30 ಲಕ್ಷ ಹಣ ಕೊಟ್ಟು ಸೈಟ್ ತಗೊಂಡು ಮನೆ ಕಟ್ಟೋಕೆ ಹೋದರೆ ಸೈಟೇ ಇಲ್ಲ ಕಡಿಮೆ ಬೆಲೆಗೆ ಸೈಟ್ ಬೇಕು ಅಂತ ಮೋಸ ಹೋಗಬೇಡಿ..

30 ಲಕ್ಷ ಕೊಟ್ಟು ಸೈಟ್ ರಿಜಿಸ್ಟರ್ ಮಾಡಿಕೊಂಡು ಮನೆ ಕಟ್ಟೋಣ ಎಂದು ಹೋದರೆ ಸೈಟೆ ಇಲ್ಲ… 30 ಲಕ್ಷ ದುಡ್ಡನ್ನು ಕೊಟ್ಟು ಸೈಟನ್ನು ತೆಗೆದುಕೊಂಡಿದ್ದಾರೆ ಈಗ ಲೇಔಟ್ ಅತ್ರ ಹೋಗಿ ನೋಡಿದರೆ ಸೈಟು ಕೂಡ ಇಲ್ಲ ಈ ಕಡೆ ಬಂದು ನೋಡಿ ಲೇಔಟ್ ಅನ್ನು ನೆಲಮಂಗಲದಲ್ಲಿ 4 ಲಕ್ಷ ಕಟ್ಟಿದ್ದರೆ ಸೈಟ್ ಸಿಗುತ್ತದೆ 6 ಲಕ್ಷ ಕೊಟ್ಟಿದ್ದಾರೆ ಸೈಟ್ ಸಿಗುತ್ತದೆ ಎಂದು ನೀವು ಎಲ್ಲ.

WhatsApp Group Join Now
Telegram Group Join Now

ಮಾಧ್ಯಮಗಳಲ್ಲಿ ನೋಡುತ್ತಾ ಇರುತ್ತೀರಾ ನಾನು ನಿಮಗೆ ಹಾಗಾಗ ಹೇಳುತ್ತಲೇ ಇರುತ್ತೇನೆ ದಯಮಾಡಿ ನೀವು ಚಾನೆಲ್ ಗಳಲ್ಲಿ ನೋಡಿ ಯೂಟ್ಯೂಬ್ ಫೇಸ್ ಬುಕ್ ಗಳಲ್ಲಿ ಈ ರೀತಿಯಾಗಿ ನಾಲ್ಕು ಲಕ್ಷಕ್ಕೆ ಸೈಟ್ ಸಿಗುತ್ತದೆ 6 ಲಕ್ಷಕ್ಕೆ ಸೈಟ್ ಕೊಡುತ್ತೇವೆ ದಯಮಾಡಿ ತೆಗೆದುಕೊಳ್ಳಬೇಡಿ ಇವತ್ತು ಇವರೊಬ್ಬರು ಆಟೋ ಡ್ರೈವರು ಒಬ್ಬ ಕಾರ್ಪೆಂಟರ್ ಯಾವುದು ಒಂದು ಕಂಪನಿಯಲ್ಲಿ.


ಕೆಲಸಕ್ಕೆ ಹೋಗುತ್ತಾರೆ ಏನೋ ಒಂದು ಆಸೆ ನಾವು ಕೂಡ ಒಂದು ಸೈಟನ್ನು ತೆಗೆದುಕೊಳ್ಳೋಣ ಎಂದು ಆಸೆಯನ್ನು ಪಟ್ಟಿರುತ್ತಾರೆ, ಇವರ ಬಳಿ ಇರುವಂತಹ ದುಡ್ಡನ್ನು ಒಬ್ಬೊಬ್ಬರು ರಿಯಲ್ ಎಸ್ಟೇಟ್ ಮತ್ತು ಲ್ಯಾಂಡ್ ಡೆವಲಪ್ ಮಾಡುವಂತಹ ಕದಿಮರು ಸುಲಿಗೆಯನ್ನು ಮಾಡಿಬಿಡುತ್ತಾರೆ ನೆಲಮಂಗಲ ದೇವನಹಳ್ಳಿ ಆನೆಕಲ್ಲು ಎಂದು ಏನನ್ನು ಹೇಳುತ್ತೇವೆ ರೆವಿನ್ಯೂ ಲೇಬರ್ಗಳನ್ನ.

ಕೈಮುಗಿದು ಬೇಡಿಕೊಳ್ಳುತ್ತೇನೆ ದಯಮಾಡಿ ಸೈಟನ್ನು ತೆಗೆದುಕೊಳ್ಳಬೇಡಿ ಇದು ನಮ್ಮ ಮಾಗಡಿ ರೋಡು ಮಾಗಡಿ ರೋಡಿನಲ್ಲಿ ಕಾಲೇಜ್ ಟಾಪ್ ನಲ್ಲಿ ಆಫೀಸ್ ಬರುತ್ತದೆ ಇದು ವಿ 9 ಹೋಂ ರಿಯಲ್ ಎಸ್ಟೇಟ್ ಆಫೀಸ್ ಮತ್ತು ಡೆವಲಪ್ಮೆಂಟ್ ಆಫೀಸನ್ನು ಮಾಡಿಕೊಂಡಿದ್ದಾನೆ 30 ಲಕ್ಷ ರಿಜಿಸ್ಟರ್ ಆಗಿದೆ 30 ಲಕ್ಷ ಕೊಟ್ಟು ರಿಜಿಸ್ಟರ್ ಅನ್ನು ಮಾಡಿದ್ದಾರೆ ಈಗ ಲೇಔಟ್ ಹತ್ತಿರ.

See also  ಅಯ್ಯೋ ದೇವರೆ ಇದೆಂಥ ಕಾಲ ಬಂತಪ್ಪ ನಿಮ್ಮ ಮನೆಗಳಲ್ಲಿ ಹುಷಾರ್ ಸ್ವಾಮಿ..ಈ ವಿಡಿಯೋ ನೋಡಿ

ಮನೆ ಕಟ್ಟಿಸಬೇಕು ಎಂದು ಬಂದರೆ ಅಥವಾ ಮುಗ್ಧರು ಹೋದರೆ ಅಲ್ಲಿ ಸೈತ ಇಲ್ಲ ಪಾಪ ಈ ಕಡೆ ಸೈಟು ಇಲ್ಲ ದುಡ್ಡು ಇಲ್ಲ ಫೋನ್ ಮಾಡಿ ಏನು ಎಂದು ಕೇಳೋಣ ಎಂದು ಹೋದರೆ ಏನು ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ ಸೈಟ್ ಕೊಡುವುದಕ್ಕೆ ಆಗುವುದಿಲ್ಲ ದುಡ್ಡು ಕೊಡುವುದಕ್ಕೆ ಆಗುವುದಿಲ್ಲ ಏನು ಇದು ದೌರ್ಜನ್ಯ ಅಮಾಯಕ ಜನರ ಬಳಿ ದುಡ್ಡನ್ನು ವಸೂಲಿ ಮಾಡಿ.

ಮೋಸ ಮಾಡಿ ನೋಡಿ ಇವನು ಯಾರು ಅಂತ ಗೊತ್ತಿಲ್ಲ ಅವನ ಫೋಟೋವನ್ನು ಕೊಡಿ ನೋಡಿ ಇವನ ಹೆಸರು ಸೇಂದಿಲ್ ರಾಜ್ ಎಂದು ಇವನನ್ನು ಸ್ವಲ್ಪ ಝೂಮ್ ಹಾಕಿಕೊಳ್ಳಿ ಇವನು ದೊಡ್ಡ ಲೂಟಿಕೋರ ಇವನ ಬಳಿ ಏನಾದರೂ ಸೈಟ್ ತೆಗೆದುಕೊಂಡರೆ ನಿಮ್ಮ ಮನ ಸರ್ವನಾಶ ಆಗುವುದಂತೂ ಗ್ಯಾರಂಟಿ, ದಯಮಾಡಿ ಒಂದು ಏನಾಗುತ್ತದೆ ಎಂದರೆ ಜನತೆಗೆ ನಾನು ಹೇಳುವಂಥದ್ದು.

ನಮ್ಮ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ನೀವು 6 ಲಕ್ಷಕ್ಕೆ ಸೈಟ್ ಸಿಗುತ್ತದೆ 8 ಲಕ್ಷಕ್ಕೆ ಸೈಡ್ ಸಿಗುತ್ತದೆ ಎಂದು ಹೋಗಿ ರೆವೆನ್ಯೂ ಲೇಔಟ್ ನಲ್ಲಿ ನೀವೇನಾದರೂ ಸೈಟ್ ತೆಗೆದುಕೊಂಡರೆ ನೀವು ಮೋಸ ಹೋಗುತ್ತಾ ಇರುವುದು ಗ್ಯಾರಂಟಿ ಹಾಗಾಗಿ ಇಂತವರಿಗೆ ಹಣವನ್ನು ಕೊಟ್ಟು ಮೋಸ ಹೋಗಬೇಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">