ಮಹಾ ಶಿವರಾತ್ರಿ ದಿನ ಅಪ್ಪಿತಪ್ಪಿಯೂ ಈ ತರಕಾರಿಗಳನ್ನು ಸೇವಿಸಬೇಡಿ ಕಷ್ಟ ಬೆನ್ನಟ್ಟುತ್ತೆ ಎಚ್ಚರ ‌..!

ಶಿವರಾತ್ರಿ ದಿನ ಅಪ್ಪಿ ತಪ್ಪಿ ಈ ತರಕಾರಿ ತಿನ್ನಬಾರದು

WhatsApp Group Join Now
Telegram Group Join Now

ಮಹಾಶಿವರಾತ್ರಿ ಹಬ್ಬದಂದು ಏನೇನು ಮಾಡಿದ್ರೆ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತೆ ಅನ್ನೋ ವಿಷಯವನ್ನ ಹೇಳಿ. ಅದರ ಜೊತೆಗೆ ಮಹಾಶಿವರಾತ್ರಿ ದಿನ ಈ ತರಕಾರಿಗಳನ್ನು ಮಾತ್ರ ತಿನ್ನಬಾರದು ಅನ್ನೋದನ್ನ ಈ ಲೇಖನದಲ್ಲಿ ಹೇಳ್ತಾ ಇದೀವಿ. ಆದ್ದರಿಂದ ಈ ವಿಡಿಯೋವನ್ನ ಕೊನೆಯ ತನಕನ್ನು ತಪ್ಪದೆ ನೋಡಿ ಸ್ಕೈಪ್ ಮಾತ್ರ ಮಾಡಬೇಡಿ. ಮಹಾ ಶಿವರಾತ್ರಿ ಶಿವನ ಪೂಜೆಗೆ ಅತ್ಯಂತ ಶ್ರೇಷ್ಠವಾದ ದಿನ. ಹಿಂದೂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಶಿವರಾತ್ರಿ ಕೂಡ ಒಂದು. ಭಕ್ತರು ಭಕ್ತಿ ಹಾಗು ಅಷ್ಟೇ ಶ್ರದ್ಧೆಯಿಂದ ಶಿವರಾತ್ರಿಯನ್ನು ಆಚರಿಸುತ್ತಾರೆ.

ಈ ದಿನ ಭಕ್ತರು ಬಗೆಬಗೆಯಾಗಿ ಪರಶಿವನ ಪೂಜೆ ಅರ್ಚನೆಯನ್ನು ಮಾಡುತ್ತಾರೆ. ಧ್ಯಾನ ಉಪವಾಸ ವ್ರತ ಮಾಡಿ ಪರಮೇಶ್ವರನ ಅನುಗ್ರಹವನ್ನ ಪಡೆಯೋದಕ್ಕೆ ಬಯಸ್ತಾರೆ. ಶಿವರಾತ್ರಿ ಹಬ್ಬವನ್ನ ನೀವು ಆಚರಿಸುವ ಆದ್ರೆ ಮಹಾದೇವನ ಪೂಜಿಸುವಂತಹ ಬಗೆ ಹೇಗೆ? ಯಾವ ಪದಾರ್ಥಗಳು ಆ ಭೋಲೆನಾಥನಿಗೆ ಪ್ರಿಯವಾದವು. ಯಾವ ಪ್ರಿಯ ಯಾವುದನ್ನ ಶಿವಲಿಂಗಕ್ಕೆ ಅರ್ಪಿಸಬೇಕು, ಯಾವುದನ್ನ ಅರ್ಪಿಸಬಾರದು.

ಅನ್ನೋದನ್ನ ಮೊದಲೇ ತಿಳಿದುಕೊಳ್ಳಿ. ಇಲ್ಲವಾದಲ್ಲಿ ಶಿವಪೂಜೆಗೆ ನಿಮ್ಮಿಂದ ಲೋಪಗಳಾಗುವುದು ನಿಸ್ಸಂದೇಹ. ಹಾಗೇನಾದರೂ ಆಗಿದ್ದರೆದಲ್ಲಿ ನೀವು ಶಿವನ ಕೆಂಗಣ್ಣಿಗೆ ಗುರಿಯಾಗುವುದು ಖಚಿತ. ಮಹಾ ಶಿವರಾತ್ರಿಯಂದು ಯಾವುದೇ ಕಾರಣಕ್ಕೂ ತಡವಾಗಿಬೇಡಿ ಸೂರ್ಯೋದಯಕ್ಕಿಂತಲೂ ಮುಂಚೆನೇದ್ದು ಶಿವನನ್ನು ಧ್ಯಾನಿಸಿ ಪೂಜೆ ಮಾಡಿ ಅದಕ್ಕೂ ಮುನ್ನ ಕೆಂಪು ಇಲ್ಲ ಅಂತ ಅಂದ್ರೆ ಶ್ವೇತ ಬಣ್ಣದ ಬಟ್ಟೆಯನ್ನ ತಪ್ಪದೆ ಧರಿಸಿ.

ಆದರೆ ಆ ಬಟ್ಟೆಗೆ ಹೊಲಿಗೆ ಬಿದ್ದಿರಬಾರದು. ಅಂದ್ರೆ ಪಂಚೆ ಹಾಗೂ ಶಲ್ಯ ಧರಿಸಿದರೆ ಉತ್ತಮ. ರಾತ್ರಿಯ ಸಮಯವು ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ. ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವಂತಹ ಸಂವೇದನಶೀಲ ವಾತಾವರಣವನ್ನು ಕಾಣಬಹುದು. ಈ ಪರ್ವಕಾಲ ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು,

ಅಂದು ಈಶ್ವರನ ಆರಾಧನೆ ಮಾಡಿದರೆ ಪಾಪಕರ್ಮಗಳನ್ನ ಕಳೆದುಕೊಳ್ಳಬಹುದು ಅನ್ನೋ ಪ್ರತೀತಿ. ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ. ಶಿವರಾತ್ರಿಯ ದಿನದಂದು ಆದಷ್ಟು ರಶ್. ಶಾಂತ ಮನಸ್ಸಿನಿಂದ ಇದು ಯಾರಿಗೂ ಕೆಟ್ಟ ಮಾತುಗಳನ್ನು ಆಡದೆ ಶಿವನನ್ನ ಆರಾಧಿಸಿ ಹಬ್ಬದ ದಿನದಂದು ಮದ್ಯಪಾನ ಹಾಗೂ ಮಾಂಸಾಹಾರವನ್ನು ತ್ಯಜಿಸಿ ಜೊತೆಗೆ ಜಾನುವಾರುಗಳಿಗೆ ಆಹಾರವನ್ನ ನೀಡೋದಕ್ಕೆ ಮರಿಬೇಡಿ.

ಇದರಿಂದ ಮಹಾದೇವನು ತನ್ನ ಭಕ್ತರ ಮೇಲೆ ವಿಶೇಷವಲ್ಲವನ್ನು ತೋರುತ್ತಾನೆ. ಮಹಾಶಿವರಾತ್ರಿ ಅಂತಹ ಪವಿತ್ರ ದಿನದಂದು ಯಾವ ಕಾರಣಕ್ಕೂ ಕಪ್ಪು ವಸ್ತ್ರವನ್ನು ಧರಿಸಬೇಡಿ. ಇದು ಅನಿಷ್ಟದ ಸೂಚನೆಯಾಗಿದೆ. ಹಾಗೆ ಶಿವಲಿಂಗಕ್ಕೆ. ಜಲಾಭಿಷೇಕ ಮಾಡುವಾಗ ಯಾವುದೇ ಕಾರಣಕ್ಕೂ ಶಂಖವನ್ನು ಬಳಸಬೇಡಿ. ಲೋಟದಿಂದ ಅಥವಾ ಮಣ್ಣಿನ ಪಾತ್ರೆಯನ್ನು ಬಳಸಿ ಆದ್ರೆ ಶಂಖದ ಬಳಕೆ ಮಾಡಬೇಡಿ. ಹಾಗೇನೇ ಹಾಲು ಮತ್ತು ಮೊಸರಿನ ಅಭಿಷೇಕವನ್ನು ಮಾಡಿದಲ್ಲಿ ತಾಮ್ರದ ಪಾತ್ರೆಯನ್ನು ಬಳಸಬೇಡಿ.

ಈ ಪಾತ್ರೆಯಲ್ಲಿ ಹಾಲು ಮೊಸರು ಹಾಕಿದ್ರೆ ಅದು ವಿಷದ ರೂಪವನ್ನು ಪಡೆದುಕೊಳ್ಳುತ್ತದೆ. ಆದ್ದರಿಂದ ಹಿತ್ತಾಳೆ ಬೆಳ್ಳಿ ಪಾತ್ರೆಯನ್ನು ಬಳಸುವುದು ಉತ್ತಮ. ಕೆಲವು ಶಿವಲಿಂಗಕ್ಕೆ ಬೀಗ ಪತ್ರ ಸಿಗದೇ ಹೋದಲ್ಲಿ ತುಳಸಿ ಎಲೆಯನ್ನು ಅರ್ಪಿಸಬಹುದೇ ಅಂತ ಕೇಳಿದರೆ ಯಾವುದೇ ಕಾರಣಕ್ಕೂ ತುಳಸಿ ಎಲೆಯನ್ನು ಶಿವಲಿಂಗದ ಬಳಿಯೂ ಕೂಡ ತರದ ಹೋಗಬೇಡಿ. ಇದರಿಂದ ಶಿವ ಮುನಿಸಿಕೊಂಡಿದ್ದಾನೆ. ಭಕ್ತರು ಶಿವನಿಗೆ ಹೂವನ್ನು ಅರ್ಪಿಸುವುದು ಸಾಮಾನ್ಯ. ಅದರಲ್ಲೂ ಪಾರಿಜಾತವನ್ನೇ ಅರ್ಪಣೆ ಮಾಡಿದ್ರೆ ಶುಭ ಅಂತ ಹೇಳಲಾಗುತ್ತೆ. ಅಷ್ಟೇ ಅಲ್ಲದೇ ಎಕ್ಕದ ಹೂವು ಕೂಡ ಮಂಗಳಕರ ಅನ್ನೋ ನಂಬಿಕೆ ಇದೆ. ಈ ಹೂಗಳನ್ನ ಅರ್ಪಿಸಿದರೆ ಒಳ್ಳೆದಾಗುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]