ಭದ್ರಾವತಿ ಲಕ್ಷ್ಮಿ ನರಸಿಂಹ ದೇವಾಲಯ..ಸಾಕ್ಷಾತ್ ನರಸಿಂಹ ಸ್ವಾಮಿ ಪ್ರಕಟಗೊಂಡು ವಿಶೇಷ ದೇಗುಲದ ಶಕ್ತಿ ನೋಡಿ

ಭದ್ರಾವತಿ ಲಕ್ಷ್ಮಿ ನರಸಿಂಹ ದೇವಸ್ಥಾನ ಶಿವಮೊಗ್ಗ… ಹೊಯ್ಸಳ ಸಾಮ್ರಾಜ್ಯ ಎಂದ ಒಡನೆ ತಕ್ಷಣ ನೆನಪಿಗೆ ಬರುವುದು ಬೇಲೂರು ಹಾಗೂ ಹಳೇಬೀಡುಗಳಲ್ಲಿರುವಂತಹ ಶಿಲ್ಪಕಲಾ ವೈಭವ ಹೊಯ್ಸಳರ ವಾಸ್ತು ಶಿಲ್ಪ ಕಲೆಯ ಅತ್ಯದ್ಭುತವನ್ನೆಲ್ಲ ಕಣ್ತುಂಬಿಕೊಳ್ಳಲೆಂದೇ ಪ್ರತಿ ವರ್ಷ ಲಕ್ಷಾಂತರ ಮಂದಿ ಬೇಲೂರು ಹಾಗೂ ಹಳೇಬೀಡಿಗೆ ಭೇಟಿ ನೀಡುತ್ತಾರೆ ಈ ಸ್ಥಳಗಳು.

WhatsApp Group Join Now
Telegram Group Join Now

ದೇಶವಿದೇಶದಲ್ಲಿಯೂ ಬಹಳ ಜನಪ್ರಿಯನ್ನು ಪಡೆದಿದೆ ಆದರೆ ಹೊಯ್ಸಳ ಅರಸರೆ ನಿರ್ಮಿಸಿರುವ ಹಾಗೂ ಬೇಲೂರು ಹಳೇಬೀಡುಗಳ ಶಿಲ್ಪಕಲೆ ವೈಭವವನ್ನು ಹೊಂದಿರುವ ಮತ್ತೊಂದು ದೇಗುಲ ಈಗ ಪ್ರಚಾರದ ಕೊರತೆಯಿಂದ ಎಲೆಮರೆಕಾಯಿಯಂತೆ ಉಳಿದುಕೊಂಡಿದೆ ಈ ದೇಗುಲದ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ ನಾವು ಇಂದು ಹೇಳಲು.

ಹೊರಟಿರುವುದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಹೃದಯ ಭಾಗದಲ್ಲಿ ಇರುವ ಹಾಗೂ ಹನ್ನೆರಡನೇ ಶತಮಾನದಲ್ಲಿ ಹೊಯ್ಸಳರಿಂದ ನಿರ್ಮಿಸಲ್ಪಟ್ಟಂತಹ ಪುರಾತನವು ಇತಿಹಾಸ ಪ್ರಸಿದ್ಧವು ಆದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಬಗ್ಗೆ ಕರ್ನಾಟಕದ ಉಕ್ಕಿನ ನಗರ ಎಂದು ಕರೆಯಲ್ಪಡುವ ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿ ತೀರದಲ್ಲಿ ಸ್ಥಿತ ಇರುವಂತಹ.

ಸುಂದರವಾದ ಪಟ್ಟಣವೆ ಭದ್ರಾವತಿ ಹಿಂದೆ ಬೆಂಕಿಪುರ ಅಥವಾ ವಂಗಿಪುರ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದಂತಹ ಭದ್ರಾವತಿ ಸರ್ ಎಂ ವಿಶ್ವೇಶ್ವರಯ್ಯನವರು ಇಲ್ಲಿ ಕಬ್ಬಿಣದ ಕಾರ್ಖಾನೆಯನ್ನು ಸ್ಥಾಪಿಸಿದ ಮೇಲೆ ಭದ್ರಾವತಿ ಎಂಬ ಹೊಸ ಹೆಸರನ್ನು ಪಡೆದುಕೊಂಡಿದೆ ಭದ್ರಾ ನದಿಯ ತಟದಲ್ಲಿ ಇರುವುದೇ ಈ ನಗರಕ್ಕೆ ಭದ್ರಾವತಿ ಎಂದು ಹೆಸರು ಬರಲು ಕಾರಣ ಭದ್ರಾವತಿ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಕೇವಲ ಉಕ್ಕಿದ ನಗರ ಮಾತ್ರವಲ್ಲ ಬದಲಾಗಿದ್ದು ಶಿಲ್ಪ ಕಲೆಗಳ ಬಿಡು ಇದಕ್ಕೆ ಸಾಕ್ಷಿಯಾಗಿ ಇಲ್ಲಿರುವಂತಹ ಪುರಾತನ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಭದ್ರಾವತಿಯ ಲಕ್ಷ್ಮಿ ನರಸಿಂಹ ದೇವಗೂಲವನ್ನು ಕ್ರಿಸ್ತಶಕ 1226ರಲ್ಲಿ ಹೊಯ್ಸಳರ ರಾಜ ವಿಷ್ಣುವರ್ಧನನ ಮೊಮ್ಮಗ ವೀರನರಸಿಂಹರು ನಿರ್ಮಿಸಿದ್ದಾರೆ ಇದೊಂದು ಐತಿಹಾಸಿಕ ದೇಗುಲವಾಗಿರುವುದರ ಜೊತೆಗೆ.

ಪುರಾಣ ಪ್ರಸಿದ್ಧ ದೇಗುಲವು ಸಹ ಆಗಿದೆ, ಪೌರಾಣಿಕ ಹಿನ್ನೆಲೆ ಹಿರಣ್ಯ ಕಶ್ಯಪುವಿನ ಸಹೋದರ ಹಿರಣ್ಯಾಕ್ಷ ಭೂದೇವಿಯನ್ನು ಹೊತ್ತು ಹೋಗಿ ಸಮುದ್ರದಲ್ಲಿ ಬಂಧಿಸಿಟ್ಟಾಗ ಭೂದೇವಿಯ ರಕ್ಷಣೆಗೆ ಎಂದು ಮಹಾ ವಿಷ್ಣು ದೇವರು ವರಾಹ ಅವತಾರವನ್ನು ತಾಳಿರುತ್ತಾರೆ ವರಹ ಸ್ವಾಮಿ ತಮ್ಮ ಕೋರೆಹಲ್ಲುಗಳಿಂದ ಭೂಮಿಯನ್ನು ಎತ್ತಿದಾಗ ರೂಪುಗೊಂಡ ಎರಡು.

ಖಂಡಗಳಿಂದಲೇ ತುಂಗಾ ಹಾಗೂ ಭದ್ರ ನದಿಗಳು ಉಗಮಗೊಂಡವಂತೆ ಚಿಕ್ಕಮಂಗಳೂರು ಜಿಲ್ಲೆಯ ಕುದುರೆ ಬಳಿ ಉಗಮಿಸುವಂತಹ ಭದ್ರಾ ನದಿ ಉತ್ತರ ಅಭಿಮುಖವಾಗಿ ಪ್ರವೇಶಿಸಿ ಭದ್ರಾವತಿ ನಗರವನ್ನು ಪ್ರವೇಶಿಸಿ ಭದ್ರಾವತಿಯಲ್ಲಿ ಪಶ್ಚಿಮವಾಹಿಣಿಯಾಗಿ ಆಗಮಿಸುತ್ತದೆ ಈ ಭದ್ರಾವತಿಯ ತಟದಲ್ಲಿ ಒಂಕಿ ಮಹರ್ಷಿಗಳ ಆಶ್ರಮ ಇತ್ತಂತೆ ಈ ವಂಕಿ.

ಮಹರ್ಷಿಗಳು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯನ್ನು ಕುರಿತು ಗೋರ ತಪಸನ್ನು ಆಚರಿಸುತ್ತಾರೆ ಅವರ ತಪಸ್ಸಿಗೆ ಮೆಚ್ಚಿದ ಅಂತಹ ಲಕ್ಷ್ಮೀ ನರಸಿಂಹ ಸ್ವಾಮಿಯು ಅವರ ತಪಸ್ಸಿಗೆ ದರ್ಶನವನ್ನು ನೀಡಿ ಪಶ್ಚಿಮ ವಾಹಿನಿಯಾದ ಭದ್ರಯ ಈ ಪುಣ್ಯಕ್ಷೇತ್ರದಲ್ಲಿ ನೀನು ತಪಸ್ಸನ್ನು ಆಚರಿಸುವುದರಿಂದ ಅದೇ ಕ್ಷೇತ್ರದಲ್ಲಿ ನಾನು ಸ್ಥಿರವಾಗಿ ನೆಲೆ ನಿಲ್ಲುತ್ತೇನೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವೆನು.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಎಂದು ಆಶೀರ್ವದಿಸಿದರಂತೆ ಆನಂತರ ಲಕ್ಷ್ಮಿ ನರಸಿಂಹ ಸ್ವಾಮಿಯ ವಂಕಿ ಮಹರ್ಷಿಗಳ ಮುಂದೆ ವಿಗ್ರಹ ರೂಪಿಯಾಗಿ ನೆಲೆ ನಿಂತರಂತೆ ವಂಕಿ ಮಹರ್ಷಿಗಳು ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ದೀರ್ಘಕಾಲದವರೆಗೆ ಪೂಜಿಸಿ ಮುಕ್ತಿಯನ್ನು ಪಡೆದುಕೊಂಡರಂತೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.