ಮನೆಯಲ್ಲಿ ಕಳಶ ಯಾವ ರೀತಿ ಇಟ್ಟುಕೊಳ್ಳಬೇಕು ?‌ಕಳಶ ಇಡುವಾಗ ಬರುವಂತಹ ಅನುಮಾನಗಳಿಗೆ ಇಲ್ಲಿದೆ ನೋಡಿ ಉತ್ತರ .

ಮನೆಯಲ್ಲಿ ಕಳಸ ಯಾವ ರೀತಿ ಇಟ್ಟುಕೊಳ್ಳಬೇಕು ಎಲ್ಲಾ ಪ್ರಶ್ನೆಗಳಿಗೂ ಉತ್ತರ… ಇದಕ್ಕೂ ಮುಂಚೆಯಾ ವಿಡಿಯೋಗಳಲ್ಲಿ ನಾವು ದೀಪಾರಾಧನೆ ಯಾವ ರೀತಿಯಾಗಿ ಮಾಡಬೇಕು ಮನೆಯಲ್ಲಿ ದೇವರಿಗೆ ಇಚ್ಛೆಪೂಜೆ ಯಾವ ರೀತಿ ಮಾಡಬೇಕು ಯಾವ ಯಾವ ಸ್ತೋತ್ರಗಳನ್ನು ಪಾರಾಯಣ ಮಾಡಬೇಕು ಅದೇ ರೀತಿಯಾಗಿ ತಿರುಪತಿ ತಿಮ್ಮಪ್ಪನಿಗೆ ಮುಡುಪು ಯಾವ ರೀತಿ.

WhatsApp Group Join Now
Telegram Group Join Now

ಕಟ್ಟಬೇಕು ಎಂದು ನಾವು ವಿಚಾರಗಳನ್ನು ತಿಳಿದುಕೊಂಡಿದ್ದೇವೆ ಕೆಲವರು ಕೇಳಿದ್ದಾರೆ ಗುರೂಜಿ ಮನೆಯಲ್ಲಿ ಕಳಸವನ್ನು ಯಾವ ರೀತಿ ಇಡಬೇಕು ಕಳಸದಲ್ಲಿ ಯಾವ ಯಾವ ವಸ್ತುಗಳನ್ನು ಹಾಕಬೇಕು ಕೆಲಸದಲ್ಲಿ ದೇವರನ್ನು ಯಾವ ರೀತಿ ಆಹ್ವಾನ ಮಾಡಬೇಕು ಇದರ ಬಗ್ಗೆ ಒಂದು ವಿಡಿಯೋವನ್ನು ಮಾಡಿ ಎಂದು ಹಲವರು ಕೇಳುತ್ತಾ ಇದ್ದಾರೆ ಆ ಕಾರಣದಿಂದಾಗಿ ಈ.

ವಿಡಿಯೋದಲ್ಲಿ ನಾವು ಕಳಸ ಆರಾಧನೆ ಯಾವ ರೀತಿಯಾಗಿ ಮಾಡಬೇಕು ಎಂದು ತಿಳಿದುಕೊಳ್ಳೋಣ ಪ್ರತಿದಿನ ದೇವರ ಪೂಜೆಗೆ ಎಂದು ದೇವರ ಮುಂದೆ ಕಳಸವನ್ನು ಇಡುತ್ತೇವೆ ಕಳಸದಲ್ಲಿ ಯಾವ ಯಾವ ವಸ್ತುಗಳನ್ನು ಹಾಕಬೇಕು ಅದೇ ರೀತಿ ಕಳಸದ ಮೇಲೆ ಇಟ್ಟಿರುವಂತಹ ತೆಂಗಿನಕಾಯಿಯನ್ನು ಏನು ಮಾಡಬೇಕು ಕಳಸದಲ್ಲಿರುವಂತಹ ನೀರನ್ನು ಏನು ಮಾಡಬೇಕು.

ಈ ವಿಷಯಗಳನ್ನೆಲ್ಲ ಈ ವಿಡಿಯೋದಲ್ಲಿ ನಾವು ಸ್ಪಷ್ಟವಾಗಿ ತಿಳಿದುಕೊಳ್ಳೋಣ. ನಮ್ಮ ಶರೀರದಲ್ಲಿ ಹೃದಯ ಎಷ್ಟು ಮುಖ್ಯನೋ ಮನೆಯಲ್ಲಿ ದೇವರ ಮನೆಯು ಅಷ್ಟೇ ಮುಖ್ಯ ದೇವರ ಮನೆಯಲ್ಲಿ ಖಂಡಿತವಾಗಿಯೂ ಕಳಸವನ್ನು ಇಟ್ಟುಕೊಂಡು ಪೂಜೆಯನ್ನು ಮಾಡಿದರೆ ಭಗವಂತನ ಅನುಗ್ರಹ ಶೀಘ್ರವಾಗಿ ನಮಗೆ ಸಿಗುತ್ತದೆ ಕಳಸ ಇಟ್ಟುಕೊಳ್ಳುವುದಕ್ಕೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಬೇಕಾಗಿರುವಂತಹ ಅತಿ ಮುಖ್ಯ ವಸ್ತು ಗಳು ಒಂದು ಚೊಂಬು ಇತ್ತಾಳೆ ಚೊಂಬಾದರೂ ಪರವಾಗಿಲ್ಲ ತಾಮ್ರದ ಚೊಂಬಾದಾರು ಪರವಾಗಿಲ್ಲ ಬೆಳ್ಳಿಚೋಂಾದರೂ ಪರವಾಗಿಲ್ಲ ನಿಮ್ಮ ಬಳಿ ಯಾವುದೇ ಚೊಂಬು ಇದ್ದರೂ ನೀವು ಅದನ್ನು ಬಳಸಿಕೊಳ್ಳಬಹುದು ಸ್ಟಿಲ್ ಚೊಂಬನ್ನು ಮಾತ್ರ ಬಳಸಬಾರದು ಕಳಸ ಇಡುವುದಕ್ಕೆ ನಮಗೆ ಒಂದು ತಾಮ್ರದ ಚೊಂಬು ಅಥವಾ.

ಇದ್ದಾಳೆ ಬೆಳ್ಳಿಯ ಚೊಂಬನ್ನು ನಾವು ತೆಗೆದುಕೊಳ್ಳಬೇಕು
ಅದಾದ ಮೇಲೆ ಒಂದು ತಟ್ಟೆಯಲ್ಲಿ ಅಥವಾ ಪ್ಲೇಟ್ ನಲ್ಲಿ ಅಕ್ಕಿಯನ್ನು ಇಟ್ಟುಕೊಳ್ಳಬೇಕು ಅದು ಕೂಡ ತಾಮ್ರದ ಪ್ಲೇಟ್ ಆದರೂ ಪರವಾಗಿಲ್ಲ ಹಿತ್ತಾಳೆ ಪ್ಲೇಟಾದರೂ ಪರವಾಗಿಲ್ಲ ಬೆಳ್ಳಿಯ ಪ್ಲೇಟಾದರೂ ಪರವಾಗಿಲ್ಲ ಸ್ವಲ್ಪ ಅಕ್ಕಿಯನ್ನು ನಾವು ಹಾಕಿ ಇಟ್ಟುಕೊಳ್ಳಬೇಕು ತದನಂತರ ವೀಳ್ಯದೆಲೆ ಕೆಲವರು ಮಾವಿನ.

ಎಲೆಯನ್ನು ಇಡುತ್ತಾರೆ ಅದನ್ನು ಬೇಕಾದರೂ ಇಟ್ಟುಕೊಳ್ಳಬಹುದು ವೀಳ್ಯದೆಲೆ ಇಡುವಾಗ ಇದು ಹರಿದು ಹೋಗಿರುವಂತಹ ವೀಳ್ಯದೆಲೆಯನ್ನು ವೀಳ್ಯದೆಲೆ ತೂತು ಬಿದ್ದಿರುವಂತಹ ವೀಳ್ಯದೆಲೆ ಇವುಗಳನ್ನು ನಾವು ಉಪಯೋಗಿಸಬಾರದು ಚೆನ್ನಾಗಿ ಇರುವಂತಹ ವೀಳ್ಯದೆಲೆಯನ್ನು ನಾವು ಸಿದ್ಧಮಾಡಿಕೊಳ್ಳಬೇಕು ತದನಂತರ ಒಂದು.

ಪರಿಶುದ್ಧವಾಗಿರುವಂತಹ ತೆಂಗಿನಕಾಯಿಯನ್ನು ನಾವು ತೆಗೆದುಕೊಳ್ಳಬೇಕು ಕಳಸಕ್ಕೆ ಎಂದು ಅದೇ ರೀತಿ ಅರಿಶಿಣ ಕುಂಕುಮ ಅಕ್ಷತೆ, ಅಕ್ಷತೆಯನ್ನು ಹೇಗೆ ಮಾಡಬೇಕು ಎಂದು ನಾನು ಈಗಾಗಲೇ ನಿಮಗೆ ಹೇಳಿಕೊಟ್ಟಿದ್ದೇನೆ ಸ್ವಲ್ಪ ಅಕ್ಕಿಯನ್ನು ಒಂದು ಮಟಲಿನಲ್ಲಿ ಹಾಕಿಕೊಂಡು ಅದರಲ್ಲಿ ಸ್ವಲ್ಪ ಅರಿಶಿಣ ಹಾಕಿ ತುಪ್ಪವನ್ನು ಹಾಕಬೇಕು ಕೆಲವರು ನೀರನ್ನು ಹಾಕಿ ಬಿಡುತ್ತಾರೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ನೀರಿನಲ್ಲಿ ಅಕ್ಷತೆಯನ್ನು ಬೆರೆಸಬಾರದು ಈ ರೀತಿ ತುಪ್ಪವನ್ನು ಹಾಕಿ ಅಕ್ಷತೆಯನ್ನು ನಾವು ಸಿದ್ಧ ಮಾಡಿಕೊಳ್ಳಬೇಕು ಹಾಗೆ ಕಳಸಕ್ಕೆ ಇಡುವುದಕ್ಕೆ ಸ್ವಲ್ಪ ಹೂವುಗಳನ್ನು ತಯಾರು ಮಾಡಿ ಇಟ್ಟುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]