ತಾಳಿ ಕಟ್ಟಿಲ್ಲ ಕಾಲುಂಗುರ ಇಲ್ಲ ಪೂಜೆ ಮಾಡಲ್ಲ ಮದುವೆಯಾಗಿದೆ ಮಕ್ಕಳು ಮಾತ್ರ ಬೇಡ…ನನ್ನ ಜೀವನದ ದ್ಯೇಯ ಅಥವಾ ಥಿಯರಿ ಎಂದು ಕೂಡ ಹೇಳಬಹುದು ಏನೆಂದರೆ ಸಿಂಪಲ್ ಲೀವಿಂಗ್ ಎಂದು ಎಷ್ಟು ಜನಕ್ಕೆ ಆಶ್ಚರ್ಯವಾಗುತ್ತದೆ ನನ್ನ ಬಳಿ ಸಣ್ಣ ತುಣುಕು ಚಿನ್ನ ಕೂಡ ಇಲ್ಲ ನನಗೆ ಚಿನ್ನ ಬೆಳ್ಳಿ ಇದು ಯಾವುದರ ಮೇಲೆಯೂ ಇದ್ಯಾವುದರ ಬಗ್ಗೆಯೂ.
ಮೊದಲಿಂದಲೂ ಕೂಡ ಆಸಕ್ತಿ ಇಲ್ಲ ಬಟ್ಟೆ ವಿಷಯದಲ್ಲಿಯೂ ಕೂಡ ನನಗೂ ಮತ್ತು ಗುರುಗು ಇಬ್ಬರಿಗೂ ಸ್ವಲ್ಪ ವ್ಯತ್ಯಾಸವಿದೆ ಏಕೆಂದರೆ ಅವನಿಗೆ ಶಾಪಿಂಗ್ ಎಂದರೆ ಬಹಳ ಇಷ್ಟ ನನಗೆ ಬಟ್ಟೆ ಶಾಪಿಂಗ್ ಬಗ್ಗೆಯೂ ಅಷ್ಟೊಂದು ಇಂಟರೆಸ್ಟ್ ಇಲ್ಲ ನನ್ನದೇನು ಎಂದರೆ ಸಿಂಪಲ್ಲಾಗಿ ಎಷ್ಟು ಬೇಕೋ ಅಷ್ಟು ಇರೋಣ ಎಂದು ದುಡ್ಡಿದೆ ಎಂದು ಜಾಸ್ತಿ ಇದು ಮಾಡಬೇಕಾಗಿಲ್ಲ ಆ ರೀತಿ ಎದ್ದು.
ಮದುವೆಯಾದ ಮೇಲೆ ಕೂಡ ಹಾಗೆ ನಾನು ಆಗಲೇ ಹೇಳಿದ ಹಾಗೆ ನಮ್ಮದು ರಿಜಿಸ್ಟರ್ ಮ್ಯಾರೇಜ್ ಇಬ್ಬರು ಹೋದವು ಪೇಪರ್ ಗೆ ಸೈನ್ ಮಾಡಿದವು ಬಂದವು ಅಷ್ಟೇ ಯಾವುದೇ ತಾಳಿ ಇಲ್ಲ ಕಾಲುಂಗುರ ಇಲ್ಲ ಯಾವುದೇ ಟ್ರೇಡಿಶನ್ ಇಲ್ಲ ಟ್ರೆಡಿಶನ್ ನಂಬುವುದಿಲ್ಲ ಎಂದು ಅಲ್ಲ ಆದರೆ ನನಗೆ ಆ ತಾಳಿ ಚಿನ್ನ ವಡವೆಗಳು ಅದ್ಯಾವುದರ ಬಗ್ಗೆಯೂ ಆಸಕ್ತಿ ಇಲ್ಲ ನಾನು ಆಗಲು.
ಕೂಡ ಏನನ್ನು ಮಾಡುವುದಿಲ್ಲ ಹೆಸರು ಬದಲಾಯಿಸುವುದಾಗಲಿ ನಾನು ಹುಟ್ಟಿದಾಗ ನನ್ನ ಅಪ್ಪ ಅಮ್ಮ ಸುಮನ್ ನಗರ್ಕರ್ ಎಂದು ಹೆಸರನ್ನು ಇಟ್ಟರು ನಾನು ಕೊನೆಯವರೆಗೂ ಸುಮನ್ ನಗರ್ಕರ್ ಎಂದ ಹೆಸರು ಇರುತ್ತದೆ ಮದುವೆಯಾದ ತಕ್ಷಣ ಹೆಸರನ್ನು ಬದಲಾಯಿಸಿಕೊಳ್ಳಬೇಕು ನನಗೆ ಮತ್ತು ಗುರು ಇಬ್ಬರಿಗೂ ಕೂಡ ಅದರಲ್ಲಿ ಅರ್ಥಮಾಡಿಕೊಳ್ಳುವ ಶಕ್ತಿ ಇಬ್ಬರಿಗೂ ಒಂದೇ.
ರೀತಿಯಾಗಿ ಇದೆ ಅವರು ಯಾವತ್ತಿಗೂ ಆ ರೀತಿಯಾಗಿಯಲ್ಲ ಹೇಳಿಲ್ಲ ಮತ್ತು ನೀವು ಈಗಾಗಲೇ ಅಬ್ಸರ್ವ್ ಮಾಡುತ್ತಿರಬಹುದು ಅವನು ಅವನು ಎಂದು ಹೇಳುತ್ತಾ ಇರುತ್ತೇನೆ ನಾವು ಇಬ್ಬರು ಮೊದಲಿಂದಲೂ ಸ್ನೇಹಿತರಾಗಿ ಇದ್ದವರು ಸಡನ್ ಆಗಿ ಮದುವೆಯಾಯಿತು ಎಂದ ತಕ್ಷಣ ನಾನು ಹೋಗಿ ಬನ್ನಿ ಎಂದು ಕರೆಯಬೇಕು ಆರೀತಿಯಾದೆಲ್ಲ ನನಗೆ.
ಯಾವತ್ತಿಗೂ ಅನ್ನಿಸಲೇ ಇಲ್ಲ ನಾವು ಅವತ್ತಿಗೂ ಸ್ನೇಹಿತರೆ ಇವತ್ತಿಗೂ ಸ್ನೇಹಿತರೆ ಆದರೆ ಜೊತೆಗೆ ಗಂಡ ಹೆಂಡತಿ ಕೂಡ ನಮ್ಮಲ್ಲಿ ಆ ರೀತಿಯಾದಂತಹ ಯಾವುದೇ ಫಾರ್ಮಾಲಿಟಿಸ್ ಆಗಲಿ ಟ್ರೆಡಿಶನಲ್ ಪ್ರೆಶರ್ ಎಂದು ಏನು ಹೇಳುತ್ತೇವೆ ಅದು ಆ ರೀತಿ ಅದೆಲ್ಲಾ ಏನು ಇಲ್ಲ, ಮೇಡಂ ನಾನು ಕೇಳಿದ್ದು ತಾಳಿ ಕಟ್ಟಿಸಿಕೊಳ್ಳಬೇಕು ಕಾಲುಂಗುರ ಹಾಕಿಕೊಳ್ಳಬೇಕು ಇದು ಅವರ.
ಮನೆ ಕಡೆ ಮತ್ತು ನಿಮ್ಮ ಮನೆ ಕಡೆ ಏನು ಕೇಳಲಿಲ್ಲವಾ ಅವರ ಮನಸ್ಸಿನಲ್ಲಿ ಏನಿತ್ತು,ಆಗ ಎಲ್ಲರೂ ಕೇಳುತ್ತಾರೆ ಅಂದರೆ ತಾಳಿ ಕಟ್ಟಿಸಿಕೊಳ್ಳಲಿಲ್ಲ ಕಾಲುಂಗುರ ಹಾಕಿಕೊಳ್ಳಲಿಲ್ಲ ಏನು ಮಾಡಲಿಲ್ಲವಲ್ಲ ಅಪ್ಪ-ಅಮ್ಮಂದಿರಲ್ಲ ಹೇಗೆ ಒಪ್ಪಿಕೊಂಡರು ಎಂದು ಹೇಳಬೇಕು ಅಂದರೆ ಅವರಿಗೆ ಆಯ್ಕೆ ಮಾಡುವುದಕ್ಕೆ.
ಬೇರೆ ದಾರಿ ಇರಲಿಲ್ಲ ಅನಿಸುತ್ತದೆ ನನ್ನ ಅಪ್ಪ ಅಮ್ಮ ಆಗಲಿ ಅವರ ಅಪ್ಪ ಅಮ್ಮ ಆಗಲಿ ಇಬ್ಬರಿಗೂ ಕೂಡ ಧನ್ಯವಾದ ಹೇಳಲೇಬೇಕು ನಮ್ಮ ಮೇಲೆ ಯಾವುದೇ ರೀತಿಯಾದಂತಹ ಪ್ರೆಶರ್ ಅನ್ನು ಅವರು ಹಾಕಲಿಲ್ಲ ಆ ಸಮಯದಲ್ಲಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.