ಇದು ಕಾರ್ ಆದ್ರೆ ಆಟೋ ಅಲ್ಲ..ಇದರಲ್ಲಿ ಓಲಾ,ಯೂಬರ್,ರಾಪಿಡೋ ಎಲ್ಲಾ ಮಾಡಬಹುದು..ಮೈಲೈಜ್ ಎಷ್ಟು ,ಇದರ ಬೆಲೆ ಎಷ್ಟು ನೋಡಿ..

ಇದು ಕಾರ್ ಆದ್ರೆ ಆಟೋ ಅಲ್ಲ, ಇದರಲ್ಲಿ ಒಲ ಉಬರ್ ರಾಪಿಡೋ ಎಲ್ಲ ಮಾಡಬಹುದು….ಈ ಗಾಡಿ ಬಂದು ಬಜಾಜ್ ಕ್ಯೂಟ್ ಎಂದು ಈ ಗಾಡಿ ಬಂದು ಬಜಾಜ್ ಕಂಪನಿಯಲ್ಲಿ ಇರುವಂತದ್ದು ಈ ಗಾಡಿಯ ಬೆಲೆ ಈಗ ಇರುವಂತದ್ದು ಮೂರ್ ಲಕ್ಷದ 97,000 ಇದೆ ನಾನು ತೆಗೆದುಕೊಂಡಾಗ 2022 ರಲ್ಲಿ ನಾನು ತೆಗೆದುಕೊಂಡಿದ್ದು ಆ ಸಮಯದಲ್ಲಿ 3,90,000 ದಲ್ಲಿ ಇತ್ತು,

WhatsApp Group Join Now
Telegram Group Join Now

ಇದಕ್ಕೆ ಈಗ ಒಳ್ಳೆಯ ಮಾರ್ಕೆಟಿಂಗ್ ನಲ್ಲಿ ಇದೆ ಒಳ್ಳೆ ಬೆಳವಣಿಗೆಗಳು ಕೂಡ ಇದೆ ತೆಗೆದುಕೊಳ್ಳಬಹುದು ಚೆನ್ನಾಗಿ ಸಂಪಾದನೆ ಮಾಡಬಹುದು ಇದರಲ್ಲಿ ಮೇನ್ ಆಗಿ ಏನು ಇದೆ ಎಂದರೆ ಈ ಗಾಡಿ ಇವತ್ತು ಬೆಂಗಳೂರಿನಲ್ಲಿ ಓಡುತ್ತಾ ಇದೆ ಎಂದರೆ ಅದಕ್ಕೆ ಇಬ್ಬರು ಕಾರಣವಾಗಿದ್ದಾರೆ ಅವರು ತನ್ವೀರ್ ಪಾಷಾ ಮತ್ತು ಕಾಮತ್ಸರಿಯಂದು ಇವರಿಬ್ಬರೂ ಕೂಡ ನಾವು ತನ್ವೀರ್.

ಅಣ್ಣ ಎಂದು ಕರೆಯುತ್ತೇವೆ ಅವರು ಇದಕ್ಕೆ ಮೇನ್ ಅಂದರೆ ಈ ಗಾಡಿ ಬೆಂಗಳೂರಿನಲ್ಲಿ ಓಡುತ್ತದೆ ಎಂದರೆ ಅದು ಅವರಿಂದ ಕಾರಣ ಏನು ಎಂದರೆ ಈ ಗಾಡಿಯನ್ನು ಒಲ ಉಬರ್ ರಾಪಿಡೋ ಈ ಕಂಪನಿ ಯಾವುದು ಇಲ್ಲವೆಂದರು ಆರಾಮವಾಗಿ ಓಡಿಸಬಹುದು ಯಾವ ರೀತಿಯಾಗಿ ಎಂದರೆ ಒಳ ಉಬರ್ ಯಾವುದು ಇಲ್ಲವೆಂದರೂ ಈ ಗಾಡಿಗೆ ಮೀಟ್ರನ್ನು ತಂದಿದ್ದಾರೆ.

ಈ ಗಾಡಿಗೆ ನಮ್ಮ ಆಟೋ ರೀತಿಯ ಮೀಟರ್ ಇದೆ ಆಟೋ ರೀತಿಯೇ ವರ್ಕ್ ಮಾಡಬಾರದು ಇನ್ನು ಇದು ಸ್ವಲ್ಪ ದಿನದಲ್ಲಿ ಯಾವುದಾದರೂ ಯುಟ್ಯೂಬ್ ಚಾನೆಲ್ ನಲ್ಲಿ ಅಥವಾ ಸೆಲೆಬ್ರಿಟಿಗಳ ಹತ್ತಿರ ಪ್ರೊಮೋಷನ್ ಗೋಸ್ಕರ ಕಾಯುತ್ತಿದ್ದೇವೆ ಕೇವಲ ಈಗ ಗಾಡಿ ಕಮ್ಮಿ ಇರುವುದರಿಂದ ಬೆಂಗಳೂರಿನಲ್ಲಿ ಒಳ್ಳೆ ಮುಯಿಂಗ್ ಆಗುತ್ತಾ ಇದೆ ಕಮ್ಮಿ ರೇಟು ಮತ್ತು ಒಳ್ಳೆ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಕಂಫಟಬಲ್ ಕಸ್ಟಮರ್ ಗಳಂತೂ ಖುಷಿಯಾಗಿದ್ದಾರೆ ಯಾವುದೇ ಸಮಸ್ಯೆ ಇಲ್ಲ ಆದ್ದರಿಂದ ನಂತರ ಇದನ್ನು ಪಬ್ಲಿಸಿಟಿ ಮಾಡುವುದಕ್ಕೆ ಪ್ಲಾನ್ ಅನ್ನು ಮಾಡಿದ್ದಾರೆ, ಮೊದಲನೇದಾಗಿ ಇದು ನಿಮ್ಮ ಸ್ವಂತ ಗಡಿ ಅಲ್ಲವ ಇದು ನನ್ನ ಸ್ವಂತ ಗಾಡಿ ಎಷ್ಟು ವರ್ಷವಾಯಿತು ಇದನ್ನು ತೆಗೆದುಕೊಂಡು ನಾನು ತೆಗೆದುಕೊಂಡು ಒಂದುವರೆ ವರ್ಷ ವಾಗುತ್ತಾ ಬರುತ್ತಿದೆ 2022 ನವೆಂಬರ್.

ಅಥವಾ ಡಿಸೆಂಬರ್ ನಲ್ಲಿ ನಾನು ಈ ಗಾಡಿಯನ್ನು ತೆಗೆದುಕೊಂಡಿದ್ದು ಇವತ್ತಿಗೆ ಈಗಾಗಲೇ 17 ತಿಂಗಳು ಈಎಂಐಯನ್ನು ಕಟ್ಟಿದ್ದೇನೆ ನಿಮ್ಮ ಪ್ರಕಾರ ಇದರಲ್ಲಿ ನೀವು ಎಷ್ಟು ಸಂಪಾದನೆ ಮಾಡಿದ್ದೀರಾ ಸಂಪಾದನೆ ಎಂದರೆ ಉಬರ್ ನಲ್ಲಿ ನಾನು ಈ ಗಾಡಿಯನ್ನು ಓಡಿಸಿರುವುದು ಕೇವಲ 6 ತಿಂಗಳು ಡಿಎಲ್ ಸ್ವಲ್ಪ ತೊಂದರೆಯಾಗಿ ಆನಂತರ ಆಮೇಲೆ ಓಪನ್.

ಮಾಡಿಸಿಕೊಂಡೆ ಆರು ತಿಂಗಳಿನಲ್ಲಿ ಮೂರುವರೆ ಲಕ್ಷ ಸಂಪಾದನೆ ಮಾಡಿದ್ದೇನೆ ಇದು ಒಂದು ಗಾಡಿಯಲ್ಲಿ ಕೇವಲ ಆರು ತಿಂಗಳು ಉಬರ್ ನಲ್ಲಿ ಮಾತ್ರ ಓಲದಲ್ಲೂ ಮಾಡಿದ್ದೇನೆ ರಾಪಿಡೋದಲ್ಲಿಯೂ ಕೂಡ ಮಾಡಿದ್ದೇನೆ ಈ ಗಾಡಿಗೆ ಹತ್ತುವಂತಹ ಕಸ್ಟಮರ್ಸ್ಗಳು ತುಂಬಾ ಕಂಫರ್ಟಬಲ್ ಆಗಿ ಕುಳಿತುಕೊಳ್ಳುತ್ತಾರೆ ಇದನ್ನು ಹೇಗೆ ಬುಕ್ ಮಾಡುವುದು ಎಂದು.

ಕೇಳುತ್ತಾರೆ ಆಗ ನಮ್ಮ ಬಳಿ ನಮ್ಮ ಉಬರ್ ಆಪ್ ನಲ್ಲಿ ಸಪರೇಟ್ ಆಗಿ ಎಕ್ಸೆಸ್ ಎನ್ನುವಂತಹ ಒಂದು ಆಪ್ಷನ್ ಅನ್ನು ಬಿಟ್ಟಿದ್ದಾರೆ ಅಂದರೆ ಎಕ್ಸ್ಪ್ರೆಸ್ ಸ್ಮಾಲ್ ವೆಹಿಕಲ್ ಇಂದು ಉಬರ್ ಕಡೆಯಿಂದಲೇ ಈ ಗಾಡಿಗೆ ಎಂದೆ ಸಪರೇಟ್ ಆಗಿ ಮಾಡಿಕೊಟ್ಟಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..