ಇವರೇ ನೋಡಿ ಮೋದಿ ಪದೇ ಪದೇ ರಹಸ್ಯವಾಗಿ ಭೇಟಿ ನೀಡುವ ಸಂತ 130 ವರ್ಷಗಳಿಂದ ಕೇವಲ ನೀರಿನ ಮೇಲೆ ಜೀವಂತ.. » Karnataka's Best News Portal

ಇವರೇ ನೋಡಿ ಮೋದಿ ಪದೇ ಪದೇ ರಹಸ್ಯವಾಗಿ ಭೇಟಿ ನೀಡುವ ಸಂತ 130 ವರ್ಷಗಳಿಂದ ಕೇವಲ ನೀರಿನ ಮೇಲೆ ಜೀವಂತ..

ಮಾರ್ಚ್ ತಿಂಗಳಿನಲ್ಲಿ ಕರೆಯಲಾದ ಸರ್ಕಾರಿ ಹುದ್ದೆಗಳು… ಈ ಒಂದು ತಿಂಗಳಿನಲ್ಲಿ ಒಟ್ಟಾರೆಯಾಗಿ 17000 ಕ್ಕಿಂತ ಹೆಚ್ಚಿನ ಹುದ್ದೆಗಳ ಅರ್ಜಿಗಾಗಿ ಕರೆದಿರುತ್ತಾರೆ ಈ ಒಂದು ಪೋಸ್ಟ್ ಗೆ ಸಂಬಂಧಪಟ್ಟ ಹಾಗೆ ನೀವು ಎಸ್ ಎಲ್ ಸಿ ಪಾಸಾಗಿರಬೇಕು ಮತ್ತು ಸೆಕೆಂಡ್ ಪಿಯುಸಿ ಯನ್ನು ಕೂಡ ಕಂಪ್ಲೀಟ್ ಮಾಡಿರಬೇಕು ಮತ್ತು ಯಾವುದೇ ಡಿಗ್ರಿಯನ್ನು ಕೂಡ.

WhatsApp Group Join Now
Telegram Group Join Now

ಮಾಡಿರುವವರು ಅರ್ಜಿಯನ್ನು ಸಲ್ಲಿಸಬಹುದು ಐಟಿಐ ಪಾಸಾದವರು ಡಿಪ್ಲೋಮೋ ಮುಗಿಸಿರುವವರು ಕೂಡ ಇಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಇಲ್ಲಿ 8 ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಾಗಿರುತ್ತದೆ. ನಾನು ಒಂದೊಂದೇ ಇಲಾಖೆಗಳ ಹೆಸರನ್ನು ಕೂಡ ಹೇಳುತ್ತಾ ಹೋಗುತ್ತೇನೆ ಮೊದಲನೇದಾಗಿ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಪೋಸ್ಟ್.

ಗಳ ಬಗ್ಗೆ ಎರಡನೇದಾಗಿ ನಮ್ಮ ಕರ್ನಾಟಕ ರಾಜ್ಯದ ಪೋಲಿಸ್ ಇಲಾಖೆಯಲ್ಲಿ ಅರ್ಜಿಯನ್ನು ಕರೆದಿರುತ್ತಾರೆ ಮತ್ತು ತುಂಬಾ ಜನ ಮಹಿಳಾ ಅಭ್ಯರ್ಥಿಗಳು ಕಾಯುತ್ತಿರುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಯಾವಾಗ ಅದು ಸೂಚನೆ ಬರುತ್ತದೆ ಎಂದು ಈ ಒಂದು ಮಾರ್ಚ್ ತಿಂಗಳಿನಲ್ಲಿ ಅರ್ಜಿಗಳಿಗೆ ಆಹ್ವಾನ ಆರಂಭವಾಗಿದೆ ಅಂಗನವಾಡಿ ಟೀಚರ್ ಗಳಿಗೆ.

ಸಂಬಂಧಿಸಿದಂತೆ ಅದರ ಬಗ್ಗೆಯೂ ಕೂಡ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ ಮತ್ತು ನಮ್ಮ ಕರ್ನಾಟಕ ರಾಜ್ಯದ ರೈಲ್ವೆ ಇಲಾಖೆಯಿಂದ ಬೆಂಗಳೂರಿನಲ್ಲಿ ಸುಮಾರು 4000 ಕ್ಕಿಂತ ಅಧಿಕ ಪೋಸ್ಟ್ ಗಳಿಗೆ ಅರ್ಜಿಯನ್ನು ಕರೆದಿರುತ್ತಾರೆ ಕೆಲವು ಇಲಾಖೆಯಲ್ಲಿ ನಿಮಗೆ ಪರೀಕ್ಷೆ ಇರುತ್ತದೆ ಇನ್ನು ಕೆಲವು ಇಲಾಖೆಯಲ್ಲಿ ಯಾವುದೇ ರೀತಿಯಾದಂತಹ ಪರೀಕ್ಷೆ.

See also  ಕೇವಲ 14 ಲಕ್ಷದೊಳಗೆ ತೊಟ್ಟಿ ಮನೆ ಲೋ ಬಜೆಟ್ಟಿನ ಸುಂದರ ತೊಟ್ಟಿ ಮನೆ...ಹೇಗೆ ಕಟ್ಟಿಸಬೇಕು ಎಲ್ಲಾ ಹಂತ ಹಂತವಾಗಿ ಮಾಹಿತಿ ನೋಡಿ

ಇರುವುದಿಲ್ಲ ಅದು ಯಾವಂದು ಇಲಾಖೆ ಏನು ಎತ್ತು ಎಂದು ನಾನು ಈ ವಿಡಿಯೋದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಇನ್ನು ಮುಂದಿನದಾಗಿ ಆಹಾರ ಇಲಾಖೆಯಲ್ಲಿ ಖಾಲಿ ಇರುವಂತಹ ಪೋಸ್ಟ್ ಗಳ ಬಗ್ಗೆ ತಿಳಿಸಿಕೊಡುತ್ತೇನೆ ಇದು ಇಷ್ಟ ಅಲ್ಲ ಇನ್ನು ಕೂಡ ವಿವಿಧ ಇಲಾಖೆಯಲ್ಲಿ ಖಾಲಿ ಇರುವಂತಹ ಪೋಸ್ಟ್ ಗಳ ಬಗ್ಗೆ ಇಲಾಖೆಗಳು ಯಾವುದು ಏನು.

ಎಂದು ಒಂದೊಂದಾಗಿ ತಿಳಿಸಿಕೊಡುತ್ತೇವೆ ಹುದ್ದೆಗೆ ಸಂಬಂಧಪಟ್ಟ ಹಾಗೆ ಯಾವ ಅರ್ಜಿಯನ್ನು ಸಲ್ಲಿಸಬೇಕು ಯಾವ ಇಲಾಖೆಯಲ್ಲಿ ಎಷ್ಟು ಪೋಸ್ಟಿಗೆ ಅರ್ಜಿಯನ್ನು ಕರೆದಿರುತ್ತಾರೆ ಅವುಗಳಿಗೆ ಸಂಬಂಧಪಟ್ಟಹಾಗೆ ಯಾವ ಒಂದು ವೆಬ್ಸೈಟ್ನಲ್ಲಿ ಅಜ್ಜಿಯನ್ನು ಸಲ್ಲಿಸಬೇಕು ಮತ್ತು ಯಾವಾಗ ಒಂದು ಜಿಲ್ಲೆಗೆ ಸಂಬಂಧಪಟ್ಟ ಹಾಗೆ ಅರ್ಜಿಯನ್ನು ಕರೆದಿರುತ್ತಾರೆ.

ಸಂಪೂರ್ಣವಾಗಿ ಈ ವಿಡಿಯೋದಲ್ಲಿ ಮಾಹಿತಿಯನ್ನು ಕೊಡುತ್ತೇನೆ ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮತ್ತು ಕೊನೆಯದಾಗಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗೆ ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತದೆ ಅದನ್ನು ಕೂಡ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಆದಷ್ಟು ಎಲ್ಲ ಒಂದು ಮಾಹಿತಿ ಈ ವಿಡಿಯೋದಲ್ಲಿ ಇರುತ್ತದೆ. ಇಲ್ಲಿ ಯಾವ ಒಂದು.

ಇಲಾಖೆಗೆ ಸಂಬಂಧಪಟ್ಟ ಹಾಗೆ ಲಿಖಿತ ಪರೀಕ್ಷೆ ದೈಹಿಕ ಪರೀಕ್ಷೆ ಎನ್ನುವುದರ ಬಗ್ಗೆ ಕೂಡ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇನೆ. ಎಲ್ಲಾ ಪೋಸ್ಟ್ಗಳು ಕೂಡ ನಮ್ಮ ಕರ್ನಾಟಕ ರಾಜ್ಯದ ನೇಮಕಾತಿಯಿಂದ ಬಂದಿರುವಂಥದ್ದು ಇಲ್ಲಿ ಮೊದಲನೆಯದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿಂದ ಅಂದರೆ ಈ ಒಂದು ಇಲಾಖೆಯಿಂದ ಮೊದಲನೆಯದಾಗಿ ಇರುವಂತದ್ದು ಇಲ್ಲಿ.

See also  ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು...ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..

ಅರ್ಜಿಯನ್ನು ಕರೆಯಲಾಗಿದೆ ಇಲ್ಲಿ ಇರುವಂತಹ ಮೊದಲನೇ ಪೋಸ್ಟ್ ಬಂದು ಗ್ರಾಮ ಆಡಳಿತ ಅಧಿಕಾರಿ ಇದಕ್ಕೆ ಅರ್ಜಿಯನ್ನು ಕರೆದಿರುತ್ತಾರೆ, ಒಟ್ಟಾರೆಯಾಗಿ ಸಾವಿರ ಪೋಸ್ಟ್ಗಳು ಖಾಲಿ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">