ಹೆಣ್ಣು ಮಕ್ಕಳ ಶರೀರದ ಈ ಭಾಗದಲ್ಲಿ ಈ ಅಪರೂಪದ ಗುರುತು ಇದ್ದರೆ ಚಿಕ್ಕ ವಯಸ್ಸಿನಲ್ಲಿಯೇ ಶ್ರೀಮಂತರಾಗುತ್ತಾರೆ.. » Karnataka's Best News Portal

ಹೆಣ್ಣು ಮಕ್ಕಳ ಶರೀರದ ಈ ಭಾಗದಲ್ಲಿ ಈ ಅಪರೂಪದ ಗುರುತು ಇದ್ದರೆ ಚಿಕ್ಕ ವಯಸ್ಸಿನಲ್ಲಿಯೇ ಶ್ರೀಮಂತರಾಗುತ್ತಾರೆ..

ಹೆಣ್ಣು ಮಕ್ಕಳ ದೇಹದ ಮೇಲೆ ಈ ಗುರುತು ಇದ್ದರೆ ಶ್ರೀಮಂತರಾಗುತ್ತಾರೆ…. ಹೆಣ್ಣು ಮಕ್ಕಳ ಈ ಅಂಗದ ಮೇಲೆ ಈ ಅಪರೂಪದ ಗುರುತು ಇದ್ದರೆ ಅವರು ಕೋಟ್ಯಾಧೀಶ್ವರರಾಗುತ್ತಾರೆ ಇದನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಾಗುವುದಿಲ್ಲ ಅನ್ನುವ ರಹಸ್ಯ ಮಾಹಿತಿಯನ್ನ ನಾನು ನಿಮಗೆ ತಿಳಿಸಿಕೊಡುತ್ತೇನೆ.

WhatsApp Group Join Now
Telegram Group Join Now

ಅದೃಷ್ಟ ನಮ್ಮ ಅಂಗೈನಲ್ಲಿಯೇ ಇದೆ ಎಂದು ಸುಮಾರು ಜನ ಹೇಳಿರುವುದನ್ನು ನೀವು ಕೇಳಬಹುದು ನಮ್ಮ ಅಂಗೈಯಲ್ಲಿ ಮತ್ತು ದೇಹದ ವಿವಿಧ ಅಂಗಗಳ ಮೇಲೆ ಅಡಗಿರುವ ಚಿಹ್ನೆಗಳು ನಮ್ಮ ಬದುಕಿನ ಸೋಲು ಗೆಲುವುಗಳನ್ನು ನಿರ್ಧಾರ ಮಾಡುತ್ತದೆ ನಮ್ಮ ಬದುಕಿನಲ್ಲಿ ಯಶಸ್ಸು ಬೇಕು ಎಂದರೆ ನಮ್ಮ ಅಂಗೈ ರೇಖೆಯನ್ನು ತಿಳಿದುಕೊಂಡರೆ ಸಾಕು ಅಷ್ಟೇ ಅಲ್ಲ ವಿಶೇಷವಾಗಿ.


ಹೆಣ್ಣು ಮಕ್ಕಳ ಈ ಅಂಗದ ಮೇಲೆ ಈ ಅಪರೂಪದ ಚಿನ್ಹೆ ಇದ್ದರಂತೂ ಅವರು ಕೋಟ್ಯಾಧೀಶ್ವರರಾಗುವುದನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎನ್ನುವ ರಹಸ್ಯವನ್ನು ನಾನು ನಿಮಗೆ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಕೈಯಲ್ಲಿ ಭದ್ರವಾಗಿ ಗೀಚಿರುವ ಗೆರೆಗಳ ಮುಖಾಂತರ ನಿಮ್ಮ ಅದೃಷ್ಟವನ್ನು ನಿರ್ಧರಿಸಬಹುದು.

ಧನ ಆಯಸ್ಸು ಮಾನ ಸನ್ಮಾನ ನೌಕರಿ ವಿವಾಹ ಹಾಗೂ ವಿವಾಹ ಸಂಬಂಧಿ ವಿಷಯಗಳನ್ನು ಹೇಳಬಹುದು ಇನ್ನೂ ಹಸ್ತಸಾಮುದ್ರಿಕ ಶಾಸ್ತ್ರ ನಿಮ್ಮ ಕೈಯಲ್ಲಿರುವ ಗೆರೆಗಳನ್ನು ಹಳೆದು ತೂಗಿ ನಿಮ್ಮ ಜೀವನದ ರಹಸ್ಯವನ್ನು ಸವಿಸ್ತಾರವಾಗಿ ತೆರೆದು ಇಡುತ್ತದೆ ನಿಮ್ಮ ಜೀವನದ ಭೂತಕಾಲ ವರ್ತಮಾನ ಕಾಲ ಮತ್ತು ಭವಿಷ್ಯವನ್ನು ತೆರೆದು ಇಡುತ್ತದೆ ಹಸ್ತಸಾಮುದ್ರಕ ತಜ್ಞರು ಹೇಳುವ ಪ್ರಕಾರ.

See also  ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುವ ಮುನ್ನ ಈ ವಿಶೇಷ 16 ಸೂಚನೆ ನೀಡುತ್ತಾಳೆ..ಗಂಟೆ,ಬಾಗಿಲು ಎಲ್ಲವೂ ಹೇಗೆ

ಅಂಗಯ್ಯ ರೇಖೆಗಳು ಜೀವನದಲ್ಲಿ ಬರುವ ಒಳ್ಳೆಯ ಮತ್ತು ಕೆಟ್ಟ ಸಂದರ್ಭ ಮತ್ತು ದಿನಗಳನ್ನ ನಮ್ಮ ಹಸ್ತ ಮತ್ತು ದೇಹದ ಅಂಗಗಳ ಮೇಲೆ ಇರುವ ಕೆಲವು ಚಿನ್ಹೆಗಳಿಂದ ತಿಳಿಯಬಹುದು ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಹುಡುಗಿಯರ ಕೈಗಳ ಕೆಲವು ವಿಶೇಷ ಚಿಹ್ನೆಗಳು ಮಂಗಳಕರವಾಗಿರುತ್ತದೆ ಇದು ಜೀವನದಲ್ಲಿ ಪ್ರಗತಿಯ ಸಂಕೇತಗಳನ್ನು ನೀಡುತ್ತದೆ ಹುಡುಗಿಯ ಕೈಮಣಿ.

ಕಟ್ಟಿನ ಮಧ್ಯದಲ್ಲಿ ಯಾವುದೇ ಕಟ್ಟಿಲ್ಲದೆ ನಿರಂತರವಾಗಿ ಮೂರು ಗೆರೆ ಇದ್ದರೆ ಅಂತಹ ಮಹಿಳೆಯರು ಅದೃಷ್ಟವಂತರು ಅಂತಹ ಮಹಿಳೆಯರು ಸದಾ ತಮ್ಮ ಕೈಯಲ್ಲಿ ಹೆಚ್ಚಿನ ಹಣವನ್ನು ಹೊಂದಿರುತ್ತಾರೆ ಹೆಚ್ಚು ಆಭರಣಗಳನ್ನು ಧರಿಸುತ್ತಾರೆ ಮಹಿಳೆಯ ಕೈಯಲ್ಲಿ ಅದೃಷ್ಟ ರೇಖೆಯು ಚಂದ್ರನ ಪರ್ವತದಿಂದ ಹುಟ್ಟಿಕೊಂಡು ಗುರುವಿನ ಪರ್ವತಕ್ಕೆ ಹೋಗುತ್ತಾ ಇದ್ದರೆ.

ಅಂತಹ ಹುಡುಗಿ ಶ್ರೀಮಂತ ವ್ಯಕ್ತಿಯನ್ನು ಗಂಡನ ರೂಪದಲ್ಲಿ ಪಡೆಯುತ್ತಾಳೆ ಅಲ್ಲದೆ ಈ ಮಹಿಳೆ ಸಂತೋಷ ಕೀರ್ತಿ ಇತ್ಯಾದಿ ಲಾಭಗಳನ್ನು ಪಡೆಯುತ್ತಾಳೆ ಗಂಡನ ಮನೆಯಲ್ಲಿ ಸಕಲ ಸೌಭಾಗ್ಯಗಳನ್ನ ಅನುಭವಿಸುತ್ತಾಳೆ ಮೊದಲ ಬೆರಳಿನ ಮೇಲೆ ವೃತ್ತದ ಗುರುತಿದ್ದರೆ ಅಂತಹ ಹುಡುಗಿಯರು ಜೀವನದಲ್ಲಿ ಬಹಳ ಪ್ರಸಿದ್ಧರಾಗುತ್ತಾರೆ ಎನ್ನುವ ನಂಬಿಕೆ ಇದೆ ಶ್ರೀಮಂತರಾಗುವುದರ.

ಜೊತೆಗೆ ಇವರು ಬುದ್ಧಿವಂತರು ಮತ್ತು ಹೆಚ್ಚಿನ ಗೌರವವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ ಹಸ್ತ ಸಾಮುದ್ರಕ ಶಾಸ್ತ್ರದ ಪ್ರಕಾರ ತಮ್ಮ ಅಂಗೈಯಲ್ಲಿ ಚಕ್ರದ ಗುರುತುಗಳನ್ನ ಹೊಂದಿರುವ ಹುಡುಗಿಯರು ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ಪಡೆಯುತ್ತಾರೆ ತಮ್ಮ ಬೆರಳುಗಳ ಮೇಲೆ ವೃತ್ತದ ಗುರುತನ್ನು ಹೊಂದಿರುವ ಹುಡುಗಿಯರು ಜೀವನದಲ್ಲಿ ಸಾಕಷ್ಟು.

See also  ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುವ ಮುನ್ನ ಈ ವಿಶೇಷ 16 ಸೂಚನೆ ನೀಡುತ್ತಾಳೆ..ಗಂಟೆ,ಬಾಗಿಲು ಎಲ್ಲವೂ ಹೇಗೆ

ಖ್ಯಾತಿಯನ್ನು ಪಡೆಯುತ್ತಾರೆ ಈ ಹುಡುಗಿಯರು ತುಂಬಾ ಬುದ್ಧಿವಂತರಾಗಿರುತ್ತಾರೆ ಮತ್ತು ಅವರ ಎಲ್ಲಾ ಆಸೆಗಳು ಈಡೇರುತ್ತವೆ ಅಷ್ಟೇ ಅಲ್ಲ ಈ ಹೆಣ್ಣು ಮಕ್ಕಳು ಸಮಾಜದಲ್ಲಿ ಹೆಮ್ಮೆಯಿಂದ ಬದುಕುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">