ದೇವರ ಮನೆಯಲ್ಲಿ ಈ ವಸ್ತು ಇರಬಾರದು…. ದೇವರ ಮನೆಯಲ್ಲಿ ಅಪಿತಪ್ಪಿಯು ಈ ವಸ್ತುಗಳನ್ನು ಇಡಬಾರದು ಇಟ್ಟರೆ ಕಷ್ಟಗಳು ತಪ್ಪುವುದಿಲ್ಲ, ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಒಂದು ದೇವರ ಕೋಣೆಯನ್ನು ಮಾಡಿಕೊಂಡಿರುತ್ತಾರೆ ದೇವರ ಫೋಟೋಗಳು ವಿಗ್ರಹಗಳನ್ನು ಇಟ್ಟು ಪೂಜೆ ಮಾಡುತ್ತಾ ಇರುತ್ತಾರೆ ಆದರೆ ಶಾಸ್ತ್ರಗಳ ಪ್ರಕಾರ ದೇವರ ಮನೆಯಲ್ಲಿ.
ಕೆಲವೊಂದು ವಸ್ತುಗಳನ್ನು ಇಟ್ಟರೆ ಎಷ್ಟು ಒಳ್ಳೆಯದಾಗುತ್ತದೆಯೋ ಹಾಗೆ ಕೆಲವೊಂದು ಇಡಬಾರ್ದಂತ ವಸ್ತುಗಳನ್ನು ಇಟ್ಟರೆ ಕೆಟ್ಟದು ಕೂಡ ಆಗುತ್ತದೆ ಎಂದು ಹೇಳಲಾಗುತ್ತದೆ ಇದ್ದೇನೆ. ಕೆಲವು ವಸ್ತುಗಳನ್ನು ನೀವು ನಿಮ್ಮ ದೇವರ ಮನೆಯಲ್ಲಿ ಇಟ್ಟಿದ್ದೆಯಾದಲ್ಲಿ ಮನೆಯಲ್ಲಿ ನಕಾರಾತ್ಮಕತೆ ಜಗಳ ಕಿರಿಕಿರಿ ಹೆಚ್ಚಾಗುತ್ತದೆ ಮೊದಲಿಗೆ ಮನೆಯಲ್ಲಿ ಮತ್ತು.
ದೇವರ ಮನೆಯಲ್ಲಿ ಯಾವ ವಸ್ತುಗಳನ್ನ ಇಡಬೇಕು ಎಂದು
ತಿಳಿಸುತ್ತೇನೆ, ಮೊದಲನೆಯದಾಗಿ ಈಗಿನ ಕಾಲದಲ್ಲಿ ನಾವು ನೀವು ಎಲ್ಲಾ ಹಿತ್ತಾಳೆ ಬೆಳ್ಳಿ ಈ ರೀತಿ ದೀಪಗಳನ್ನು ಉಪಯೋಗಿಸುತ್ತೇವೆ ಆದರೆ ಹಳೆಯ ಕಾಲದಲ್ಲಿ ಮಣ್ಣಿನ ದೀಪವನ್ನು ಬೆಳಗುತ್ತಿದ್ದರು ಈ ಮಣ್ಣಿನ ದೀಪದಲ್ಲಿ ಭೂತಾಯಿಯ ಒಂದು ಅಂಶ ಇರುವುದರಿಂದ ಇದು ಪೂಜೆಗೆ ಒಳ್ಳೆಯದು ಎಂದು.
ಹೇಳಲಾಗುತ್ತದೆ ಮಣ್ಣಿನ ದೀಪ ಬೆಳಗುವದರಿಂದ ನಮ್ಮ ಎಲ್ಲಾ ಕಷ್ಟಗಳು ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ದೇವರ ಆಶೀರ್ವಾದ ಬೇಗನೆ ಸಿಗುತ್ತದೆ ಬೆಲ್ಲದ ದೀಪ ಹಚ್ಚುವುದರಿಂದ ಕೂಡ ವಿಶೇಷ ಫಲಗಳು ಸಿಗುತ್ತದೆ ಎಂದು ಹಿರಿಯರು ಹೇಳುತ್ತಿದ್ದರು ಇನ್ನು ಎರಡನೇದಾಗಿ ಸ್ವಸ್ತಿಕ್ ಚಿನ್ಹೆ ಸ್ವಸ್ತಿಕ್ ಚಿನ್ಹೆ ತುಂಬಾನೆ ಶುಭ ಎಂದು ಹೇಳುತ್ತಾರೆ ಈ ಚಿನ್ಹೆಯನ್ನು ದೇವರ.
ಮನೆಯಲ್ಲಿ ಬರೆಯುವುದರಿಂದ ಮನೆಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿ ಇರುತ್ತದೆ ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿಗಳು ಓಡಿ ಹೋಗುತ್ತವೆ ಹಾಗಾಗಿ ದೇವರ ಮನೆಯಲ್ಲಿ ಸ್ವಸ್ತಿಕ್ ಚಿನ್ನೆಯನ್ನು ಕಡ್ಡಾಯವಾಗಿ ಬರೆಯಬೇಕು ಮೂರನೆಯದು ಕಳಸ ದೇವರ ಮನೆಯಲ್ಲಿ ಕಳಸ ಇರಲೇಬೇಕು ಕಳಸ ಲಕ್ಷ್ಮಿದೇವಿಯ ಪ್ರತೀಕ ಯಾವ ಮನೆಯಲ್ಲಿ ಕಳಸ ಇರುತ್ತದೆ ಆ ಮನೆಗೆ ಲಕ್ಷ್ಮಿ.
ಅತಿ ಶೀಘ್ರದಲ್ಲಿ ಪ್ರವೇಶ ಮಾಡುತ್ತಾಳೆ ಎಂದು ಭಗವಂತ ಶ್ರೀ ಕೃಷ್ಣ ಹೇಳಿದ್ದಾರೆ ಇನ್ನು ನಾಲ್ಕನೆಯದು ಶಂಖ ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತು ಈ ಒಂದು ವಸ್ತು ದೇವರ ಮನೆಯಲ್ಲಿ ಇದ್ದರೆ ಅತಿ ಶುಭ ಮನೆಯಲ್ಲಿ ಶಂಕ ಇದ್ದರೆ ಲಕ್ಷ್ಮೀದೇವಿ ನಿಮ್ಮ ಮನೆಗೆ ಬೇಗನೆ ಬರುತ್ತಾಳೆ ಈಗ ನಾವು ಮನೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂದು ತಿಳಿಸಿ ಕೊಡುತ್ತೇವೆ ಮತ್ತು ಈ ವಸ್ತುಗಳನ್ನು.
ಇಟ್ಟರೆ ಯಾವ ತೊಂದರೆಯಾಗುತ್ತದೆ ಎಂದು ಕೂಡ ಹೇಳುತ್ತೇವೆ ಮೊದಲನೆಯದಾಗಿ ಗಣೇಶನ ವಿಗ್ರಹ ಅಥವಾ ಫೋಟೋ ಬೆಸ ಸಂಖ್ಯೆಯಲ್ಲಿ ಎಡಬಾರದು ಬೆಸ ಸಂಖ್ಯೆ ಎಂದರೆ 1 3 ಅಥವಾ ಐದು ಈ ರೀತಿಯಾಗಿ ಗಣೇಶನ ಫೋಟೋ ಅಥವಾ ವಿಗ್ರಹ ಮನೆಯಲ್ಲಿ ಇಡಬಾರದು ನಿಮ್ಮ ಮನೆಯಲ್ಲಿ ಎರಡು ಗಣೇಶನ ಫೋಟೋ ಅಥವಾ ವಿಗ್ರಹ ಇದ್ದರೆ ನಿಮಗೆ ಒಳ್ಳೆಯ ಫಲಗಳು.
ಸಿಗುತ್ತದೆ ಎರಡನೆಯದಾಗಿ ಗಣೇಶನ ಮೂರ್ತಿ ಮನೆಯ ಎಂಟ್ರೆನ್ಸ್ ನಲ್ಲಿ ಅಥವಾ ಮುಖ್ಯ ದ್ವಾರದ ಬಳಿ ಇಟ್ಟಿರುತ್ತೀರಾ ಆ ಗಣೇಶನ ಮುಖ ಹೊರಗಡೆ ನೋಡುವ ಹಾಗೆ ಇರಬಾರದು ಈ ರೀತಿಯಾಗಿ ಇದ್ದರೆ ನೀವು ಕೆಟ್ಟ ಫಲಗಳನ್ನು ಅನುಭವಿಸಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.