ಕಣ್ಣೀರು ಹಾಕಿದ ಪ್ರೊಫೆಸರ್ ಕೃಷ್ಣೇಗೌಡ ನನ್ನ ಮಗಳಿಗೋಸ್ಕರ ನಮ್ಮ ಬೀಗರಿಗೆ ಪತ್ರ ಬರದೆ… ಬಹುಶಹ ಅತ್ಯಂತ ಸುಂದರವಾದ ಮತ್ತು ಸಂತೋಷಕರವಾದ ಕುಟುಂಬ ನಿಮ್ಮದು ಮಗಳು ಎಂದರೆ ನಿಮಗೆ ಬಹಳ ಪ್ರಾಣವೆಂದು ಕೇಳಿ ಪಟ್ಟಿದ್ದೇನೆ ಸ್ವಲ್ಪ ಹೇಳಬಹುದಲ್ಲ ನಮಗೂ. ಎಲ್ಲಿಂದ ಆರಂಭ ಮಾಡಬೇಕು ಎಲ್ಲಿಗೆ ಮುಗಿಸಬೇಕು ಎಂದು ಗೊತ್ತಾಗುತ್ತಾ ಇಲ್ಲ ನನಗೆ ನಾನು ಟೀಚರು,
ಟೀಚರ್ ಅಂತ ಅಲ್ಲ ನನ್ನನ್ನು ಯಾವಾಗ ಟೀಚರ ಎಂದು ಕರೆಯುತ್ತಾರೆ ಎಂದರೆ ಸ್ಟೂಡೆಂಟ್ ಗಳು ಇದ್ದಾರೆ ಅವರಿಲ್ಲವಾದರೆ ನನ್ನನ್ನು ಟೀಚರ್ ಎಂದು ಯಾರು ಕರೆಯುತ್ತಾರೆ ಹಾಗೆ ನಾನು ಒಬ್ಬ ತಂದೆ ಕೂಡ ತಂದೆ ಎಂದು ಯಾವಾಗ ಅದೇ ನಾನು ಎಂದರೆ ನನಗೆ ಒಬ್ಬಳು ಮಗಳು ಬಂದ ಮೇಲೆ ಅಲ್ಲಿಯವರೆಗೂ ನಾನು ತಂದೆಯಲ್ಲ ಒಬ್ಬ ಮನುಷ್ಯ ಗಂಡು.
ಎಂದು ಇದ್ದವನು ಗಂಡ ಎಂದು ಆಗುವುದು ಒಬ್ಬ ಹೆಂಡತಿ ಬಂದ ಮೇಲೆ ಹೆಂಡತಿ ಇಲ್ಲದೆ ಗಂಡ ಇರುವುದಿಲ್ಲ ಒಂದು ಹೆಣ್ಣು ಹೆಂಡತಿ ಎಂದು ಆಗುವುದು ಗಂಡ ಬಂದ ಮೇಲೆ ಹಾಗೆ ಒಂದು ಹೆಣ್ಣು ತಾಯಿಯಾಗುವುದು ಮಗ ಅಥವಾ ಮಗಳು ಬಂದಮೇಲೆ,ಸರ್ ಪ್ರಾಮಾಣಿಕವಾಗಿ ಹೇಳಿ ಸತ್ಯವನ್ನೇ ಹೇಳಿ, ಸತ್ಯವನ್ನು ಹೇಳುತ್ತೇನೆ ಸತ್ಯವನ್ನು ಬಿಟ್ಟು ಬೇರೇನೂ ಹೇಳುವುದಿಲ್ಲ ನಾನು ಹೇಳುವುದು.
ಎಲ್ಲಾ ಸತ್ಯ ಕೇಳಿ, ಸತ್ಯವನ್ನು ಹೇಳಿ ನಿಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಗ ನಿಮಗೆ ಗಂಡಾಗಬೇಕು ಎಂದು ಇದ್ದ ಅಥವಾ ಹೆಣ್ಣಾಗಬೇಕು ಎಂದು ಇದ್ದ ಸತ್ಯವಾಗಲೂ ನನಗೆ ಹೆಣ್ಣು ಆಗಬೇಕು ಎಂದು ಇತ್ತು ಯಾಕೆ ಎಂದು ಹೇಳಿಬಿಡುತ್ತೇನೆ ಸರ್, ನಿಮ್ಮ ಹೆಂಡತಿಗೆ ಏನಿತ್ತು ಅವರಿಗೂ ಹೆಣ್ಣಾಗಬೇಕು ಎಂದು ಇದ್ದರೆ ಅವರ ತಂದೆ ತಾಯಿಗಳಿಗೆ ಗಂಡು ಮಗು ಆಗಬೇಕು.
ಎಂದು ಇತ್ತು ನಮ್ಮ ತಂದೆ ತಾಯಿಗಳಿಗೂ ಬಹುಷ್ಯ ಗಂಡ ಆಗಬೇಕು ಮೊದಲನೇ ಮಗು ಎಂದು ಇತ್ತು ಆದರೆ ನಮಗೆ ಮಾತ್ರ ಅದು ಹೆಣ್ಣು ಮಗು ಆಗಬೇಕು ಎಂದು ಇತ್ತು ಯಾಕೆಂದರೆ ನನಗೆ ಮೊದಲಿಂದಲೂ ಒಂದು ಭಾವ ಅದು ಏನು ಎಂದರೆ ಒಂದು ಹೆಣ್ಣು ಮಗುವನ್ನು ಮನೆಯಲ್ಲಿ ಸಾಕದೆ ಇದ್ದರೆ ನನ್ನ ಬದುಕು ಪರಿಪೂರ್ಣವಾಗುವುದಿಲ್ಲ ಎಂದು ನನ್ನ ಮತ್ತು ನನ್ನ.
ಶ್ರೀಮತಿ ಇಬ್ಬರಿಗೂ ಕೂಡ ಹೆಚ್ಚು ಕಡಿಮೆ ಇದೆ ಅಭಿಪ್ರಾಯವಿತ್ತು ಒಂದು ಹೆಣ್ಣು ಮಗುವನ್ನು ಸಾಕಬೇಕು ಎಂದು ನಾವು ಎರಡು ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಅಂದುಕೊಂಡಿದ್ದವು ಒಂದೇ ಕಾರಣಕ್ಕೆ ಇಬ್ಬರು ಮಕ್ಕಳು ಇದ್ದರೆ ಅದು ಅಕ್ಕ ತಂಗಿ ಅಕ್ಕ ತಮ್ಮ ಅಣ್ಣ ತಂಗಿ ಏನು ಬೇಕಾದರೂ ಆಗಬಹುದು ಅವರ.
ನಡುವಿನ ಸಂಬಂಧ ಇರುತ್ತದೆ ಅಲ್ಲ ಅಣ್ಣ ತಂಗಿ ಬಾಂಧವ್ಯ ಅಕ್ಕ
ತಂಗಿ ಬಾಂಧವ್ಯ ಈ ಬಾಂಧವ್ಯ ಇರುತ್ತದೆಯೆಲ್ಲಾ ಆ ಬಾಂಧವ್ಯ ಅವರಿಗೆ ಸಿಗಬೇಕು ಎಂದು ಅದರ ಸೊಗಸು ಸಿಗಬೇಕು ಎಂದು ತಂದೆ ಮಕ್ಕಳ ಭಾಂದವ್ಯದ ಸೊಗಸು ನಮಗೂ ಮತ್ತು ಅವರಿಗೂ ಸಿಗುತ್ತದೆ ಆದರೆ ಒಂದೇ ಮಗುವಾದರೆ ಅವರಿಗೆ ಅಣ್ಣ ತಂಗಿಯ.
ಅಕ್ಕ ತಮ್ಮನ ಬಾಂಧವ್ಯ ಸಿಗುವುದಿಲ್ಲ ಅದು ಸಿಗಬೇಕು ಎನ್ನುವ ಕಾರಣಕ್ಕಾಗಿ ನಾವು ಎರಡು ಮಕ್ಕಳು ಬೇಕು ಎಂದು ಇದ್ದವು
ಸಾಧ್ಯವಾದರೆ ಒಂದು ಹೆಣ್ಣು ಮಗು ಸಾಕಿದ ಮೇಲೆ ಇನ್ನೊಂದು ಗಂಡು ಮಗುವಾಗಲಿ ಪರವಾಗಿಲ್ಲ ಎಂದು ಇತ್ತು ಆದರೆ ಈ ಮಾತನ್ನು ನೀವು ನಂಬಬೇಕು ನನಗೆ ಎರಡು ಹೆಣ್ಣು ಮಕ್ಕಳು.
ಆದರೂ ಎರಡು ಗಂಡು ಮಕ್ಕಳು ಆಗಿಬಿಟ್ಟಿದ್ದರೆ ನಾನು ಎಲ್ಲಾದರೂ ದತ್ತು ತೆಗೆದುಕೊಂಡು ಒಂದು ಹೆಣ್ಣು ಮಗುವನ್ನು ಸಾಕುತ್ತಾ ಇದ್ದ ಏಕೆಂದರೆ ನನಗೆ ಮಾತ್ರ ಹೆಣ್ಣು ಮಗುವನ್ನು ಸಾಕದೆ ಇದ್ದರೆ ಮನೆ ಪೂರ್ಣ ವಾಗುವುದಿಲ್ಲ ಎಂದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.