ಅನಂತ್ ಅಂಬಾನಿ ಎಂತ ಮಕ್ಕಳಿಗೆ ಜನ್ಮ ನೀಡಿದ್ದಾರೆ ನೋಡಿ ಮುಖೇಶ್ ಅಂಬಾನಿ,,,, ಈ ದೇಶದ ಅತ್ಯಂತ ಶ್ರೀಮಂತ ಜಗತ್ತಿನ ಕುಬೇರರ ಸಾಲಿನಲ್ಲಿ ನಿಲ್ಲುವಂತಹ ರಿಕ್ವೆಸ್ಟ್ ಪರ್ಸನ್ ಲಕ್ಷ ಕೋಟಿ ಒಡೆಯ ಮುಕೇಶ್ ಅಂಬಾನಿ ಕಣ್ಣೀರ್ ಹಾಕಿದ್ದಾರೆ ಗಳಗಳನೆ ಹತ್ತಿದ್ದಾರೆ ಅಂತಹ ಕುಂಭಯರ ಅವರಿಗೆ ಏನು ಕಷ್ಟ ಜೀವನದಲ್ಲಿ ನಮ್ಮ ಜೀವನದಲ್ಲಿ ಗೋಳಾಟ ಅಳು ನೋವು ಎಲ್ಲವೂ.
ಮಾಮೂಲು ಸಮಸ್ಯೆಗಳಲ್ಲಿಯೇ ಮುಳುಗುವವರು ನಾವು ಆದರೆ ಬೇಕಿದ್ದು ಬೇಕಾದ ಕ್ಷಣದಲ್ಲಿ ಕಣ್ಮುಂದೆ ತರಿಸಿಕೊಳ್ಳುವಂತಹ ಸ್ವರ್ಗವನ್ನೇ ಕ್ಷಣದಲ್ಲಿ ಸೃಷ್ಟಿ ಮಾಡುವಂತಹ ಸಾಮರ್ಥ್ಯ ಇರುವ ಈ ಕುಬೇರನಿಗೆ ಏನು ಕಷ್ಟ ಅವರಿಗೆ ಯಾಕೆ ಕಣ್ಣೀರು ಬಂದು ಎಂದು ಕೇಳುತ್ತೀರಾ ಈ ಕಣ್ಣೀರಿಗೆ ಕಾರಣ ಮಗ ಅನಂತ್ ಅಂಬಾನಿ ತಂದೆಯ ಮುಂದೆ ಜಗತ್ತಿನ ನೂರಾರು.
ಗಣ್ಯರ ಸಮೂಹದಲ್ಲಿ ಅನಂತ್ ಆಡಿದಂತಹ ಮಾತು ಮುಕೇಶ್ ಅಂಬಾನಿಯವರ ಕಣ್ಣಲ್ಲಿ ನೀರು ತರಿಸಿದೆ,ನಿಮಗೆಲ್ಲ ಗೊತ್ತೇ ಇದೆ ಗುಜರಾತ್ನ ರಾಮನಗರದಲ್ಲಿ ಅನಂತ ಅಂಬಾನಿ ಅವರ ಮದುವೆಯ ಪ್ರಿ ವೆಡ್ಡಿಂಗ್ ಸಂಭ್ರಮ ನಡೆಯುತ್ತಾ ಇದೆ ಸಂಭ್ರಮ ಆಚರಣೆಯ ಬಗ್ಗೆ ಎರಡು ಮಾತಿಲ್ಲ ಸ್ವರ್ಗಾನೆ ಧರೆಗೆ ಇಳಿಯಿತು ಎನ್ನುವಷ್ಟು ಸಂಭ್ರಮ ಹಾಲಿವುಡ್ ಬಾಲಿವುಡ್ ನವರೇ.
ಜನಸಾಮಾನ್ಯರಂತೆ ಓಡಾಡುತ್ತಾ ಇದ್ದಾರೆ ಇದೇ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿ ಕಣ್ಣೀರಿಟ್ಟಿದ್ದಾರೆ ಅದು ಕೂಡ ಮಗನ ಮಾತು ಕೇಳಿ ಇಷ್ಟಕ್ಕೂ ಮಗ ಅನಂತ್ ಅಂಬಾನಿ ಅಂತಹದ್ದು ಏನು ಹೇಳಿದರು ಅದನ್ನು ಭಾಷಾಂತರಿಸಿ ಹೇಳುತ್ತೇನೆ ಕೇಳಿ, ಥ್ಯಾಂಕ್ ಯು ಅಮ್ಮ ನೀನು ನನಗೋಸ್ಕರ ಮಾಡಿರೋ ಎಲ್ಲದಕ್ಕೂ ಥ್ಯಾಂಕ್ ಯು ಇದೆಲ್ಲವೂ ಸೃಷ್ಟಿಯಾಗಿದ್ದು ನನ್ನ.
ಅಮ್ಮನಿಂದ ಬೇರೆ ಯಾರಿಂದಲೂ ಅಲ್ಲ ಕಳೆದ ನಾಲ್ಕು ತಿಂಗಳಿನಿಂದ ನನ್ನ ಅಮ್ಮ ಪ್ರತಿದಿನ 18 ರಿಂದ 90 ಗಂಟೆ ಕೆಲಸ ಮಾಡಿದ್ದಾಳೆ ಅದಕ್ಕಾಗಿ ನಾನು ಒಳಗೆ ಕೃತಜ್ಞನಾಗಿದ್ದೇನೆ ನನ್ನನ್ನ ರಾಧಿಕಾಳನ್ನ ಖುಷಿ ಪಡಿಸೋಕೆ ಜಾಮ್ ನಗರಕ್ಕೆ ಬಂದಿರೋ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮಗೆ ಏನಾದರೂ ತೊಂದರೆ ಆಗಿದ್ದರೆ ನಮ್ಮ ಎರಡು ಕುಟುಂಬಗಳನ್ನ ಕ್ಷಮಿಸಿ.
ಈ ಕ್ಷಣಗಳನ್ನ ಇಷ್ಟೊಂದು ಸುಂದರ ಗೊಳಿಸಿದ್ದಕ್ಕೆ ನಾನು ಅಪ್ಪ ಅಪ್ಪ ಅಮ್ಮ ಅಣ್ಣ ಅಕ್ಕ ಭಾವ ಅತ್ತಿಗೆ ಎಲ್ಲರಿಗೂ ಧನ್ಯವಾದ ಹೇಳ್ತೀನಿ ಯಾಕಂದ್ರೆ ನಮಗೋಸ್ಕರ ಕಳೆದ ಎರಡರಿಂದ ಮೂರು ತಿಂಗಳಿನಿಂದ ಎಲ್ಲರೂ ಪ್ರತಿನಿತ್ಯ ಬರಿ ಎರಡು ಗಂಟೆಯಿಂದ 3 ಗಂಟೆ ಎಷ್ಟೇ ನಿದ್ದೆ ಮಾಡ್ತಿದ್ದಾರೆ ನಿಮ್ಮೆಲ್ಲರಿಗೂ ಗೊತ್ತು ನನ್ನ ಜೀವನ ಕೇವಲ ಹೂವಿನ ಹಾಸಿಗೆ ಯಾಗಿರಲಿಲ್ಲ ನಾನು ಯಾತನೆ.
ಅನುಭವಿಸಿದ್ದೇನೆ. ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸಿದ್ದೇನೆ. ಆದರೆ ನಮ್ಮಪ್ಪ ಅಮ್ಮ ಯಾವತ್ತೂ ನಾನು ಇಂಥ ಸಮಸ್ಯೆಯಿಂದ ಬಳಲುತ್ತಿದ್ದೀನಿ ಅಂತ ಭಾವಿಸುವುದಕ್ಕೆ ನೊಂದುಕೊಳ್ಳೋದಕ್ಕೆ ಅವಕಾಶ ನೀಡಲಿಲ್ಲ ಅಪ್ಪ ಅಮ್ಮ ಯಾವತ್ತೂ ನನ್ನ ಜೊತೆಗೆ ನಿಂತಿದ್ದಾರೆ ನಾನೇನು ಮಾಡಬೇಕು ಅಂತ ಯೋಚನೆ ಮಾಡ್ತೀನೋ ಅದನ್ನ ನಾನು ಮಾಡಿ.
ಮುಗಿಸುವ ಹಾಗೆ ನೋಡಿಕೊಳ್ಳುತ್ತಾರೆ ನನ್ನ ಹೆತ್ತವರು ನನಗೆ ನನ್ನ ಅಪ್ಪ ಅಮ್ಮ ಏನು ಅನ್ನೋದು ಇದರಿಂದ ನಿಮಗೆ ಅರ್ಥವಾಗುತ್ತೆ ಹಾಗಾಗಿ ಆ ದೇವರಿಗೆ ನಾನು ಆಭಾರಿಯಾಗಿದ್ದೇನೆ ಅನಂತ್ ಅಂಬಾನಿ ಬಾವುಕರಾಗಿ ಮನತುಂಬಿ ಹೀಗೆ ಹೇಳುತ್ತಾ ಇದ್ದಂತೆ ನೆರೆದಿದ್ದವರು ದೊಡ್ಡದಾಗಿ ಚಪ್ಪಾಳೆ ತಟ್ಟಿದರು ಆದರೆ ತಂದೆ ಮುಖೇಶ್ ಅಂಬಾನಿ ಕಣ್ಣೀರು ಹೊರೆಸಿಕೊಳ್ಳುತ್ತಾ ಇದ್ದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ..