ಮಹಾಶಿವರಾತ್ರಿ ವಿಶೇಷ ಯಾವ ರಾಶಿಗಳ ಮೇಲೆ ಶಿವನ ಕೃಪೆ ರಾಶಿ ಅನುಸಾರ ಜ್ಯೋತಿಷ್ಯ…. ಇದು ಮಾಗ ಮಾಸ ಮಂಗಮಾಸದಲ್ಲಿ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಶಿವರಾತ್ರಿ ಹಬ್ಬದ ನಂತರ ಅಮಾವಾಸ್ಯೆ ಅಮಾವಾಸ್ಯೆಯ ಪ್ರಭಾವವನ್ನು ನೋಡೋಣ ಶಿವರಾತ್ರಿ ಹಬ್ಬದಂದು ನಿಮಗೆ ಏನಾಗುತ್ತದೆ ಎಂದರೆ ಪರಶಿವನ ವಿಷ್ಣು.
ಸಹಸ್ರನಾಮವನ್ನು ಹೇಳುವಂಥದ್ದು ಈ ಮಾಘಮಾಸ ಈ ಮಾಗ ಮಾಸದಲ್ಲಿ ಪ್ರತಿ ವರ್ಷವೂ ಸೂರ್ಯನಾರಾಯಣ ಕುಂಭ ರಾಶಿಯಲ್ಲಿ ಇರುತ್ತಾರೆ ಅದು ಫೆಬ್ರವರಿ ಮತ್ತು ಮಾರ್ಚ್ ಪ್ರತಿ ವರ್ಷ ಚಳಿಗಾಲ ಕಡಿಮೆಯಾಗಿ ಬಿಸಿಲುಗಾಲ ಪ್ರಾರಂಭವಾಗಿ ಮಾವಿನ ಹಣ್ಣು ಬರುವ ಕಾಲ ಏಕೆಂದರೆ ಯುಗಾದಿ ಹಬ್ಬ ಇವತ್ತಿನಿಂದ ಒಂದು ತಿಂಗಳಿಗೆ ನಾವು ಚಾಂದ್ರಮಾನ ಯುಗಾದಿ.
ಎಂದು ಹೇಳುತ್ತೇವೆ ಅದು ಕೂಡ ಅಮಾವಾಸ್ಯೆ ಶಿವರಾತ್ರಿಯ ಭವಿಷ್ಯವನ್ನು ನೋಡೋಣ ಶಿವರಾತ್ರಿ ಹಬ್ಬಕ್ಕೆ ನಾವು ಪರಶಿವನ ಪೂಜೆಯನ್ನು ಮಾಡಬೇಕು ನಮ್ಮ ಭಾರತದಲ್ಲಿ ಇಡೀ ಲೋಕದಲ್ಲಿ ನಮ್ಮ ಭರತ ಕಂಡ ಭರತವರ್ಷೇ ಮೇರು ನಾನ್ ದಕ್ಷಿಣಪಾರಿಣೆ ಮೇರು ಪರ್ವತದಿಂದ ದಕ್ಷಿಣ ಭಾಗದಲ್ಲಿ ಇರುವಂತಹ ಭರತ ಕಂಡ ಈ ಭಾರತ ಯಾವ ಇಂಡಿಯಾ ಎಂದು ನಾವು ಹೇಳುತ್ತೇವೆ.
ಇಲ್ಲಿರುವ ಶಿವ ಕ್ಷೇತ್ರದಲ್ಲಿ ಧ್ಯಾನ ಮಾಡುವುದು ಶಿವರಾತ್ರಿ ಹಬ್ಬದ ವಿಶೇಷ ರಾಶಿಗಳು ಎಂದುತ್ತೇವೆ ಆದರೆ ದ್ವಾದಶ ಜ್ಯೋತಿರ್ಲಿಂಗಗಳು ಬಹಳ ಪವಿತ್ರ ಯಾರ್ಯಾರು ಇದನ್ನು ಮಾಡುತ್ತಾರೆ ಅದ್ಭುತ ಫಲವನ್ನು ನೀವು ಪಡೆಯಬಹುದು ಎಷ್ಟೇ ಕರ್ಮಗಳು ಕಷ್ಟಗಳು ಸಂಕಟಗಳು ಇದ್ದರೂ ಪಾರಾಗಿ ಇದೆ ಜನ್ಮದಲ್ಲಿ ನೀವು ಸುಖ ಶಾಂತಿ ನೆಮ್ಮದಿ ಎನ್ನು.
ಅನುಭವಿಸುತ್ತೀರಾ ಸೌರಾಷ್ಟ್ರೀಯ ಸೋಮನಾಥಯಂಚ ಮೊದಲನೇ ಜ್ಯೋತಿರ್ಲಿಂಗ ಸೌರಾಷ್ಟ್ರದಲ್ಲಿ ಸಮುದ್ರ ತೀರ ಪ್ರದೇಶದಲ್ಲಿ ಚಂದ್ರದೇವರು ಹೋಗಿ ತಪಸ್ಸನ್ನು ಮಾಡಿ ಶಾಪ ಮುಕ್ತರಾದರು ಅದು ಶುಕ್ಲ ಪಕ್ಷ ಶಾಪ ಇರುವುದು ಕೃಷ್ಣ ಪಕ್ಷ ಎರಡು ಪಕ್ಷಗಳು 15 ದಿವಸದ ಲೆಕ್ಕಾಚಾರ ಇದನ್ನು ವಿಜ್ಞಾನಿಗಳು ಇದನ್ನು ಕಂಡುಹಿಡಿಯುವ ಕಾಲ ತುಂಬಾ ದೂರವಿಲ್ಲ.
ಕಂಡುಹಿಡಿದರೆ ನಮ್ಮ ಭೂಮಂಡಲದಲ್ಲಿ ಸುಖ ಶಾಂತಿ ನೆಮ್ಮದಿ ಬರುತ್ತದೆ ಹಾಗಾದರೆ ಚಂದ್ರನಿಗೆ ಎಷ್ಟು ಪ್ರಯತ್ನ ಪಟ್ಟಿದ್ದಾರೆ ಚಂದ್ರನನ್ನು ಇಲ್ಲಿ ಅರ್ಥ ಮಾಡಿಕೊಳ್ಳಿ, ಚಂದ್ರನು ಸೋಮನಾಥದಲ್ಲಿ ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿದ್ದಕ್ಕೆ ಶಿವನು ಪ್ರತ್ಯಕ್ಷನಾಗಿ ಶಾಪ ಮುಕ್ತಿ ಮಾಡಿದ್ದು ಚಂದ್ರನಿಗೆ 15 ದಿವಸ ಶಾಪ ಮುಕ್ತಿ 15 ದಿವಸಕ್ಕೊಮ್ಮೆ ಶಾಪ.
ಇರುತ್ತದೆ. ಇಲ್ಲಿ ಸೌರಾಷ್ಟ್ರ ಸೋಮನಾಥ ಎಂದರೆ ಬಹಳ ಪುರಾತನವಾದ ದೇವಸ್ಥಾನ ಗುಜರಾತ್ ನಲ್ಲಿ ಸಮುದ್ರ ತೀರದಲ್ಲಿ ಚಂದ್ರನು ಇಲ್ಲಿ ದ್ವಾರಕ ಬರುತ್ತದೆ ಅದರ ಪಕ್ಕದಲ್ಲಿ ಸೋಮನಾಥ ಬರುತ್ತದೆ ಸೌರಾಷ್ಟ್ರೀಯ ಸೋಮನಾಥ ಗುಜರಾತ್ ಆ ಕಡೆ ಪಾಕಿಸ್ತಾನ ಇವೆಲ್ಲವೂ ನಮ್ಮ ದೇಶದಲ್ಲಿ ಬಹಳ ಮುಖ್ಯವಾದದ್ದು ಸೌರಾಷ್ಟ್ರ ಸುಂದರಂ ಎಂದು ಬಂದಾಗ ವಿಶೇಷವಾಗಿ.
ಜ್ಯೋತಿರ್ಲಿಂಗಗಳಲ್ಲಿ ದರ್ಶನ ಅದ್ಭುತ ಫಲ ನೀವು ಅನುಭವಿಸುತ್ತೀರಾ ಇದೇ ಸೌರಾಷ್ಟ್ರ ಇಲ್ಲಿ ದ್ವಾರಕ ಬರುತ್ತದೆ ಸಮುದ್ರದಲ್ಲಿ ಮುಳುಗಿ ಹೋಗಿರುವುದು ಬಹುಷ್ಯ ಭಾಗವತದಲ್ಲಿ ಮಾಡಿದ್ದು ಅಷ್ಟು ಸತ್ಯ ಪುರಾಣಗಳನ್ನು ಓದಿ ಅವು 100% ಸತ್ಯವಿದೆ ಇತಿಹಾಸ ಇದೆ ಏಕೆಂದರೆ ದ್ವಾರಕಾ ಈಗ ಸಬ್ಬವರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.