ಕೆಟ್ಟ ದೃಷ್ಟಿ ಹಣಕಾಸು ಜಗಳ ಕಿರಿಕಿರಿ ವಿದ್ಯಾಭ್ಯಾಸ ಮನೆಯಲ್ಲಿ ಅಶಾಂತಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ.

ಎಲ್ಲ ಸಮಸ್ಯೆಗಳಿಗೆ ಹತ್ತು ಮೂಲಿಕೆಗಳು ಬಳಸಿ ಈ ತಂತ್ರ… ನಮ್ಮ ಹಿಂದಿನ ವಿಡಿಯೋದಲ್ಲಿ ನಕಾರಾತ್ಮಕ ಎನರ್ಜಿ ಎಂದರೆ ಏನು ನಕರತ್ಮಕ ಶಕ್ತಿ ನಮ್ಮ ಮನೆಯೊಳಗೆ ಹೇಗೆ ಪ್ರವೇಶ ಮಾಡುತ್ತದೆ ಅದರಿಂದ ನಮಗೇನು ಸಮಸ್ಯೆ ಆಗುತ್ತದೆ, ನಮ್ಮ ಮನೆಯವರಿಗೆ ನಮ್ಮ ಮಕ್ಕಳಿಗೆ ಕುಟುಂಬಕ್ಕೆ ಎಂದು ನಾನು ಸಂಪೂರ್ಣವಾಗಿ ತಿಳಿಸಿದ್ದೇನೆ ಆ ವಿಡಿಯೋವನ್ನು ನೋಡಿದ.

WhatsApp Group Join Now
Telegram Group Join Now

ನಂತರ ನೀವು ಈ ವಿಡಿಯೋವನ್ನು ನೋಡಿದರೆ ತುಂಬಾನೇ
ಚೆನ್ನಾಗಿ ಅರ್ಥವಾಗುತ್ತದೆ ಆ ವಿಡಿಯೋ ಲಿಂಕ್ ಅನ್ನು ನಾನು ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಕೊಟ್ಟಿದ್ದೇನೆ. ನಕಾರಾತ್ಮಕ ಶಕ್ತಿಯಿಂದ ನಮ್ಮ ಮನೆಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಾದಂತಹ ಸಮಸ್ಯೆಗಳನ್ನು ನಾವು ಹೆದರಿಸುತ್ತಲೆ ಇರುತ್ತೇವೆ ಗಂಡ ಹೆಂಡತಿ ಜಗಳ ಕಲಹಗಳು ಅಪ್ಪ ಮಕ್ಕಳ ಜಗಳ ಅಥವಾ ತಾಯಿ ಮಕ್ಕಳ.

ಜಗಳ ಇಲ್ಲವಾದರೆ ಹಣಕಾಸಿನ ಸಮಸ್ಯೆ ಸಾಲಬಾಧೆ ಮಕ್ಕಳು ಓದುವಿನಲ್ಲಿ ಚೆನ್ನಾಗಿ ಗಮನ ಕೊಡುತ್ತಾ ಇರುವುದಿಲ್ಲ ಚಿಕ್ಕ ಚಿಕ್ಕ ಕಳ್ಳತನ ಮನೆಯಲ್ಲಿ ಮಕ್ಕಳು ತುಂಬಾನೇ ಹಠ ಮಾಡುವುದು ಸಾಲವಾದ ಹಾಗೆ ಶುಭ ಕಾರ್ಯಗಳಿಗೆ ಏನಾದರೂ ಒಂದು ತಡೆ ಈ ರೀತಿಯಾದಂತಹ ಸಮಸ್ಯೆಗಳನ್ನು ನಾವು ದಿನ ಎದುರಿಸುತ್ತಲೇ ಇರುತ್ತವೆ ಇದಕ್ಕೆಲ್ಲ ಕಾರಣ ಮನುಷ್ಯನ ಕೆಟ್ಟ.

ಕಣ್ ದೃಷ್ಟಿ ಎಂದು ಏನು ಹೇಳುತ್ತೇವೆ ಮತ್ತು ಇದನ್ನು ನರ ದೃಷ್ಟಿ ಎಂದು ಕೂಡ ಹೇಳುತ್ತೇವೆ ಇದೆಲ್ಲವೂ ನಕಾರಾತ್ಮಕ ಶಕ್ತಿ ಎಂದು ಹೇಳಬಹುದು ಆ ನೆಗೆಟಿವ್ ಎನರ್ಜಿಯನ್ನು ಮನೆಯಿಂದ ಹೊರ ಹಾಕುವುದಕ್ಕೆ ಇವತ್ತು ಒಂದು ಪರಿಹಾರವನ್ನು ಮಾಡಿ ತೋರಿಸುತ್ತಿದ್ದೇನೆ ಈ ಮನೆ ಮದ್ದನ್ನು ಪ್ರತಿಯೊಬ್ಬರು ಮನೆಯಲ್ಲಿ ಮಾಡಿಕೊಳ್ಳಬಹುದು ತುಂಬಾ ಎಫೆಕ್ಟಿವ್ ರಿಸಲ್ಟ್ ಕೊಡುವಂತಹ.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

ಒಂದು ರೆಮಿಡಿಯನ್ನು ನಾನು ಇವತ್ತು ಮಾಡಿ ತೋರಿಸುತ್ತೆ ಇದ್ದೇನೆ ಹೇಳಬಹುದು ಪದಾರ್ಥಗಳನ್ನು ನಾವು ಸೇರಿಸಬೇಕು ಅದು ಎಷ್ಟು ಪ್ರಮಾಣದಲ್ಲಿ ಇರಬೇಕು ಅನ್ನೋದನ್ನ ಈ ವಿಡಿಯೋದಲ್ಲಿ ನಾನು ನಿಮಗೆ ಹೇಳುತ್ತಾ ಹೋಗುತ್ತೇನೆ ಮೊದಲನೇ ಪದಾರ್ಥ ಎಂದರೆ ಅದು ಬಿಳಿ ಸಾಸಿವೆ ಬಿಳಿ ಸಾಸಿವೆ ಎಂದರೆ ಏನು? ಬೆಳ್ಳಗೆ ಇಲ್ಲ ಬ್ರೌನ್ ಬಣ್ಣ ಇದೆ ಎಂದು.

ಕೇಳಬಹುದು ಇದರ ಹೆಸರು ಹಾಗಿದೆ ಬಿಳಿ ಸಾಸಿವೆ ಎಂದು ಅಂಗಡಿಗಳಲ್ಲಿ ನಮಗೆ ಇದೆ ರೀತಿಯ ಸಿಗುತ್ತದೆ ಲೈಟ್ ಬ್ರೌನ್ ಬಣ್ಣದಲ್ಲಿ ಇರುತ್ತದೆ ಇದನ್ನು ತೆಗೆದುಕೊಂಡಿದ್ದೇನೆ ಇದನ್ನು ಸುಮಾರು 100 ಗ್ರಾಂ ನಷ್ಟು ತೆಗೆದುಕೊಂಡಿದ್ದೇನೆ ಈ ಬಿಳಿ ಸಾಸಿವೆಯನ್ನು ಕಾಲಭೈರವನಿಗೆ ಹೋಲಿಸುತ್ತಾರೆ ದೇವಸ್ಥಾನದಲ್ಲಿ ಯಾವುದೇ ಹೋಮ ಮಾಡಿದರುನು ಬಿಳಿ ಸಾಸಿವೆಯನ್ನು ಬಳಕೆ.

ಬಳಸುತ್ತಾರೆ ಅದರಲ್ಲಿಯೂ ಸುದರ್ಶನ ಹೋಮ ಕಂತು ಬಿಳಿ ಸಾಸಿವೆ ಬಳಸುತ್ತಾರೆ ಈ ಬಿಳಿ ಸಾಸಿವೆ ದೃಷ್ಟಿಯನ್ನು ತೆಗೆಯುವಂತಹ ಕೆಲಸವನ್ನು ತುಂಬಾ ಚೆನ್ನಾಗಿ ಮಾಡುತ್ತದೆ ಹಾಗೆ ನಾವು ಬಿಸಿನೆಸ್ ಪ್ಲೇಸ್ ನಲ್ಲಿ ಯಾವುದೇ ಬಿಸಿನೆಸ್ ಆಗಿರಲಿ ಈ ಬಿಳಿ ಸಾಸಿವೆಯಿಂದ ದೃಷ್ಟಿ ತೆಗೆದು ಹಾಕಿದರೆ ಬಿಸಿನೆಸ್ ತುಂಬಾನೆ ಚೆನ್ನಾಗಿ ಆಗುತ್ತದೆ ಅದನ್ನು ಮುಂದೆ ಒಂದು ದಿನ ನಿಮಗೆ ಹೇಗೆ.

ಮಾಡುವುದು ಎಂದು ತೋರಿಸುತ್ತೇನೆ ಮನೆಯಲ್ಲಿ ಚಿಕ್ಕ ಚಿಕ್ಕ ಮನಸ್ತಾಪಗಳು ಜಗಳಗಳು ಅಥವಾ ಯಾವುದೇ ರೀತಿಯಾದಂತಹ ತೊಂದರೆಗಳು ಕೆಟ್ಟ ದೃಷ್ಟಿ ಈ ರೀತಿ ಅದೆಲ್ಲಾ ಮನೆಯಲ್ಲಿ ತೊಂದರೆಗಳು ಆಗುತ್ತಿದೆ ಎಂದರೆ ನಾವು ಈ ಪದಾರ್ಥವನ್ನು ಮನೆಯಲ್ಲಿ ಬಳಸಿದರೆ ತುಂಬಾನೇ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

[irp]


crossorigin="anonymous">