ಈ ಬಾರಿಯ ಮಹಾಶಿವರಾತ್ರಿ ಹಬ್ಬವನ್ನು ಹೀಗೆ ಆಚರಿಸಿ ಅದೃಷ್ಟ ಹಿಂಬಾಲಿಸುತ್ತದೆ.ವರ್ಷಪೂರ್ತಿ ಶಿವನ ಕೃಪೆ

ಶಿವರಾತ್ರಿ ಹಬ್ಬ ಹೀಗೆ ಆಚರಿಸಿ, ಅದೃಷ್ಟ ಹಿಂಬಾಲಿಸುತ್ತೆ…. ಮಹಾಶಿವರಾತ್ರಿ ಅನ್ನುವಂತದು ಎಲ್ಲರಿಗೂ ಗೊತ್ತಿರುವಂತದ್ದು ಆದರೆ ಪ್ರತಿ ತಿಂಗಳು ಬರುವಂತಹ ಶಿವರಾತ್ರಿ ಯಾರಿಗೂ ಗೊತ್ತಿಲ್ಲ ಏಕೆಂದರೆ ಎಷ್ಟೋ ಜನರಿಗೆ ಶಿವರಾತ್ರಿಗೂ ಮತ್ತು ಮಹಾಶಿವರಾತ್ರಿಗೂ ವ್ಯತ್ಯಾಸ ಏನು ಎಂದು ಗೊತ್ತಿರುವುದಿಲ್ಲ ಪ್ರತಿ ತಿಂಗಳ ಚತುರ್ದಶಿ ಎಂದು ನಾವು ಏನು ಹೇಳುತ್ತೇವೆ 14ನೇ.

WhatsApp Group Join Now
Telegram Group Join Now

ದಿನ ಅಂದರೆ ಕೃಷ್ಣ ಪಕ್ಷದಿಂದ 14ನೇ ದಿನ ನಾವು ಶಿವರಾತ್ರಿ ಎಂದು ಹೇಳುತ್ತೇವೆ ಜೊತೆಗೆ ಪ್ರದೋಷ ಎಂದು ಕೂಡ ಹೇಳುತ್ತೇವೆ ಎಲ್ಲರಿಗೂ ಗೊತ್ತಿರುವುದು ಏನು ಎಂದರೆ ಎಂದು ಗೊತ್ತಿರುವುದಿಲ್ಲ ಪ್ರದೋಷ ಅನ್ನುವುದು ಶಿವನಿಗೆ ಸಾಯಂಕಾಲದ ಪೂಜೆ ತುಂಬಾ ಶ್ರೇಷ್ಠ ಎಂದು ಹೇಳುವುದು ಪ್ರದೇಶದಲ್ಲಿ ನಾವು ಸಾಯಂಕಾಲದ ಪೂಜೆಗೆ ತುಂಬಾ.

ಮಹತ್ವವನ್ನು ಕೊಡುತ್ತೇವೆ ಏಕೆಂದರೆ ಶಿವನಿಗೆ ಸಾಯಂಕಾಲದ ಪೂಜೆ ತುಂಬಾ ಇಷ್ಟವಾಗುತ್ತದೆ ಎಂದು ಆ ರೀತಿಯಲ್ಲಿ 12 ವರ್ಷದಲ್ಲಿ 12 ತಿಂಗಳಿನಲ್ಲಿಯೂ ಒಂದೊಂದು ಶಿವರಾತ್ರಿಯ ರೀತಿ 12 ಶಿವರಾತ್ರಿ ಬರುತ್ತದೆ ಆದರೆ ಈ ಒಂದು ಮಹಾಶಿವರಾತ್ರಿಯನಿದೆ ಶಿವರಾತ್ರಿ ಎಂದು ಹೇಳುವುದಿಲ್ಲ ಮಹಾಶಿವರಾತ್ರಿ ಎಂದು ಹೇಳುತ್ತೇವೆ ಇದು ಇವನ ಒಂದು ಹಬ್ಬ.

ಎಂದು ಹೇಳುವಂಥದ್ದು ಜೊತೆಗೆ ಇದನ್ನು ಹಬ್ಬ ಅಂತ ಹೇಳುವುದಕ್ಕಿಂತ ವ್ರತ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ ಏಕೆಂದರೆ ಬೇರೆ ಹಬ್ಬಗಳಿಗೆ ಹೋಲಿಸಿದಾಗ ನಮಗೆ ಇಲ್ಲಿ ಸಡಗರ ಸಂಭ್ರಮ ಹೊಸ ಬಟ್ಟೆಗಳನ್ನು ಹಾಕಿಕೊಂಡು ತಿರುಗಾಡುವುದು ಅಡುಗೆಗಳನ್ನು ಮಾಡಿಕೊಂಡು ತಿನ್ನುವುದು ಈ ರೀತಿಯಾಗಿ ಇರುವುದಿಲ್ಲ ಇದು ಹಬ್ಬದ ರೂಪದಲ್ಲಿ ವ್ರತವನ್ನು.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಮಾಡುವಂಥದ್ದು ಇಂದಿನ ಕಾಲದಿಂದಲೂ ಮಹಾಶಿವರಾತ್ರಿ ಎಂದು ಬಂದಾಗ ಎಲ್ಲರಿಗೂ ಮೊದಲಿಗೂ ಯೋಚನೆಗೆ ಬರುತ್ತಿದ್ದಿದ್ದು ಏನು ಎಂದರೆ ಉಪವಾಸ ಮಾಡಬೇಕು ಜಾಗರಣೆ ಮಾಡಬೇಕು ಎಂದು ಮಾತ್ರ ಗೊತ್ತಿರುತ್ತಿದ್ದಂತದ್ದು ಆದರೆ ಯಾಕೆ ಮಾಡಬೇಕು ಎಂದು ಯಾರಿಗೂ ಗೊತ್ತಿರುತ್ತೀರಲಿಲ್ಲ ಯಾರು ಕೂಡ ತಿಳಿದುಕೊಳ್ಳುತ್ತಾ ಇರಲಿಲ್ಲ ಆದರೆ ಆಚರಣೆ ಎಂದು.

ಬಂದಾಗ ನಮ್ಮ ಹಿಂದಿನ ಕಾಲದ ಹಿರೀಕರು ಏನು ಇರುತ್ತಾರೆ ಅವರು ಮಾಡಿರುವಂಥದ್ದು ತುಂಬಾ ಸರಿಯಾಗಿರುತ್ತದೆ ನಾವು ಒಟ್ಟಿಗೆ ಯಾವುದೇ ಇಂಪಾರ್ಟೆಂಟ್ಸ್ ಅನ್ನು ಕೊಡುವುದಿಲ್ಲ ಬರೀ ತಿನ್ನುವುದಕ್ಕೆ ಮಾತ್ರ ಇಂಪಾರ್ಟೆಂಟ್ಸ್ ಅನ್ನು ಕೊಡುತ್ತೇವೆ ಇಂಪಾರ್ಟೆಂಸಿ ಕೊಡುವುದಿಲ್ಲ ಎನ್ನುವ ಕಾರಣದಿಂದ ಪ್ರತಿ ತಿಂಗಳು ಏಕಾದಶಿಯಲ್ಲಿ ಇರಬಹುದು ಅಥವಾ ಈ ರೀತಿಯಾಗಿ.

ಮಹಾಶಿವರಾತ್ರಿ ಹಬ್ಬದಲ್ಲಿರಬಹುದು ಈ ರೀತಿಯಾಗಿ ಸ್ವಲ್ಪ ಉಪವಾಸ ಮಾಡಿದಾಗ ನಮ್ಮ ಒಂದು ಜೀರ್ಣಾಂಗ ವ್ಯವಸ್ಥೆ ಎಂದು ಏನು ಹೇಳುತ್ತೇವೆ ಇದಕ್ಕೆ ಸ್ವಲ್ಪ ವಿಶ್ರಾಂತಿ ಕೊಡುವುದರಿಂದ ಇದೆಲ್ಲವೂ ಶುಚಿಯಾಗುತ್ತದೆ ನಾವು ಹಿಂದಿನ ಕಾಲಕ್ಕೆ ಹೋಲಿಸಿಕೊಳ್ಳುವುದನ್ನು ಬಿಡಿ ಈಗಿನ ಕಾಲಕ್ಕೆ ಹೇಳುವುದಾದರೆ ತುಂಬಾ ಜಂಕ್ ಫುಡ್ಸ್ ಗಳು ಮಸಾಲೆ.

ಪದಾರ್ಥಗಳು ಜೊತೆಗೆ ಎಣ್ಣೆಯಲ್ಲಿ ಕರೆದಿರುವಂತಹ ಪದಾರ್ಥಗಳನ್ನು ಚೆನ್ನಾಗಿ ತಿಂದು ತಿಂದು ಆರೋಗ್ಯ ಸ್ಥಿತಿಯೇ ಕೆಟ್ಟು ಹೋಗಿದೆ, ಚಿಕ್ಕ ಚಿಕ್ಕ ಮಕ್ಕಳಿಗೂ ಶುಗರು ಬಿಪಿ ಈ ರೀತಿಯಾಗಿ ಬರುತ್ತಿರುವುದರ ಜೊತೆಗೆ ಕೊಲೆಸ್ಟ್ರಾಲ್ ಎನ್ನುವಂತದ್ದು ವೈಟ್ ತುಂಬಾ ಬರ್ತಾ ಇರುವಂತದ್ದು ನಾವು ನೋಡುತ್ತಾ ಇದ್ದೇವೆ ನಾವು ತಿನ್ನುತ್ತಾ ಇರುವಂತಹ ಆಹಾರ.

See also  ಒಂದು ಕಾಗದದ ಮೇಲೆ ಬರೆದುಕೊಳ್ಳಿ 136 ದಿನ‌ ಈ 3 ರಾಶಿಗೆ ಅಖಂಡ ರಾಜಯೋಗ ಮುಟ್ಟಿದ್ದೆಲ್ಲಾ ಅದೃಷ್ಟ

ಕ್ರಮಗಳಿಂದಲೇ ಈ ರೀತಿಯಾಗಿ ಆಗುತ್ತಾ ಇರುವಂತದ್ದು ಆ
ರೀತಿಯಲ್ಲಿ ಶಿವರಾತ್ರಿ ಹಬ್ಬದ ದಿನ ಜಾಗರಣೆ ಇರಬಹುದು ಅಥವಾ ಉಪವಾಸ ಎಂದು ನಾವು ಏನನ್ನು ಮಾಡುತ್ತೇವೆ ಎರಡಕ್ಕೂ ತುಂಬಾ ಮಹತ್ವ ಇರುವಂತದ್ದು ನಮ್ಮ ಶುಚಿತ್ವ.

ಮನಸ್ಸನ್ನು ಶುಚಿ ಮಾಡಿಕೊಳ್ಳುವುದರ ಜೊತೆಗೆ ಜಾಗರಣೆಯನ್ನು ಮಾಡಿದಾಗ ಶಿವನ ಭಜನೆಗಳನ್ನು ಹೇಳುವುದು ಹರಿ ಕಥೆಗಳನ್ನು ಕೇಳುವುದು ಹಿಂದಿನ ಕಾಲದಲ್ಲೆಲ್ಲ ನಾವು ಅದನ್ನೇ ಮಾಡಿಕೊಂಡು ಬಂದಿರುವುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]