್ವಾ ಅಂತವರು ಯಾರಾದರೂ ಇದ್ದರು ಕೂಡ ಅಂತವರು ಈ ಯೋಜನೆಗೆ ಅಪ್ಲಿಕೇಶನ್ ಅನ್ನು ಹಾಕಿಕೊಳ್ಳಬಹುದು ಹಾಗೆ ಅಡಿಗೆ ಕೆಲಸಕ್ಕೆ ಹೋಗುವವರು, ಅಡುಗೆ ಕೆಲಸ ಅಂದರೆ ಈಗ.
ಚೌಟರಿಗೆ ಅಡುಗೆ ಮಾಡುವುದಕ್ಕೆಲ್ಲ ಹೋಗುತ್ತಾರೆ ಅಲ್ಲವ ಆ ರೀತಿಯಾಗಿ ಅಡುಗೆ ಭಟ್ಟರ್ ಆಗಿದ್ದರು ಕೂಡ ಅರ್ಜಿಯನ್ನು ಹಾಕಬಹುದು ಇಟ್ಟಿಗೆ ಗುಡು ಕೆಲಸ ಮಾಡುವವರು ಅವರು ಕೂಡ ಅರ್ಜಿಯನ್ನು ಆಗಬಹುದು ಚಪ್ಪಲಿ ಹೊಲೆಯುವವರು ಗುಜರಿ ಕೆಲಸ ಮಾಡುವವರು ಚಿಂದಿಯನ್ನು ಆಯುವರು ಅವರು ಕೂಡ ಅರ್ಜಿಯನ್ನು ಹಾಕಿಕೊಳ್ಳಬಹುದು ಎಂದು ಹೇಳಿದ್ದಾರೆ ಗೃಹ.
ಕಾರ್ಮಿಕರು ಅಂದರೆ ಮನೆ ಕಟ್ಟುವುದಕೆಲ್ಲ ಹೋಗುತ್ತಾರಲ್ಲ ಅಂತಹ ಮನೆ ಕೆಲಸಕ್ಕೆ ಹೋಗುವಂತ ಸಂಬಂಧಪಟ್ಟವರು ಕೂಡ ಅರ್ಜಿಯನ್ನು ಹಾಕಿಕೊಳ್ಳಬಹುದು ಹಾಗೆ ಅಗಸರು ಬಟ್ಟೆ ಹೋಗಿವವರು ಇಸ್ತ್ರಿ ಮಾಡುವವರು ಭೂಮಿ ಇಲ್ಲದವರು ಅಂದರೆ ಜಮೀನು ಇಲ್ಲ ಎಂದು ಹೇಳುತ್ತಾರಲ್ಲ ಅವರು ಕೂಡ ಹಾಗೆ ಕೊಡಬಹುದು ಹಾಗೆ ಸ್ವಂತ ಖಾತೆ ಕೆಲಸಗಾರರು ಅಂದರೆ.
ಚಿಕ್ಕ ಪುಟ್ಟದಾಗಿ ಚಿಲ್ಲರೆ ಅಂಗಡಿಯನ್ನು ಇಟ್ಟುಕೊಂಡಿರಿ ಒಟ್ಟಾರೆ ಏನೋ ಒಂದು ಕೆಲಸವನ್ನು ಮಾಡುತ್ತಿರಬೇಕು ಅಷ್ಟೇ ಈ ರೀತಿಯಾಗಿರುವವರು ಯಾರು ಬೇಕಾದರೂ ಅರ್ಜಿಯನ್ನು ಹಾಕಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.