ವೀರಭದ್ರಸ್ವಾಮಿ ಧ್ಯಾನ ಶ್ಲೋಕ ಪಠಿಸಿ ಕಲ್ಲಿನಂತ ಕಷ್ಟಗಳು ಮಂಜಿನಂತೆ ಕರಗುತ್ತದೆ ಈ ಪವರ್ ಫುಲ್ ಮಂತ್ರ ಪಠಿಸುವುದು ಹೇಗೆ..

ವೀರಭದ್ರನ ಈ ಶಕ್ತಿ ಮಂತ್ರ ಪಟಿಸಿ 9 ದಿನದಲ್ಲಿ ಫಲ ಹಿತಶತ್ರುವಿನ ನಾಶ…. ಈ ಹಿಂದೆ ನಾವು ಕಾಲಭೈರವೇಶ್ವರನ ಮಹಾಶಕ್ತಿ ಮಂತ್ರಗಳ ಬಗ್ಗೆ ತಿಳಿಸಿಕೊಟ್ಟಿದ್ದವು ಇವತ್ತಿನ ಸಂಚಿಕೆಯಲ್ಲಿ ವೀರಭದ್ರ ಸ್ವಾಮಿಯ ಸುಮಾರು ನಾಲ್ಕರಿಂದ ಐದು ಶ್ಲೋಕಗಳನ್ನು ನಾವು ತಿಳಿಸಿಕೊಡುತ್ತೇವೆ ಈ ಶ್ಲೋಕಗಳನ್ನು ಯಾಕೆ ಹೇಳಬೇಕು ಯಾವಾಗ ಹೇಳಬೇಕು ಈ ಶ್ಲೋಕಗಳ ಅರ್ಥ.

WhatsApp Group Join Now
Telegram Group Join Now

ಏನು ಅನ್ನುವುದನ್ನ ತಿಳಿಯಬೇಕಾದರೆ ಸಂಪೂರ್ಣ ವಾಗಿ ನೋಡಿ.ನಮ್ಮ ಜೀವನದಲ್ಲಿ ನಾವು ಮುಂದುವರಿಯಲೆಂದು ಕಷ್ಟಪಟ್ಟು ದುಡಿಯುತ್ತೇವೆ ಹಾಗೂ ನಮ್ಮ ಸಂಸಾರವನ್ನು ಸುಖಮಯವಾಗಿ ನಡೆಸಬೇಕು ಎಂದು ಸರಿಯಾದ ದಾರಿಯಲ್ಲಿ ನಾವು ಜೀವನವನ್ನು ನಡೆಸುತ್ತೇವೆ ಆದರೂ ಕೂಡ ಜೀವನದಲ್ಲಿ ಒಂದಲ್ಲ ಒಂದು ತೊಡಕುಗಳು ಇರುತ್ತದೆ ಅವು ಕೆಲವು.

ವಿಚಾರಗಳಿಂದ ಅಡೆತಡೆಗಳು ಉಂಟಾಗುತ್ತಿರುತ್ತದೆ ಅದರಲ್ಲಿ ಹೆಚ್ಚಿನದಾಗಿ ಕಣ್ಣಿನ ದೃಷ್ಟಿ ನಮ್ಮ ಸುಖ ಸಂಸಾರಕ್ಕೆ ಕಣ್ಣಿನ ದೃಷ್ಟಿ ಯಾವಾಗ ಬೀಳುತ್ತದೆಯೋ ಆಗ ನಮ್ಮ ಸಂಸಾರವು ಅಲ್ಲೋಲಕಲ್ಲೋಲವಾಗುತ್ತದೆ ದುಡಿಯುವಂಥ ದುಡಿಮೆಯು ಸಾಕಾಗದೆ ಹೋಗುತ್ತಾ ಇರುತ್ತದೆ ಮನೆಯಲ್ಲಿ ಅಶಾಂತಿ ತುಂಬಿರುತ್ತದೆ ಇದೆಲ್ಲದಕ್ಕೂ ವೀರಭದ್ರ ಸ್ವಾಮಿಯ ಶ್ಲೋಕವು.

ನಿಮಗೆ ಪರಿಹಾರವನ್ನು ನೀಡುತ್ತದೆ ಹೆಚ್ಚಿನದಾಗಿ ಹಿತ ಶತ್ರುಗಳ ಕಾಟ ಹಾಗೂ ಹಿತ ಶತ್ರುಗಳ ಕಣ್ಣಿನ ದೃಷ್ಟಿಯಿಂದಲೇ ಇದು ಇವತ್ತಿನ ದಲ್ಲ ಇಂದಿನ ಕಾಲದಿಂದಲೂ ನಡೆದು ಕೊಂಡು ಬಂದಂತಹ ವಿಚಾರದ ದಾರಿ ಆದ್ದರಿಂದ ಎಂತಹದ್ದೇ ಕಷ್ಟದ ಪರಿಸ್ಥಿತಿಯಲ್ಲಿಯೂ ವೀರಭದ್ರ ಸ್ವಾಮಿಯ ಇವತ್ತಿನ ಸಂಚಿಕೆಯಲ್ಲಿ ತಿಳಿಸಿ ಕೊಡುವ ಈ ಮಂತ್ರಗಳನ್ನು ಪ್ರತಿನಿತ್ಯ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ನೀವು ಪೂಜೆ ಆದ ಮೇಲೆ ಇದರಿಂದ ಆರು ನಿಮಿಷ ಕುಳಿತುಕೊಂಡು ನೀವು ಆ ಎಲ್ಲಾ ಶ್ಲೋಕವನ್ನು ನೋಡಿಕೊಂಡು ಸರಿಯಾದ ಉಚ್ಚಾರಣೆಯಿಂದ ನೀವು ಪಾರಾಯಣವನ್ನು ಮಾಡಿ ಖಂಡಿತವಾಗಿಯೂ ನಿಮಗೆ ಇದ್ದಂತಹ ಮಾಟ ಮಂತ್ರದ ಸಮಸ್ಯೆ ಇರಬಹುದು ಕೆಟ್ಟ ಕಣ್ಣಿನ ದೃಷ್ಟಿಯ ಸಮಸ್ಯೆ ಇರಬಹುದು ಅಥವಾ ನಿಮಗೆ ಗೊತ್ತಿಲ್ಲದೆ ಅಂದರೆ ಅದು ಗೊತ್ತಿದ್ದು ಗೊತ್ತಿಲ್ಲದೆ.

ಏನಾದರೂ ದಾಟಿದರೆ ಅದನ್ನು ಸರಿ ಮಾಡುವ ಎಲ್ಲಾ ಸಮಸ್ಯೆಗಳನ್ನ ವೀರಭದ್ರೇಶ್ವರ ಸ್ವಾಮಿಯ ಆಶೀರ್ವಾದದಿಂದ ಖಂಡಿತವಾಗಿಯೂ ಆ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ತೊಳೆದು ಹಾಕುವುದು ಖಂಡಿತ ಇವತ್ತಿನ ಲೋಕುಗಳನ್ನು ನಾವು ಕಲಿಯುವುದರ ಮೊದಲು ಸ್ವಾಮಿ ವೀರಭದ್ರರ ಬಗ್ಗೆ ತಿಳಿದುಕೊಳ್ಳೋಣ ನಂತರ ಶ್ಲೋಕದ ಪಾರಾಯಣವನ್ನು ನಾವು.

ಶುರು ಮಾಡೋಣ. ಶ್ರೀ ವೀರಭದ್ರರ ಉಲ್ಲೇಖ ಇರುವುದು ಪುರಾಣಗಳಲ್ಲಿ ಇದನ್ನು ಐದನೇ ಪುರಾಣಗಳು ಎಂದು ಕರೆಯಲಾಗುತ್ತದೆ ಈಗಾಗಲೇ ವೀರಭದ್ರರ ಬಗ್ಗೆ ನಮಗೆ ತಿಳಿದಿರುವುದು ದಕ್ಷರಾಜನ ಕಥೆಯಲ್ಲಿ ಶ್ರೀ ವೀರಭದ್ರನ್ನು ಶಿವನ ಗಣಗಳಲ್ಲಿ ಒಬ್ಬರು ಶಿವನ ಜಡೆಯಿಂದ ಉದ್ಭವವಾಗಿದ್ದರಿಂದ ರುದ್ರ ಜಟ ರುದ್ರ ಕೋಪ ರುದ್ರ ಸಂಭೂತ ಎಂದು ಕರೆಯುತ್ತಾರೆ.

ಶ್ರೀ ವೀರಭದ್ರ ರನ್ನ ಹಲವು ರೂಪಗಳಲ್ಲಿ ವರ್ಣಿಸುತ್ತಾರೆ ಕಪ್ಪು ಬಣ್ಣ ಹೊಂದಿರುವವರು 3 ಕಣ್ಣು ಉಳ್ಳವರು ಕತ್ತಿಗಳನ್ನು ಗಿರಾಣಿಗಳನ್ನು ಜೊತೆಗೆ ಬಿಲ್ಲು ಬಾಣಗಳನ್ನು ಕೂಡ ಹಿಡಿದಿರುತ್ತಾರೆ ಸರ್ಪಗಳನ್ನ ಮಾಲೆಯಂತೆ ಧರಿಸಿರುತ್ತಾರೆ ಬುಂಡೆಗಳನ್ನ ಧರಿಸಿರುವವರನ್ನು ನಾವು ವೀರಭದ್ರ ಈಗಾಗಲೇ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ವೀರಭದ್ರರರನ್ನ ಮೂರು ರೀತಿಯಾಗಿ ಪೂಜಿಸುತ್ತಾರೆ ಶ್ರೀ ವೀರಭದ್ರನ ಯೋಗ ವೀರಭದ್ರ ಭೋಗ ವೀರಭದ್ರ ಮತ್ತು ವೀರಭದ್ರ ಎಂದು .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">