ಬೆಳಿಗ್ಗೆ ಬೇಗನೆ ಎದ್ದು ಈ 2 ಕೆಲಸ ಮಾಡಿ ಕೇವಲ 6 ತಿಂಗಳಿನಲ್ಲಿ ಕೋಟ್ಯಾಧಿಪತಿ ಆಗುತ್ತೀರಾ.. » Karnataka's Best News Portal

ಬೆಳಿಗ್ಗೆ ಬೇಗನೆ ಎದ್ದು ಈ 2 ಕೆಲಸ ಮಾಡಿ ಕೇವಲ 6 ತಿಂಗಳಿನಲ್ಲಿ ಕೋಟ್ಯಾಧಿಪತಿ ಆಗುತ್ತೀರಾ..

ಬೆಳಗ್ಗೆ ಎದ್ದ ತಕ್ಷಣವೇ ಎರಡು ಕೆಲಸ ಮಾಡಿದರೆ ನೀವು ಕೋಟ್ಯಾಧಿಪತಿ ಆಗ್ತೀರಾ… ದುಃಖದ ಬಗ್ಗೆ ಚಿಂತಿಸ ತೊಡಗಿದರೆ ಸದಾ ದುಃಖಿಯಾಗಿಯೇ ಉಳಿಯುತ್ತೀರಾ ಸುಖ ಸುಖ ಸಂತೋಷಗಳನ್ನು ಸದಾ ನೀವು ಧ್ಯಾನಿಸುತ್ತಾ ಇದ್ದರೆ ಮುಂದೆ ನೀವು ಸುಖದ ಜೀವನವನ್ನು ಸಾಗಿಸುತ್ತೀರಾ ಏಕೆಂದರೆ ಮನಸ್ಸು ಯಾವುದರ ಬಗ್ಗೆ ಹೆಚ್ಚು ಧ್ಯಾನಗೊಳ್ಳುತ್ತೋ ಅದೇ ಸಕ್ರಿಯ.

WhatsApp Group Join Now
Telegram Group Join Now

ವಾಗುತ್ತೆ. ಧ್ಯಾನ ಮತ್ತು ಏಕಾಗ್ರತೆ ಈ ಪ್ರಪಂಚದ ಅತಿ ದೊಡ್ಡ ಸಾಧನ ಅನ್ನೋದನ್ನ ನೀವು ಮರೆಯಬಾರದು, ಈ ಪ್ರೇಮ ತುಂಬಿರುವ ಕಣ್ಣುಗಳು ಶ್ರದ್ದೆಯಿಂದ ಬಾಗಿರುವ ಶಿರಾ ಸಹಾಯಕ್ಕೆ ಸದಾ ಸಿದ್ಧವಿರುವ ಕೈಗಳು ಸನ್ಮಾರ್ಗದಲ್ಲಿ ನಡೆಯುವ ಕಾಲುಗಳು ಸತ್ಯವನ್ನೇ ನುಡಿಯುವ ನಾಲಿಗೆ ಇವು ಪರಮಾತ್ಮನಿಗೆ ಅತಿ ಪ್ರಿಯವಾದ ಅಂಶಗಳು ಅನ್ನೋದನ್ನ ನಾವು ಯಾವತ್ತು.

ಮರೆಯಬಾರದು, ನೀವು ಎಲ್ಲ ವಿಷಯಗಳಲ್ಲೂ ಸೋತು ಹೋದಾಗ ನಿಮಗೆ ಧಕ್ಕೆ ತೋರದಾಗ ಪರಮಾತ್ಮ ನಿಮಗೆ ಮತ್ತೊಂದು ಬಗೆಗಳನ್ನು ತಡೆಯುವವರೆಗೂ ಭಗವಂತನ ಹೆಸರನ್ನು ನೀವು ಉಚ್ಚರಿಸುತ್ತಲೇ ಇರಬೇಕು ನಿಮ್ಮ ಪ್ರಾರ್ಥನೆ ಮನಸ್ಸಿನೊಳಗೆ ಇರಬೇಕು ಪ್ರಾರ್ಥನೆಯನ್ನು ಇತರಿಗೆ ಕೇಳುವಂತೆ ಮಾಡಬೇಕಾಗಿಲ್ಲ ಏಕೆಂದರೆ ಮಾತನಾಡುವ ಶಕ್ತಿಯನ್ನು.

ಕಳೆದುಕೊಂಡವರ ಪ್ರಾರ್ಥನೆಯನ್ನು ಕೂಡ ಭಗವಂತ ಕೇಳಿಸಿಕೊಳ್ಳುತ್ತಾನೆ, ಮತ್ತೊಬ್ಬರ ಭಾಗ್ಯವನ್ನು ಬದಲಿಸಲು ನಮ್ಮ ಕೈಯಿಂದ ಆಗದೇ ಇರಬಹುದು ಆದರೆ ಖಂಡಿತವಾಗಿಯೂ ನಾವು ಅವರಿಗೆ ಒಳ್ಳೆಯ ಮಾರ್ಗದರ್ಶನವನಾದರೂ ಮಾಡಬಹುದು ಭಗವಂತ ಹೇಳುವುದು ಕೂಡ ಅವಕಾಶ ಸಿಕ್ಕಾಗ ಸ್ವಾರ್ಥಿಗಳಾಗಬೇಡಿ ಸಾರಥಿಗಳಾಗಿ ಇನ್ನೊಬ್ಬರ ಜೀವನಕ್ಕೆ.

See also  ಕೇವಲ 14 ಲಕ್ಷದೊಳಗೆ ತೊಟ್ಟಿ ಮನೆ ಲೋ ಬಜೆಟ್ಟಿನ ಸುಂದರ ತೊಟ್ಟಿ ಮನೆ...ಹೇಗೆ ಕಟ್ಟಿಸಬೇಕು ಎಲ್ಲಾ ಹಂತ ಹಂತವಾಗಿ ಮಾಹಿತಿ ನೋಡಿ

ಬೆಳಕಾಗಿ, ಅಹಂಕಾರದ ಕುದುರೆ ಏರಿ ಬಂದವರಿಗೆ ಪರಿಚಿತರು ಕೂಡ ಪರಿಚಿತರಂತೆ ಕಾಣುತ್ತಾರೆ ಕುದುರೆಯಿಂದ ಕೆಳಗೆ ಬಿದ್ದ ಮೇಲೆ ಅವರ ಮುಂದೆಯೇ ಸಹಾಯಕ್ಕಾಗಿ ಕೈ ಚಾಚಿಸುತ್ತಾರೆ ಹುಟ್ಟು ಒಂದು ದಿನ ಸಾವು ಒಂದು ದಿನ ನಡುವೆ ಈ ಅಹಂಕಾರ ಯಾಕೆ, ಮಾನವೀಯತೆ ತುಂಬಿದ ಮನುಷ್ಯನ ಯೋಚನೆ ಹೇಗಿರುತ್ತೆ ಅಂದರೆ ನನಗೆ ಬಂದಂತಹ ದುಃಖ ನಿರಾಸೆ ಸೋಲು.

ಯಾರಿಗೂ ಬಾರದಿರಲಿ ನನಗೆ ಸಿಕ್ಕಂತಹ ಸುಖ ಸಂತೋಷ ನೆಮ್ಮದಿ ಎಲ್ಲರಿಗೂ ಸಿಗುವಂತಾಗಲಿ, ಬೇರೆಯವರನ್ನು ಕೆಟ್ಟವರು ಅಂತ ಹೇಗೆ ಆಪಾದನೆ ಮಾಡ್ತೀರಾ ತಿಳಿಯದೆ ಅವರನ್ನು ನಂಬಿದ್ದು ನೀವೇ ಅಲ್ಲವೇ ಮುಳ್ಳಿನ ಮೇಲೆ ಆಪಾದನೆ ಮಾಡಬೇಡಿ ಏಕೆಂದರೆ ಮುಳ್ಳಿನ ಮೇಲೆ ನೋಡದೆ ಕಾಲಿಟ್ಟವರು ನೀವೇ ಅಲ್ಲವೇ ಬೇರೆಯವರನ್ನು ಕೆಟ್ಟವರು ಎಂದು ಹೇಗೆ.

ಹೇಳುತ್ತೀರಾ ತಿಳಿಯದೆ ಅವರನ್ನು ನಂಬಿದ್ದು ನೀವೇ ಅಲ್ಲವೇ, ಜೀವನದಲ್ಲಿ ಮನುಷ್ಯನಿಗೆ ಸಮಸ್ಯೆಗಳು ಎರಡು ಕಾರಣಗಳಿಂದ ಬರುತ್ತೆ ಒಂದು ಅವನು ಅದೃಷ್ಟಕ್ಕಿಂತ ಹೆಚ್ಚಿದ್ದನ್ನು ನಿರೀಕ್ಷಿಸುತ್ತಾನೆ ಮತ್ತೊಂದು ಸಮಯಕ್ಕಿಂತ ಮುಂಚಿತವಾಗಿ ಬಯಸುತ್ತಾನೆ. ಎರಡು ಕೆಲಸ ಗಳನ್ನು ತಪ್ಪದೆ ಮಾಡಬೇಕು ಹಾಗಂದು ವೇಳೆ ಈ ಎರಡು ಕೆಲಸವನ್ನು ನೀವು ಸರಿಯಾಗಿ ಮಾಡುತ್ತಾ ಹೋದರೆ.

ನೀವು ಕೋಟ್ಯಾಧಿಪತಿಗಳಾಗಿ ಬೆಳೆಯುತ್ತಾ ಹೋಗುತ್ತೀರಾ ನಿಮ್ ಕೋಟ್ಯಾಧಿಪತಿಯಾಗಿ ಬೆಳೆದು ನಿಲ್ಲುವುದಕ್ಕೆ ಯಾರ ಕೈಯಿಂದಲೂ ತಡೆಯುವುದಕ್ಕೆ ಸಾಧ್ಯವಿಲ್ಲ ಈ ಎರಡು ಕೆಲಸಗಳನ್ನು ಸರಿಯಾಗಿ ಚಾಚು ತಪ್ಪದೆ ಪ್ರತಿದಿನ ಮಾಡುತ್ತಾ ಹೋಗಿ ಆಮೇಲೆ ನೋಡಿ ನಿಮ್ಮನ್ನು ತಡೆಯುವುದಕ್ಕೆ ಅದ್ಯಾವ.

See also  ಈ ಸರಳ ಪೂಜೆ ಮಾಡಿ ಸಾಕು ನೀವು ಕೂಡ ಬೇಗ ಶ್ರೀಮಂತರಾಗಬಹುದು..ಹೋದ ಹಣವೆಲ್ಲಾ ಮತ್ತೆ ನಿಮ್ಮ ಬಳಿಗೆ ಬರುತ್ತದೆ

ಶಕ್ತಿಯಿಂದಲೂ ಅದ್ಯಾವ ಮಂತ್ರಶಕ್ತಿಯಿಂದಲೂ ಯಾವುದೇ ದುಷ್ಟ ಶಕ್ತಿಗಳಿಂದಲೂ ಸಾಧ್ಯವಿಲ್ಲ ಹಾಗಾದರೆ ಬನ್ನಿ, ಆ ಅತಿ ಮುಖ್ಯವಾದ ಎರಡು ಕೆಲಸಗಳು ಯಾವುದು ಎಂದು ನೋಡೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿcrossorigin="anonymous">