ವಿಷ್ಣು ಬಾಳಿನ ಲವ್ ಫೇಲ್ಯೂರ್ ಬಿಕ್ಕಿ ಬಿಕ್ಕಿ ಅತ್ತಿದ್ದ ದಾದಾ..ವಿಷ್ಣು ಪ್ರೀತಿಸಿದ ಆ ಹುಡುಗಿ ಈಗ ಎಲ್ಲಿದ್ದಾರೆ ಗೊತ್ತಾ ?

ವಿಷ್ಣುವರ್ಧನ್ ಪ್ರೀತಿಸಿದ್ದ ಆ ಹುಡುಗಿ ಈಗ ಎಲ್ಲಿದ್ದಾರೆ ಗೊತ್ತಾ?

WhatsApp Group Join Now
Telegram Group Join Now

ವಿಷ್ಣುವರ್ಧನ್ ಅವರ ಜೀವನವೇ ಒಂದು ರೋಚಕ. ವಿಷ್ಣುದಾದ ಅವರ ಜೀವನದ ಅನೇಕ ಮಜಲುಗಳನ್ನು ನಾವು ಕೇಳಿದ್ದೇವೆ. ಈಗಲೂ ಕೂಡ ಮರುದಿನ ಕೂಡ ಅನೇಕ ಆಘಾತಗಳನ್ನು ಕೂಡ ವಿಷ್ಣುವರ್ಧನ್ ಅವರ ಕಂಡಿದ್ದಾರೆ. ಆದರೆ ಅವರ ಪ್ರೀತಿಯಲ್ಲೂ ಕೂಡ ಒಂದು ಫ್ಯಾಷನ್ ಆಗಿತ್ತು. ವಿಷ್ಣುವರ್ಧನ್ ಅವರ ಹೃದಯವನ್ನ ಕದ್ದಂತಹ ಗೆದ್ದಂತಹ ಹುಡುಗಿಯ ಕಥೆ ಇದು. ವಿಷ್ಣುವರ್ಧನ್ ಅವರ ಈ ಪ್ರೇಮ ಕತೆಯನ್ನ ಕೇಳಿದ್ರೆ ನಿಮ್ಮ ಕಣ್ಣಂಚಲ್ಲೂ ಕೂಡ ನೀರು ಬರುತ್ತೆ. ಕೊನೆಯವರೆಗೂ ಮಿಸ್ ಮಾಡ್ದೆ ಆ ಹುಡುಗಿ ಯಾರು ಆ ಪ್ರೇಮ ಕತೆಯ ಅಂತ್ಯ ಹೇಗಾಯಿತು ಅನ್ನೋದೇ ಕಥೆ ವಿಷ್ಣುವರ್ಧನ ಓದಿದ್ದು ಬಸವನಗುಡಿಯ ನೇಷನ್ ಕಾಲೇಜಿನಲ್ಲಿ ಅತ್ಯಂತ ಮಡಿವಂತಿಕೆಯ ಕಾಲೇಜಾಗಿತ್ತು.

ಅಲ್ಲಿ ಪರಿಚಯವಾದ ಹುಡುಗಿ ತುಂಬಾ ಮುದ್ದಾಗಿದ್ರು. ತುಂಬಾ ಸುಂದರಿ ಕೂಡ ಆಗಿದ್ದರು. ಪ್ರತಿಭಾವಂತೆ ಕೂಡ ಇಂದಿಗೂ ಕೂಡ ಕೊನೆಯವರೆಗೂ ವಿಷ್ಣುವರ್ಧನ ಆ ಹುಡುಗಿಯನ್ನ ನೆನಪು ಮಾಡಿಕೊಂಡಾಗ ಅವರ ಕಣ್ಣಂಚಲ್ಲಿ ನೀರು ಬರುತ್ತೆ. ಮನಸಾರೆ ಮೆಚ್ಚಿಕೊಂಡಿದ್ದರುಷ್ಟು ಪ್ರೀತಿಸ್ತಾ ಇದ್ರು. ಕೊನೆಯವರೆಗೂ ಕೂಡ ಮರೆಯಲಾಗದಂತಹ ಹುಡುಗಿವರಾಗಿದ್ದರು. ಈಗ ಪರಿಚಯವಾಯಿತು ಹೇಗೆ ಪ್ರೀತಿ ಶುರುವಾಯಿತು, ಕೊನೆಗೆ ಆ ಪ್ರೀತಿ ಬ್ರೇಕ್ ಅಪ್ ಆಗಿದ್ದು ಹೇಗೆ ಅನ್ನೋದೇ ಒಂದು ಪುಟ್ಟ ಕಥೆ. ವಿಷ್ಣುವರ್ಧನ್ ಅವರು ಕಾಲೇಜು ದಿನಗಳಲ್ಲೇ ಬಿಎಸ್ಸಿ ಹೋಗ್ತಾ ಇರ್ಬೇಕಾದ್ರೆ. ಆಕ್ಟ್ ಮಾಡಬೇಕು ಅನ್ನೋದು ದೊಡ್ಡ ಕನಸು ಕಂಡಿದ್ದರು. ಮದ್ರಾಸಿಗೆ ಅವರು ಪಯಣವನ್ನು ಬಳಸುತ್ತಾರೆ.

ಅದು ರಹಿತ ಅನ್ನೋದು ಸಿನಿಮಾಗೆ ಆಕ್ಟ್ ಮಾಡಲಿಕ್ಕೆ ದಿಲೀಪ್ ಕುಮಾರ್ ಅಂತ ಒಬ್ಬ ಗ್ರೇಟ್ ಆಕ್ಟರ್ಸ್ ಜೊತೆಗೆ ಆಕ್ಟ್ ಮಾಡುವ ಅವಕಾಶ ಸಿಗದೆ ವಿಷ್ಣುವರ್ಧನ್ ಅವರಿಗೆ ಎಲ್ಲ ಫ್ರೆಂಡ್ಗಳೆಲ್ಲರೂ ಕೂಡ ಒಂದು ರೈಲ್ವೆ ಸ್ಟೇಷನ್ಗೆ ಬಂದು ಅವನ ಮದ್ರಾಸ್ಗೆ ಒಂದು ಸ್ಕ್ರೀನ್ ಟೆಸ್ಟ್ ಇರುತ್ತೆ. ಹಾಗಾಗಿ ಮದ್ರಾಸಿಗೆ ಕಳಿಸಿಕೊಟ್ಟ ಒಂದು ಘಟನೆ ಅದು. ಅವತ್ತು ಟ್ರೆಂಡ್ ನಿಧಾನಕ್ಕೆ ಹೋಗ್ತಾ ಇರತ್ತೆ. ಕಿಟಕಿಯ ಪಕ್ಕದಲ್ಲಿ ವಿಷ್ಣುದಾದ ಕೂತಿರ್ತಾರೆ.

ನಿಮಗೆಲ್ಲ ಗೊತ್ತಿರಬಹುದು ಕಾಲೇಜು ದಿನಗಳಲ್ಲಿ ವಿಷ್ಣುವರ್ಧನ್ ಅವರ ಹೆಸರು ಕುಮಾರ್ ಅಂತ ಕೆಲವೊಬ್ಬರು ಸಲೀಂನನ್ನು ಕೂಡ ಕಲಿತಿರುತ್ತಾರೆ. ನಿಧಾನಕ್ಕೆ ಟ್ರೈನ್ ಹೋಗ್ತಾ ಇರುತ್ತೆ. ಪ್ರಸಂಗವನ್ನು ಹಾಗೆ ಕಲ್ಪನೆಗೆ ತೆಗೆದುಕೊಳ್ಳಿ. ಪಕ್ಕದಿಂದ ಪ್ಲಾಟ್‌ಫಾರ್ಮ್‌ನಿಂದ ಒಂದು ಜೋರಾದ ಧ್ವನಿ ಬರುತ್ತೆ. ಕುಮಾರ್ ಸಲೀಂ ಅಂತ ಈ ಧ್ವನಿಯನ್ನು ಕೇಳಿ ಯಾವುದು ಹೆಣ್ಣು ಧ್ವನಿ ಕೇಳಿ ಬರ್ತಾ ಇದೆ ಅಂತ ವಿಷ್ಣುವರ್ಧನ್ ಅವರು ಹಾಗೆ ಕಿಟಕಿಯಿಂದ ತಲೆ ಬಗ್ಗಿಸಿ ನೋಡುತ್ತಾರೆ. ಅವರ ಕ್ಲಾಸ್ ಹುಡುಗಿಯೊಬ್ಬಳು ವೇಗವಾಗಿ ಓಡಿ ಬರುತ್ತಿರುತ್ತಾಳೆ. ಯಾರದು ಅಂತ ಅವರಿಗೆ ಗೊತ್ತಾಗುತ್ತೆ. ಮುಂದೆ ಹುಡುಗಿ ಹೆಸರು ನಾನು ನಿಮಗೆ ಹೇಳ್ತಾ ಇದ್ದೀನಿ. ಸಂದರ್ಶನಕ್ಕೆ ಹೋಗ್ತಾ ಇದೀಯಾ.

ಇದೆಲ್ಲಾ ಇಟ್ಕೋಬೇಡ ಅಂತ ಇತ್ತುವಾಗಿ ಮೃದುವಾಗಿ ಮಾತನಾಡಿ ಆ ಕಿಟಕಿಯಿಂದ ಒಂದು ಬೇಗ ಒಳಗಾಗುತ್ತಾರೆ. ಸರಿ ಅಂತ ಹೇಳಿ ಅದನ್ನ ಕುತೂಹಲ ತಾಳಿಕೆ ಆಗೊದಿಲ್ಲ ಏನೋ ಮುಂದಕ್ಕೆ ಹೋಗುತ್ತೆ. ಸ್ವಲ್ಪ ಹೊತ್ತಿನ ನಂತರ ಕುತೂಹಲವನ್ನ ತಾಳಲಾಗದೆ ಬ್ಯಾಗ್ ಅನ್ನು ಓಪೆನ್ ಮಾಡು ನೋಡ್ತಾರೆ. ವಿಷ್ಣುವರ್ಧನ್ ಅವರು ಸ್ವಲ್ಪ ಸ್ಯಾಂಡ್‌ವಿಚ್ ಇರುತ್ತೆ, ಓದಲಿಕ್ಕೆ ಒಂದೆರಡು ಪುಸ್ತಕ ಇನ್ನೊಂದು ಕೈಯಲ್ಲಿ ಒಂದಿಷ್ಟು ಹಣ ಇಟ್ಟಿರುತ್ತಾರೆ. ಆ ರೀತಿಯ ದಂತ ಪ್ರೀತಿ ಕಾಳಜಿಯ ವಿಶ್ವಾಸವನ್ನ ನೋಡಿ ವರಿಗೆ ಶಾಕ್ ಆಗಿರುತ್ತೆ.

ಈಗ ಬರ್ತೀನಿ ನಾನು ಯಾರು ಈ ಹುಡುಗಿ ಅಂತ ಅವರ ಹೆಸರೇ ಸುಚಿತ್ರ ನಾರ್ಥ್ ಇಂಡಿಯಾದವರು. ವಿಷ್ಣುವರ್ಧನ್ ಅವರಿಗೆ ಹಿಂದಿಯನ್ನ ಕಲಿಸಿಕೊಟ್ಟಿದ್ದರು. ಬಹುಪಾಲು ಮುಖ್ಯ ಪಾತ್ರ ಅವರದ್ದಾಗಿರುತ್ತದೆ. ವಿಷ್ಣುವರ್ಧನ್ ಅವರ ಬೆಸ್ಟ್ ಫ್ರೆಂಡ್ ಅಂತಾನೇ ಹೇಳಬಹುದು. ಈ 15 ಜನರನ್ನು ಫ್ರೆಂಡ್ಸ್ ಗ್ಯಾಂಗ್ ಅಂತ ಯಾವಾಗ್ಲೂ ವಿಷ್ಣುವರ್ಧನ್ ಅವರ ಮನೆಗೆ ಹೋದಾಗಲೂ ಕೂಡ ಈ ಸುಚಿತ್ರ ಬರ್ತಾ ಇರ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]